ಲೇಖನ
ಭಾರತದಲ್ಲಿನ ಪ/ಜಾತಿ,ಪ/ಪಂಗಡಕ್ಕಿರುವ ಸಾಂವಿಧಾನಿಕ ಸುರಕ್ಷತೆಗಳು
ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಇರುವಂತೆ, ಭಾರತದ ಪ್ರಜೆಗಳಾದ ನಾವು,ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಮತ್ತು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ನಂಬಿಕೆ,ಧರ್ಮ ಮತ್ತು ಉಪಾಸನೆ ಸ್ವಾತಂತ್ರ್ಯವನ್ನು, ಸ್ಥಾನಮಾನ ಹಾಗೂ ಅವಕಾಶದ ಸಮಾನತೆ ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿ ಗೌರವ, ರಾಷ್ಟ್ರದ ಏಕತೆ...
ಲೇಖನ
ಕುಬುದ್ಧಿಜೀವಿಗಳ ಕುಯುಕ್ತಿ, ಕುಟಿಲ ತಂತ್ರಗಳನ್ನು ಅನಾವರಣಗೊಳಿಸಿದ ಅಪರೂಪದ ಕೃತಿ “ಮಹಾನ್ ಇತಿಹಾಸಕಾರರು”
ಮಹಾನ್ ಇತಿಹಾಸಕಾರರು
ಇಂಗ್ಲಿಷ್ ಮೂಲ: ಅರುಣ್ ಶೌರಿಕನ್ನಡಕ್ಕೆ: ಮಂಜುನಾಥ ಅಜ್ಜಂಪುರಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು.ಮಂಜುನಾಥ ಅಜ್ಜಂಪುರ ಅವರು ಕನ್ನಡಕ್ಕೆ ಅನುವಾದಿಸಿದ ಅರುಣ್ ಶೌರಿ ಅವರ ‘ಮಹಾನ್ ಇತಿಹಾಸಕಾರರು’ ಕನ್ನಡ ಇತಿಹಾಸ, ಸಂಸ್ಕೃತಿ, ಪರಂಪರೆ, ಚರಿತ್ರೆಗಳನ್ನು ಬರೆಯುವವರಿಗೆ ಒಂದು ಪ್ರಮುಖ ಆಕರ ಗ್ರಂಥವಾಗಿದೆ. ಈವರೆಗೆ ಕನ್ನಡ ನಾಡಿನ ಇತಿಹಾಸ ಬರೆದವರೂ ತೆರೆದ ಕಣ್ಣಿನಿಂದ ‘ಮಹಾನ್ ಇತಿಹಾಸಕಾರರು’ ಕೃತಿಯನ್ನು ಅವಲೋಕಿಸಬೇಕು.ಕನ್ನಡ...
ಲೇಖನ
ಇಲ್ಲಿರುವುದೆಲ್ಲ ಆನಂದಿಸಿ ಅನುಭವಿಸಬೇಕಾದದ್ದು
ಸೃಷ್ಟಿಯ ಮಡಿಲಲ್ಲಿ ಸೌಂದರ್ಯ ಹಾಸು ಹೊಕ್ಕಿದೆ. ಅದರ ಹೃದಯದಲ್ಲಿರುವ ಆನಂದವನ್ನು ಪರಿಪೋಷಿಸಿ ಅದನ್ನು ಅಸ್ತಿತ್ವದಲ್ಲಿರುವ ಎಲ್ಲ ಮಾರ್ಗಗಳಲ್ಲಿ ಅಭಿವ್ಯಕ್ತಗೊಳಿಸುವುದೇ ಸೃಜನಶೀಲತೆ. ಇತರ ಪ್ರಾಣಿಗಳಿಗೂ ನಮಗೂ ಇರುವ ದೊಡ್ಡ ಭಿನ್ನತೆಯಲ್ಲಿ ಅದೂ ಒಂದು.ದೇವರು ನಮಗಿತ್ತ ದೊಡ್ಡ ಕಾಣಿಕೆ. ಸೃಜನಶೀಲತೆಯ ಹೆಸರಿನಲ್ಲಿ ವೈಜ್ಞಾನಿಕ ಸಂಶೋಧನೆಗಳ ಸಹಾಯದಿಂದ ತಂತ್ರಜ್ಞಾನದ ಸಿರಿಯನ್ನು ಹೆಚ್ಚಿಸಿದ್ದೇವೆ. ಆದರೆ ಜೀವನದ ಮೌಲ್ಯಗಳನ್ನು ಮರೆಯುತ್ತಿದ್ದೇವೆ.ದೇವ ನಿರ್ಮಾಣದ...
ಲೇಖನ
ಹೊಸ ಪುಸ್ತಕ ಓದು : ಅಪರೂಪದ ಆಕರ ಗ್ರಂಥ
ಅಪರೂಪದ ಆಕರ ಗ್ರಂಥ
ಬಹುಮುಖಿ: ಡಾ. ಎಚ್. ಎಸ್. ಗೋಪಾಲರಾವ್ ಅಭಿನಂದನಾ ಗ್ರಂಥಪ್ರಧಾನ ಸಂಪಾದಕರು: ಡಾ. ಡಿ. ವಿ. ಪರಮಶಿವಮೂರ್ತಿಪ್ರಕಾಶಕರು: ಡಾ. ಎಚ್. ಎಸ್. ಗೋಪಾಲರಾವ್ ಅಭಿನಂದನ ಸಮಿತಿ, ಅರಸಿನಕುಂಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ೨೦೨೨ಸಂಪರ್ಕವಾಣಿ: ೯೪೪೮೨೬೧೮೬೦ಕರ್ನಾಟಕ ಏಕೀಕರಣ ಹೋರಾಟದ ಇತಿಹಾಸವನ್ನು ಸಮಗ್ರವಾಗಿ ಕಟ್ಟಿಕೊಟ್ಟ ಕೀರ್ತಿ ಡಾ. ಎಚ್. ಎಸ್. ಗೋಪಾಲರಾವ್ ಅವರಿಗೆ ಸಲ್ಲುತ್ತದೆ. ಸೃಜನಶೀಲ...
ಲೇಖನ
Ram Manohar Lohiya Information in Kannada- ರಾಮ ಮನೋಹರ ಲೋಹಿಯಾ
1930ರಲ್ಲಿ ಜಿನೀವಾ ನಗರದಲ್ಲಿ ‘ಲೀಗ್ ಆಫ್ ನೇಷನ್ಸ್’ ಪ್ರೇಕ್ಷಕರ ಗ್ಯಾಲರಿಯಿಂದ ಒಂದು ದೊಡ್ಡ ಶಿಳ್ಳು ಕೇಳಿಬಂದಿತು.ಸಮಿತಿಯ ಅಧ್ಯಕ್ಷರೂ, ಸದಸ್ಯರೆಲ್ಲರೂ ಚಕಿತರಾಗಿ ಶಿಳ್ಳು ಹೊಡೆದ ವ್ಯಕ್ತಿಯತ್ತ ತಿರುಗಿದರು. ಭಾರತೀಯ ಪ್ರತಿನಿಧಿ ಬಿಕನೀರ್ ಮಹಾರಾಜ ತಾನು ಕೊಡುತ್ತಿದ್ದ ಭಾಷಣವನ್ನು ನಿಲ್ಲಿಸಿ ನಿಬ್ಬೆರಗಾಗಿ ಪ್ರೇಕ್ಷಕರ ಗ್ಯಾಲರಿ ಕಡೆ ನೋಡಿದರು. ಆತ ಭಾರತ ದೇಶದಲ್ಲಿನ ಬ್ರಿಟಿಷರ ಆಡಳಿತದ ಶ್ರೇಷ್ಠತೆಯನ್ನು ಕುರಿತು...
ಲೇಖನ
ಹೊಸ ಪುಸ್ತಕ ಓದು: ನಿಜ ಇತಿಹಾಸದೊಂದಿಗೆ ಮುಖಾಮುಖಿ
ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅನನ್ಯ ಕೃತಿನಿಜ ಇತಿಹಾಸದೊಂದಿಗೆ ಮುಖಾಮುಖಿ
ಲೇಖಕರು: ಮಂಜುನಾಥ ಅಜ್ಜಂಪುರಪ್ರಕಾಶಕರು: ಮನು-ಮನೆ ಪ್ರಕಾಶನ, ಬೆಂಗಳೂರು, ೨೦೨೩ಸಂಪರ್ಕವಾಣಿ: ೯೯೦೧೦೫೫೯೯೮ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್|
ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ೧೫
(ಸರ್ವರ ಪೋಷಕನಾದ ದೇವನೇ, ನಿನ್ನ ನಿಜಸ್ವರೂಪವು ಸುವರ್ಣ ಪಾತ್ರೆಯಿಂದ ಮುಚ್ಚಿದೆ. ಸತ್ಯಶೋಧಕನಾದ ನನಗೆ ನಿನ್ನ ನಿಜರೂಪು ಕಾಣುವಂತೆ ಆ ಹೊದಿಕೆಯನ್ನು ತೆಗೆದು ಹಾಕು.)ಈಶ್ಯಾವಾಸ್ಯೋಪನಿಷತ್ತಿನಲ್ಲಿ ಸಾವಿರ ಸಾವಿರ...
ಲೇಖನ
ವೈರಾಗ್ಯ ಶಿಖರದ ಮೇರು ಪರ್ವತ: ಅಲ್ಲಮಪ್ರಭುದೇವ
ವಚನ ವಾಙ್ಮಯವು ಕನ್ನಡನಾಡಿನ ನೆಲದ ಸತ್ವ ಹೀರಿಕೊಂಡು ಸಸಿಯಾಗಿ, ಗಿಡವಾಗಿ ಹೆಮ್ಮರವಾಗಿ ಬೆಳೆದು ವಿಶ್ವದ ಮನುಕುಲಕ್ಕೆ ಜೀವನಾಮೃತವನ್ನು ಕೊಟ್ಟಿದ್ದೇ 11-12 ನೇ ಶತಮಾನದ ಶರಣ ಸಾಹಿತ್ಯದ ವಚನವೃಕ್ಷ. ಮಧ್ಯಕಾಲೀನ ಸಂದರ್ಭದಲ್ಲಿ ಮಾನವ ಸಮೂಹಕ್ಕೆ ಸಾಮಾಜಿಕ, ಧಾರ್ಮಿಕ, ವೈಚಾರಿಕ ಹಾಗೂ ಮೌಲ್ಯಾಧಾರಿತ ವಿಚಾರಗಳನ್ನು ನೀಡುವ ಉದ್ದೇಶವನ್ನಿಟ್ಟುಕೊಂಡೇ ಶರಣರ ಅನುಭವ - ಅನುಭಾವಗಳಿಂದ ಮೂಡಿ ಬಂದ ಸಾಹಿತ್ಯವೇ...
ಲೇಖನ
ಸ್ಮರಣೀಯರು
ಲೇಖಕರು: ನಗರ್ಲೆ ಶಿವಕುಮಾರಪ್ರಕಾಶಕರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ನಗರ ಘಟಕ ಮೈಸೂರು ೨೦೨೩ಸಂಪರ್ಕವಾಣಿ: ೯೮೪೫೬೦೯೬೫೨ ಇತಿಹಾಸವೆಂಬುದು ಅಸಂಖ್ಯಾತ ಜೀವನಚರಿತ್ರೆಗಳ ಸಾರಸರ್ವಸ್ವ ಎನ್ನುತ್ತಾನೆ ಕಾರ್ಲೈಲ್. ಜೀವನ ಚರಿತ್ರೆಗಳು ರಸಾರ್ದ್ರವಾದಾಗ ಇತಿಹಾಸವೂ ರಸದರ್ಶನವೆನಿಸುತ್ತದೆ. ಇಡೀ ಜನಾಂಗದ ಕನಸು-ಕನವರಿಕೆಗಳ, ಆದರ್ಶ-ಯಥಾರ್ಥಗಳ, ಹೋರಾಟ-ಗೆಲವುಗಳ, ಸೋಲು-ಛಲಗಳ, ಆತ್ಮವಿಕಾಸದ ಮೆಟ್ಟಿಲುಮೆಟ್ಟಿಲುಗಳ, ಸಂಸ್ಕೃತಿ ಸಂದೋಹದ, ವೈಚಾರಿಕ ದೋಹನದ, ನಾಗರಿಕತೆಯ ವಿಕಸನದ, ಮಾನವತೆಯ ಮಹಾಯಾತ್ರೆಯ ಕಲಾತ್ಮಕ...
ಲೇಖನ
ಹೊಸ ಪುಸ್ತಕ ಓದು: ಆತ್ಮಶಕ್ತಿಯ ದೀಪ್ತಿ ಕುವೆಂಪು ರಾಮಾಯಣ
ಆತ್ಮಶಕ್ತಿಯ ದೀಪ್ತಿ ಕುವೆಂಪು ರಾಮಾಯಣ
ಲೇಖಕರು: ಡಾ. ಪ್ರದೀಪ್ ಕುಮಾರ ಹೆಬ್ರಿಪ್ರಕಾಶಕರು: ಅಮೃತ ಪ್ರಕಾಶನ, ಮೈಸೂರು, ೨೦೨೨ಮೊ: ೯೮೪೪೦೧೮೪೫೭ಡಾ. ಪ್ರದೀಪ್ ಕುಮಾರ ಹೆಬ್ರಿ ಅವರು ನಮ್ಮ ದಿನಮಾನದ ಒಬ್ಬ ಶ್ರೇಷ್ಠ ವಿದ್ವಾಂಸರು. ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ಅವರಷ್ಟು ಕೃಷಿ ಮಾಡಿದ ಮತ್ತೊಬ್ಬರು ಸಿಗುವುದು ಕಷ್ಟ. ಕ್ಲುಪ್ತ ಅವಧಿಯಲ್ಲಿ ಮಹಾಕಾವ್ಯಗಳನ್ನು ರಚಿಸುವ ಒಂದು ಸಾಮರ್ಥ್ಯ ಅವರಲ್ಲಿದೆ. ಜಾತಿ...
ಲೇಖನ
ಯುವಜನರಿಗೆ ಮಾದರಿ ಪುನೀತ ರಾಜಕುಮಾರ್
ಕಬೀರದಾಸ ಒಂದು ಕಡೆ ತುಂಬ ಸುಂದರವಾದ ಮಾತೊಂದನ್ನು ಹೇಳುತ್ತಾನೆ- ‘ಮನುಷ್ಯನೇ ನೀನು ಹುಟ್ಟುವಾಗ ಜಗತ್ತೆಲ್ಲ ನಗುತ್ತಿರಲಿ, ನೀನು ಅಳುತ್ತಿರಲಿ. ನೀನು ಸತ್ತು ಪರಲೋಕ ಪಯಣ ಮಾಡುತ್ತಿರುವಾಗ ಜಗತ್ತೆಲ್ಲ ಅಳುತ್ತಿರಲಿ, ನೀನು ನಗುತ ಹೋಗು’ ಇದು ನಿಜವಾದ ಜೀವನದ ಲಕ್ಷಣ ಎಂದು ಕಬೀರ ಹೇಳುತ್ತಾನೆ. ಈ ಮಾತುಗಳಿಗೆ ಅಕ್ಷರಶಃ ನಿದರ್ಶನವಾಗಿ ಬದುಕಿದವರು ಪುನೀತ ರಾಜಕುಮಾರ್.ಇಂದು ಪುನೀತ...
Latest News
ಬಸವಕಲ್ಯಾಣ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ
ಕಾಂಗ್ರೆಸ್ ಕೌನ್ಸಿಲರ್‌ಗಳ ಮಧ್ಯೆ ಗಲಾಟೆಬೀದರ - ಬಸವಕಲ್ಯಾಣ ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಉಂಟಾಗಿ ಕೈ ಕೈ...