ಲೇಖನ
ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ. ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ?, ಕೃಷಿ ಜೀವನದ ಉಸಿರು ಏಕೆ ಎಂಬ ಪ್ರಶ್ನೆ ಕಾಡಬೇಕು ಅಲ್ಲದೆ ಚಿಂತನ ಮಂಥನವಾಗಬೇಕಿದೆ. ಇಂಥ ಚಿಂತನ ಮಂಥನ ನಿರಂತರ ಆದರೆ ರೈತ ದಿನಾಚರಣೆಗೆ...
ಲೇಖನ
ಸನಾತನ ಧರ್ಮದಲ್ಲಿ ವಿವಾಹ- ಕೆಲವು ತಪ್ಪು ತಿಳುವಳಿಕೆಗಳು
ನಮ್ಮ ಸನಾತನ ಧರ್ಮದಲ್ಲಿ ವಿವಾಹ ಎಂದ ಕೂಡಲೇ ಈ ಮೂರು ಪದಗಳು ಮುಂಚೂಣಿಗೆ ಬರುತ್ತವೆ.ಕಾಶೀಯಾತ್ರೆ
ಕನ್ಯಾದಾನ
ವರದಕ್ಷಿಣೆಈಗ ಈ ಮೂರನ್ನೂ ಒಂದೊಂದಾಗಿ ವಿಶ್ಲೇಷಿಸುವಾ.
ಕಾಶಿಯಾತ್ರೆ:
ಹೀಗೆಂದರೆ ವಿವಾಹಕ್ಕೆ ಸ್ವಲ್ಪ ಮುನ್ನ ಭಾವೀ ಮಾವ ತನ್ನ ಭಾವೀ ಅಳಿಯನಿಗೆ ಕಾಲು ತೊಳೆಯುವುದು ಹಾಗೂ ಕಾಶಿಗೆ ಹೋಗದಂತೆ ತಡೆದು ತನ್ನ ಮಗಳನ್ನು ಕೊಡುತ್ತೇನೆಂದು ಪ್ರಲೋಭಿಸುವುದು- ಇದು ನಾವು ತಿಳಿದುಕೊಂಡಿರುವುದು...
ಲೇಖನ
ಕಳೆದ ಎರಡು ವರ್ಷಗಳಿಂದ ಕೋವಿಡ್ ಸಲುವಾಗಿ ಎಲ್ಲಿಯೂ ಪ್ರವಾಸ ಕೈಗೊಂಡಿಲ್ಲ. ಈಗ ಸ್ವಲ್ಪ ಕೋವಿಡ್ ಚೇತರಿಕೆ ಆಗುತ್ತಿದೆ ಎನಿಸಿದರೂ ೩ನೇ ಅಲೆಯ ಎಚ್ಚರಿಕೆಯ ನಡುವೆಯೇ ಬದುಕನ್ನು ಕಳೆಯುವಂತಾಗಿದೆ. ಗುರುವಾರ ಆಫೀಸಿನಲ್ಲಿ ಊಟ ಮಾಡಿದ ನಂತರ ಕಂಪ್ಯೂಟರ್ ಪ್ರೋಗ್ರಾಮರ್ ವಿನೋದ ಹೊಂಗಲ, ಡಾಟಾ ಎಂಟ್ರಿ ಆಪರೇಟರ್ ಮಲ್ಲಿಕಾರ್ಜುನ ಹೂಲಿ, ಪ್ರೌಢ ವಿಭಾಗದ ಬಿ.ಆರ್.ಪಿ ರಾಜು ಭಜಂತ್ರಿ,...
ಲೇಖನ
ಎಮ್ಈಎಸ್ ಪುಂಡರನ್ನು ಗಡಿಪಾರು ಮಾಡಿ
ನಾಡೋಜ ಡಾ.ಮಹೇಶ್ ಜೋಷಿಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್
ಬೆಂಗಳೂರು ಹಾಗೂ
ಟಿ.ಎಸ್.ನಾಗಾಭರಣ
ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು
ಇವರಿಗೆ,ಸನ್ಮಾನ್ಯರೆ,ವಿಷಯ: ಕನ್ನಡ ಧ್ವಜಕ್ಕೆ ಬೆಳಗಾವಿಯಲ್ಲಿ ಬೆಂಕಿ ಹಚ್ಚಿ ಅವಮಾನಿಸಿರುವ ಪುಂಡರ ಗಡೀಪಾರಿಗೆ ಒತ್ತಾಯಿಸಲು ಮನವಿನ್ಯಾಯಾಲಯದಲ್ಲಿರುವ ಗಡಿ ವಿವಾದವನ್ನು ಕೆದಕುತ್ತಿರುವ, ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿರುವ ಬೆಳಗಾವಿಯ ಕನ್ನಡ ವಿರೋಧಿಗಳಿಗೆ ಕನ್ನಡ ನಾಡಿನಿಂದ ಗಡೀಪಾರು ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ...
ಲೇಖನ
ಹಿಂದು ಪಂಚಾಂಗದ ಹನ್ನೆರಡು ಮಾಸಗಳಲ್ಲಿ ಧನುರ್ಮಾಸಕ್ಕೆ ವಿಶೇಷ ಮಹತ್ವವಿದೆ.
ಶ್ರೀಕೃಷ್ಣನು ಕೂಡ ಭಗವದ್ಗೀತೆಯಲ್ಲಿ ‘ಮಾಸಾನಾಂ ಮಾರ್ಗಶೀಷೋಸ್ಮಿ’ ಎಂದಿದ್ದಾನೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಒಂದು ತಿಂಗಳ ಅವಧಿ ಬೇಕಾಗುತ್ತದೆ. ಅಂತೆಯೇ ಧನುರ್ ರಾಶಿಯನ್ನು ಪ್ರವೇಶಿಸಿ ಮಕರ ರಾಶಿಗೆ ಬರಲು ಒಂದು ತಿಂಗಳು ಬೇಕು. ಸೂರ್ಯನು ಧನುರ್ ರಾಶಿಯಲ್ಲಿರುವ ಈ ಒಂದು ತಿಂಗಳ ಅವಧಿಯನ್ನೇ...
ಲೇಖನ
Rajeshwari Tejaswi Information in Kannada- ರಾಜೇಶ್ವರಿ ತೇಜಸ್ವಿಯವರಿಲ್ಲದ “ನಿರುತ್ತರ”
ಮಂಗಳವಾರ (೧೪-೧೨-೨೦೨೧) ರಂದು ಸಾಹಿತಿ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ರಾಜೇಶ್ವರಿ ತೇಜಸ್ವಿ (೮೪) ಅವರು ಅಲ್ಪಕಾಲದ ಅನಾರೋಗ್ಯದಿಂದ ರಾಜಲಕ್ಷ್ಮೀ ಮಲ್ಟಿಸ್ಪೇಷಾಲಟಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪುತ್ರಿ ಸುಸ್ಮಿತಾ ಅವರ ನಿವಾಸದಲ್ಲಿ ದಲ್ಲಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡುವ ಮೂಲಕ ಬೌರಿಂಗ್ ಆಸ್ಪತ್ರೆಗೆ ದೇಹದಾನ ಮಾಡುವ ವಿಚಾರವನ್ನು ಪತ್ರಿಕೆಗಳಲ್ಲಿ ಓದಿದೆ.ನಾನು ಅವರನ್ನು...
ಲೇಖನ
ಜೀವನದ ಉದ್ದೇಶವೇನು? ಬಹಳ ಜನ ಯೋಚಿಸಿ, ಯೋಜಿಸಿ ಅನುಷ್ಠಾನಗೊಳಿಸುತ್ತಿರುವಂತೆ ಸಂಪತ್ತು-ಆಸ್ತಿ-ಮನೆ-ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುವುದು! ಚಿಕ್ಕಂದಿನಲ್ಲಿ ಓದುವುದು, ಬೆಳೆಯುತ್ತಾ ಬಂದಂತೆ ಉನ್ನತ ಶಿಕ್ಷಣ, ನಂತರ ಉದ್ಯೋಗ ಹುಡುಕುವಿಕೆ, ಮದುವೆಗೆ ಸಂಗಾತಿಯ ಹುಡುಕುವಿಕೆ ಹಾಗೂ ಆಯ್ಕೆ, ನಂತರ ಹುಟ್ಟುವ ಮಗುವಿನ ಕಾಳಜಿ ನಂತರ ಅವರ ಶಿಕ್ಷಣ ಹೀಗೆಯೇ ಕಾಲ ಉರುಳುತ್ತದೆ. ಜೀವನ ಪೂರ್ತಿ ಕುಟುಂಬಕ್ಕಾಗಿ, ಅದರ ಸದಸ್ಯರಿಗಾಗಿ...
ಲೇಖನ
ಪುಸ್ತಕ ಪರಿಚಯ: ನಮ್ಮ ರಾಷ್ಟ್ರೀಯ ಹಬ್ಬಗಳು (ದಿನಾಚರಣೆಗಳ ಗುಚ್ಛ)
ಪುಸ್ತಕ: ನಮ್ಮ ರಾಷ್ಟ್ರೀಯ ಹಬ್ಬಗಳು (ದಿನಾಚರಣೆಗಳ ಗುಚ್ಛ)ಲೇಖಕರು: ಶ್ರೀ ಮಹಾಂತೇಶ ಮೆಣಸಿನಕಾಯಿ
ಆಂಜನೇಯ ನಗರ, ಬೆಳಗಾವಿ.ಪ್ರಕಾಶಕರು: “ಹೊಂಬೆಳಕು” ಸಾಂಸ್ಕೃತಿಕ ಸಂಘ,
ರಾಮತೀರ್ಥ ನಗರ, ಬೆಳಗಾವಿ-15ಅಕ್ಷರ ಜೋಡನೆ: ಸಂತೋಷ ನಾಯಿಕ ಹಾಗೂ ಮಂಜುನಾಥ ಶಿಲ್ಲೆದಾರಮುಖಪುಟ ವಿನ್ಯಾಸ ಮತ್ತು ಮುದ್ರಣ ಸೇವೆ: ಇಂಪ್ರೇಶನ್ ಮುದ್ರಣಾಲಯ ಗೋದಳಿಗಲ್ಲಿ
ಬೆಳಗಾವಿ.ಪುಟಗಳು: 144ಬೆಲೆ: 150ಆಧುನಿಕ ಜಗತ್ತಿನಲ್ಲಿ ಯಾವುದೇ ಒಂದು ದೇಶದ ಅಭಿವೃದ್ಧಿಯನ್ನು ಕೇವಲ ಆರ್ಥಿಕತೆಯಿಂದಾಗಲಿ, ವೈಜ್ಞಾನಿಕತೆಯಿಂದಾಗಲಿ, ಜನಸಂಖ್ಯೆಯಿಂದಾಗಲಿ, ನೈಸರ್ಗಿಕ...
ಲೇಖನ
ಸಂವೇದನೆ; (ಪ್ರಾರ್ಥಿಸುವ ತುಟಿಗಳಿಗಿಂತ ನೀಡುವ ಕೈಗಳು ದೊಡ್ಡವು )
ವೇದನೆ ಅಂದರೆ ಎಲ್ಲರಿಗೂ ಗೊತ್ತು. ಅದು ದೈಹಿಕವಿರಲಿ ಇಲ್ಲ ಮಾನಸಿಕ. ದೈಹಿಕ ವೇದನೆ ಅಪಘಾತ, ರೋಗ ಬಾಧೆಯಿಂದ, ಇನ್ನಿತರರ ಹೊಡೆತ, ಆಕ್ರಮಣದಿಂದ, ತಾನೇ ಬಿದ್ದು ಘಾಸಿ ಮಾಡಿಕೊಂಡು ಆದದ್ದು. ದೈಹಿಕ ವೇದನೆಯನ್ನು ಶುಶ್ರೂಷೆಯಿಂದ ಶಮನ ಮಾಡಿಕೊಳ್ಳಬಹುದು. ಆದರೆ ಕೆಲವೊಮ್ಮೆ ಸಾವಿನ ತನಕ ಅನುಭವಿಸಲು ಕೂಡಾ ಆಸ್ಪದ ಉಂಟು. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ. What...
ಲೇಖನ
ಒತ್ತಡವನ್ನು ಮಣಿಸುವುದು ಹೀಗೆ (ನೋ ಟೆನ್ಷನ್! ಇಫ್ ಯೂ ಗಿವ್ ಅಟೆನ್ಷನ್)
ಅಯ್ಯೋ! ಏನು ಮಾಡೋದು ಯಾವ ಕೆಲಸಾನೂ ಸರಿಯಾಗಿ ಮಾಡಾಕಾಗ್ತಿಲ್ಲ ತುಂಬಾ ಟೆನ್ಷನ್ನು. ಎಲ್ಲಾ ಕೆಲ್ಸ ಅರ್ಧಂಬರ್ಧ ತಲೆ ಸಿಡಿತಾ ಇದೆ.ಏನು ಮಾಡ್ಬೇಕು ಅಂತಾ ತೋಚ್ತಾನೇ ಇಲ್ಲ.ಇದು ಆಧುನಿಕ ಜಗತ್ತಿನಲ್ಲಿ ಆವಸರದ ಬದುಕು ಸಾಗಿಸುತ್ತಿರುವ ಪ್ರತಿಯೊಬ್ಬರ ಬಾಯಲ್ಲಿ ಬರುವ ಮಾತು ಮತ್ತು ಬಹುತೇಕ ಜನರ ಗೋಳೂ ಇದೇ ಆಗಿದೆ,ಈಗ ಒತ್ತಡ ಅನ್ನೋದು ಸಣ್ಣ ಮಕ್ಕಳಿಂದ ಹಿಡಿದು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



