ಲೇಖನ
ಬಹುಶ್ರುತ ವಿದ್ವಾಂಸ ಡಾ. ವೀರಣ್ಣ ರಾಜೂರ
ಡಾ. ವೀರಣ್ಣ ರಾಜೂರ ಅವರು ಕನ್ನಡ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ವಚನ ಸಾಹಿತ್ಯ ಸಂಪಾದನಕಾರರಾಗಿ ಸೇವೆ ಸಲ್ಲಿಸಿದ ಅಪರೂಪದ ವಿದ್ವಾಂಸರು. ನಿಸ್ಪೃಹ-ನಿರಾಡಂಬರ ಜೀವಿಗಳು. ವೃತ್ತಿ ಬದುಕಿನಲ್ಲಿ ಸಜ್ಜನಿಕೆ, ಪ್ರಾಮಾಣಿಕತೆ ಮತ್ತು ಕ್ರಿಯಾಶೀಲತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಚಿಂತನಶೀಲ-ಸೋಪಜ್ಞತೆಯುಳ್ಳ ಡಾ. ರಾಜೂರ ಅವರು ಗುಣಗ್ರಾಹಿಗಳು. ಶಿಷ್ಯ ಸಂಕುಲಕ್ಕೆ ನಿರಪೇಕ್ಷ ಮನೋಭಾವದಿಂದ ವಿದ್ಯಾದಾನಗೈದ ಸೌಜನ್ಯಶೀಲ ವ್ಯಕ್ತಿಗಳು. ಅವರ ಪುಸ್ತಕ...
ಲೇಖನ
ಪ್ರಕೃತಿಯ ಆರಾಧಕಳು ಅಕ್ಕಈಳೆ ನಿಂಬೆ ಮಾವು ಮಾದಲಕೆ ಹುಳಿನೀರನೆರೆದವರಾರಯ್ಯ?
ಕಬ್ಬು ಬಾಳೆಹಲಸು ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯ? ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲವು ಒಂದೆ, ನೆಲನು ಒಂದೆ,
ಆಕಾಶವು ಒಂದೆ
ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಗೆ,
ಎನ್ನದೇವಾ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿರ್ದಡೇನು? ತನ್ನ ಪರಿ ಬೇರೆ.12ನೇ ಶತಮಾನದಲ್ಲಿ...
ಲೇಖನ
ಕೆಎಲ್ಇ ಸಂತ : ಡಾ. ಪ್ರಭಾಕರ ಕೋರರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ಇತಿಹಾಸದಲ್ಲಿ 1916 ಅಂತ್ಯತ ಮಹತ್ವದ ವರ್ಷವಾಗಿತ್ತು. ಅಂದು ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಸ್ಥಾಪನೆಗೊಂಡ ವರ್ಷವೂ ಹೌದು. 19 ನೆಯ ಶತಮಾನದ ಪ್ರಾರಂಭದಲ್ಲಿ ಭಾರತ ದೇಶದ ಅನೇಕ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿದವು. ಅಂತಹ ಹಲವು ಸಂಸ್ಥೆಗಳಲ್ಲಿ ಪ್ರತಿಷ್ಠಿತ ಕೆ...
ಲೇಖನ
ಶ್ರೇಷ್ಠ ಶರಣ ಮಾದರ ಧೂಳಯ್ಯಮಾದರ ಧೂಳಯ್ಯ ಅವರು ಪಾದರಕ್ಷೆ ತಯಾರಿಸುವ ಕಾಯಕದಲ್ಲಿ ತೊಡಗಿದ್ದವರು. ಅವರ ತಂದೆ ಕಕ್ಕಯ್ಯ ಮತ್ತು ನುಲಿದೇವಿ ಅವರ ತಾಯಿ, ದಾರುಕಿ ಅವನ ಹೆಂಡತಿ. ಧೂಳಯ್ಯ ತನ್ನ ಕೆಲಸದ ಮೂಲಕ ಮಾತ್ರ ಭಗವಂತನನ್ನು ಅರಿತುಕೊಂಡನು. ಅವರ 106 ವಚನಗಳು ಕಾಮಧೂಮ ಧೂಳೇಶ್ವರ ಎಂಬ ಅಂಕಿತನಾಮದೊಂದಿಗೆ ಲಭ್ಯವಿವೆ.ಬಸವಪುರಾಣ, ರಾಘವಾಂಕ ಚರಿತದಲ್ಲಿ ಇವರ ಕುರಿತಾದ...
ಲೇಖನ
ಹದವರಿತು ಬೆದೆಯರಿತು ಬೀಜವನು ಬಿತ್ತುವೆನು ಸಜ್ಜನರ ಸದ್ಭಾವದೆದೆಗಳಲ್ಲಿ ಒಂದೆರಡು ಬೀಜಗಳು ಮೊಳೆತು ಬೆಳೆದರೆ ಸಾಕು ನನಗಷ್ಟೆ ಸಂತೋಷ - ಎಮ್ಮೆತಮ್ಮ ||೪||ಶಬ್ಧಾರ್ಥ
ಹದ - ಸರಿಯಾಗಿ ಬಿತ್ತನೆಗೆ(ಭೂಮಿ)ಪಕ್ವಗೊಂಡ ರೀತಿ
ಅರಿತು- ತಿಳಿದು.ಬೆದೆ...
ಲೇಖನ
ಸ್ಮರಿಸು ಗುರುಗಳ ಮನವೇ ; ಜುಲೈ 21 ಗುರು ಪೂರ್ಣಿಮ ತದಂಗವಾಗಿ ವಿಶೇಷ ಚಿಂತನ
ಹಿಂದೆ ಗುರುವಿದ್ದ ಮುಂದೆ ಗುರಿ ಇತ್ತು ಸಾಗುತ್ತಿತ್ತು ರಣಧೀರರ ದಂಡು, ಇಂದು ಹಿಂದೆ ಗುರುವಿಲ್ಲ ಮುಂದೆ ಗುರಿಯಿಲ್ಲ ಸಾಗುತ್ತಿದೆ ರಣಹೇಡಿಗಳ ಹಿಂಡು’ ಎಂಬ ಉಕ್ತಿ ಅದೆಷ್ಟು ಅರ್ಥಗರ್ಭಿತ! ನಿಜವಾದ ಗುರು ಮತ್ತು ನಿರ್ದಿಷ್ಟ ಗುರಿ ಇದ್ದರೆ ಖಂಡಿತಾ ಯಶಸ್ಸು ಸಾಧ್ಯ. ಒಳ್ಳೆಯ ಮಾರ್ಗದರ್ಶಕನಾಗಿ ಸರಿದಾರಿಯನ್ನು ತೋರುವ ಗುರು ಮತ್ತು ಏನು ಮಾಡಬೇಕೆಂಬ ಗುರಿ ಇಲ್ಲದಿದ್ದರೆ...
ಲೇಖನ
ಶರಣರ ದೃಷ್ಟಿಯಲ್ಲಿ ಪಾದೋದಕ ಹಾಗೂ ಪ್ರಸಾದ
ಪಾದೋದಕಪಾದ ಅಂದ್ರೆ ಅರಿವು ಜ್ಞಾನ . ಅಷ್ಟಾವರಣಗಳು ಅವು ಬಾಹ್ಯ ವ್ಯಕ್ತಿ ಶಬ್ದ ಅಥವಾ ವಸ್ತುಗಳಲ್ಲ .ಅವು ವ್ಯಕ್ತಿಯಲ್ಲಿ ಕಂಡುಕೊಳ್ಳಬೇಕಾದ ಸ್ಥಿತಿಗಳು. ಆಧ್ಯಾತ್ಮಿಕ ಯಾತ್ರೆಯಲ್ಲಿ ಅಷ್ಟಾವರಣಗಳು ಅತ್ಯಂತ ಮಹತ್ತರ ಪಾತ್ರ ವಹಿಸಿವೆ . ಇವೆಲ್ಲವೂ ಶರಣ ತಾನಾಗುವ ಮಾರ್ಗ ಕಂಡುಕೊಳ್ಳಬೇಕು .
ಪಾದೋದಕ ಅಂದ್ರೆ -ಮನುಷ್ಯನ ಸೂಕ್ಷ್ಮ ಮನಸಿನ ಪಿನೆಯಲ್ ಗ್ರಂಥಿ ಇದನ್ನು ಲಿಂಗ ಗ್ರಂಥಿಯೆಂದಲೂ...
ಲೇಖನ
ಸಕಲೇಶ ಮಾದರಸ
ಸಕಲೇಶ ಮಾದರಸರು ಬಸವಣ್ಣನವರ ಹಿರಿಯ ಸಮಕಾಲೀನರು. ಅವರ ಕಾಲ ಕ್ರಿ.ಶ 1130.ಇವರು ಕರ್ನಾಟಕದ ಮಧ್ಯಭಾಗದಲ್ಲಿರುವ ಕಲ್ಲಗುರ್ಕಿಯ ರಾಜರಾದ ಮಲ್ಲಿಕಾರ್ಜುನ ರಪುತ್ರರು. ಮಲ್ಲರಸರ ತರುವಾಯ ಬಂದ ಮಾಯಿದೇವ, ಕೆರೆಯ ಪದ್ಮರಸ, ಕುಮಾರ ಪದ್ಮರಸ, ಪದ್ಮಣಾಂಕುರ ಭಕ್ತ ಕವಿಗಳು ಇವರ ವಂಶದವರು.
ಹನ್ನೆರಡನೆಯ ಶತಮಾನದ ಕಾಲ ಅದು ಕರ್ನಾಟಕದ ಸಂಕ್ರಮಣದ ಪರ್ವಕಾಲ, ವಿಶ್ವಕ್ಕೆ ಹೊಸ ಧರ್ಮವನ್ನು ಒದಗಿಸಿದ...
ಲೇಖನ
ಬೆಂಗಳೂರು - ಸೈಕಲ್ ನಲ್ಲಿಯೇ ದೇಶದ , 27 ರಾಜ್ಯ ಸುತ್ತುತ್ತಾ ದೇಶದಲ್ಲಿ ಸೈಕಲ್ ಸವಾರಿ ಮಾಡಿ ಪರಿಸರ ಉಳಿಸಿ ಎಂಬ ಅಭಿಯಾನ ಮಾಡುತ್ತಾ ಕಳೆದ ಒಂದೂವರೆ ವರ್ಷದಿಂದ 26 ವರ್ಷದ ನಂದಿ ಎಂಬ ಯುವಕ , ತನ್ನ ಸೈಕಲ್ ಗೆ ಭಾರತದ ತ್ರಿವರ್ಣ ಧ್ವಜ ವನ್ನು ಕಟ್ಟಿ ಕೊಂಡು ಪರ್ಯಟನೆ ಬೆಳೆಸಿದ್ದು ಕರ್ನಾಟಕ...
ಲೇಖನ
ಹಡಪದ ಲಿಂಗಮ್ಮಹಡಪದ ಲಿಂಗಮ್ಮ ,ಬಸವಣ್ಣನ ಆಪ್ತ ಕಾರ್ಯದರ್ಶಿ ಅಪ್ಪಣ್ಣನ ಪತ್ನಿ. ಆಕೆಯ ಸಿಕ್ಕ ವಚನಗಳು ನೂರಾ ಹದಿನಾಲ್ಕು.ವಚನಗಳ ಅಂಕಿತನಾಮ- *ಅಪ್ಪಣ್ಣಪ್ರಿಯ ಚೆನ್ನ ಬಸವಣ್ಣ .* ಆಕೆಯ ಕಾಯಕ- ಮಹಾಮನೆಯಲ್ಲಿ ತಾಂಬೂಲ ಕೊಡುವ ಕಾಯಕವಾಗಿತ್ತು.ಹಡಪದ ಎಂದರೆ , ಚರ್ಮ ಹದ ಮಾಡಿ ತಯಾರಿಸುವ ಬಟ್ಟೆಯ ಚೀಲವನ್ನು ಮಾಡುವವರು ಎಂಬ ಅರ್ಥವನ್ನು ಕೊಡುತ್ತದೆ. ಕ್ಷೌರಿಕ ಕಾಯಕ ಮಾಡುವವರಿಗೂ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



