Monthly Archives: October, 2020

ಶಾಸಕ ಬಾಲಚಂದ್ರ ಜಾರಕಿಹೊಳಿ ಸಂಧಾನ ಯಶಸ್ವಿ

ಬಗೆಹರಿದ ತಪಸಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನ ಸಮಸ್ಯೆ ತಪಸಿ-ಕೆಮ್ಮನಕೋಲ ಗ್ರಾಮಸ್ಥರ ಮಧ್ಯ ಯಶಸ್ವಿಯಾದ ಸಂಧಾನ ಸೂತ್ರ. ಗೋಕಾಕ: ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಪಸಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆ ಕೊನೆಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ. 19.20 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ತಲೆಯೆತ್ತಲಿರುವ ಅಟಲ್ ಬಿಹಾರಿ...

ಕವನ: ನನ್ನೂರು

ಚಿಕ್ಕತನದಲಿ ಇಲಿಯನ್ನೇ ಹೋಲುತ್ತದೆ ನನ್ನೂರು ಆದರೆ, ವಿಶಾಲ ಬಾನುವಿನ ಕೆಳಗೆ ತೆಪ್ಪಗೆ ಮಲಗಿದ್ದರೂ - ಅಲ್ಲಿ ದಿಲ್ಲಿಯ ಚಿತ್ರಗಳು ಮಿಸುಗಾಡುತ್ತವೆ ಹಾಳು ಮಣ್ಣೇ ಮನೆಗಳ ಮೈ ಆದರೂ ಮನ ಮನಗಳಲ್ಲಿ - ಜೇನ ಸಿಹಿ ಜಿನುಗುತ್ತದೆ. ಪಾಳು ಬಿದ್ದ ಗುಡಿ ಮೈ ಕಳೆದುಕೊಂಡ ಮಠ ನನ್ನೂರ ಆಸ್ತಿ ಬೆಳಿಗ್ಗೆ ಅವ್ವ ಮಡಿ ಪಡಕಿ ಉಟ್ಟು ಹಣೆಗೆ ವಿಭೂತಿ ಇಟ್ಟು; ಆ ದಿನ್ನೇ ಕಲ್ಲ ಬಸವನ ನೆತ್ತಿಗೆ ಎಣ್ಣೆ ಎಳೆ ಇಳಿಯುವಲ್ಲಿ ಸಿದ್ಧಾರೂಢನ ಸುಪ್ರಭಾತಗಳು ಏಳುತ್ತವೆ. ಚಿಕ್ಕದಿದ್ದರೂ...

ಶಮಿಪತ್ರೆಯನ್ನು ಯಾಕೆ ಸುವರ್ಣಕ್ಕೆ ಹೋಲಿಸುತ್ತಾರೆ ? (ಶಮಿಪತ್ರೆ ಅಂದರೆ ಬನ್ನಿ ಎಲೆಗಳು)

ಹಿಂದಿನಕಾಲದಲ್ಲಿ ಹೋಮ ಹವನಗಳನ್ನು ಮಾಡುವಾಗ ಶಮೀವೃಕ್ಷದ ಕಾಂಡಗಳನ್ನು ಒಂದಕ್ಕೊಂದು ತಿಕ್ಕುವುದರ ಮೂಲಕ ಅಗ್ನಿಪ್ರಜ್ವಲಿಸುವಂತೆ ಮಾಡುತ್ತಿದ್ದರು. ಈಗಲೂ ಭಾರತದ ಹಲವೆಡೆಗಳಲ್ಲಿ ಈ ವಿಧಾನದಲ್ಲೇ ಅಗ್ನಿಕುಂಡವನ್ನು ಹಚ್ಚಲಾಗುತ್ತದೆ. ಇದನ್ನು ಅರಣೀ ಮಂಥನವೆಂದು ಕರೆಯುತ್ತಾರೆ. ಶಮೀವೃಕ್ಷದಿಂದ ಉಂಟಾಗುವ ಅಗ್ನಿಗೆ ಕಾರಣವೆಂದರೆ ಶಮೀವೃಕ್ಷವು ಅಗ್ನಿಯ ಆವಾಸ ಸ್ಥಾನ ಹಾಗೂ ಸುವರ್ಣವು ಅಗ್ನಿಯ ವೀರ್ಯವೆಂದು ಹೇಳಲಾಗಿದೆ. ಆದ್ದರಿಂದಲೇ ಶಮೀ ವೃಕ್ಷವನ್ನು ಸುವರ್ಣ...

ರಂಜಾನ ಸಾಹೇಬ ನದಾಫ್ ಏಕೀಕರಣದ ಎಕೈಕ ಹುತಾತ್ಮ

೧೯೫೩ ಅಕ್ಟೋಬರ್ ೩ರಂದು ಬಳ್ಳಾರಿ ಜನ ಭಾರಿ ಸಂತೋಷದಿಂದ ವಿಜಯೋತ್ಸವ ಆಚರಣೆಗೆ ಸಿದ್ದತೆ ಮಾಡಿಕೂಂಡಿದ್ದರು. ಕಾರಣ ಇಷ್ಟೇ ಏಕೀಕರಣದ ಸಂದಿಗ್ದ ಸಮಯದಲ್ಲಿ ಬಳ್ಳಾರಿ ಕರ್ನಾಟಕಕ್ಕೆ ಅಧಿಕೃತವಾಗಿ ಸೇರಿತ್ತು. ಆದರೆ ೨ನೇಯ ತಾರೀಖಿನಂದು ದುರಂತವೂಂದು ನಡೆದು ಹೋಗಿತ್ತು .ಅಪ್ಪಟ ಕನ್ನಡ ಪ್ರೇಮಿ ಪೈಲ್ವಾನ ರಂಜಾನ_ಸಾಹೇಬ_ನದಾಫನನ್ನು ದುಷ್ಕರ್ಮಿಗಳು ಆ್ಯಸಿಡ ತುಂಬಿದ ಬಲ್ಬನ್ನು ಆತನ ಮುಖದಮೇಲೆ ಹಾಕಿ ಜೀವಹಾನಿಮಾಡಿದ್ದರು. ಕರ್ನಾಟಕ ಏಕೀಕರಣ...

ನವರಾತ್ರಿಯ ನವದುರ್ಗೆಯರು

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ ಯಾರು ಎಲ್ಲ ಜೀವಿಗಳಲ್ಲಿ ತಾಯಿಯಾಗಿ ನೆಲೆಸಿದ್ದಾಳೋ, ಅವಳಿಗೆ ಮತ್ತೆ ಮತ್ತೆ ಮತ್ತೆ ನನ್ನ ನಮಸ್ಕಾರಗಳು. ಅನಾದಿ ಕಾಲದಿಂದಲೂ ನಮ್ಮ ಭರತಭೂಮಿಯಲ್ಲಿ ಮಾತೃಪೂಜೆ, ದೇವಿಯಪೂಜೆ ವಿಶೇಷವಾಗಿ ನಡೆದು ಬಂದಿದೆ. ಆಶ್ವಯುಜ ಮಾಸದ ಮೊದಲ ದಿನದಿಂದ ಒಂಬತ್ತು ದಿನಗಳ ವರೆಗೆ ನಡೆಯುವ ವಿಶೇಷ ಪರ್ವ ನವರಾತ್ರಿ. ನಾಲ್ಕು...

ದಸರಾ ಕವನಗಳು ( ಸುಮಾ ಗಾಜರೆ, ರತ್ನಾ ಅಂಗಡಿ )

"ನವ ಆರಾಧನೆ " ಹಿಂದೂ ಧರ್ಮದ ಸುಂದರ ಸಂಸ್ಕೃತಿ ನಾಡಿನ ಹೆಮ್ಮೆಯ ನವರಾತ್ರಿ ಮೈಸೂರು ದಸರೆಯ ಉನ್ನತ ಕೀರುತಿ ತಾಯಿ ಚಾಮುಂಡೇಶ್ವರಿಗೆ ಹೊನ್ನಿನಾರುತಿll ವಿಜಯದಶಮಿಯ ಭವ್ಯ ದಸರ ನಾಡಿನೆಲ್ಲೆಡೆ ಸಡಗರ ಸುಂದರ ನವ ದಿನವೂ ಸಂತಸ ಸಂಭ್ರಮ ವಿಶಿಷ್ಟ ವೈಭವ ಅನನ್ಯ ಅನುಪಮll ದುರ್ಗಾ ಶೈಲಪುತ್ರಿ ಬ್ರಹ್ಮಚಾರಿಣಿ ಚಂದ್ರಕಾಂತ ಕೂಷ್ಮಾಂಡ ಕಾತ್ಯಾಯಿನಿ ಸ್ಕಂದಮಾತಾ ಮಹಾಗೌರಿ ಸಿದ್ಧಿದಾತ್ರಿ ನವ ರೂಪಗಳ ತಾಯಿ ಕಾಳರಾತ್ರಿ ll ತಾಮಸಿಕ ಅಸುರ ಗುಣಗಳ ದಮನ ಅಭಯ ಹಸ್ತ ನೀಡುವ ಮಾತೆಗೆ...

ಅಯ್ಯೋ, ಬೂದುಗುಂಬಳ ಕಾಯಿಯೇ

(ಆತ್ಮೀಯರೇ, ವಿಚಾರವಾದಿ, ಗಾಂಧಿವಾದಿ, ಚಿಂತಕ, ಡಾ.ಎಚ್.ನರಸಿಂಹಯ್ಯನವರು ವಿಚಾರವಾದಿಗಳಾಗಿರುವ ಜೊತೆಗೆ ಹರಿತವಾದ ಹಾಸ್ಯ ಪ್ರಜ್ಞೆಯುಳ್ಳವರೂ ಆಗಿದ್ದರು. ಅಯ್ಯೋ, ಬೂದುಗುಂಬಳ ಕಾಯಿಯೇ! ಎಂಬ ಅವರ ಲೇಖನವು ಈ ಮಾತಿಗೆ ಸಾಕ್ಷಿಯಾಗಿದೆ. ಓಪನಿಂಗ್ ಗಳ ಈ ಸೀಸನ್ ನಲ್ಲಿ ಬೂದುಗುಂಬಳ ಕಾಯಿಗೆ ತುಂಬಾ ಡಿಮ್ಯಾಂಡು ಹಾಗೆಯೇ ಅದರ ಬಲಿದಾನ ಕೂಡ ಅನಿವಾರ್ಯ ! ಶ್ರೀಯುತರು ಬೂದುಗುಂಬಳಕಾಯಯಿಯ ಬಲಿದಾನಕ್ಕೆ ಮರುಗಿದ್ದಾರೆ...

ಸಿಯಾಚಿನ್, ಲಡಾಖ್ ಚಳಿ ; ಯೋಧರೀಗ ನಡುಗಬೇಕಾಗಿಲ್ಲ !

ಒಂದು ಕ್ಷಣ ನೆನೆಸಿಕೊಳ್ಳಿ. ಕೇವಲ ಸೊನ್ನೆ ಡಿಗ್ರಿಗೆ ತಾಪಮಾನ ಇಳಿದಾಗ ಸಣ್ಣಗೆ ನಡುಗುವ ನಾವು ಒಳ್ಳೆಯ ಕಂಬಳಿಯನ್ನು ಹೊದ್ದು ಮಲಗಲು ಓಡುತ್ತೇವೆ. ಈ ರೀತಿಯಾಗಿ ನಾವು ಸುರಕ್ಷಿತವಾಗಿ ಮನೆಯಲ್ಲಿ, ಸಮಾಜದಲ್ಲಿ ಇದ್ದೇವೆ ಎಂದರೆ ಅದಕ್ಕೆ ಕಾರಣ ಗಡಿಯಲ್ಲಿ ನಿಂತು ಹಗಲಿರುಳು ದೇಶವನ್ನು ಕಾಯುತ್ತಿರುವ ನಮ್ಮ ಸೈನಿಕರು ಬಿಸಿಲು, ಮಳೆ, ಚಳಿಯೆನ್ನದೆ ಕಣ್ಣು ಮಿಟುಕಿಸದೆ ಯಾವ ಕ್ಷಣದಲ್ಲಿ...

ಶ್ರೀ ಸಿದ್ಧೇಶ್ವರ ಸ್ವಾಮಿಗಳು (ಇಂದು ಜನ್ಮದಿನ)

ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು. ಬಿಜಾಪುರ(ವಿಜಯಪುರ)ದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ...

ವಜ್ರ ಮಹೋತ್ಸವ ಸಂಭ್ರಮದಲ್ಲಿ ವಿಶ್ವಸಂಸ್ಥೆ

ಆಗ ತಾನೇ ಎರಡನೇ ಮಹಾಯುದ್ಧ ಮುಗಿದಿತ್ತು. ವಿಶ್ವಕ್ಕೆ ಶಾಂತಿಯ ಅಗತ್ಯವಿತ್ತು. ಇದನ್ನು ಮನಗಂಡು 1945ರಲ್ಲಿ ಜಾಗತಿಕ ಸಹಕಾರ, ಶಾಂತಿ ಸ್ಥಾಪನೆ, ಮಾರ್ಗದರ್ಶನ, ವ್ಯಾಪಾರ ವೃದ್ಧಿ, ಪರಸ್ಪರರ ಸಂಬಂಧ ಸುಧಾರಣೆ, ಅಂತಾರಾಷ್ಟ್ರೀಯ ವ್ಯಾಜ್ಯಗಳ ಇತ್ಯರ್ಥದ ಹಲವು ಉದ್ದೇಶಗಳನ್ನು ಇರಿಸಿಕೊಂಡು 'ವಿಶ್ವಸಂಸ್ಥೆ (ಯುನೈಟೆಡ್‌ ನೇಷನ್ಸ್‌- UN)' ಜನ್ಮತಾಳಿತು. ವಸುದೈವ ಕುಟುಂಬಕಂ ಎಂಬ ದೃಷ್ಟಿಕೋನದಲ್ಲಿ ಇಡೀ ಜಗತ್ತಿನ ಎಲ್ಲ ರಾಷ್ಟ್ರಗಳನ್ನು...
- Advertisement -spot_img

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -spot_img
close
error: Content is protected !!
Join WhatsApp Group