ಕವನ
ಕವನ : ಸತ್ತ ಹೆಣಗಳ ತಿನ್ನುವ ನರಮಾನವರು
ಸತ್ತ ಹೆಣಗಳ ತಿನ್ನುವ ನರಮಾನವರುಸತ್ತ ಹೆಣಗಳ ತಿನ್ನುವ ನರಮಾನವರು
ಇನ್ನೂ ಇಲ್ಲೇ ಇದ್ದಾರೆಅಳುವ ಧ್ವನಿಗೆ ಧ್ವನಿಯಾಗದೆ
ರಾಗ ರಂಜನೆಗೆ
ಸಿಡಿ ಮದ್ದಾಗಿದ್ದಾರೆಸಿಡಿ ಸಿಡಿದು
ಸೀಳುವ ಬಂದೂಕುಧಾರಿಗಳು
ಬಗಲಲ್ಲೆ ಕೂತು ಹೆಣವಾಗಿದ್ದಾರೆಇವರಿಗೆ ಇವರದೇ ಗೋಳು
ಅಳುವ ಗೋರಿಯೊಳಗಿನ
ಹೆಣವಾಗಿದ್ದಾರೆಪಾತ್ರ ಒಂದೇ ಬಣ್ಣ ಹಚ್ಚುವ ಮುಖವಾಡಕ್ಕೆ ಮೊಗವ ತೋರಿಸಿ ನಲಿಯುವ ರಣ ಹದ್ದುಗಳು ಆಗಿದ್ದಾರೆಅರಿತರೂ ಅರಿಯದ ನಾಜೂಕು
ಸ್ತ್ರೀ ಮೊಗ ಹೊತ್ತು ತಿರುಗುವ
ಗಾವಿಲರಾಗಿದ್ದಾರೆಇವರಿಗೆ ಜಯಕಾರ ಬೇರೆ ಕೇಡು
ಊಸರವಳ್ಳಿಯ ಬದುಕು
ಭಾವನೆಗಳಿಲ್ಲದ...
ಕವನ
ಜೊತೆ ಇರನೆಂದು ಬಿಟ್ಟು , , ,ಹೊಣೆಗಾರಿಕೆಯಿಂದ ನುಣಚಿಕೊಂಡ
ಹೊತ್ತವರ ಹೆತ್ತವರ ತಪ್ಪಿಗಾಗಿ
ತಲೆ ಎತ್ತಿ ನಡೆಯದಂತೆ ಅಸ್ತಿತ್ವ ಮರೆಸಿದ
ಚಿಗುರುವ ಹೊತ್ತಲಿ ಉದುರುವ ಚಿಗುರು ಕಂಡು
ಕತ್ತು ಹಿಸುಕಿದಂತಾಗುವುದು
ನಾ ಹೆಚ್ಚೆಂದು ನೀ ಕೀಳೆಂದು
ಜೊತೆ ಇರನೆಂದು ಬಿಟ್ಟು
ಮರೆತಿದ್ದೇವೆಂದು ಅದೇ ಜಗಳದ ಸುತ್ತ ಗಿರಕಿ ಹೊಡೆಯುತ್ತ
ಇದ್ದೂ ಇಲ್ಲದಂತಿರುವ ಅಪ್ಪ ಅಮ್ಮನ ಕಂಡು
ಮಗುಮನದಿ ಹಿಂಸೆಯಾಗುವುದು.
ಎದುರಾದಾಗ ಚೆಂದದ ನಗು ಚೆಲ್ಲದೆ
ರಣಹೇಡಿಯಂತೆ ಮುಖ ನೋಡದೆ
ಮರೆತ ಕುರುಹು...
ಕವನ
ಕವನ : ನಿನ್ನೊಲವೇ ಒಂದು ರೋಮಾಂಚನ !
🌹ನಿನ್ನೊಲವೇ ಒಂದು ರೋಮಾಂಚನ🌹
ನಿನ್ನ ಮಿಂಚುವ ಕಣ್ಣುಗಳಲಿ
ನೀನಾಡುವ ಮಾತುಗಳಲಿ
ನೀ ನೋಡುವ ನೋಟದಲಿ
ನೀನೆರೆಯುವ ಪ್ರೀತಿಯಲಿರೋಮಾಂಚನವೇ ರೋಮಾಂಚನ !ನೋಡುತನಿನ್ನ ಮುಗ್ಧಮೊಗದಲಿ
ನಗುವ ಆ ತುಂಟ ಮುಗುಳ್ನಗೆಯಲಿ
ನಿನ್ನ ಅಗಲಿಕೆಯ ವಿರಹ ವೇದನೆಯಲಿ
ನಿನ್ನ ನೆನಪಿನ ಆ ದೋಣಿ ಯಲ್ಲಿರೋಮಾಂಚನವೇ ರೋಮಾಂಚನ !ನಿತ್ಯ ಸೂಸುವ ತಂಗಾಳಿಯಲಿ
ಭಾವಾನುಭವದ ಆಗರದಲಿ
ನಿನಗಾಗಿ ಸುರಿಸುವ ಕಂಬನಿಧಾರೆಯಲಿ
ನಿನ್ನ ಸ್ಪರ್ಶದ ಆ ಸಗ್ಗದಲಿರೋಮಾಂಚನವೇ ರೋಮಾಂಚನ !ನೀ ಬಂದ ಆ...
ಕವನ
ಅವಳು ಹೆಣ್ಣು.
ಅವಳು ಹೆಣ್ಣು
ಮೆತ್ತನೆ ದೇಹದ ವರ್ಣಿಸುವ ಹಣ್ಣು
ಎರಡು ಕಣ್ಣು
ಉದ್ದನೆ ಜಡೆಯ ಹೊನ್ನು
ಗಂಡಿನಂತೆ ಎರಡು ಸ್ತನ
ಉಬ್ಬಿದ ಮಾಂಸದಿಂದ ಅವಳು ಮತ್ತೊಂದು ಗಣ.ಅವನಂತೆ ಅವಳು
ಅವಳಂತೆ ಅವನಲ್ಲ
ಮೆತ್ತನೆ ದೇಹದಲ್ಲಿ
ಕರುಳ ಬಳ್ಳಿ ಸೃಷ್ಟಿಸುವಳು
ಮಾಂಸ ಮುದ್ದೆಗೆ ಜೀವ ನೀಡುವವಳು
ಇವನಂತೆ ಹೆಗಲೆತ್ತರಕ್ಕೆ
ಮುಗಿಲ ಮುಟ್ಟುವವಳು.ಇವನಂತೆ ಅವನಂತೆ
ಅವಳು ಕೂಡ ಮುಟ್ಟಿನಲ್ಲಿ...
ಕವನ
ಹೆಸರಾದನು ಬಸವಣ್ಣಹೆಸರಾದನು ಬಸವಣ್ಣ
ಉಸಿರಾಗಲಿ ಲಿಂಗಾಯತ
ಗುರು ಲಿಂಗ ಬೀಜಗಳ
ಹಸಿರಾಗಲಿ ಜಂಗಮದುಡಿವವರ ಮೂಲ ಮಂತ್ರ
ಕಾಯಕವೇ ಕೈಲಾಸ
ಕೊಲ್ಲಬೇಡಿ ಬಸವ ಧರ್ಮ
ಸಾಕು ನಿಮ್ಮ ಕರ್ಮಇಲ್ಲ ಬಸವ ಮಠಗಳಲ್ಲಿ
ಇಲ್ಲ ಕಾವಿ ಪೀಠದಲಿ
ಸತ್ಯ ಪ್ರೇಮ ಶಾಂತಿ ಪ್ರೀತಿ
ಸಮತೆ ಸೂರ್ಯ ಕಾಂತಿರಾಜಕೀಯ ಕೆಸರಿನಲ್ಲಿ
ಸಿಲುಕದಿರಲಿ ಶರಣ ತತ್ವ
ಮುಸುಕು ಹರಿದು ಬೆಳಗಾಗಲಿ
ಬಸವನೆಂಬ ದಿವ್ಯ ಜ್ಯೋತಿಅಗ್ರಹಾರದ ಗುಲಾಮರಲ್ಲ
ಕಿತ್ತೊಗೆಯಿರಿ ಭ್ರಮೆ ಭ್ರಾಂತಿ
ಹಸಿ ರಕ್ತ ಹರಿದಿದೆ
ಮರೆಯಬೇಡಿ...
ಕವನ
ಹೊಸ ಜಗವು ನಮ್ಮದುನನ್ನ ಧ್ವನಿಯು
ಬುದ್ಧ ವಾಣಿ
ನನ್ನ ಧ್ವನಿಯು
ಬಸವ ನುಡಿಯು
ನನ್ನ ಮಾತು
ಅಂಬೇಡ್ಕರರ ನಿಲುವು
ನನ್ನ ನಿಷ್ಠೆ ವಚನವು
ನನ್ನ ಮಾರ್ಗ ಸಂವಿಧಾನ
ಕೊಲ್ಲರಾರಿರಿ
ನೀವು ನನ್ನನು
ನಾನು ಸತ್ಯ ಶಾಂತಿ ಪ್ರೀತಿ
ಬುದ್ಧ ಬಸವರ ದಾರಿಯಲ್ಲಿ
ನಿತ್ಯ ನಮ್ಮ ಪಯಣವು'
ಕ್ರಾಂತಿ ಕಹಳೆ ಮೊಳಗಲಿದೆ
ಹೊಸ ಗಾಳಿ ಬೀಸಲಿದೆ
ಹೊಸ ಬಾಳು
ಹೊಸ ಬದುಕು
ಹೊಸ ಜಗವು ನಮ್ಮದು
------------------------------------
ಡಾ. ಶಶಿಕಾಂತ ಪಟ್ಟಣ ರಾಮದುರ್ಗ
ಕವನ
ಮುರಳಿ ಮುರಾರಿಮುರಳಿ ಬಿಟ್ಟು ಬಂದ ಮುರಾರಿ
ಬಳೆಗಾರನಾದೆಯಾ ಶ್ರೀ ಹರಿಯಾರಿಗಾಗಿ ಬಂದಿರುವೆ
ನಾರಿಯರ ಮಧ್ಯೆ ಯಾರನ್ನು ಹುಡುಕುತ್ತಿರುವೆಬಳೆಗಾಗಿ ಬರುವಳೇ ನಿನ್ನಯ ರಾಧೇ
ನಿರೀಕ್ಷೆ ನಿನ್ನಯ ನಯನದಲ್ಲಿಹೆ ರಾಧೆತುಂಟ ನಗೆಯ ಚೆಲ್ಲಿ ಗೋಪಿಕೆಯರ
ಮಧ್ಯೆ ಹುಡುಕುತ್ತಿರುವೆಯಾ ಹರಸಾಹಸ ನಿನ್ನದು ಅಗೋ ಅಲ್ಲಿಹೇ
ರಾಧೆ ನಿನ್ನ ನೀ ಅರಿಯೇ ಹರಿಯೇನಿನ್ನ ಹೃದಯವಲ್ಲಭೆ ಶ್ರೀ ಲಕುಮಿ
ಬಂದಿಹಳು ರಾಧೇ...
ಕವನ
ಜೈ ಗುರುದೇವ
ಅಜ್ಞಾನದ ಕತ್ತಲೆಯಿಂದ
ತಪ್ಪಾಗಿ ಇಟ್ಟ ಹೆಜ್ಜೆಯಿಂದ
ಅಂಧಕಾರದ ಮೌಢ್ಯದಿಂದ
ಜಂಜಾಟದ ಬದುಕಿನಿಂದ ನನ್ನನ್ನು ಪಾರುಮಾಡುವ
ಶ್ರೀ ಗುರುವೇ
ನಿಮಗಿದೋ ನಮೋಸ್ತುತೆ
ಜೈ ಗುರುದೇವಅರಿವಿನ ಹೆಜ್ಜೆಯ ಕಡೆ
ದಾರಿ ತೋರಿದ
ನನ್ನೆದೆಯಲಿ ಅಕ್ಷರದ ಬೀಜ ಬಿತ್ತಿ
ಜ್ಞಾನದ ಅಮೃತ ಉಣಬಡಿಸಿದ
ಸತ್ಸಂಗದ ಫಲ ಕಾರ್ಯಸಿದ್ಧಿ
ಎಂದು
ನನ್ನ ಮಂದ ಬುದ್ಧಿಗೆ
ಎಚ್ಚರಿಸಿದ
ಶ್ರೀ ಗುರುವೇ
ನಿಮಗಿದೋ ನಮೋಸ್ತುತೆ...
ಕವನ
ನಾಟಕ ವಿಮರ್ಶೆ : ಹಾಡುಗಳೇ ಮೇಲುಗೈ ಹೇಮಾವತಿ ಸ್ವಯಂವರ ನಾಟಕ
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಕಲಾಸಂಘ ಏರ್ಪಡಿಸಿರುವ ಪೌರಾಣಿಕ ನಾಟಕೋತ್ಸವದಲ್ಲಿ ಭಾನುವಾರ ಡಿ.ಸಿ.ಪುಟ್ಟರಾಜು ನಿರ್ದೇಶನದಲ್ಲಿ ಹೇಮಾವತಿ ಸ್ವಯಂವರ ನಾಟಕ ಪ್ರದರ್ಶಿತವಾಯಿತು. ಇದು ಹಾಸನದಲ್ಲಿ ಹೊಸ ಪ್ರಯೋಗವೆಂದು ಪ್ರೇಕ್ಷಕರು ಕುತೂಹಲದಿಂದಲೇ ನಾಟಕ ವೀಕ್ಷಿಸಿದರು.ನಾನು ಕೂಡ ಕಡೆಯವರೆಗೂ ಕುಳಿತು ನಾಟಕ ವೀಕ್ಷಿಸಿದೆ. ನಾಟಕದಲ್ಲಿ ಮಹಾಭಾರತದಲ್ಲಿ ಇಲ್ಲದ ಪ್ರಸಂಗಗಳು ಇದ್ದು ಇದೊಂದು ಕಾಲ್ಪನಿಕ ನಾಟಕವಾಗಿತ್ತು. ಪಿತೃ ತರ್ಪಣ...
ಕವನ
ನಕಲಿ ಕುಲಪತಿನಕಲಿ ಅಂಕಪಟ್ಟಿಯ ತಂದು
ನಕಲಿ ಪದವಿಯ ಪಡೆದು
ನಕಲಿ ಸೇವಾ ದಾಖಲೆ ಕೊಟ್ಟು
ಮಲೆನಾಡ ಬೆಳಗಾವಿಯ
ಅಸಲಿ ವಿಶ್ವ ವಿದ್ಯಾಲಯದಲ್ಲಿ
ಒಬ್ಬ ನಕಲಿ ಕುಲಪತಿಯಾದನಯ್ಯ
ಒಬ್ಬ ಅಸಲಿ ತ್ಯಾಗಮೂರ್ತಿ
ಇಂತಪ್ಪ ನಕಲಿ ಕುಲಪತಿಯ
ನೇಮಕಮಾಡಿದವರ ಕಂಡು
ಮಮ್ಮಲ ಮರುಗಿದ ನಮ್ಮ
ಬಸವ ಪ್ರಿಯ ಶಶಿಕಾಂತ
ಹರ ಹರಾ ಶ್ರೀ ಸಿದ್ಧರಾಮೇಶ್ವರ
,,_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



