Yearly Archives: 2020

ಕವನಗಳು

ನಾನು ನಾನಲ್ಲ ಗುರು ಇರದೇ ಗುರಿ ತಲುಪುವ ಗುರೂರು ಎನಗಿಲ್ಲ ಗುರುತಿರದ ದಾರಿಯಲಿ ಗುರಿತಪ್ಪುವ ಆಸೆ ನನಗಿಲ್ಲ ಸತ್ಯವೇ ಹೇಳುವೆನು ನಾನು ನಾನಲ್ಲ... ಹೊತ್ತು ಹೆತ್ತಳೆನಗೆ ನನ್ನ ಪ್ರೀತಿಯ ಅಮ್ಮ ಗುರುತಿಗೊಂದ್ ಹೆಸರು ಉಸುರಿದರು ಕಿವಿಯೊಳಗೆ ನನಗೆ ನನ್ನ ಅತ್ತೆಮ್ಮಾ ಹಸಿದಾಗ ತುತ್ತಿಟ್ಟು ಅಕ್ಕರೆಯ ಮುತ್ತಿಟ್ಟು ನನಗಾಗಿ ತಮ್ಮೆಲ್ಲ ಕನಸುಗಳ ಹೂತಿಟ್ಟು ದುಷ್ಟರ ಕೈಯಿಂದ ಪಾರಾಗುವ ಮತಿ...

ಜೂನ್ 7 ; ಇಂದು ” ಆಹಾರವನ್ನು ಸುರಕ್ಷತಾ ದಿನ “

ನಾವು ಸೇವಿಸುವ ಆಹಾರ ಕೇವಲ ಜೀವರಕ್ಷಕವಾಗಿರದೇ ಆರೋಗ್ಯ, ಆಯುಷ್ಯವನ್ನೂ ನೀಡುವುದಾಗಿರಬೇಕು ಎಂಬ ಉದ್ದೇಶದಿಂದ ಎಲ್ಲರಲ್ಲಿ ಅರಿವು ಮೂಡಿಸಲು ಇಂದು " ವಿಶ್ವ ಆಹಾರ ಸುರಕ್ಷತಾ ದಿನ " ಆಚರಿಸಲಾಗುತ್ತಿದೆ.ಹಿಂದಿನ ವರ್ಷವೇ ಅಂದರೆ ಜೂನ್...

ಶಿವಾಜಿ ಪಟ್ಟಾಭಿಷೇಕ ದಿನ ಈವತ್ತು

ಭಾರತ ದೇಶಕ್ಕೆ ಸ್ವಾಭಿಮಾನದ ಗಣಿಯಾಗಿ ಗೋಚರಿಸಿದ ಹಿಂದೂ ಹೃದಯ ಸಾಮ್ರಾಟನೆನಿಸಿಕೊಂಡ ಮಹಾರಾಜ ಛತ್ರಪತಿ ಶಿವಾಜಿಯವರ ಪಟ್ಟಾಭಿಷೇಕದ ದಿನ ಇಂದು. ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್...

ರಮೇಶ್ ಗೆ ಬೆಳಗಾವಿ ಉಸ್ತುವಾರಿ, ಮೂಡಲಗಿ ಗತಿಯೇನು?

ಹೌದು, ಈ ಪ್ರಶ್ನೆಗೆ ಈಗ ಮತ್ತಷ್ಟು ಬಲ ಬಂದಂತಾಗಿದೆ. ಯಾಕೆಂದರೆ ಮೂಡಲಗಿ ತಾಲೂಕೆಂದು ಘೋಷಣೆಯಾಗಿದ್ದನ್ನು ರದ್ದು ಮಾಡಿದವರು ಇದೇ ರಮೇಶ ಜಾರಕಿಹೊಳಿಯವರು. ಹಾಗೆಂದು ಅವರೇ ಆಗ ಒಪ್ಪಿಕೊಂಡರು ಅಮೇಲೆ ಅದಕ್ಕಾಗಿ ಮೂಡಲಗಿಯಲ್ಲಿ ದೊಡ್ಡ...

ನೇಕಾರರ ಪರಿಸ್ಥಿತಿ ಗಂಭೀರ ತಿರುವು ತೆಗೆದುಕೊಳ್ಳುತ್ತಿದೆ! ಯಾವ ಹಂತ ತಲುಪುವದೊ ಗೊತ್ತಿಲ್ಲ!!

ಮಾನ್ಯ ಮುಖ್ಯಮಂತ್ರಿಗಳೇ,ನೇಕಾರಿಕೆ ಉದ್ಯೋಗದಲ್ಲಿ ತೊಡಗಿರುವ ರಾಜ್ಯದ ಲಕ್ಷಾಂತರ ಸ್ಥಿತಿ ಗಂಭೀರವಾಗತೊಡಗಿದೆ. ಕೊರೋನಾ ಲಾಕ್ ಔಟ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳುಗಳಿಂದ ವಿದ್ಯುತ್ ಮಗ್ಗಗಳನ್ನು ಅವಲಂಬಿಸಿರುವ ಲಕ್ಷಾಂತರ ಜನರು ಅಕ್ಷರಶಃ ಉಪವಾಸದ ದಿನಗಳನ್ನು ಕಳೆಯುತ್ತಿದ್ದಾರೆ....

ಜೂನ್ 5 :ವಿಶ್ವ ಪರಿಸರ ದಿನ

World environment day United Nation Environment Programme ಸಂಸ್ಥೆ 1973 ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲು ಕರೆ ನೀಡಿತು. ಸಾಮಾನ್ಯವಾಗಿ ನಾವೆಲ್ಲರು ಅಭಿವೃದ್ದಿ ನೆಪದಲ್ಲಿ ,ಅತಿಯಾದ ಜನಸಂಖ್ಯೆ ಹೆಚ್ಚಳ,ಕೈಗಾರಿಕೆಗಳ ಹೆಚ್ಚಳ,...

ಮಾತನಾಡುವ ಮುನ್ನ ಎಚ್ಚರವಿರಲಿ

*ಮಾತೇ ಜ್ಯೋತಿರ್ಲಿಂಗ* ಮಾತು ಎನ್ನುವುದು ಮನುಜನಿಗೆ ದೇವನಿತ್ತ ಅಮೂಲ್ಯವಾದ ವರ. ಎಲ್ಲ ಜೀವಿಗಳಿಗಿಂತ ಭಿನ್ನ ಎನಿಸಿಕೊಂಡಿದ್ದು ಈ ಕಾರಣಕ್ಕೆ. ಮನುಜಕುಲದ ಹುಟ್ಟಿನೊಂದಿಗೆ ಮಾತು ಹುಟ್ಟಲಿಲ್ಲ, ಪ್ರಕೃತಿಯ ಮಡಿಲಲ್ಲಿ ಮನುಜಕುಲದ ಬೆಳವಣಿಗೆಯೊಂದಿಗೆ ಮಾನವನ ಬುದ್ಧಿಮಟ್ಟ ವೃದ್ಧಿಸಿದಂತೆ,...

ಕವನಗಳು

ರೈತ ಮಳೆ ಗಾಳಿ ಬಿಸಿಲನು ನೋಡದ ಬಂಡೆಗಲ್ಲು ನನ್ನ ರೈತ ಅವನೇ ನಮಗೆ ಅನ್ನದಾತ. ಬೆವರು ಸುರಿಸಿ ದುಡಿದು ತಾನು ಜಗಕೆ ಅನ್ನ ನೀಡುತಿರುವ ಅನ್ನದಾತನು ಕೋಟಿ ವಿದ್ಯೆಯಲ್ಲಿ ಮೇಟಿವಿದ್ಯೆ ಮೇಲು ಎಂದು ತೋರಿಸಿದಾತನು. ಭೂಮಿತಾಯಿ ಒಡಲು ತುಂಬಿ ಭೂಮಿತಾಯಿ ಮಗನು ಆಗಿ ಮಣ್ಣಿನಲ್ಲಿ ಮಾಣಿಕ್ಯ ತೆಗೆದು ರತ್ನಕಂಬಳಿಯಲ್ಲಿ...

ದಿನದ ವಿಶೇಷ: ವಿಶ್ವ ಹಾಲು ದಿನ (ಜೂನ್ 1)

ವಿಶ್ವ ಹಾಲು ದಿನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ೨೦೦೧ರಿಂದ ಪ್ರತಿವರ್ಷ ಒಂದರಂದು ಆಚರಿಸುತ್ತಿದೆ. ಇದರ ಉದ್ದೇಶ ಹಾಲು ಮತ್ತು ಹೈನುಗಾರಿಕೆಯನ್ನು, ಆದರ ಮಹತ್ವವನ್ನು ವಿಶ್ವದಲ್ಲೆಡೆ ಪಸರಿಸುವುದೇ ಆಗಿದೆ. ♦️ಇತಿಹಾಸ ವಿಶ್ವ ಆಹಾರ ದಿನವನ್ನು...

ಮುದ್ದು ಕೃಷ್ಣ…

ಬಾರೋ ನನ್ನ ಬಾಳ ಕುಸುಮ ಮಡಿಲ ತುಂಬೋ ಮುದ್ದು ಕೃಷ್ಣ// ನಿನ್ನ ನಡೆಯಾ, ತೊದಲು ನುಡಿಯಾ ಮುಗುಳು ನಗೆಯಾ, ಮುಗ್ಧ ಅಳುವಾ ನೋಡುತಿರಲು ಮನವೇ ಮರುಳ// ನಿನ್ನ ಕೆನ್ನೆಯಂದ ಮುಂಗುರುಳ ಚೆಂದ ಹವಳದುಟಿಗಳ ಮೂಕ ಬಂಧ ಮುತ್ತನಿಟ್ಟರೆ ಮೈಮನಗಳು ಹದುಳ// ಕರುಳ ಬಳ್ಳಿ ನೀ...

Most Read

error: Content is protected !!
Join WhatsApp Group