ಆರೋಗ್ಯ
ತೆಂಗಿನ ನೀರು ಕುಡಿದಿರಿ ; ತೆಂಗಿನ ಹಾಲು ಕುಡಿದು ನೋಡಿ ಅದರ ಪ್ರಯೋಜನ
ಬೇಸಿಗೆಯಲ್ಲಿ ತೆಂಗಿನ ನೀರು ಅಥವಾ ಎಳನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳುಂಟು ಆದರೆ ತೆಂಗಿನ ಹಾಲು ಕುಡಿದರೆ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ ? ಅದು ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಹಾಗಾದರೆ ಬನ್ನಿ ತೆಂಗಿನ ಹಾಲು ಕುಡಿದರೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ...
ತೆಂಗಿನ ಹಾಲಿನಲ್ಲಿಯ ಪೋಷಕಾಂಶಗಳು
ಎಲ್ಲ ಜನರು ತೆಂಗಿನ ನೀರನ್ನೇ...
ಆರೋಗ್ಯ
Benefits Of Butter Milk In Kannada: ಮಜ್ಜಿಗೆಯಿಂದ ಆಗುವ ಆರೋಗ್ಯದ ಲಾಭ
Benefits Of Butter Milk In Kannada
ಮೊಸರಿಗಿಂತ ಮಜ್ಜಿಗೆ ಆರೋಗ್ಯಕ್ಕೆ ಮತ್ತು ದೇಹಕ್ಕೆ ತುಂಬಾ ಒಳ್ಳೆಯದು. ದೇಹದ ಉಷ್ಣವನ್ನು ಹೀರಿ ತಂಪಾಗಿರಿಸುತ್ತದೆ. ದಿನನಿತ್ಯವೂ ಮಜ್ಜಿಗೆ ಕುಡಿದರೆ ದೇಹಕ್ಕೆ ತುಂಬಾ ಪ್ರಯೋಜನಗಳು ಇವೆ. ಮೊಸರಿಗಿಂತ ಮಜ್ಜಿಗೆಯನ್ನು ಸೇವಿಸಬೇಕು. ಏಕೆಂದರೆ ಮೊಸರಿನಲ್ಲಿ ಸ್ವಲ್ಪ ಕೊಬ್ಬಿನ ಅಂಶ ಇರುವುದರಿಂದ ತಿಳಿ ಮಜ್ಜಿಗೆ ಮಾಡಿಕೊಂಡು ಕುಡಿದರೆ ಬಹಳ ಒಳ್ಳೆಯದು. ತಿಳಿ...
ಆರೋಗ್ಯ
ಉದ್ವಿಗ್ನತೆಯಿಂದ ಹೊರ ಬರುವುದು ಹೀಗೆ…
ಬೆಳದಿಂಗಳ ಚೆಲ್ಲುವ ಚಂದಿರನನ್ನು ನೋಡಿ ನಕ್ಕು ಅದೆಷ್ಟೋ ವರ್ಷಗಳೇ ಗತಿಸಿವೆ. ಚಿಕ್ಕವರಿದ್ದಾಗ ಅಮ್ಮನ ಮಡಿಲಲ್ಲಿ ಕುಳಿತು ಚುಕ್ಕಿ ಎಣಿಸುವಾಗ ಅದೇನೋ ಸಂತಸ. ಮನಸ್ಸು ಪ್ರಫುಲ್ಲತೆಯಿಂದ ಉಬ್ಬಿ ಹೋಗಿರುತ್ತಿತ್ತು.ಅಂತಹ ಆನಂದದ ಕ್ಷಣಗಳು ಈಗೀಗ ಅಪರೂಪವಾಗಿವೆ. ಆ ಅಮೋಘ ಕ್ಷಣಗಳು ಆಗೆಲ್ಲ ಸಹಜವಾಗಿದ್ದವು. ಅವುಗಳಿಗಾಗಿ ಜೀವಮಾನವೆಲ್ಲ ಹಪಹಪಿಸಬೇಕಿರಲಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಮೇರು ನಕ್ಷತ್ರಗಳಂತೆ ಹೊಳೆದವರು ಹಗಲು ಹನ್ನೆರಡು...
ಆರೋಗ್ಯ
ಕೊರೋನಾ ಸಾಂಕ್ರಾಮಿಕದಲ್ಲಿ ಮನಸ್ಸನ್ನು ಹೇಗೆ ಸ್ಥಿರವಾಗಿಡಬೇಕು ?
ಪ್ರಾರ್ಥನೆ ಮತ್ತು ಅಗ್ನಿಹೋತ್ರವನ್ನು ಅಳವಡಿಸಿಕೊಂಡು ನಿಯಮಿತವಾಗಿ ಸಾಧನೆ ಮಾಡಿ !
- ಸದ್ಗುರು ನಂದಕುಮಾರ ಜಾಧವ್, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ಕೊರೋನಾ ಸಾಂಕ್ರಾಮಿಕದಿಂದ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ಅನೇಕರ ಮನಸ್ಸಿನಲ್ಲಿ ಭಯ, ನಕಾರಾತ್ಮಕತೆ ಮತ್ತು ನಿರಾಶೆ ಹೆಚ್ಚಾಗಿದೆ, ಜೊತೆಗೆ ಕೆಲವರ ಮಾನಸಿಕ ಸಮತೋಲನದ ಮೇಲೆಯೂ ವಿಪರೀತವಾಗಿ ಪರಿಣಾಮ ಬೀರಿದೆ. ಇಂತಹ ಸ್ಥಿತಿಯಲ್ಲಿ ನಿಯಮಿತವಾಗಿ ಸಾಧನೆ ಮಾಡುವುದರಿಂದ ಮಾನಸಿಕ ಒತ್ತಡ,...
ಆರೋಗ್ಯ
ಕೊರೋನಾದಲ್ಲಿ ‘ಉಗಿ’ ಯ ಮಹತ್ವ
ಡಿ.ಆರ್. ಎನ್.ಎನ್.ಕನ್ನಪ್ಪನ್ ಮಧುರೈ. ಹಿರಿಯ ಎದೆಯ ತಜ್ಞ ಅವರು ಎಲ್ಲರಿಗೂ ಒಂದು ಸಂದೇಶ ರವಾನಿಸಿದ್ದಾರೆ. ಕೊರೋನಾ ಪೀಡಿತರಿಗೆ ಹಾಗೂ ಪೀಡಿತರಲ್ಲದವರಿಗೂ ಇದು ಸಹಾಯವಾಗಬಹುದು.ಬಿಸಿನೀರು ಕುಡಿಯುವುದು ನಿಮ್ಮ ಗಂಟಲಿಗೆ ಒಳ್ಳೆಯದು ಆದರೆ ಈ ಕರೋನಾ ವೈರಸ್ ಮೂಗಿನ ಪರಾನಾಸಲ್ ಸೈನಸ್ ಹಿಂದೆ 3 ರಿಂದ 4 ದಿನಗಳವರೆಗೆ ಅಡಗಿಕೊಳ್ಳುತ್ತದೆ.ನಮ್ಮ ಕುಡಿಯುವ ಬಿಸಿನೀರು ಅಲ್ಲಿಗೆ ತಲುಪುವುದಿಲ್ಲ.4 ರಿಂದ...
ಆರೋಗ್ಯ
‘ಆರೋಗ್ಯ’ ಕುರಿತ ಕವಿತೆಗಳು
ಕಲಬುರಗಿ ಬರಹಗಾರರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೪ ನೇ ಕಾವ್ಯಗೋಷ್ಠಿಯಲ್ಲಿ "ಆರೋಗ್ಯ" ದ ವಿಷಯದ ಬಗ್ಗೆ ಕಾವ್ಯ ರಚನೆ ಮಾಡಿರುವ ಕವಿಗಳ ಬರಹಗಳು ಇವು
( ಟೈಮ್ಸ್ ಆಫ್ ಕರ್ನಾಟಕ ಪ್ರಸ್ತುತಿ )ಆರೋಗ್ಯವೇ ಭಾಗ್ಯ
ಆರೋಗ್ಯವೇ ಭಾಗ್ಯವೆಂದು
ತಿಳಿದವರೇ ಯೋಗ್ಯ ಇಂದು
ಜೀವನವೇ ಅಮೂಲ್ಯವೆಂದು
ಸಾರೋಣ ನಾವು ಇಂದು
ಯೋಗ ಧ್ಯಾನ ಮಾಡು ಎಂದು
ತಿಳಿದವರು ಹೇಳಿದರು ಅಂದು
ಸಮತೋಲನ ಆಹಾರವೇ ಶ್ರೇಷ್ಠವೆಂದು
ಸೇವಿಸಬೇಕು ನಾವು ಇಂದು
ಅಮ್ಮನ...
ಆರೋಗ್ಯ
How to do Meditation in Kannada- ಧ್ಯಾನ ಮಾಡುವುದು ಹೇಗೆ?
How to do Meditation in Kannada- ಧ್ಯಾನ ಮಾಡುವುದು ಹೇಗೆ?
ಧ್ಯಾನವನ್ನು ಪ್ರತಿನಿತ್ಯವೂ ಮಾಡುವುದರಿಂದ ಮನಸ್ಸು ಮತ್ತು ದೇಹ ಶುದ್ಧವಾಗಿರುತ್ತದೆ. ಇದರಿಂದ ಸಾಕಷ್ಟು ಲಾಭಗಳು ಸಹ ಇವೆ ಎಂದು ಹೇಳಬಹುದು. ಇದರ ಕಾರಣಕ್ಕಾಗಿಯೇ ದೊಡ್ಡ ದೊಡ್ಡ ವ್ಯಕ್ತಿಗಳು ಅವರ ಜೀವನದಲ್ಲಿ ಧ್ಯಾನವನ್ನು ಒಂದು ಭಾಗವನ್ನಾಗಿ ಮಾಡಿಕೊಂಡಿರುತ್ತಾರೆ. ಕೆಲವರಿಗೆ ಧ್ಯಾನವನ್ನು ಮಾಡುತ್ತಿರುವ ಸಮಯದಲ್ಲಿ ತಪ್ಪುಗಳನ್ನು ಮಾಡಿ...
ಆರೋಗ್ಯ
Gastric Problems In Kannada-ಗ್ಯಾಸ್ಟ್ರಿಕ್ ಸಮಸ್ಯೆಗಳು
Reasons For Gastric Problems In Kannada-ಗ್ಯಾಸ್ಟ್ರಿಕ್ ಸಮಸ್ಯೆಗಳು
ಜೀರ್ಣಾಂಗ ವ್ಯವಸ್ಥೆಯಲ್ಲಿ ಏನಾದರೂ ಸಮಸ್ಯೆ ಅಥವಾ ತೊಂದರೆ ಇದ್ದರೆ, ಆಮ್ಲೀಯತೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಮಲಬದ್ಧತೆಯ ಸಮಸ್ಯೆ ತೊಂದರೆಗೊಳಗಾಗಲು ಪ್ರಾರಂಭಿಸುತ್ತದೆ. ಹೆಚ್ಚಿನ ಜನರು ಅನಿಲ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದಾರೆ.ಈಗಿನ ಕಾಲದಲ್ಲಿ ಯಾರು ನೋಡಿದರೂ ಗ್ಯಾಸ್ಟಿಕ್ ಅಸಿಡಿಟಿ ಅಜೀರ್ಣ ಸಮಸ್ಯೆ ಎಂದು ಹೇಳುತ್ತಾರೆ. ಇವುಗಳು ಬರುವುದಕ್ಕೆ ಮುಖ್ಯ...
ಆರೋಗ್ಯ
ರಾತ್ರಿ ಹೊತ್ತು ತಡವಾಗಿ ಮಲಗಿದರೆ ಏನಾಗುತ್ತದೆ ಗೊತ್ತಾ
ಈಗಿನ ಕಾಲದಲ್ಲಿ ಸುಖ ನಿದ್ರೆ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಎಂದು ಹೇಳಬಹುದು. ಹಾಗೆ ಕಡಿಮೆ ನಿದ್ದೆ ಮಾಡುವ ಜನರ ಸಂಖ್ಯೆ ತುಂಬಾ ಜಾಸ್ತಿ ಎಂದು ಹೇಳಬಹುದು. ಕೆಲವರಿಗೆ ಮಂಚದ ಮೇಲೆ ಮಲಗಿದ ತಕ್ಷಣವೆ ನಿದ್ದೆ ಬರುತ್ತದೆ. ಇನ್ನೂ ಕೆಲವರಿಗೆ ಎಷ್ಟೇ ಒದ್ದಾಡಿದರೂ ಕೂಡ ಬೇಗ ನಿದ್ದೆ ಬರುವುದಿಲ್ಲ. ಇದಕ್ಕೆ ಕಾರಣಗಳು ಸುಮಾರು ಇವೆ...
ಆರೋಗ್ಯ
Uttarani Plant Benefits In Kannada- ಉತ್ತರಾಣಿ ಸೊಪ್ಪು ಪ್ರಯೋಜನಗಳು
Uttarani Plant Benefits In Kannada- ಉತ್ತರಾಣಿ ಸೊಪ್ಪು ಪ್ರಯೋಜನಗಳು
ಉತ್ತರಾಣಿ ಗಿಡದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಇದನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ ಮತ್ತು ಅನಾದಿ ಕಾಲದಲ್ಲೂ ಕೂಡ ನಮ್ಮ ಪೂರ್ವಿಕರು ಹೆಚ್ಚಾಗಿ ಬಳಸುತ್ತಿದ್ದರು. ಇದನ್ನು ಖರಮಂಜರಿ, ಉತ್ತರಾಣಿ, ಉತ್ರಾಣಿ, ಬಿಳಿ ಉತ್ತರಾಣಿ, ಕೆಂಪು ಉತ್ತರಾಣಿ, ಕಡ್ಡಿಗೊಡ, ಲತ್ ಜೀರಾ, ಅಘತ, ನಾರವಿ ಅಪಮಾರ್ಗಮು...
- Advertisement -
Latest News
ವಚನ ವಿಶ್ಲೇಷಣೆ ; ಹಾಡಿದಡೆನ್ನೊಡೆಯನ ಹಾಡುವೆ
ಹಾಡಿದಡೆನ್ನೊಡೆಯನ ಹಾಡುವೆ, ಬೇಡಿದಡೆನ್ನೊಡೆಯನ ಬೇಡುವೆ, ಒಡೆಯಂಗೊಡಲ ತೋರಿ ಎನ್ನ ಬಡತನವ ಬಿನ್ನೈಸುವೆ ಒಡೆಯ ಮಹಾದಾನಿ ಕೂಡಲಸಂಗಮದೇವಂಗೆ ಸೆರಗೊಡ್ಡಿ ಬೇಡುವೆ.ವಿಶ್ವಗುರು ಬಸವಣ್ಣನವರುವಿಶ್ವ ಗುರು...
- Advertisement -