ಸುದ್ದಿಗಳು
ನಾಡೋಜ ಡಾ. ಮಹೇಶ ಜೋಶಿ ಈ ನಾಡು ಕಂಡಂತಹ ಅಪರೂಪದ ಪ್ರತಿಭೆ ಪ್ರತಿಭೆಯನ್ನೆ ಒರೆಗೆ ಹಚ್ಚಿ ಗೆದ್ದಂತ ಫಕೀರ!
ಕನ್ನಡ ನಾಡು, ನುಡಿ ಅಭಿವೃದ್ಧಿಗೆ ಉತ್ತಮ ಕಾರ್ಯಗಳಿಗೆ ಮುಂದಾಗಿ, ಅನೇಕ ಕಡೆ ಕನ್ನಡ ಭಾಷೆ ಕ್ಷೀಣಿಸುತ್ತಿದ್ದು , ಇಂತಹ ಸ್ಥಳಗಳಲ್ಲಿ ಕನ್ನಡ ಕಲಿಸುವ ಕೆಲಸವಾಗಬೇಕು, ಕವಿಗಳ, ಸಾಹಿತಿಗಳ ಪುಸ್ತಕ, ಕವನಗಳನ್ನು ಯುವ ಪೀಳಿಗೆಗೆ ತಿಳಿಸಬೇಕು, ಪರಿಷತ್ ಗೆ ಹೊಸದೊಂದು ಮುನ್ನುಡಿಯನ್ನು ಬರೆಯಬೇಕೆಂದು ಹಂಬಲಿಸಿ ಸಾರಥಿಯಾದ ನಾಡೋಜ ಡಾ. ಮಹೇಶ ಜೋಶಿಯವರ ಸಾಧನೆಯ ಸಫಲತೆ ಅವರನ್ನು...
ಸುದ್ದಿಗಳು
ಯೋಗ ತರಬೇತಿ ಶಿಬಿರ ಮುಕ್ತಾಯ ಸಮಾರಂಭ
ಮುನವಳ್ಳಿ: ಪಟ್ಟಣದ ಸೋಮಶೇಖರ ಮಠದಲ್ಲಿ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಯೋಗ ಪಟು ಕಾರ್ತಿಕ ಬೆಲ್ಲದ ಮಹಿಳೆಯರಿಗೆ ಉಚಿತ ಯೋಗ ತರಬೇತಿ ಶಿಬಿರ ಆಯೋಜಿಸಿದ್ದು ಅದರ ಸಮಾರೋಪ ಸಮಾರಂಭ ಜರುಗಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮೇಶ ದೇವರು ವಹಿಸಿದ್ದರು. ಅತಿಥಿಗಳಾದ ಎಸ್.ಪಿ.ಜೆ.ಜಿ.ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಎ.ಪಿ.ಲಂಬೂನವರ, ಶಿಕ್ಷಕ ಬಿ.ಬಿ.ಹುಲಿಗೊಪ್ಪ,ಮಾಧ್ಯಮ ಪ್ರತಿನಿಧಿ ಪ್ರಶಾಂತ...
ಸುದ್ದಿಗಳು
ಪ್ರಕಾಶ ಖಂಡ್ರೆಗೆ ವಿ ಪ ಬಿಜೆಪಿ ಟಿಕೆಟ್
ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆಯವರಿಗೆ ವಿಧಾನ ಪರಿಷತ್ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೈಯಲ್ಲಿ ಖಡ್ಗ ಕೊಟ್ಟು ಸ್ವಾಗತ ಮಾಡಿದರು.ಕುತೂಹಲ ಕೆರಳಿಸಿದ್ದ ಟಿಕೆಟ್ ಹಂಚಿಕೆ ವಿಚಾರಕ್ಕೆ ಇದೀಗ ತೆರೆ ಬಿದ್ದಿದ್ದು ಪ್ರಕಾಶ ಖಂಡ್ರೆಗೆ ವಿಧಾನ ಪರಿಷತ್ತಿನ ಬಿಜೆಪಿ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು...
ಸುದ್ದಿಗಳು
ಸಕಲ ಜೀವಾತ್ಮರೂ ಒಂದೇ ಎಂದು ಸಾರಿದ ಭಕ್ತ ಕನಕದಾಸರು -ಸಂಸದ ಈರಣ್ಣ ಕಡಾಡಿ
ಮೂಡಲಗಿ: ಭಕ್ತ ಕನಕದಾಸರು ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರು, ಕನಕದಾಸರು ಯಾವ ಮತಕ್ಕೂ ಅಂಟಿಕೊಳ್ಳದೇ ಸಕಲ ಜೀವಾತ್ಮರೂ ಒಂದೇ ಎಂದು ಸಾರಿದ ಅವರು ಆಧ್ಯಾತ್ಮಿಕ ತತ್ವಗಳನ್ನು ಸರಳವಾಗಿ ಉಪದೇಶಿಸಿ ಸಮಾನತೆ, ಭಕ್ತಿಭಾವ, ಸಮಾಜಮುಖಿ ಅಧ್ಯಾತ್ಮ ಬೋಧನೆಗಳ ಮೂಲಕ ಬದುಕುವ ಮಾರ್ಗವನ್ನು ತಿಳಿಸಿಕೊಟ್ಟ ದಾರ್ಶನಿಕ, ಕವಿ, ದಾಸಶ್ರೇಷ್ಠ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಸೋಮವಾರ...
ಸುದ್ದಿಗಳು
ದಾರ್ಶನಿಕರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು – ಬಸವರಾಜ ಅಂಗಡಿ
ಮುನವಳ್ಳಿಃ “ಕನಕದಾಸರು ನೀಡಿದ ಕೀರ್ತನೆಗಳ ಮೂಲಕ ಜೀವನ ಮೌಲ್ಯಗಳು ಸದಾಕಾಲ ಪ್ರಸ್ತುತ. ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕೀರ್ತನೆಯನ್ನು ನಾವು ಇಂದಿಗೂ ಕೂಡ ಅದರಲ್ಲಿನ ಮೌಲ್ಯವನ್ನು ಮರೆಯುವಂತಿಲ್ಲ. ಜೊತೆಗೆ ಅವರು ದೈವಭಕ್ತಿಯ ಮೂಲಕ ನಮಗೆ ಬದುಕಿನಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ತೋರಿಸಿಕೊಟ್ಟವರು.ಇಂತಹ ದಾರ್ಶನಿಕರ ಸಂದೇಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.” ಎಂದು ಸರಕಾರಿ...
ಸುದ್ದಿಗಳು
ಚುನಾವಣೆಯಲ್ಲಿ ಸೋತಿದ್ದರೂ ವಾಗ್ದಾನ ಈಡೇರಿಸುತ್ತೇನೆ – ಅಶೋಕ ಮನಗೂಳಿ
ಸಿಂದಗಿ: ಉಪಚುನಾವಣೆಯ ಮತಯಾಚನೆ ಸಂದರ್ಭದಲ್ಲಿ ವಾಗ್ದಾನ ಮಾಡಿದಂತೆ ದೇವಸ್ಥಾನದ ಶಿಖರ ನಿರ್ಮಾಣ ಕಾಮಗಾರಿ ಮಾಡಿಸುವುದು ನನ್ನ ಕರ್ತವ್ಯವಾಗಿದೆ ಚುನಾವಣೆಯಲ್ಲಿ ಸೋತಿರಬಹುದು ಆದರೆ ನಿಮ್ಮ ಮನಸ್ಸಿನಿಂದ ದೂರವಿಲ್ಲ ಆ ಕಾರಣಕ್ಕೆ ಸೋತಿದ್ದೇನೆ ಎಂದು ಎದೆಗುಂದದೆ ನೀಡಿದ ವಾಗ್ದಾನ ಪೂರ್ಣಗೊಳಿಸುವ ಕಾರ್ಯ ಮಾಡಿಯೇ ತೀರುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ಕೊಕಟನೂರ ಗ್ರಾಮದ ಶ್ರೀ...
ಸುದ್ದಿಗಳು
ಓತಿಹಾಳ ಪಿ ಕೆ ಪಿ ಎಸ್ ಸಂಘದಲ್ಲಿ ಹಣ ಅಪರಾ ತಪರಾ – ಪ್ರಕರಣ ದಾಖಲು
ಸಿಂದಗಿ: ತಾಲೂಕಿನ ಓತಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗೊಬ್ಬರ ಮತ್ತು ಪಿಗ್ಮಿ ಹಣ ಮುಂಗಡ ಅಂತಾ ಖರ್ಚು ಹಾಕಿ ಹಣ ಅಪರಾ ತಪರಾ ( ಅವ್ಯವಹಾರ ) ಮಾಡಿದ್ದಾರೆ ಎಂದು ಆರೋಪಿಸಿ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ಬೆಳಕಿಗೆ ಬಂದಿದೆ.ಗ್ರಾಮದ ಮುಖಂಡ ಚೆನ್ನರಡ್ಡಿ ಭೀಮನಗೌಡ ಡಂಬಳ ಅವರು ಈ...
ಸುದ್ದಿಗಳು
ಈ ಉಸಿರು ಇರುವವರೆಗೂ ಕನ್ನಡ ತಾಯಿ ಸೇವೆ ಮಾಡೋಣ – ಪ್ರವೀಣ ಶೆಟ್ಟಿ
ಸಿಂದಗಿ: ಈ ಭವ್ಯ ಭಾರತ ದೇಶಕ್ಕೆ ನಮ್ಮ ನಾಡಿನ ಸೂಫಿ ಸಂತರು ಕವಿಗಳು,ಸಾಹಿತಿಗಳ ಕೊಡುಗೆ ಅಪಾರವಾದದ್ದು, ದೇಶದ ಪ್ರತಿ ಮೂಲೆಯಲ್ಲಿ ಕನ್ನಡಿಗರು ಒಂದು ಹೊಸ ಇತಿಹಾಸ ನಿರ್ಮಿಸಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ಹೇಳಿದರು.ತಾಲೂಕಿನ ಆಲಮೇಲ ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಘಟಕ ಹಾಗೂ ಕರವೇ(ಪ್ರವೀಣ ಶೆಟ್ಟಿ ಬಣ)ದ ಸಹಯೋಗದಲ್ಲಿ...
ಸುದ್ದಿಗಳು
ಸಿಂದಗಿ: ಭೌತಶಾಸ್ತ್ರ ವಿಷಯದಲ್ಲಿ ಸಲ್ಲಿಸಿದ “ಪ್ಲೋರೆಸೆನ್ಸ್ ಸ್ಪೆಕ್ಟ್ರೊಸ್ಕೋಪಿಕ್ ಸ್ಟಡೀಸ್ ಆಫ್ ಪಾಲಿಮರಿಕ್ ನ್ಯಾನೋ ಕಂಪೋಸಿಟ್ಸ್” ಮಹಾ ಪ್ರಬಂಧಕ್ಕೆ ತಾಲೂಕಿನ ಕಲಕೇರಿ ಗ್ರಾಮದ ಮಾಧವಿ ಪರುತಯ್ಯಾ ನಂದಿಮಠ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪ್ರದಾನ ಮಾಡಿದೆ.ಮಾಧವಿ ಅವರಿಗೆ ಭೌತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ರಾಜಶೇಖರ ಭಜಂತ್ರಿ ಮಾರ್ಗದರ್ಶನ ಮಾಡಿದ್ದರು.ಮಾಧವಿಯವರ ಕುಟುಂಬ ವರ್ಗ, ಸ್ನೇಹಿತರು ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಳು
ಕನ್ನಡ ನಾಡಿನ ಪ್ರಗತಿಗೆ ನಾವೆಲ್ಲರೂ ಮುಂದಾಗಬೇಕು-ಸಂಸದ ಈರಣ್ಣ ಕಡಾಡಿ
ಮೂಡಲಗಿ: ಕನ್ನಡ ನಾಡು, ನುಡಿಯ ಬಗ್ಗೆ ಪ್ರೀತಿ ಅಭಿಮಾನ ಇರಬೇಕು, ಕನ್ನಡ ಭಾಷೆಯಿಂದಾಗಿ ನಮ್ಮ ನಾಡಿನ ಹಿರಿಮೆ ಹೆಚ್ಚಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ರವಿವಾರ ನ.21 ರಂದು ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷರ ಸ್ಥಾನದ ಚುನಾವಣೆ ನಿಮಿತ್ತ ಮೂಡಲಗಿ ತಹಶೀಲ್ಧಾರ ಕಛೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



