ಆರೋಗ್ಯ
ಉದ್ದು
ನವಗ್ರಹದಲ್ಲಿ ಶನಿಯ ಪ್ರತೀಕವಾದ ಉದ್ದ ಸ್ವಭಾವದಲ್ಲೂ ಮಂದ. ಜೀರ್ಣಕಾರಿಯಲ್ಲದ ಆಹಾರ ಆದರೂ ಅನೇಕ ಔಷಧೀಯ ಗುಣವನ್ನು ಹೊಂದಿದೆ. ಸಸ್ಯಾಹಾರಿ ಗಳಿಗೆ ಮಾಂಸಾಹಾರದ ಶಕ್ತಿಯನ್ನು ಕೊಡುವ ಉದ್ದು ಅನೇಕರಲ್ಲಿ ತಾಮಸಿಕ ಆಹಾರ ಎನ್ನುವ ಅಭಿಪ್ರಾಯ ಇದೆ.ಉದ್ದಿನ ಹಿಟ್ಟಿನ ಜೊತೆಯಲ್ಲಿ ರೇಷ್ಮೆ ವಸ್ತ್ರದ ಭಸ್ಮವನ್ನು ಸೇರಿಸಿ ನೀರಿನಲ್ಲಿ ಮಿಶ್ರ ಮಾಡಿ ನೆತ್ತಿಗೆ ಲೇಪಿಸುವುದರಿಂದ ಮೂಗಿನಲ್ಲಿ ರಕ್ತಸ್ರಾವ...
ಆರೋಗ್ಯ
ಬೆಳ್ಳುಳ್ಳಿ; ಅಪಾರ ಗುಣಗಳ ಪದಾರ್ಥ
ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ.ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ.
ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ.
ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ...
ಆರೋಗ್ಯ
ನವರಾತ್ರಿ ಮತ್ತು ಆಯುರ್ವೇದ; ನವರಾತ್ರಿಗೆ ನವ ಔಷಧಿಗಳು
ನವರಾತ್ರಿಗೆ ನವ ಔಷಧಿಗಳು
ನವರಾತ್ರಿ ಹಬ್ಬದ ಮುಖ್ಯ ಉದ್ದೇಶ ದುರ್ಗಾ ಮಾತೆಯ ಒಂಬತ್ತು ಅವತಾರಗಳನ್ನು ವಿಧ ವಿಧವಾಗಿ ಪೂಜಿಸಿ ಭಜಿಸುವ ಆಧ್ಯಾತ್ಮಿಕ ಪವಿತ್ರ ದಿನಗಳು. ದೇವಿಯ ಪುರಾಣ ಓದಿ, ಕೇಳಿ ಪುನೀತರಾಗುವ, ವಿವಿಧ ಭಕ್ಷ್ಯಗಳನ್ನು ದೇವಿಗೆ ಅರ್ಪಿಸುವ ಸಂಭ್ರಮದ ಹಬ್ಬ.ಉಪವಾಸದ ಮೂಲಕ ಆಧ್ಯಾತ್ಮದ ಅನುಭೂತಿ ಅನುಭವಿಸುವ, ಧ್ಯಾನಕ್ಕೆ ಬಹು ಪೂರಕವಾದ ಒಂಭತ್ತು ದಿನಗಳಿವು.ಧ್ಯಾನದ ಮೂಲಕ ಕುಂಡಲಿನಿ...
ಆರೋಗ್ಯ
ಸ್ಮರಣಶಕ್ತಿ ಹೆಚ್ಚಿಸಲು ಬೇಕು ಗಾಢನಿದ್ರೆ
ನನ್ನ ಆತ್ಮೀಯ ಹಿರಿಯ ಮಿತ್ರ ಎನ್.ಜಿ.ತೊಪ್ಪಲದ ನನ್ನೊಂದಿಗೆ ಮೈಸೂರು ವಿಶ್ವವಿದ್ಯಾಲಯಕ್ಕೆ ೨೦೧೩-೧೪ ರಲ್ಲಿ ಬಿ.ಈಡಿ ವ್ಯಾಸಂಗಕ್ಕೆ ಬಂದಿದ್ದರು. ನಾವು ಒಂದೇ ರೂಮಿನಲ್ಲಿದ್ದೆವು.ರಾತ್ರಿ ಊಟವಾದ ನಂತರ ಸ್ವಲ್ಪ ಹೊತ್ತು ರೂಮಿನಿಂದ ಹೊರಗೆ ಸುತ್ತಾಡಿ ಬಂದು ಆ ದಿನ ತರಗತಿಯಲ್ಲಿ ನಡೆದ ಸಂಗತಿಯನ್ನು ಮಾತಾಡ್ತಾ ಮಾತಾಡ್ತ ಇರೋವಾಗಲೇ ಇವರ ಗೊರಕೆ ಆರಂಭವಾಗುತ್ತಿತ್ತು.ಆ ಗೊರಕೆ ಹೇಗಿರುತ್ತಿತ್ತು ಅಂದರೆ ಅಕ್ಕಪಕ್ಕದಲ್ಲಿ...
ಆರೋಗ್ಯ
ದೇಹದ ಫಿಲ್ಟರ್ ಕಿಡ್ನಿಗಳನ್ನು ಫೇಲ್ ಆಗಲು ಬಿಡಬೇಡಿ
ಇತ್ತೀಚೆಗೆ ಕಿಡ್ನಿ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ತುಂಬಾ ಹೆಚ್ಚಾಗುತ್ತಿದೆ. ಕಿಡ್ನಿ ಎಂಬ ಅಂಗ ನಮ್ಮ ದೇಹಕ್ಕೆ ಅತ್ಯಂತ ಪ್ರಮುಖವಾದದ್ದು. ನಾವು ಜೀವನದಲ್ಲಿ ಪಾಸಾಗಬೇಕಾದರೆ ಕಿಡ್ನಿ ಫೇಲ್ ಆಗಬಾರದು ! ಕಿಡ್ನಿ ಎಂಬ ಎರಡು ಅವರೆ ಕಾಳಿನ ಆಕಾರದ ಅಂಗಗಳು ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸಿ ಪೂರೈಸುವ ಫಿಲ್ಟರ್ ಗಳು. ಇವು ಹಾನಿಗೊಂಡು ರಕ್ತದ ಫಿಲ್ಟರ್...
ಆರೋಗ್ಯ
Omicron Information in Kannada- ಒಮಿಕ್ರಾನ್ ವೈರಸ್
26 ನವೆಂಬರ್ 2021 ರಂದು, WHO ವೈರಸ್ ಎವಲ್ಯೂಷನ್ (TAG-VE) ಕುರಿತು WHO ನ ತಾಂತ್ರಿಕ ಸಲಹಾ ಗುಂಪಿನ ಸಲಹೆಯ ಮೇರೆಗೆ, Omicron ಹೆಸರಿನ ಕಾಳಜಿಯ ರೂಪಾಂತರ B.1.1.529 ಅನ್ನು ಗೊತ್ತುಪಡಿಸಿತು.Omicron ಹಲವಾರು ರೂಪಾಂತರಗಳನ್ನು ಹೊಂದಿದೆ ಎಂದು TAG-VE ಗೆ ಪ್ರಸ್ತುತಪಡಿಸಿದ ಪುರಾವೆಗಳನ್ನು ಆಧರಿಸಿ ಈ ನಿರ್ಧಾರವು ಅದು ಹೇಗೆ ವರ್ತಿಸುತ್ತದೆ ಎಂಬುದರ ಮೇಲೆ...
ಆರೋಗ್ಯ
ದೌರ್ಬಲ್ಯಗಳನ್ನು ಶಕ್ತಿ ತುಂಬುವ ಬಲಗಳನ್ನಾಗಿಸಿ
ಇದ್ದದ್ದನ್ನು ಇದ್ದ ಹಾಗೆ ಹೇಳಿದರೂ ಅದನ್ನು ಯಾವಾಗ ಹೇಗೆ ಎಲ್ಲಿ ಹೇಳಬೇಕು ಅಂತ ನಿನಗೆ ಗೊತ್ತಾಗುವುದಿಲ್ಲ ಎಂದು ಬೈಸಿಕೊಳ್ತಿನಿ. ಯಾವಾಗಲೂ ಶಾಂತ ಸಾಗರದಂತಿರುವ ನಾನು ಒಮ್ಮೊಮ್ಮೆ ನನಗೆ ಅರಿವಿಲ್ಲದಂತೆ ಸಿಟ್ಟಿಗೆದ್ದು ಬಿಡ್ತಿನಿ. ಮತ್ತೊಬ್ಬರ ಮನಸ್ಸಿಗೆ ನೋವು ಮಾಡುವ ಉದ್ದೇಶ ಇರುವುದಿಲ್ಲವಾದರೂ ಬಾಯಿ ತಪ್ಪಿ ಏನೋ ಹೇಳಿ ನಂತರ ನಾನೂ ನೊಂದುಕೊಳ್ತಿನಿ. ಹೊಸಬರ ಜೊತೆ ಮಾತನಾಡಲು...
ಆರೋಗ್ಯ
ಬ್ಲಾಕ್ ಫಂಗಸ್; ಬಾಯಿ ಸ್ವಚ್ಛವಾಗಿಟ್ಟುಕೊಂಡರೆ ತೊಂದರೆ ಬಾರದು.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಡುತ್ತಿರುವ ಹೊಸ ರೋಗವೆಂದರೆ ಬ್ಲಾಕ್ ಫಂಗಸ್. ಕೊರೋನಾದಿಂದ ಚೇತರಿಕೆ ಕಂಡವರಲ್ಲಿ ಇದು ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸ. ಕೊರೋನಾವೇ ಸಾಕಷ್ಟು ಹೈರಾಣ ಮಾಡಿ ಹೋಯಿತು ಎನ್ನುತ್ತಿರುವಾಗಲೇ ಈ ಬ್ಲಾಕ್ ಫಂಗಸ್ ಕಾಣಿಸಿಕೊಂಡು ಜನರ ಜೀವನವನ್ನು ಮತ್ತಷ್ಟು ಹೈರಾಣವಾಗಿಸುತ್ತಿದೆ.ಕೊರೋನಾ ಟ್ರೀಟ್ಮೆಂಟಿನಲ್ಲಿ ಸಾಕಷ್ಟು ಸ್ಟಿರಾಯ್ಡ್ ಗಳು ಅಂದರೆ ಉದ್ದೀಪನಕಾರಿ ಔಷಧಗಳ ಬಳಕೆಯಿಂದಾಗಿ ಕೊರೋನಾ ನಂತರ ಬ್ಲಾಕ್...
ಆರೋಗ್ಯ
ಮನೆಯಲ್ಲಿಯೇ ಕೊರೋನಾ ಟೆಸ್ಟ್ ಮಾಡಿಕೊಳ್ಳಿ !
ಈಗ ಮನೆಯಲ್ಲಿ ಯೇ ಕುಳಿತು ನೀವೇ ನಿಮ್ಮ ಕೊರೋನಾ ಟೆಸ್ಟ್ ಮಾಡಿಕೊಳ್ಳುವ ಕೋವಿಶೆಲ್ಫ್ ಎಂಬ ಉಪಕರಣವೊಂದಕ್ಕೆ ಭಾರತೀಯ ಮೆಡಿಕಲ್ ರೀಸರ್ಚ್ ಸೆಂಟರ್ ಅನುಮತಿ ನೀಡಿದೆ.ಈ ಉಪಕರಣದಿಂದ ಕೇವಲ ೧೫ ನಿಮಿಷಗಳಲ್ಲಿ ನಿಮ್ಮ ಮನೆಯಲ್ಲಿಯೇ ಕೊರೋನಾ ಪರೀಕ್ಷೆ ಮಾಡಿಕೊಳ್ಳಬಹುದು.ಕೋವಿಡ್ ಪರೀಕ್ಷೆಯ ಕಿಟ್ ಒಂದು ಪೌಚ್ ನಲ್ಲಿ ಬರುತ್ತದೆ. ಮೊದಲು ಒಂದು ಆ್ಯಪ್ ಡೌನ್ ಲೋಡ ಮಾಡಿಕೊಳ್ಳಬೇಕು....
ಆರೋಗ್ಯ
Disadvantages Of Drinking Fridge Water In Kannada- ಫ್ರಿಡ್ಜ್ ನೀರಿನ ಸಮಸ್ಯೆಗಳು
Disadvantages Of Drinking Fridge Water
ಬೇಸಿಗೆ ಶುರುವಾಯಿತೆಂದರೆ ಸಾಕು ತಣ್ಣಗಿರುವ ನೀರನ್ನು ಕುಡಿಯುವುದು ಸರ್ವೇ ಸಾಮನ್ಯ. ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿ ತಂಪು ಪಾನೀಯ ತಣ್ಣನೆಯ ನೀರಿಗೆ ಜನ ಮೊರೆ ಹೋಗುತ್ತಾರೆ. ಇನ್ನೂ ಕೆಲವರು ತಾವು ಕುಡಿಯುವ ಪಾನೀಯಗಳಿಗೆ ಐಸ್ ಗಡ್ಡೆಗಳನ್ನು ಹಾಕಿ ಅದನ್ನು ಸೇವಿಸುತ್ತಾರೆ.ಬೇಸಿಗೆಯಲ್ಲಿ ತಣ್ಣಗಿನ ನೀರು ಸಿಕ್ಕರೆ ಅದೇ ಸ್ವರ್ಗ. ಬಿಸಿಲಿನಿಂದ...
- Advertisement -
Latest News
ವಚನ ವಿಶ್ಲೇಷಣೆ ; ಹಾಡಿದಡೆನ್ನೊಡೆಯನ ಹಾಡುವೆ
ಹಾಡಿದಡೆನ್ನೊಡೆಯನ ಹಾಡುವೆ, ಬೇಡಿದಡೆನ್ನೊಡೆಯನ ಬೇಡುವೆ, ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ.ವಿಶ್ವಗುರು ಬಸವಣ್ಣನವರುವಿಶ್ವ ಗುರು...
- Advertisement -