ಸುದ್ದಿಗಳು

ಅರಿವು ಮತ್ತು ಆಚಾರ (ಜ್ಞಾನ ಮತ್ತು ಕ್ರಿಯೆ) ಗುರು ಬಸವಣ್ಣನವರ ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆಗಳು… ಡಾ. ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ ಅಭಿಮತ

ಬೆಳಗಾವಿ: ಗುರು ಬಸವಣ್ಣನವರ ಇಷ್ಟಲಿಂಗ ಪರಿಕಲ್ಪನೆಯು ಸಮಷ್ಠಿ ಪ್ರಜ್ಞೆಯ ಆರಾಧನೆ ಮೂಲವಾಗಿ , ಶಿವಯೋಗ ಸಾಧನೆಯ ಸೂತ್ರವಾಗಿದೆ ಎಂದು ಡಾ. ಮ. ನಿ. ಪ್ರ ಕಾಯಕ - ದಾಸೋಹದ ಬಸವಲಿಂಗ ಸ್ವಾಮೀಜಿ ಹೇಳಿದರು.ದಿ.21.04.2023 ರಂದು ಬೆಳಗಾವಿಯ ಮಹಾಂತೇಶ ನಗರದ ಲಿಂಗಾಯತ ಸಂಘಟನೆಯ ವಾಷಿ೯ಕೋತ್ಸವ ಮತ್ತು ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ಏರ್ಪಡಿಸಿದ್ದ ಮೂರು ದಿನಗಳ...

ನಾನು ಇರುವವರೆಗೂ ಟಿಪ್ಪು ಪೂಜೆ ನಡೆಯದು – ಶರಣು ಸಲಗರ

ಬೀದರ: ನಾನು ಇರುವವರೆಗೂ ಬಸವಕಲ್ಯಾಣದಲ್ಲಿ ಟಿಪ್ಪು ಸುಲ್ತಾನನ ಪೂಜೆ ನಡೆಯುವುದಿಲ್ಲ ಇದು ನನ್ನ ವಚನ ಎಂದು ಶಾಸಕ ಶರಣು ಸಲಗರ ಗುಡುಗಿದ್ದಾರೆ.ಗುಳೆ ಹೋದ ಮತದಾರರನ್ನು ಸೆಳೆಯಲು ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ವಿಜಯ ಸಿಂಗ್ ಅವರನ್ನು ಉದ್ದೇಶಿಸಿ, ಮೇರೆ ಭಾಯಿ ವಿಜಯಸಿಂಗ್ ನೀನೇನಾದರೂ ಟಿಪ್ಪು ಸುಲ್ತಾನ್ ಜಯಂತಿ ಮಾಡಬೇಕಾದರೆ ಅದು ನಾನು...

ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಣೆ

ಮೂಡಲಗಿ: ಹಿಂದೂ ಹೃದಯ ಸಾಮ್ರಾಟ, ಹಿಂದವಿ ಸ್ವರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಮೂಡಲಗಿ ಪಟ್ಟಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ತೊಟ್ಟಿಲಲ್ಲಿ ಹಾಕಿ ಹೆಂಗಳೆಯರು, ಮಕ್ಕಳು ಹಾಡು ಹಾಡುತ್ತ ಸಡಗರ ಸಂಭ್ರಮದಿಂದ ತೊಟ್ಟಿಲು ತೂಗಿ ಶಿವಾಜಿ ಜಯಂತಿಗೆ ಕಳೆ ತಂದುಕೊಟ್ಟರು.ಈ ಸಂದರ್ಭದಲ್ಲಿ ಕೃಷ್ಣಾ ಇಂಗಳೆ, ಗೋವಿಂದ ತೋರಸ್ಕರ, ಶಿವಾಜಿ ಜಾಧವ,...

ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಇಫ್ತಾರ್‌ ಕೂಟ; ಭಾವೈಕ್ಯತೆಗೆ ಸಾಕ್ಷಿ

ಪವಿತ್ರ ರಂಜಾನ್‌ ಮಾಸ ನಡೆಯುತ್ತಿದ್ದು, ಮುಸ್ಲಿಂ ಸಮುದಾಯದವರು ಉಪವಾಸ ಇದ್ದು ಧಾರ್ಮಿಕ ಆಚರಣೆ ಮಾಡುತ್ತಾರೆ. ಅವರಿಗಾಗಿ ಹಿಂದೂ ಸಮುದಾಯದಿಂದ ಇಫ್ತಾರ್‌ ಕೂಟ ಆಯೋಜಿಸಲಾಗಿತ್ತು.ಮಸೀದಿಯಲ್ಲಿ ಒಟ್ಟಿಗೆ ಕುಳಿತು ಆಹಾರ ಸೇವಿಸಿದ ಹಿಂದೂ ಮುಸ್ಲಿಮರು.ಉಪವಾಸ, ಪ್ರಾರ್ಥನೆಯ ಬಗ್ಗೆ ಧರ್ಮಗುರುಗಳ ಪ್ರವಚನ. ಪರಸ್ಪರ ಹಣ್ಣು, ತಂಪು ಪಾನೀಯ ಹಂಚಿಕೊಂಡರು.  ಮುಸ್ಲಿಂ ಧರ್ಮದ ಪವಿತ್ರ ಹಬ್ಬ ರಂಜಾನ್. ಈ ಸಂದರ್ಭದಲ್ಲಿ...

ಹಳ್ಳಿಯ ಪ್ರತಿಭೆ ಬಾಗಲಕೋಟೆ ಜಿಲ್ಲೆಗೆ ಪ್ರಥಮ; ಸೃಷ್ಟಿ ಫಾಲಭಾವಿ ವಿಜ್ಞಾನದಲ್ಲಿ ಶೇ. 98.16

ಮೂಡಲಗಿ: ತಾಲ್ಲೂಕಿನ ಹಳ್ಳೂರ ಗ್ರಾಮದ ಸೃಷ್ಟಿ ಎಸ್. ಫಾಲಭಾವಿ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನದಲ್ಲಿ ಶೇ. 98.16 (589) ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಬಾಗಲಕೋಟ ಜಿಲ್ಲೆಗೆ ಮೊದಲ ಸ್ಥಾನ ರಾಜ್ಯಕ್ಕೆ ಏಳನೆ ಸ್ಥಾನ ಪಡೆದುಕೊಂಡಿದ್ದಾರೆ.ಕನ್ನಡ, ಫಿಜಿಕ್ಸ್ ವಿಷಯದಲ್ಲಿ ನೂರಕ್ಕೆ ನೂರು ಅಂಕ, ಕೆಮಿಸ್ಟ್ರಿಯಲ್ಲಿ 95, ಗಣಿತ 98, ಬಯೋಲಾಜಿ 98, ಇಂಗ್ಲಿಷ್‍ದಲ್ಲಿ 98 ಅಂಕಗಳನ್ನು...

ಹಿಡಕಲ್ ಜಲಾಶಯದಿಂದ ಎಲ್ಲ ಕಾಲುವೆಗಳಿಗೆ ನಾಳೆಯಿಂದ 7 ದಿನಗಳವರೆಗೆ ನೀರು

  ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮಾತ್ರ ನೀರನ್ನು ಬಳಕೆ ಮಾಡಲು ಮನವಿ ಮಾಡಿಕೊಂಡ ಬಾಲಚಂದ್ರ ಜಾರಕಿಹೊಳಿ     ಗೋಕಾಕ: ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆ ದಿ. 22 ರಿಂದ 7 ದಿನಗಳವರೆಗೆ ಕುಡಿಯುವ ನೀರಿನ ಉದ್ಧೇಶಕ್ಕಾಗಿ 2.963 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಎಂಎಫ್...

ಜ್ಞಾನಭಾರತಿ ಪದವಿ ಕಾಲೇಜಿಗೆ ಶೇ. 76.87 ಫಲಿತಾಂಶ

ಸಿಂದಗಿ: ಪಟ್ಟಣದ ಶ್ರೀ ಬಸವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಅಡಿಯಲ್ಲಿ ನಡೆಯುತ್ತಿರುವ ಜ್ಞಾನ ಭಾರತಿ ಪದವಿ ಪೂರ್ವ ಕಾಲೇಜು  ಬಸವ ನಗರ ಸಿಂದಗಿ. 2023- ಏಪ್ರಿಲ್/ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶವನ್ನು ವಿದ್ಯಾರ್ಥಿಗಳು ಪಡೆಯುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಪದವಿ ಪೂರ್ವ ಕಾಲೇಜಿನ  ಒಟ್ಟು 160 ವಿದ್ಯಾರ್ಥಿಗಳು...

ಪಿಯುಸಿ ಫಲಿತಾಂಶ; ಎಚ್ ಜಿ ಕಾಲೇಜಿನ ಉತ್ತಮ ಸಾಧನೆ

ಸಿಂದಗಿ- ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಕಲಾ ವಿಭಾಗದಲ್ಲಿ ರೂಪಾ ಕಡಕೋಳ 585(97.5%) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ, ಮಹಮ್ಮದ ಮೋಶಿನ್ ನದಾಫ 576(96%) ಅಂಕ ಪಡೆದು ದ್ವಿತೀಯ, ದಯಾನಂದ ಹಿರೇಮಠ 575 (95.83%) ಅಂಕ ಪಡೆದು ಕಾಲೇಜಿಗೆ ತೃತೀಯ...

ಪಿಯುಸಿ ಫಲಿತಾಂಶ; ಆರ್ ಡಿ ಪಾಟೀಲ ಕಾಲೇಜಿನ ಅದ್ಭುತ ಸಾಧನೆ

ಸಿಂದಗಿ: 2022-23 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಕಲಾವಿಭಾಗದಲ್ಲಿ ಕುಮಾರ ಹಣಮಂತ ಭೂ. ಹಾದಿಮನಿ 586 (97.66%)  ಪ್ರಥಮಸ್ಥಾನ, ಕುಮಾರಿ...

ಬಸವಾದಿ ಶರಣರ ವಚನಗಳು ಜಗತ್ತಿಗೆ ಮಾರ್ಗದಶ೯ಕ ಸೂತ್ರಗಳಿದ್ದಂತೆ – ಡಾ. ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ

 ದಿ.20 ರಂದು ಬೆಳಗಾವಿಯ ಮಹಾಂತೇಶ  ನಗರದ ಲಿಂಗಾಯತ ಸಂಘಟನೆಯ ವಾಷಿ೯ಕೋತ್ಸವ ಮತ್ತು ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಿಸಲಾಯಿತು.ಆ ನಿಮಿತ್ತ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಕ್ರಮದ ಪ್ರಥಮ ದಿನದಂದು ಚಿತ್ತರಗಿ ವಿಜಯ ಮಹಾಂತೇಶ, ತೀಥ೯, ಶಿರೂರದ ಪೂಜ್ಯರಾದ ಮ.ನಿ.ಪ್ರ. ಡಾll ಬಸವಲಿಂಗ ಸ್ವಾಮೀಜಿಗಳು ಗುರು ಬಸವಣ್ಣನವರ ಸಮಾಜೋ-ಧಾಮಿ೯ಕ ಕ್ರಾಂತಿ ಕುರಿತಾದ ತಮ್ಮ ಪ್ರವಚನದಲ್ಲಿ ಶರಣರ ಕಾಯಕ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group