ಛಲದ ಮಲ್ಲಿ
ಅದೊಂದು ಸಣ್ಣ ಹಳ್ಳಿ ಅಲ್ಲಿ ಬಡ ಗುಮಾಸ್ತನಿಗೆ ಮೂವರು ಹೆಣ್ಣುಮಕ್ಕಳು ಎರಡನೇ ಮಗಳು ಮಲ್ಲಿ ಬಹಳ ಚುರುಕು ಓದುವುದರಲ್ಲಿ ಆಟದಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ಸದಾ ಮುಂದು ಆದರೆ ನೋಡಲು ಸಾದಗೆಂಪಿನ ಹುಡುಗಿ.
ಸಂಬಂಧಿಕರು ಇವರ ಮನೆಯವರಿಗೆ ಮೂವರು ಹೆಣ್ಣುಮಕ್ಕಳು ಎಂದು ಗೇಲಿ ಮಾಡಿದರು ತಂದೆ ತಲೆ ಕೆಡಿಸಿಕೊಳ್ಳದೆ ತಾಯಿಯ ಆತ್ಮೀಯ ಭಾವಕ್ಕೆ ಸಹಾಯದ ಮನೋಭಾವಕ್ಕೆ...
ಹೊಲ ಊರಾಯ್ತು ಊರ ಮನಸ್ಸು ತಿಳಿಯಾಗಲಿ
ಮೂಲ ಕಥೆ: ಮಧು ನಾಯ್ಕ ಲಂಬಾಣಿ, ಹೂವಿನಹಡಗಲಿ.
ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.
ದೃಶ್ಯ-೧ ( ಆ ಊರಿನ ಜನರೆಲ್ಲಾ ಒಂದು ಕಡೆ ಸೇರಿದ್ದಾರೆ)
ಪೊಲೀಸ್ ಇನ್ಸ್ಪೆಕ್ಟರ್: ಇದೆಂತಹ ವಿಚಿತ್ರ ಊರ ಐತಿ. ಉರಾಗೊಂದು ಹೆಣ, ಹೊಲದಾಗೊಂದು ಹೆಣ. ಯಾರು ಕೂಡ ಹತ್ರ ರ‍್ತಾ ಇಲ್ಲ. ಯಾರಿಗೂ ಅಲ್ಲಿಗೆ ಹೋಗಿ ಅವನ್ನ...
ನಮ್ಮಿಬ್ರಿಗೆ ಸಾವು ಯಾವಾಗ ಬರತೈತೋ ಅಂತ ಕಾಯಾಕತ್ತೀವಿ
ಮೂಲ ಕತೆ: ಮಧುನಾಯ್ಕ ಲಂಬಾಣಿ, ಹೂವಿನಹಡಗಲಿ
ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.
(ಹನುಮಜ್ಜಿ ಮನೆ)
ನೀಲಕ್ಕ: ಸತ್ತರ‍್ನ ಸುಡಾಕ ಜಾಗ ಇಲ್ಲ. ಮಣ್ಣಾಗ ಇಡಾಕು ಜಾಗ ಇಲ್ಲ. ಇದೇಂಥಾ ಊರು. ಊರನ್ನೋದೆ ಸುಡುಗಾಡು ಆಗೈತಿ. ಹೇಳೋರಿಲ್ಲ ಕೇಳೋರಿಲ್ಲ. ಈ ಊರಾಗ ಯಜಮಾನ್ರ ಇಲ್ಲ. ಊರಿನ ಪರಿಸ್ಥಿತಿನ ಸರಿಮಾಡೋರ ಇಲ್ದಾಂಗತು ನೋಡು.
ಹನುಮಜ್ಜಿ:...
ಒಂದು ಸುಡುಗಾಡು ಕಥೆ.
ಮೂಲ ಕಥೆ: ಮಧು ನಾಯ್ಕ ಲಂಬಾಣಿ, ಹೂವಿನಹಡಗಲಿ.
ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.
ದೃಶ್ಯ-೧ ( ಆ ಊರಿನ ಜನರೆಲ್ಲಾ ಒಂದು ಕಡೆ ಸೇರಿದ್ದಾರೆ)
ಅಧಿಕಾರಿ: ಎಲ್ಲರೂ ಸುತ್ತಲೂ ಕುಂತಕೋ ಬೇಕು. ಗಲಾಟೆ ಮಾಡ್ಬಾರ‍್ದು. ಸಾಹೇಬ್ರು ಏನ್ ಹೇಳ್ತಾರ ಕೇಳ್ಕೋಬೇಕು. ಅವರು ಯಾರಿಗೆ ಪ್ರಶ್ನೆ ಕೇಳ್ತಾರ ಅವರು ಉತ್ತರ ಕೊಡ್ಬೇಕು ತಿಳಿತಾ.? ಊರ...
ಒಂದು ಅಡವಿಯಲ್ಲಿ ಮೂರು ಮಂಗಗಳು ವಾಸವಾಗಿದ್ದವು. ತಂದೆ ಮಂಗ , ಮಗ ಮಂಗ , ಮತ್ತು ಮರಿ ಮಗಳು ಮಂಗಗಳು. ಅವು ತುಂಬಾ ಪ್ರೀತಿಯಿಂದ ಜೀವಿಸುತ್ತಿದ್ದವು. ಅಷ್ಟೇ ಕೀಟಲೆಯನ್ನು ಮಾಡುತ್ತಿದ್ದವು. ಮಗ ಮಂಗ ತಂಗಿಯನ್ನು ಗೋಳೋ ಎಂದು ಹೊಯ್ಯುತ್ತಿತ್ತು. ತಲೆ ಕೂದಲ ಜಗ್ಗುವುದು, ಬಾಲ ಎಳೆಯುವುದು ಓಡುತ್ತಾ ಹೋಗಿ ಅದರ ಕೈಯೊಳಗಿನ ರೊಟ್ಟಿಯ ತುಂಡನ್ನು...
ನಾನು ಯಾರು ಪಾಲಿಗೆ?
ಮನೆಯ ಹಿರಿಯ ವಯೋಸಹಜದಿಂದಾಗಿ ತೀರಿಕೊಳ್ಳುತ್ತಾನೆ . ಆತ ತನ್ನ ಹಿಂದೆ ಪತ್ನಿ , ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿರುತ್ತಾನೆ.
ಆತ ಸತ್ತ ನಂತರ ದಿನಕಾರ್ಯ ಮಾಡಿ ಮುಗಿಸುತ್ತಾರೆ. ನಾಲ್ಕು ಜನ ಗಂಡು ಮಕ್ಕಳು ಹಾಗೂ ಅವರನ್ನು ಹೆತ್ತು ಹೊತ್ತ ಅವರ ವೃದ್ಧ ತಾಯಿ ಒಂದೆಡೆ ಸೇರುತ್ತಾರೆ. ನಾಲ್ಕು ಜನ ಪುತ್ರರಲ್ಲಿ ಎಲ್ಲರೂ...
ವಿಜಯಪುರ - ಜಿಲ್ಲೆಯ ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವಳಿ ಇಟ್ಟಿದ್ದ ಚಿರತೆಯು ಸಿಂದಗಿ ತಾಲೂಕಿನ ದೇವರ ನಾವದಗಿ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ.
ದೇವರನಾವದಗಿ ಬಳಿಯ ಜಮೀನೊಂದರಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಕೆಲವು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಾನುವಾರುಗಳನ್ನ ತಿಂದು ಹಾಕಿತ್ತು.
ಚಿರತೆ ಹಾವಳಿಗೆ ಜನ ಬೆಚ್ಚಿಬಿದ್ದಿದ್ದರು. ಮೊನ್ನೆಯಷ್ಟೆ ಅರಣ್ಯ ಇಲಾಖೆ...
ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ!
ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದಕ್ಕೂ ಖುಷಿಕೊಡುವ ಸಂಗತಿ.
ಎಂಟುದಶಕಗಳ ಸಂನ್ಯಾಸಜೀವನ ನಡೆಸಿದ್ದ ಪೇಜಾವರಮಠದ ಪೂಜ್ಯ ವಿಶ್ವೇಶತೀರ್ಥ ಸ್ವಾಮಿಜೀ, ತಮ್ಮ ಸಾವಿರಾರು ಆಶೀರ್ವಚನ- ಪ್ರವಚನಗಳಲ್ಲಿ ಹೇಳಿದ ಕಥೆಗಳು ಸಾವಿರಾರು. ಅವೆಲ್ಲವೂ ಕೂಡ ಭಾರತೀಯ ಸಂಸ್ಕೃತಿ, ಪರಂಪರೆ,...
ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಗಳು ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷರು, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಬೆಂಗಳೂರಿನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಲೋಕೇಶ ಗೌಡ ಸಿ.ವಿ, ಷಣ್ಮುಖ ಗುರಿಕಾರ, ಎಸ್. ಶಿವಪ್ರಸಾದ, ಪ್ರಸನ್ನ್ ಕರಿಕೇರಿ, ಲಲ್ಲೇಶ ರೆಡ್ಡಿ ಇದ್ದರು.
ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...