spot_img
spot_img

MLA Jolle: ಶಾಸಕಿ ಜೊಲ್ಲೆಯವರಿಗೆ ಸನ್ಮಾನ

Must Read

spot_img
- Advertisement -

ನಿಪ್ಪಾಣಿ : ಜನಪ್ರಿಯ ಶಾಸಕಿಯಾಗಿ ಸತತ ಮೂರನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾದ ಮಾಜಿ ಸಚಿವೆ ಸೌ. ಶಶಿಕಲಾ ಅಣ್ಣಾಸಾಹೇಬ ಜೊಲ್ಲೆಯವರನ್ನು

ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ, ನಿಪ್ಪಾಣಿ ವತಿಯಿಂದ ಶ್ರೀ ಮಹಾದೇವ ಮಂದಿರದಲ್ಲಿ  ಸತ್ಕರಿಸಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಿಪ್ಪಾಣಿ ನಗರ ಸಭೆ ಮಾಜಿ ಉಪ ನಗರಾಧ್ಯಕ್ಷರಾದ ಸುನೀಲ ಪಾಟೀಲ, ನಗರ ಸೇವಕಿ ಸೌ. ಗೀತಾ ಸುನೀಲ ಪಾಟೀಲ, ಕ.ಸಾ.ಪ. ಅಧ್ಯಕ್ಷ ಈರಣ್ಣ ಶಿರಗಾವಿ, ಗಡಿನಾಡು ಕನ್ನಡ ಬಳಗದ ಅಧ್ಯಕ್ಷ ಮಹದೇವ ಬರಗಾಲೆ, ಕಾರ್ಯದರ್ಶಿ ಸೌ. ಸರೋಜಿನಿ ಸಮಾಜೆ, ರವೀಂದ್ರ ಶೆಟ್ಟಿ,

- Advertisement -

ಸಂಜಯ ಮೊಳವಾಡೆ, ಡಾ.ಎಸ್. ಕೆ. ಖಜ್ಜಣ್ಣವರ, ಮಾರುತಿ ಕೊಣ್ಣೂರಿ, ಜ್ಯೋತಿರಾಮ ಜನವಾಡೆ, ವೈ.ಬಿ.ಹಂಡಿ, ಸೌ ಉಜ್ವಲಾ ಕೊಳಕಿ, ಸೌ. ನಿರ್ಮಲಾ ಕೊಣ್ಣೂರಿ,ಸೌ. ಉಮಾ ಶಿರಗಾವಿ, ಸೌ. ಜಯಶ್ರೀ ಅಕ್ಕಿ, ಸೌ.ಜ್ಯೋತಿ ಐನಾಪುರೆ, ಸೌ.ಸ್ವಾತಿ ಐನಾಪುರೆ, ಸೌ. ವರ್ಷಾ ಭೋಪಳೆ ಮುಂತಾದವರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group