ಲೇಖನ

ದಿನಕ್ಕೊಬ್ಬ ಶರಣ ಮಾಲಿಕೆ

ಸಿಮ್ಮಲಿಗೆಯ ಚಂದಿಮರಸಬಸವಣ್ಣನವರ ಹಿರಿಯ ಸಮಕಾಲೀನರಲ್ಲಿ ಜೇಡರ ದಾಸಿಮಯ್ಯನ ನಂತರ ಅತಿ ಹೆಚ್ಚಿನ ವಚನಗಳು ಲಭ್ಯವಾದವುಗಳೆಂದರೆ ಸಿಮ್ಮಲಿಗೆಯ ಚಂದಿಮರಸರವು. ಇವರ ವಚನಗಳು ಸರಳವೂ ಅರ್ಥಪೂರ್ಣವೂ ಭಾವಪೂರ್ಣವೂ ಆಗಿರುವುದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಉಳಿದುಕೊಂಡು ಬಂದಿರಬೇಕೆಂದಿನಿಸುತ್ತದೆ."ಹಂದಿ ಹಯನವಲ್ಲ ಸಂಸಾರಿ ಜಂಗಮನಲ್ಲ ನಿಜ! ಸಂಸಾರಿ ಜ್ಞಾನಿಗೂ ನಿರಾಧನಿಗೂ ಸರಿಯೆನ್ನಬಹುದೇ ಸಿಮ್ಮಲ್ಲಿಗೆಯ ಚೆನ್ನರಾಮ?"ಎಂಬಂತಹ ಅನೇಕ ವಿಚಾರ ಪ್ರಚೋದಕ ವಚನಗಳ ಮುಖಾಂತರ ಚಂದಿಮರಸರು...

ಗುರುವಿನ ಮಹತ್ವ

ಹೇಳಿದ್ದೆ ಹೇಳುವರು ಕೇಳಿದ್ದೆ ಕೇಳುವರು                    ಹೇಳಿದ್ದೆ ಕೇಳಿ ಸುಖಿಸುವರು ಗುರುವಿನಾ                ಹೇಳಿಕೆಯೆ ಬೇರೆ ಸರ್ವಜ್ಞಅದೆ ಪುರಾಣ ಪುಣ್ಯಕಥೆ ಶಾಸ್ತ್ರಗಳನ್ನು‌‌ ಒಳಗಿನ ತಿರುಳು ಅರಿಯದೆ ಮತ್ತು ಆಚಾರಕ್ಕೆ ತರದೆ ಬರಿದೆ ಹೇಳುವರು ಮತ್ತು ಕೇಳುವರು....

ಬ್ರಹ್ಮ ನಂದೀಶ್ವರ ದೇವಸ್ಥಾನ, ತಿರುಮೆಟ್ರಲಿ, ತಂಜಾವೂರು

ಬ್ರಹ್ಮಾ ನಂದೀಶ್ವರರ್ ದೇವಾಲಯವು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ತಾಲೂಕಿನ ಪಟ್ಟೀಶ್ವರಂ ಬಳಿಯ ತಿರುಮೆಟ್ರಲಿಯಲ್ಲಿರುವ ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ.  ಈ ದೇವಾಲಯವು T.R ನ ಉತ್ತರದ ದಡದಲ್ಲಿದೆ. ಪಟ್ಟಿನಂ ನದಿ. ಈ ದೇವಾಲಯವನ್ನು ನಾಗ ದೋಷಗಳು ಮತ್ತು ಬ್ರಹ್ಮಹತಿ ದೋಷಗಳಿಗೆ ಪರಿಹಾರ ಸ್ಥಳವೆಂದು ಪರಿಗಣಿಸಲಾಗಿದೆ.ದಂತಕಥೆಗಳು -ಈ ದೇವಾಲಯದ ಭಗವಾನ್ ಬ್ರಹ್ಮ ಮತ್ತು ನಾಗ...

ಶ್ರೇಷ್ಠ ಮೌಲ್ಯಗಳ ಸಂಕೇತ ಗಣೇಶೋತ್ಸವ…!

ಪತ್ರಿಕೆಗಳಲ್ಲಿ ಅನ್ಯಕೋಮಿನವರಾದ ಬೆಳಗಾವಿಯ ಜಿಲ್ಲಾಧಿಕಾರಿಗಳು ಗಣೇಶನ ಪೂಜಿಸಿ ಸ್ವತಃ ತಮ್ಮ ಕಚೇರಿಯಲ್ಲಿ ಪ್ರತಿಷ್ಠಾಪಿಸಿದ ಸುದ್ದಿ ನನ್ನ ಗಮನ ಸೆಳೆದುದಲ್ಲದೆ ಅವರ ಮೇರು ವ್ಯಕ್ತಿತ್ವದ ಬಗ್ಗೆ ಹೆಮ್ಮೆಎನಿಸಿತು.ಯುವ ಅಧಿಕಾರಿಗಳಾದ ಅವರು ಜಾತಿ, ಧರ್ಮಗಳ ಎಲ್ಲೆ ಮೀರಿ ಏಕತೆಯ ಸಂದೇಶ ಸಮಾಜಕ್ಕೆನೀಡಿದ್ದಾರೆ. ಇದು ಇಂದಿನ ಮಕ್ಕಳು ಅತೀ ಅವಶ್ಯಕವಾಗಿ ತಿಳಿದುಕೊಳ್ಳಬೇಕಾದ ಅಂಶವಾಗಿದೆ.ಇತ್ತೀಚೆಗೆ ತಮ್ಮಹಿತಕ್ಕಾಗಿಯೋ ಅಥವಾ ಇನ್ನಾವುದೋ ಸ್ವಾರ್ಥಕ್ಕಾಗಿಯೋ ಅಂಧಾನುಕರಣೆಯಿಂದ ಜಾತಿ,...

ಓ ವಿಧಿಯೆ, ಯಾಕಿಷ್ಟು ಅವಸರ ನಿನಗೆ ? 

ಬೆಳಿಗ್ಗೆ ತರಕಾರಿ ತರೋದಕ್ಕೆ ಹೋಗಿದ್ದಾಗ ಟೀ ಕುಡಿದು ತಮಾಷೆ ಮಾಡಿ ಮನೆಗೆ ಬಂದೆ, ಒಂದು ಗಂಟೆ ನಂತರ RIP ಅಂತ ಗೆಳೆಯನ ಪೋಸ್ಟ್ ನೋಡಿದೆ, ಮತ್ತೆ ನಾನು ಯಾರ ಜೊತೆಗೆ ಮಾತನಾಡಿ ಮನೆಗೆ ಬಂದಿರುವೆನು? ಆತನಾ ? ಅಯ್ಯೋ ಹೇಗೆ ಸಾಧ್ಯ? ಈಗ ತಾನೆ ಮಾತನಾಡಿದ ವ್ಯಕ್ತಿಯ ಅಂತ್ಯಕ್ರಿಯೆಗೆ ಎಲ್ಲರೂ ಹೋಗೋಣ ಎನ್ನುವ ಗ್ರೂಪ್...

ಪುಸ್ತಕ ಪರಿಚಯ

ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಸಮಗ್ರ ಚಿತ್ರಣ ನೀಡುವ ಕೃತಿನೀನು ಇಹಪರಗಳಲ್ಲಿ ಕೀರ್ತಿ ಶೇಷನಾಗಬೇಕಿದ್ದರೆ ಒಂದೊಳ್ಳೆಯ ಗ್ರಂಥವನ್ನಾದರೂ ಬರೆ ಇಲ್ಲವೆ, ಒಂದೊಳ್ಳೆಯ ಗ್ರಂಥಕ್ಕೆ ವಸ್ತು ವಿಷಯವಾದರೂ ಆಗು ಎನ್ನುವ ಮಹಾನುಭಾವರ ಉದ್ಗಾರದಂತೆ ನಮ್ಮ ನಾಡಿನ ಹಿರಿಯ ಪತ್ರಕರ್ತರೂ, ಸಾಹಿತಿಗಳೂ ನೇಸರಗಿ ಗ್ರಾಮದ ಚನ್ನಮಲ್ಲಪ್ಪ ಯಲ್ಲಪ್ಪ ಮೆಣಸಿನಕಾಯಿ(ಸಿ.ವಾಯ್.ಮೆಣಸಿನಕಾಯಿ) ಅವರು “ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ” ಎನ್ನುವ ಸುಮಾರು ಐದು...

ದಿನಕ್ಕೊಬ್ಬ ಶರಣ ಮಾಲಿಕೆ

ಉರಿಲಿಂಗ ಪೆದ್ದಿಇವನ ಹೆಸರಿನಲ್ಲಿ ೩೬೬ ವಚನಗಳು‌ ದೊರೆತಿವೆ. ಇವನ ತಂದೆ- ತಾಯಿ ಇವನಿಗೆ ಇಟ್ಟ ಹೆಸರು ಪೆದ್ದಣ್ಣ. ಇವನು ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಾಗಿದ್ದನು.ಉರಿಲಿಂಗಪೆದ್ದಿ ಮೂಲತಃ ಚೋರ ವೃತ್ತಿಯವನು. ಆದರೆ ಗುರು ಉರಿಲಿಂಗದೇವನ ಮಾರ್ಗದರ್ಶನದಿಂದಾಗಿ ಅವನು ಘನ ವಿದ್ವಾಂಸನಾಗಿಯೂ,ಅನುಭಾವಿಯಾಗಿಯೂ ಬೆಳೆಯುತ್ತಾನೆ. ಇದಕ್ಕೆ ಸಾಕ್ಷಿ ಎಂಬಂತೆ ಅವನ ಜೀವನ ಒಂದು ಘಟನೆಯನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.ಉರಿಲಿಂಗಪೆದ್ದಿಯ ಗುರು...

ಹೊರಗಿನ ವಿದ್ಯೆ ಬೇರೆ, ಒಳಗಿನ ಜ್ಞಾನ ಬೇರೆ

ವಿದ್ಯೆ ಹಾಗು ಜ್ಞಾನ ಒಂದೇ ನಾಣ್ಯದ ಎರಡು ಮುಖವಾಗಿದೆ. ವಿದ್ಯೆ ಕಲಿತೂ ಜ್ಞಾನವಿಲ್ಲವಾದರೆ ಅಥವಾ ಜ್ಞಾನವಿದ್ದೂ ವಿದ್ಯೆ ಇಲ್ಲವಾದರೆ ಜೀವನ ಅತಂತ್ರಸ್ಥಿತಿಗೆ ತಲುಪಬಹುದು.ಹಾಗಾದರೆ ವಿದ್ಯೆ ಯಾವುದು ಜ್ಞಾನ ಎಲ್ಲಿದೆ ಎಂದರೆ ವಿದ್ಯೆ ಹೊರಗಿನಿಂದ ಕಲಿಸೋದು ಜ್ಞಾನ ಒಳಗೇ ಇರುವ ಶಕ್ತಿ. ಮಕ್ಕಳ ಆಸಕ್ತಿ ಪ್ರತಿಭೆ ಜ್ಞಾನ ಗುರುತಿಸಿ ವಿದ್ಯೆ ಕಲಿಸೋದೇ ನಿಜವಾದ ಗುರು ಶಿಕ್ಷಕರ...

ಗಣೇಶನ ಇನ್ನೊಂದು ಹೆಸರು “ಸ್ವಾನಂದೇಶ” – ವಿನಾಯಕನ ಲೋಕ ಯಾವುದು !?

ಸತ್ಯಲೋಕದಲ್ಲಿ ಬ್ರಹ್ಮ, ವೈಕುಂಠದಲ್ಲಿ ಮಹಾವಿಷ್ಣು, ಕೈಲಾಸದಲ್ಲಿ ಮಹೇಶ್ವರ, ಹೀಗೆ ಒಬ್ಬೊಬ್ಬ ದೇವನಿಗೂ ಒಂದೊಂದು ಲೋಕ. ಹಾಗಿದ್ದಲ್ಲಿ ವಿಶ್ವಮಾನ್ಯನಾದ ವಿನಾಯಕನು ಇರುವ ಲೋಕ ಯಾವುದು?ಇದನ್ನು ತಿಳಿಯಲು ನಾವು ಶ್ರೀ ಗಣೇಶ ಪುರಾಣದ ಉಪಾಸನಾ ಖಂಡದ ಐವತ್ತೊಂದನೇ ಅಧ್ಯಾಯವನ್ನು ನೋಡಬೇಕು. ಶ್ರೀ ಗಣೇಶ ಮೂರ್ತಿಯ ಲೋಕ, ಅದರ ಹೆಸರು, ಆ ಲೋಕ ಸ್ವರೂಪ ಹೇಗಿದೆ ಎಂಬ ಎಲ್ಲಾ...

ಮತ್ತೆ ಬರುತ್ತಿದೆ ಗೌರಿ ಗಣೇಶ ಹಬ್ಬ

 ಶರಣು ಶರಣುವಯ್ಯ ಗಣನಾಯ್ಕ                              ನಮ್ಮ ಕರುಣದಿಂದಲಿ ಕಾಯೋ ಗಣನಾಯ್ಕ ಗೊನೆ ಮೇಗ್ಲ ಬಾಳೆಹಣ್ಣು ಗಣನಾಯ್ಕ ನಿಮ್ಗೆ ಕಳಿ ಅಡ್ಕೆ ಚಿಗುರೆಲೆ ಗಣನಾಯ್ಕಭಾರತ ಒಂದು ಜಾತ್ಯತೀತ ರಾಷ್ಟ್ರ. ವಿವಿಧ ಜಾತಿಗಳ ಜನ ಒಟ್ಟಾಗಿ ಸಹಬಾಳ್ವೆ ನಡೆಸುತ್ತಿರುವುದು ಅದರ ಹಿರಿಮೆ....
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group