Monthly Archives: October, 2020
ಗಝಲ್ ಲಹರಿ: ದೀಪಿಕಾ ಚಾಟೆಯವರ ಸುಂದರ ಗಝಲ್ ಗಳು
೧ಅರಸುತ ಹೊಸತು ಬಯಸುತ ಒಳಿತು ಕವಿತೆ ಬರೆವೆಯಾ ನೀನು
ಹೊರಸುತ ಭಾರವ ಕನಸ ಕಂಬಳಿಯನು ಹೊದಿಸುತ ಕರೆವೆಯಾ ನೀನು
ಮೇಘಗಳ ಮಾಲೆಯಲಿ ಅಡಗಿಹ ಚಂದಿರನ ಕಾಣದೇ ಮನಸೋತಿದೆ
ಹಸಿರಿನಾ ತೋರಣವು ಎದೆಯಲ್ಲಿ ನೆನಪಿನ ಸಾಲುಗಳ ಮರೆವೆಯಾ ನೀನು
ಮನದಾಳದ...
ಸದ್ದು ಗದ್ದಲವಿಲ್ಲದೆ ನಮ್ಮ ಗೃಹ ಸಚಿವರು ಕಾಶ್ಮೀರದಲ್ಲಿ ಕೈಗೊಂಡ ಈ ಕ್ರಮಗಳನ್ನು ನೋಡಿ
ನಮ್ಮ ಕೇಂದ್ರ ಗೃಹ ಸಚಿವ ಅಮಿತ್ ಷಾರಿಗೆ ಕೊರೋನಾ ಆದಾಗ ಸುಮ್ಮನೇ ಇದ್ದಾರೆ ಎಂದು ನಾವೆಲ್ಲರೂ ಅಂದುಕೊಂಡಿದ್ದೆವಲ್ಲವೆ ? ಆದರೆ ಅದು ಸುಮ್ಮನೆ ಕೂಡ್ರುವ ಜಾಯಮಾನವಲ್ಲ.ಮೊದಲೇ ದೇಶಭಕ್ತಿಯ ರಕ್ತ ನರನಾಡಿಗಳಲ್ಲಿ ಹರಿಯುತ್ತಿದೆ. ಎರಡು...
ಹೊಸ ಹೊಳಲು ಶ್ರೀ ಲಕ್ಷ್ಮೀನಾರಾಯಣ ಕ್ಷೇತ್ರ
ಬೆಂಗಳೂರು - ಮಂಡ್ಯ ಜಿಲ್ಲೆ ಕೃಷ್ಣರಾಜ ಪೇಟೆಯಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿರುವ ಲಕ್ಷ್ಮೀನಾರಾಯಣ ಕ್ಷೇತ್ರವೇ ಹೊಸಹೊಳಲು. ಈ ಊರಿಗೆ ಈ ಹೆಸರು ಬಂದಿದ್ದು ಹೇಗೆ ಎಂಬ ಬಗ್ಗೆ ಐತಿಹ್ಯವಿದೆ.ಇಲ್ಲಿ ಊರ ಮಧ್ಯದಲ್ಲಿ...
ಕವನಗಳು
ಚನ್ನಮ್ಮತಾಯಿ ಮತ್ತೊಮ್ಮೆ ಹುಟ್ಟಿಬಾ
ಕಾಕತಿಯ ದೂಳಪ್ಪ ದೇಸಾಯಿ ಮಗಳಾಗಿ
ಮಲ್ಲಸರ್ಜನ ಮುದ್ದಿನ ಮಡದಿಯಾಗಿ
ಕಿತ್ತೂರು ಸಂಸ್ಥಾನದ ಮಹಾರಾಣಿಯಾಗಿ
ಬ್ರಿಟೀಷರಿಗೆ ಸಿಂಹಸ್ವಪ್ನವಾಗಿ ನಿಂತಿಹಳು
ಕನ್ನಡ ಮಣ್ಣಿನ ದಿಟ್ಟಹೋರಾಟಗಾರ್ತಿ
ಬ್ರಿಟೀಷರು ಕಪ್ಪವ ಕೇಳಲು ಧಿಕ್ಕರಿಸಿದಳು
'ನೀವೇನು ಉತ್ತುಬಿತ್ತಿದ್ದೀರೇ ನಿಮಗೇಕೆ
ಕೊಡಬೇಕು ಕಪ್ಪ' ಎಂದು ಘರ್ಜಿಸಿದಳು
ಅಂದು ನೀನಾಡಿದ ಸ್ವಾಭಿಮಾನದ...
ಕಾಲನು ಕಾಲನ್ನು ಕಿತ್ತುಕೊಂಡ ಅಷ್ಟೆ, ಕನ್ನಡ ಕಟ್ಟುವ ಕೆಲಸವನ್ನಲ್ಲ
ದೇವುಡು ನರಸಿಂಹಶಾಸ್ತ್ರಿಗಳು ಕನ್ನಡಿಗರಿಗೆ ಕೊಟ್ಟ ಅಮರ ಕಾಣಿಕೆ ಗೊತ್ತೆ ?
ಬೆಂಗಳೂರಿನ ಅವೆನ್ಯೂ ರಸ್ತೆಯ ಒಂದು ಪಾದಾಚಾರಿ ಮಾರ್ಗದಲ್ಲಿ ಪುಸ್ತಕಗಳ ರಾಶಿಯೊಳಗೊಂದು ರದ್ದಿ ಪುಸ್ತಕ ಎಂದು ಕೊಂಡಿದ್ದ ಅಂಗಡಿಯವನ ಹತ್ತಿರ ಅದೃಷ್ಟಕ್ಕೆ ಚಲನ ಚಿತ್ರ...
ಪ್ರೊ. ವಿಜಯಲಕ್ಷ್ಮಿ ಪುಟ್ಟಿಯವರ ಕವನಗಳು
ಕವನ ಬರೆಯಬೇಕೆಂದಾಗ
ಗೆಳೆಯರೇ
ಇದೆ ಮೊದಲಲ್ಲ
ನಾನು ಕವನ
ಬರೆಯಬೇಕೆಂದಿರುವುದು
ನಾನು ಕವನ ಬರೆಯುವದು
ಸರಳ ಸಹಜ
ನಾನು ಬಿದ್ದು ಅತ್ತಾಗ
ಅಮ್ಮ ಅಪ್ಪಿ ಸಂತೈಸಿದಾಗ
ಒಳಗೊಳಗಿನ ದುಖ ಕಳಚಿ
ನಗೆಯ ಅಲೆಯು ಹೊಮ್ಮಿದಾಗ
ಕವನ ಬರೆಯಬೇಕೆಂದಿದ್ದೆ.
ಹುಟ್ಟು ಹಬ್ಬಕೆ
ಹೊಸಬಟ್ಟೆ ಕೊಟ್ಟು
ಅಪ್ಪ ಹಣೆಗೆ ಮುತ್ತಿಟ್ಟಾಗ
ಅಣ್ಣ ತಮ್ಮ ಕೀಟಲೆ ಮಾಡಿ
ಮತ್ತೆ ಸಮಾಧಾನ...
ಅಂಬಾರಿ ಹೊತ್ತ ಆನೆಗಳ ಇತಿಹಾಸ..
ನಿಮಗೆ ತಿಳಿದಿರದ ಸಣ್ಣ ಕುತೂಹಲ ಮಾಹಿತಿ ನಿಮಗಾಗಿಮೈಸೂರು ದಸರಾ ಅಂದರೆ ನೆನಪಾಗುವುದು ಅಂಬಾರಿ ಮತ್ತು ಆನೆ. ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ#ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲು ಅಂಬಾರಿ...
ಕವನ: ಮಗನಿಗೊಂದು ಪತ್ರ (WhatsApp)
ಯಪ್ಪಾ
(ಮಗನೇ, ಹಡದಪ್ಪ, ನನ್ನಪ್ಪ.....ಅಂದರೂ ಒಂದೇ !)
ಧಿಢೀರನೇ ನೀ
ನಿನ್ನ ಕಾಲೇಜಿನ ಊರಿಗೆ ಹೊಂಟ
ನಿಂತಾಗ ನನ್ನ ಧಾವಂತ ಹೆಚ್ಚಾತು.
ಬೇಗ ಎಬ್ಸು ಅಂತ ನಿಮ್ಮಪ್ಪನಿಗೆ
ಮೆಸೇಜು ಮಾಡಿದ್ಯಂತ
ದಿನಾ ೫ ಕ್ಕ ಏಳುವ ಅವರು
ಇಂದ್ಯಾಕೋ ಸ್ವಲ್ಪ ಹುಷಾರಿ ಇಲ್ದಂಗನ್ನಿಸಿ ತಡವಾಗಿ...
ಒರಟು Mail ಗಳ ಹಣೆಬರಹ !
ತಲೆ ಕೆಡಿಸುವ ಪ್ರಶ್ನಾರ್ಥಕ ಚಿಹ್ನೆ, ಕ್ಯಾಪ್ಸ್ ಲಾಕ್ ಆಗಿರುವ ಬರಹ, ಅಸಂಖ್ಯ ಉದ್ಘಾರವಾಚಕ ಚಿಹ್ನೆಗಳು !
ಬೆಳಿಗ್ಗೆ ಎದ್ದ ತಕ್ಷಣ ಇವು ನಿಮ್ಮ ಮೇಲ್ ಬಾಕ್ಸ್ ನಲ್ಲಿ ಕಂಡರೆ....." ನಿನ್ನ presentation ಎಲ್ಲಪ್ಪಾ ??????????...
ರಾಜಕೀಯದಲ್ಲೊಬ್ಬ ಮಹಾನುಭಾವ ನಜೀರ್ ಸಾಬ್
ನೀರಿನ ಸಾಬರೆಂದೇ ಪ್ರಸಿದ್ಧರಾಗಿದ್ದ ಇವರ ಬಗ್ಗೆ ಇಂದಿನ ಪೀಳಿಗೆ ಅರಿತುಕೊಳ್ಳಬೇಕು
ಅಕ್ಟೋಬರ್ 24, 1988 ಸಂಜೆ ಆವತ್ತಿನ ಜನತಾದಳ ಸರಕಾರದ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿಯವರು ಕಿಡ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವಿವಿಐಪಿ ವಾರ್ಡ್‌ಗೆ ಆಗಮಿಸಿದ್ದರು. ತಮ್ಮ...