ಸುದ್ದಿಗಳು
ಸಣ್ಣಾಟಗಳ ತವರು ಮನೆ ಬೆಳಗಾವಿ ಜಿಲ್ಲೆ – ಪ್ರಕಾಶ ಗಿರಿಮಲ್ಲನವರ
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ನಡೆದ ೪ನೇ ವೆಬಿನಾರ್ ಉಪನ್ಯಾಸ ಕಾರ್ಯಕ್ರಮ ದಿನಾಂಕ ೨೫ ರಂದು ಸಾಯಂಕಾಲ ೪ ಗಂಟೆಗೆ ಜರುಗಿತು. ಬೆಳಗಾವಿ ಜಿಲ್ಲೆಯ ಸಣ್ಣಾಟ ಪರಂಪರೆ ವಿಷಯ ಕುರಿತು ಉಪನ್ಯಾಸ ನೀಡಿದ ಪ್ರಕಾಶ ಗಿರಿಮಲ್ಲನವರ ಅವರು ಸಣ್ಣಾಟಗಳ ತವರು ಮನೆ ಬೆಳಗಾವಿ ಜಿಲ್ಲೆಯಾಗಿದೆ...
ಸುದ್ದಿಗಳು
ಬೆಳಗಾವಿ - ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕ ನಿಪ್ಪಾಣಿ ವತಿಯಿಂದ ಯಮಗರ್ಣಿಯಲ್ಲಿ ವೇದಗಂಗಾ ನದಿಯ ಪ್ರವಾಹಕ್ಕೆ ಒಳಗಾಗಿ ನಿರಾಶ್ರಿತರಾದ ಜನರಿಗೆ ಆಹಾರ ದಿನನಿತ್ಯದ ಪದಾರ್ಥಗಳನ್ನು ಗ್ರಾಮ ಪಂಚಾಯತ್ ಸದಸ್ಯರಾದ ಇನಾಮದಾರ ಸರಕಾರ, ಸಂತೋಷ ಚವ್ಹಾಣ, ಸೋಮಾ ಪಿಸುತ್ರೆ ರವರಿಗೆ ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಎ. ಆಯ್ ಪೀರಜಾದೆ,...
ಸುದ್ದಿಗಳು
ಮಾತೃ ಹೃದಯದ ಸಂಚಲನವನ್ನು ಶಾರದಾ ಮಾತೆಯವರಲ್ಲಿ ಕಾಣಬಹುದಾಗಿತ್ತು – ಶರಣೆ ಇಂದ್ರಕ್ಕ ಕದಂ
ಸವದತ್ತಿ: “ಶ್ರೀ ಶಾರದಾದೇವಿಯವರ ‘ಜೀವನ ಗಂಗೆ’ಯಲ್ಲಿ ಮಿಂದವರಿಗೆ ಅರಿವಾಗುತ್ತದೆ.ಅವರು ಎಂತಹ ಸರಳರು ಎಂದು.ಯಾವುದೇ ರೀತಿಯ ಆಡಂಬರ,ತೋರ್ಪಡಿಕೆ,ಬಿಗುಮಾನ ಇತ್ಯಾದಿಗಳಿಲ್ಲದೇ ಸರಳರಲ್ಲಿ ಸರಳರಾಗಿ ಸದಾ ಆಧ್ಯಾತ್ಮ ಜೀವನದಲ್ಲಿ ಕಠೋರ ಸಾಧನೆ,ತಪಸ್ಸು,ಇತ್ಯಾದಿಗಳಲ್ಲಿ ನಿರತರಾಗಿದ್ದಾಗ್ಯೂ ‘ಅಮ್ಮ’ ಎಂದು ಯಾರೇ ಕರೆದರೂ ಅವರ ಹೃದಯ ತಕ್ಷಣ ಸ್ಪಂಧಿಸುತ್ತಿತ್ತು.ಮಾತೃ ಹೃದಯದ ಒಂದು ಸಂಚಲನವನ್ನೇ ತಾಯಿ ಶಾರದಾ ಮಾತೆಯವರಲ್ಲಿ ಕಾಣಬಹುದಾಗಿತ್ತು.’ಎಂದು ಶಿವಶರಣೆ ಇಂದ್ರಕ್ಕ ಕದಂ...
ಸುದ್ದಿಗಳು
ಬಿ ಎಂ ಪಾಟೀಲ ಸ್ಮರಣಾರ್ಥ ಆರೋಗ್ಯ ತಪಾಸಣಾ ಶಿಬಿರ
ಸಿಂದಗಿ: ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಬಿಜಾಪುರ ಹಾಗೂ ಸರ್ಕಾರಿ ಆಸ್ಪತ್ರೆ ಸಿಂದಗಿ ಇವರ ಸಹಯೋಗದಲ್ಲಿ ಶ್ರೀ ಬಿ.ಎಂ. ಪಾಟೀಲ ಅವರ 31ನೇ ಪುಣ್ಯಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಈ ಶಿಬಿರದಲ್ಲಿ ಹೃದ್ರೋಗ, ನರರೋಗ ಹಾಗೂ ಕರುಳು ಸಂಬಂಧಿ ರೋಗಗಳ ತಪಾಸಣೆಯನ್ನು ಜು.27 ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆವರೆಗೆ...
ಸುದ್ದಿಗಳು
ಮೂಡಲಗಿ: ನವದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಭೇಟಿಯಾಗಿ ಸತ್ಕರಿಸಿ, ಅಭಿನಂದನೆ ಸಲ್ಲಿಸಿದರು.
ಸುದ್ದಿಗಳು
ಜೀವಿತಾವಧಿಯವರೆಗೂ ಭೂತಾಯಿಯ ಋಣ ತೀರಿಸಲಾಗದು – ಯಶವಂತರಾಯ ರೂಗಿ
ಇಂದು ನೆಟ್ಟ ಸಸ್ಯಗಳು ಮುಂದಿನ ಪೀಳಿಗೆಗೆ ನೆರಳು ಹಣ್ಣು-ಕಾಯಿಗಳನ್ನು ಕೊಡುವುದರ ಜೊತೆಗೆ ಅಮೂಲ್ಯ ಪ್ರಾಣವಾಯು ಆಮ್ಲಜನಕವನ್ನು ಕೊಟ್ಟು ಜೀವಿಗಳ ಬದುಕಿಗೆ ಕಾರಣೀಭೂತವಾಗಲಿವೆ ಎಂದು ಮಲಘಾಣ ನೀರು ಬಳಕೆದಾರರ ಸಂಘದ ಅಧ್ಯಕ್ಷ ಯಶವಂತರಾಯಗೌಡ ರೂಗಿ ಹೇಳಿದರು.ಮಲಘಾಣ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಆಂದೋಲನದ 8ನೇ ವಾರದ...
ಸುದ್ದಿಗಳು
ಬೀದರ್ ಜಿಲ್ಲೆಯ ಚಿಟಗುಪ್ಪ ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಗುರು ಪೂರ್ಣಿಮಾ ನಿಮಿತ್ತ 81 ಜೋಡಿಗಳಿಂದ ಹೋಮ ಹವನ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಹೋಮ ಹವನ ನೆರವೇರಿಸಿದರು.ಈ ಕಾರ್ಯಕ್ರಮದ ನೇತೃತ್ವವನ್ನು ಸಾಯಿಬಾಬಾ ಮಂದಿರದ ಅಧ್ಯಕ್ಷರಾದ ಮಧುಕರ್ ನಾಯಕ್ ವಹಿಸಿದ್ದರು ಕಾರ್ಯಕ್ರಮವು ಬೆಳಗ್ಗೆ 8 ಗಂಟೆಯಿಂದ 11...
ಸುದ್ದಿಗಳು
ಯಡಿಯೂರಪ್ಪ ವಿಶೇಷ ; ರಾಜೀನಾಮೆ ನೀಡುವರೆ ?
ಇದೇ ದಿ. ೨೬ ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆಯೇ ಎಂಬ ಕುತೂಹಲದ ನಡುವೆಯೇ ಈ ೨೬ ನೇ ತಾರೀಖಿನ ಎರಡು ವಿಶೇಷ ವಿಷಯಗಳು ಈಗ ಹೆಚ್ಚು ಗಮನಸೆಳೆಯುತ್ತಿವೆ.ದಿ. ೨೬ ರಂದು ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು ಸರಿಯಾಗಿ ಎರಡು ವರ್ಷಗಳು ಪೂರೈಸಲಿವೆ ಎನ್ನುವುದು ಒಂದು ಸಂಗತಿಯಾದರೆ ಒಟ್ಟಾರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ...
ಸುದ್ದಿಗಳು
ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ
ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು ಬೋಧಿಸಬೇಕಾಗಿದೆ. ಆಗ ಮಾತ್ರ ವಿದ್ಯಾರ್ಥಿಗಳಲ್ಲಿ ಕಲಿಕೆ ಪರಿಣಾಮಕಾರಿಯಾಗಲು ಸಾಧ್ಯವಾಗುತ್ತದೆಂದು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಸ್ಥಾಪನಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಅಣ್ಣಾಸಾಹೇಬ ಎಂ. ಗುರವ...
ಸುದ್ದಿಗಳು
ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವೈ. ದೇವಣಗಾಂವ ಮತ್ತು ಆದರ್ಶ ವಿದ್ಯಾಲಯ ಪ್ರಭಾರಿ ಮುಖ್ಯಗುರು ಆರ್. ಎಸ್. ಚಟ್ಟರಕಿ (ಮೊ. ನಂ. 9880985806) ತಿಳಿಸಿದ್ದಾರೆ.ಪರೀಕ್ಷೆ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



