ಸುದ್ದಿಗಳು
ರಸ್ತೆ ಸಂಚಾರಿ ನಿಯಮ ಪಾಲಿಸಿ ಜೀವ ಉಳಿಸಿಕೊಳ್ಳಿ: ಎಸ್ ಐ ಬಾಲದಂಡಿ
ಮೂಡಲಗಿ: ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡುವುದರಿಂದ ಅಪಘಾತಗಳು ಕಡಿಮೆಯಾಗಿ ಅಮೂಲ್ಯ ಜೀವಗಳು ಉಳಿಯುತ್ತವೆ ಎಂದು ಮೂಡಲಗಿ ಪಿ ಎಸ್ ಐ. ಎಚ್ ವಾಯ್ ಬಾಲದಂಡಿ ಹೇಳಿದರು.ಪಟ್ಟಣದ ಬಸ್ ನಿಲ್ದಾಣದಲ್ಲಿ ಮೂಡಲಗಿ ಪೋಲಿಸ್ ಠಾಣೆಯಿಂದ ಆಯೋಜಿಸಲಾಗಿದ್ದ ರಸ್ತೆ ಸಂಚಾರ ಸುರಕ್ಷಿತ ಸಪ್ತಾಹ ಕಾರ್ಯಕ್ರಮದಲ್ಲಿ ಸುರಕ್ಷತಾ ಸಾಧನಗಳಾದ ಹೆಲ್ಮೆಟ್, ಸೀಟಬೇಲ್ಟ್ ಗಳನ್ನು ಧರಿಸಬೇಕು. ರಸ್ತೆ ಸುರಕ್ಷತಾ...
ಸುದ್ದಿಗಳು
ನಿರಂತರ ಪ್ರಯತ್ನದಿಂದ ನಿರ್ದಿಷ್ಟ ಗುರಿ ಮುಟ್ಟಬಹುದು – ಲಕ್ಕಪ್ಪ ಹಣಮಣ್ಣವರ
ಮೂಡಲಗಿ: ಬಡತನ, ದೈಹಿಕ ಅಂಗವೈಕಲ್ಯ, ಸುತ್ತಲಿನ ಪರಿಸರ, ಮಾನಸಿಕ ಸ್ಥಿತಿ ಇವುಗಳನ್ನು ಲೆಕ್ಕಿಸದೆ ನಿರಂತರ ಪ್ರಯತ್ನ, ನಿರ್ದಿಷ್ಟ ಗುರಿಯನ್ನು ಹೊಂದಿ, ಛಲ ಬಿಡದೆ ನಿಯಮಿತವಾಗಿ ಅಭ್ಯಾಸ ಮಾಡಿದ್ದೇ ಆದರೆ ಜೀವನದಲ್ಲಿ ಎಂತಹ ದೊಡ್ಡ ಸಾಧನೆಯನ್ನಾದರೂ ಮಾಡಬಹುದು ಹಾಗೂ ನೀವು ಕೂಡ ನನ್ನ ಹಾಗೆ ಜಿಲ್ಲಾಧಿಕಾರಿಯಾಗಬಹುದು ಎಂದು ಬೆಂಗಳೂರು ನಗರದ ಆದಾಯ ತೆರಿಗೆ ಇಲಾಖೆಯ ಜಿಲ್ಲಾಧಿಕಾರಿ...
ಸುದ್ದಿಗಳು
ಸುಣಧೋಳಿಯ ಪಿಯು ಕಾಲೇಜಿನಲ್ಲಿ ಹಳ್ಳಿಹಬ್ಬ ಆಚರಣೆ
ಮೂಡಲಗಿ: ತಾಲೂಕಿನ ಸುಣಧೋಳಿ ಪಿಯು ಕಾಲೇಜಿನಲ್ಲಿ ರವಿವಾರ ಮಕರ ಸಂಕ್ರಾಂತಿಯ ದಿನದಂದು ಹಳ್ಳಿ ಹಬ್ಬವನ್ನು ಸುಣದೋಳಿಯ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಜೀಗಳ ಸಾನ್ನಿಧ್ಯದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಹಳೆಯ ಕಾಲದ ಉಡುಗೆ ಧರಿಸಿ ಆಚರಿಸಿದರು.ಕಾಲೇಜಿನ ಪ್ರಾಚಾರ್ಯ ಸುರೇಶ ಲಂಕೆಪ್ಪನವರ ಮಾತನಾಡಿ, ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಭಾರತ ದೇಶವು ಮುಂಚೂಣಿಯಲ್ಲಿದ್ದು, ನಮ್ಮ ಕಾಲೇಜಿನ...
ಸುದ್ದಿಗಳು
ಸಿದ್ಧರಾಮೇಶ್ವರರ 850 ನೇ ಜಯಂತ್ಯುತ್ಸವ ಆಚರಣೆ
ಸಿಂದಗಿ: ಸಹಜ ಜನ್ಮ ತಾಳಿದ ಜನರ ಇತಿಹಾಸ ಒಂದೆಡೆಯಾದರೆ ಕಾರಣಕ್ಕಾಗಿ ಜನ್ಮ ತಾಳಿದ ಶಿವಯೋಗಿ ಸಿದ್ಧರಾಮೇಶ್ವರರ ಇತಿಹಾಸ ತನಗಾಗಿ ಏನು ಬಯಸದೇ ಸಾಮಾಜಿಕ ತ್ಯಾಗ, ಶುದ್ಧವಾದ ಭಕ್ತಿಯಿಂದ ಪೂಜಿಸುವವನಿಗೆ ದೇವರು ಪ್ರತ್ಯಕ್ಷನಾಗುತ್ತಾನೆ ಅಂಥವರ ಜೀವನ ಚರಿತ್ರೆ ಇಂದಿನ ಮನಕುಲಕ್ಕೆ ಸಂದೇಶ ನೀಡುವಂತಾಗಿದೆ ಎಂದು ಏಲೈಟ ಕಾಲೇಜಿನ ಕನ್ನಡ ಉಪನ್ಯಾಸಕ ಅಶೋಕ ಬಿರಾದಾರ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ...
ಸುದ್ದಿಗಳು
ಶ್ರೀ ಸಿದ್ಧರಾಮೇಶ್ವರರ ಕುರಿತ ಉಪನ್ಯಾಸ ಕಾರ್ಯಕ್ರಮ
ಬೆಳಗಾವಿ - ದಿನಾಂಕ 15 ರಂದು ಬೆಳಗಾವಿಯ ಲಿಂಗಾಯತ ಸಂಘಟನೆಯ ಹಳಕಟ್ಟಿ ಭವನದಲ್ಲಿ ವಾರದ ಪ್ರಾರ್ಥನೆ ಮತ್ತು ಅನುಭಾವ ಗೋಷ್ಠಿಯ ಸಂದರ್ಭದಲ್ಲಿ ಶಿವಯೋಗಿ ಸಿದ್ದರಾಮೇಶ್ವರರ ಜನ್ಮದಿನದ ಪ್ರಯುಕ್ತ ಶರಣ ಸಿದ್ದರಾಮೇಶ್ವರ ಜೀವನ ಮತ್ತು ಸೇವೆ ಕುರಿತಾದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಶಿಕ್ಷಕಿಯರಾದ ಶರಣೆ ಕಮಲಾ ಗಣಾಚಾರಿ ತಮ್ಮ ಉಪನ್ಯಾಸದಲ್ಲಿ ಶಿವಯೋಗಿ ಸಿದ್ದರಾಮರ ಬಾಲ್ಯದ ಜೀವನ, ಶ್ರೀಶೈಲಕ್ಕೆ...
ಸುದ್ದಿಗಳು
ನೇಪಾಳ; ವಿಮಾನ ಅಪಘಾತ ೭೨ ಜನರ ಸಾವು
ಕಾಠ್ಮಂಡು - ನೇಪಾಳದ ಕಾಠ್ಮಂಡುವಿನಿಂದ ಪೋಖರಾಗೆ ಹೊರಟಿದ್ದ ವಿಮಾನವೊಂದು ಅಪಘಾತಕ್ಕಿಡಾಗಿದ್ದು ಅದರಲ್ಲಿದ್ದ ನಾಲ್ವರು ಸಿಬ್ಬಂದಿ ಸೇರಿದಂತೆ ಎಲ್ಲ ೭೨ ಜನರ ದುರಂತ ಮರಣಕ್ಕೀಡಾಗಿದ್ದಾರೆ.ಅಪಘಾತದಲ್ಲಿ ಮಹಾರಾಷ್ಟ್ರದ ಠಾಣೆಯ ಒಂದೆ ಕುಟುಂಬದ ನಾಲ್ವರು ಮೃತರಾಗಿದ್ದಾರೆನ್ನಲಾಗಿದೆ. ಅಶೋಕ ಕಲುಮಾರ್, ಪತ್ನಿ ವೈಭವಿ ಹಾಗೂ ಮಕ್ಕಳಾದ ಧನುಷ್ ರಿತಿಕಾ ಸಾವನ್ನಪ್ಪಿದವರು.ಪ್ರಸಿದ್ಧ ಸುದ್ದಿ ಸಂಸ್ಥೆ ಎಎನ್ಐ ಈ ಬಗ್ಗೆ ಟ್ವೀಟ್ ಮಾಡಿದ್ದು,...
ಸುದ್ದಿಗಳು
ಕಣ್ಣು ಮುಚ್ಚಿರುವ ಪುರಸಭೆ; ಈ ರಸ್ತೆ ರಿಪೇರಿ ಯಾವಾಗ?
ಮೂಡಲಗಿ - ನಗರದ ಲಕ್ಷ್ಮಿ ನಗರದ ಆರ್ ಡಿ ಎಸ್ ಶಾಲೆಯ ಹತ್ತಿರ ರಸ್ತೆಯನ್ನು ಅಗೆದು ಹಲವು ತಿಂಗಳಾಗಿದ್ದರೂ ಇನ್ನೂ ರಿಪೇರಿಯಾಗದೆ ಪುರಸಭೆ ಇಂಜಿನೀಯರ್ ಸೇರಿದಂತೆ ಅಧಿಕಾರಿಗಳು ಕಣ್ಣು ಮುಚ್ಚಿದಂತೆ ಕಾಣುತ್ತದೆ.ನಗರದಲ್ಲಿ ಬಿಇಓ ಕಚೇರಿಯ ಹಿಂದೆ ಪಾರ್ಶಿಯವರ ಶಾಲೆಗೆ ಹೋಗಬೇಕಾದರೆ ಈ ತಗ್ಗಿನಲ್ಲಿ ಇಳಿದು ದಾಟಬೇಕು. ಬೈಕ್ ಇದ್ದವರು ಸ್ವಲ್ಪ ಮಟ್ಟಿನ ಸಾಹಸ ಮಾಡಬೇಕಾಗುತ್ತದೆ....
ಸುದ್ದಿಗಳು
ಸಿಂದಗಿ ಮತಕ್ಷೇತ್ರಕ್ಕೆ ಪಂಚರತ್ನ ಯಾತ್ರೆ ಜ.18 ರಂದು
ಸಿಂದಗಿ: ಜ. 18ರಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದ ಮಹತ್ವದ ಪಂಚರತ್ನ ಯೋಜನೆ ರಥಯಾತ್ರೆ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲರ ನೇತೃತ್ವದಲ್ಲಿ ಸಿಂದಗಿ ಮತಕ್ಷೇತ್ರದಲ್ಲಿ ಸಂಚರಿಸಲಿದೆ.ಕನ್ನೋಳ್ಳಿಯಲ್ಲಿ ಸ್ವಾಗತಿಸಿ ಬೆಳಿಗ್ಗೆ 9.30 ಗಂಟೆಗೆ ಚಿಕ್ಕಸಿಂದಗಿ ಗ್ರಾಮಕ್ಕೆ ಆಗಮಿಸಲಿದ್ದು ಅಲ್ಲಿಂದ ರೋಡ ಶೋ ಮೂಲಕ ಬಸವೇಶ್ವರ ವೃತ್ತದಿಂದ ಮಹಾತ್ಮಾ ಗಾಂಧಿ ವೃತ್ತದವರೆಗೆ ಮೆರವಣಿಗೆ...
ಸುದ್ದಿಗಳು
ಸಿಂದಗಿ: ಪಟ್ಟಣದ 11 ವಾರ್ಡಿನಲಿರುವ ಶಾಂತೇಶ್ವರ ಮಠದ (ಊರಿನ ಮಠ) ಹಿಂಬಾಗದಲ್ಲಿರುವ ಬಾಲಕಿಯರ ಹಾಸ್ಟೆಲ್ ಹತ್ತಿರದಲ್ಲಿ ಸನ್ 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ರೂ. 2.50 ಲಕ್ಷ ರೂ ಮೊತ್ತದಲ್ಲಿ ಬೊರ್ ವೆಲ್ ಕೊರೆದು ವಿದ್ಯುತ್ ಮೋಟಾರ ಹಾಕಿ ಜೆ.ಐ. ಪೈಪಲೈನ್ ಅಳವಡಿಸುವುದು ಮತ್ತು ನ್ಯೂ ಹಂಚನಾಳ ಜುವೆಲರ್ಸ ದಿಂದ ದಸ್ಮಾರವರ ಮನೆಯವರೆಗೆ...
ಸುದ್ದಿಗಳು
ಮಸೀದಿ, ಮಂದಿರಗಳಲ್ಲಿ ಮದ್ಯ ಮಾರಾಟ; ಮಾಜಿ ಶಾಸಕ ಅಶೋಕ ಖೇಣಿ ವಿವಾದಾತ್ಮಕ ಹೇಳಿಕೆ
ಬೀದರ: ಅಕ್ರಮವಾಗಿ ಮಸೀದಿ ಹಾಗೂ ಮಂದಿರ ಗಳಲ್ಲಿ ಮದ್ಯ ಮಾರಾಟ ಮಾಡುತ್ತಾರೆ ಎಂದು ಬೀದರ್ ನಲ್ಲಿ ನೈಸ್ ಖ್ಯಾತಿಯ ಅಶೋಕ್ ಖೇಣಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಇವರ ಈ ಮಾತಿಗೆ ಬೀದರ ನಗರದಾದ್ಯಂತ ಮುಸ್ಲಿಂ ಸಮುದಾಯದ ಜನರು ಅಶೋಕ ಖೇಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಿಂದು ಮುಸ್ಲಿಮರು ಅಣ್ಣ ತಮ್ಮಂದಿರಂತೆ ನಾವು ಇದ್ದು ಇಂಥ ಹೇಳಿಕೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



