ಲೇಖನ

ದಿನಕ್ಕೊಬ್ಬ ಶರಣ ಮಾಲಿಕೆ

ಬಸವಣ್ಣನ ನೆರಳು,ಶಿವಶರಣ, ನಿಜಸುಖಿ ಹಡಪದ ಅಪ್ಪಣ್ಣಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣ ರಾಜ್ಯ ನಿರ್ಮಿಸಿದ ಕೀರ್ತಿ ಶಿವ ಶರಣರಿಗೆ ಸಲ್ಲುತ್ತದೆ. ಎಲ್ಲ ಸಮಾಜದ ಆರ್ಥಿಕ,ಸಾಮಾಜಿಕ, ಅಸಮಾನತೆ ಹೋಗಲಾಡಿಸಲು, ಕಾಯಕ ತತ್ವದಡಿ ಶರಣರು ಶ್ರಮಿಸಿದ್ದಾರೆ ಹಾಗೂ ಬದುಕಿನ ಸಾರ್ಥಕತೆ ಯನ್ನು ಕಂಡು ಕೊಂಡಿದ್ದಾರೆ..ಹನ್ನೆರಡನೆಯ ಶತಮಾನ ಮೌಢ್ಯತೆಯ ಕಾರ್ಮೋಡದಿಂದ ಸರಿದ ಸುಜ್ಞಾನ ಯುಗ, ಭಕ್ತಿ ಯುಗ,ವೈಚಾರಿಕತೆಯ ಯುಗ,ಸಮಾನತೆ,ಭ್ರಾತೃತ್ವ,ಸೌಹಾರ್ದತೆಯ ಕಂಡ ಯುಗ,ಅದುವೇ...

ಹರೇ ಶ್ರೀನಿವಾಸ ! ಆಷಾಢ ಏಕಾದಶಿಗೆ ಪಂಢರಪುರ ವಾರಿ

ಹರೇ ಶ್ರೀನಿವಾಸ || ಜುಲೈ 17 –ಆಷಾಢ ಶುದ್ಧ ಏ ಕಾದಶಿ - - ನಿಮಿತ್ತ ಪಂಡರಾಪುರದಲ್ಲಿ ಮಹಾಉತ್ಸವ – ವಾರಿ ತದಂಗವಾಗಿ ಸಕಾಲಿಕ ಚಿಂತನ ಜಯ ಪಾಂಡುರಂಗವಿಠಲಆಷಾಢ ಮಾಸ ಆರಂಭವಾಗುತ್ತಿದ್ದಂತೆ ಪಂಢರಪುರ ವಿಠ್ಠಲನ ಭಕ್ತರ ಮನದಲ್ಲಿ ಈ ಅಭಂಗದ (ಮರಾಠಿ ಭಕ್ತಿಗೀತೆ) ಧಾವಾ ಧಾವಾ ಅತಾ ಪಂಢರಿ ವಿಸಾವ (ಓಡಿ ಓಡಿ ವಿಠ್ಠಲ ದರ್ಶನ ನೀಡಲು ನಿಂತಿದ್ದಾನೆ)...

ಮೃತ್ಯು ಮುಟ್ಟುವ ಮುನ್ನ !

ಬದುಕು ಅದೆಷ್ಟು ಸಲ ಮಗ್ಗಲು ಬದಲಿಸಿದರೂ ಗಮನಿಸದಷ್ಟು ವ್ಯಸ್ತರಾಗಿದ್ದೇವೆ. ಸಾವಿನ ಕರೆಗಂಟೆಯ ಸದ್ದು ಬಂದಾಗ, ಎದುರುತ್ತರ ನೀಡದೇ ಎದ್ದು ಹೊರಡಲೇಬೇಕು ಅಂತ ಗೊತ್ತಿದ್ದರೂ ದೇವರಿಗೆ ಕೈ ಜೋಡಿಸಿ ತಲೆ ಬಾಗಲು ಪುರುಸೊತ್ತಿಲ್ಲ ನಮಗೆ. ಒಂದು ಕ್ಷಣ ಕುಳಿತು ಕಿಟಕಿಯಾಚೆಯ ಪೃಕೃತಿಯನ್ನು ನೋಡುತ್ತ ಹಬೆಯಾಡುವ ಬಿಸಿ ಬಿಸಿ ಕಾಫಿಯನ್ನು ಸವಿಯಲೂ ಸಮಯವಿಲ್ಲ. ಕೊನೆ ಗಳಿಗೆಯಲ್ಲಿ ಸುಂದರ...

ಐಸಿಯು ನಲ್ಲಿವೆ ರಾಜ್ಯದ ವಿಶ್ವ ವಿದ್ಯಾಲಯಗಳು !

ಐಸಿಯು ಅಂದ್ರೆ ಮರಣದ ಶೈಯ್ಯಯಲ್ಲಿವೆ ಕರ್ನಾಟಕ ರಾಜ್ಯದ ಬಹುತೇಕ ವಿಶ್ವ ವಿದ್ಯಾಲಯಗಳು !ಯಾವುದೇ ಮುಂದಾಲೋಚನೆಯಿಲ್ಲದೆ ಸ್ಥಾಪಿತವಾದ, ಯಾವುದೇ ಮೂಲಭೂತ ಸವಲತ್ತು ಸೌಕರ್ಯ ಇರದ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳು ದನದ ಕೊಟ್ಟಿಗೆ ಆಗಿವೆ ಎಂದರೆ ತಪ್ಪಲ್ಲ. ವಿಶ್ವ ವಿದ್ಯಾಲಯಗಳಲ್ಲಿ ಬೆಳೆದ ಹುಲ್ಲು ಕಸ ಕೀಳಲು ದುಡ್ಡಿಲ್ಲ. ಹಂಪಿ ವಿಶ್ವವಿದ್ಯಾಲಯದಲ್ಲಿ ವಿದ್ಯುತ್ ಬಿಲ್ ಕಟ್ಟಲು ದುಡ್ಡಿಲ್ಲವಂತೆ ! ಬಹುತೇಕ...

ದಿನಕ್ಕೊಬ್ಬ ಶರಣ ಮಾಲಿಕೆ

ಮೋಳಿಗೆಯ ಮಹಾದೇವಿಮೋಳಿಗೆಯ ಮಹಾದೇವಿ ಎಂದು ಹೆಸರಾದ ಶರಣೆ ಕಾಶ್ಮೀರದ ಸವಾಲಾಕ್ಷದ ದೊರೆ ಮಹಾದೇವ ಭೂಪಾಲನ ಸತಿ. ಆಕೆಯ ಮೊದಲ ಹೆಸರು ಗಂಗಾದೇವಿ. ಈ ಶರಣ ದಂಪತಿಗಳ ಜೀವನಕ್ಕೆ ಸಂಬಂಧಿಸಿದ ಹಲವಾರು ಅಂಶಗಳು ಕನ್ನಡ ಕಾವ್ಯಗಳಲ್ಲಿ ಉಲ್ಲೇಖವಾಗಿವೆ. ಭೀಮ ಕವಿಯ ,'ಬಸವ ಪುರಾಣ', ಗೌರವಾಂಕನ 'ಮೋಳಿಗೆಯ ಮಾರಯ್ಯ ಪುರಾಣ', ಭೈರವೇಶ್ವರ 'ಕಾವ್ಯ ಕಥಾ ಸೂತ್ರ ರತ್ನಾಕರ'ದಲ್ಲಿ...

ದಿನಕ್ಕೊಬ್ಬ ಶರಣ ಮಾಲಿಕೆ

ಮೋಳಿಗೆಯ ಮಹಾದೇವಿಮೋಳಿಗೆಯ ಮಹಾದೇವಿ ಎಂದು ಹೆಸರಾದ ಶರಣೆ ಕಾಶ್ಮೀರದ ಸವಾಲಾಕ್ಷದ ದೊರೆ ಮಹಾದೇವ ಭೂಪಾಲನ ಸತಿ. ಆಕೆಯ ಮೊದಲ ಹೆಸರು ಗಂಗಾದೇವಿ. ಈ ಶರಣ ದಂಪತಿಗಳ ಜೀವನಕ್ಕೆ ಸಂಬಂಧಿಸಿದ ಹಲವಾರು ಅಂಶಗಳು ಕನ್ನಡ ಕಾವ್ಯಗಳಲ್ಲಿ ಉಲ್ಲೇಖವಾಗಿವೆ. ಭೀಮ ಕವಿಯ ,'ಬಸವ ಪುರಾಣ', ಗೌರವಾಂಕನ 'ಮೋಳಿಗೆಯ ಮಾರಯ್ಯ ಪುರಾಣ', ಭೈರವೇಶ್ವರ 'ಕಾವ್ಯ ಕಥಾ ಸೂತ್ರ ರತ್ನಾಕರ'ದಲ್ಲಿ...

ಜುಲೈ 6 ಆಷಾಢ ಆರಂಭ – ಹೀಗೊಂದು ಚಿಂತನಾ ಲಹರಿ

ಆಷಾಢ ಮಾಸ ಮಾನಸಿಕ ಸಂಕಲ್ಪದ ಸಿದ್ಧತೆಯ ಕಾಲಆಷಾಢ ಮಾಸ ಮಾನಸಿಕ ಸಂಕಲ್ಪದ ಸಿದ್ಧತೆಯ ಕಾಲ. ಬಾಂಧವ್ಯಗಳ ಬುತ್ತಿಗೆ ಗಂಟು ಹಾಕುವ ಮಾಸ. ವಿರಹದ ವೇದನೆಯ ಕಹಿಯುಣಿಸುತ್ತಲೇ ಮುಂದಿನ ಸಿಹಿಯೂಟಕ್ಕೆ ಅಣಿಮಾಡುವ ವೇದಿಕೆಯೇ ಆಷಾಢ. ಹೀಗೆ ಬಾಂಧವ್ಯದ ಬೆಸುಗೆಯನ್ನು ಆಷಾಢ ಒಂದೆಡೆ ಬೆಸೆದರೆ ಮತ್ತೊಂದೆಡೆ ಸಂಕಲ್ಪ ಪರ್ವವಾಗಿಯೂ ಮೇಳೈಸುತ್ತದೆ. ಚಾತುರ್ಮಾಸ್ಯ ವ್ರತಕ್ಕೆ ಮುನ್ನುಡಿ ಬರೆಯುತ್ತದೆ.ರೈತರು ನೆಲ...

ಡೆಂಗೀ – ಮುನ್ನೆಚ್ಚರಿಕೆ ಅಗತ್ಯ

ಡೆಂಗ್ಯೂಎಲ್ಲೆಲ್ಲೂ ಡೆಂಗೆ ಜ್ವರದ ಸುದ್ದಿ,ಹೆಚ್ಚುತ್ತಿರುವ ಪ್ರಕರಣಗಳು,ಇದು ಆತಂಕ ಪಡುವ ವಿಷಯ ಇದ್ದರು ಕೂಡ ಜಾಗ್ರತೆ ಅಗತ್ಯವಿದೆ.ಸೂಕ್ತ ಸಮಯಕ್ಕೆ ವೈದ್ಯರ ತಪಾಸಣೆ ಕೂಡ ಅಗತ್ಯ. ಇದು ಡೆಂಗೆ ವೈರಸ್ ನಿಂದ, ides ಈಜಿಪ್ಟ್ _ಟೈಗರ್ ಸೊಳ್ಳೆ ಕಚ್ಚುವುದರಿಂದ ಬರುವ ಜ್ವರ.ರೋಗ ಲಕ್ಷಣಗಳು _ ವಿಪರೀತ ಜ್ವರ, ಚಳಿ, ನಡುಕ, ತಲೆ ನೋವು, ಹೊಟ್ಟೆ ನೋವು, ವಾಂತಿ, ಮೈ...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣ ಮೋಳಿಗೆ ಮಾರಯ್ಯ12ನೇ ಶತಮಾನ ಬಸವಣ್ಣನವರ ಒಂದು ಕ್ರಾಂತಿ ಯುಗವೆಂದೆ ಹೇಳಬಹುದು. ಶರಣರ ವಚನ ಸಾಹಿತ್ಯ ಬಸವಣ್ಣನವರ ವಿಚಾರಧಾರೆ ಬಸವಣ್ಣನವರು ವೈದಿಕ ಪರಂಪರೆ ವಿರುದ್ಧ ಧ್ವನಿ ಎತ್ತಿದ್ದು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಕೀರ್ತಿ ವಾರ್ತೆಗಳು ಎಲ್ಲೆಡೆಯಲ್ಲಿಯೂ ಹಬ್ಬಿಕೊಂಡಿತ್ತು ಇದನ್ನು ಕೇಳಿ ನಾಡಿನ ಮೂಲೆ ಮೂಲೆಯಿಂದ ಶರಣರು ಕಲ್ಯಾಣಕ್ಕೆ ಬರಹತ್ತಿದ್ದರು ಅವರಲ್ಲಿ ಒಬ್ಬ ಮಹಾನ್...

ಕಲಾವಿದೆ ಅರುಂಧತಿ ನಾಗ್ ಅವರ ಹುಟ್ಟುಹಬ್ಬ

ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ. ಪ್ರಸಿದ್ಧ ನಟ ಹಾಗೂ ನಿರ್ದೇಶಕ ಶಂಕರ್ ನಾಗ್ ಅವರ ಪತ್ನಿ. ಇವರ ಆರಂಭದ ಜೀವನ ಮುಂಬಯಿಯಲ್ಲಿ ಕಳೆಯಿತು. ಅಲ್ಲಿರುವಾಗ ಮುಂಬಯಿನ ಹವ್ಯಾಸಿ ರಂಗಭೂಮಿಯ ಸಕ್ರಿಯ ವ್ಯಕ್ತಿಯಾಗಿದ್ದರು. ಮರಾಠಿ, ಗುಜರಾತಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲೂ ಅಭಿನಯಿಸಿದ್ದಾರೆ. ಇವರು ಕೆಲವೊಮ್ಮೆ ತಿಂಗಳಲ್ಲಿ 42 ಪ್ರದರ್ಶನಗಳನ್ನು ಕೊಟ್ಟದ್ದೂ ಇದೆ. ಈ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group