spot_img
spot_img

ಬೆಳಗಾವಿ ತಾಲೂಕಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

Must Read

- Advertisement -

ಬೆಳಗಾವಿ: ಬೆಳಗಾವಿ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಆಶಾ ಕಡಪಟ್ಟಿಯವರ ಮನೆಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗು ಬೆಳಗಾವಿ ಲೇಖಕಿಯರ ಸಂಘದ ಸರ್ವ ಸದಸ್ಯರು ಭೇಟಿಯಾಗಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ನೀಡಿ ಅವರನ್ನು ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಘಟಕದ ಅಧ್ಯಕ್ಷರಾದ  ಸುರೇಶ ಹಂಜಿ, ಜಿಲ್ಲಾ ಕಾರ್ಯದರ್ಶಿಗಳಾದ  ಎಂ ವೈ ಮೆಣಸಿನಕಾಯಿ, ತಾಲೂಕ ಕಾರ್ಯದರ್ಶಿಗಳಾದ ಎನ್ ಬಿ ಕರವಿನಕೊಪ್ಪ,  ಶ್ರೀಮತಿ ಆಶಾ ಯಮಕನ ಮರಡಿ, ಶ್ರೀಮತಿ ರಾಜನಂದಾ ಗಾರ್ಗಿ, ಸುಧಾ ಪಾಟೀಲ, ಡಾ. ಭಾರತಿ ಮಠದ, ಶೈಲಜಾ ಬಿಂಗೆ, ಜಯಶೀಲಾ ಬ್ಯಾಕೋಡ,  ವಿನೋದ್ ಜಗಜಂಪಿ, ಅರಳಿ ಕಟ್ಟಿ ಗ್ರಾಮದ ನಾಗಪ್ಪ ಮನೆನ್ನಿ,   ಸುರೇಶ್ ಪಾರ್ವತಿ ಶ್ರೀಮತಿ ಸುನಂದ ಎಮ್ಮಿ, ರತ್ನಪ್ರಭಾ ಬೆಲ್ಲ ದ ಜ್ಯೋತಿ ಬಾದಾಮಿ, ಶ್ರೀಮತಿ ಗುರುದೇವಿ ಹುಲೆಪ್ಪನವರಮಠ, ರಾಜು ಕೊಲಕಾರ,  ರಮೇಶ್ ಮಗದುಮ್,  ಕೀರ್ತಿ ಶಿವಪೂಜಿ ಲತಾ ಚೌಗುಲೆ, ವಿದ್ಯಾ ಹುಂಡೇಕರ ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

Bhagyalakshmi and Sukanya Samriddhi Yojana: ವದಂತಿಗಳಿಗೆ ಸ್ಪಷ್ಟನೆ ನೀಡಿದ ಕರ್ನಾಟಕ ಸರ್ಕಾರ!

ಕರ್ನಾಟಕದಲ್ಲಿ ಬಾಲಕಿಯರ ಭವಿಷ್ಯ ಸುರಕ್ಷಿತಗೊಳಿಸುವಲ್ಲಿ ಭಾಗ್ಯಲಕ್ಷ್ಮಿ ಮತ್ತು ಸುಕನ್ಯ ಸಮೃದ್ಧಿ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಯೋಜನೆಗಳ ಮುಂದುವರಿಕೆ ಕುರಿತು ಹರಡಿದ ಸುಳ್ಳು ಸುದ್ದಿಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group