Monthly Archives: May, 2021

ಅಜ್ಞಾತ ದಾನಿಯೊಬ್ಬನ ಕುರಿತು….

ಕೊಲ್ಲಾಪುರದಲ್ಲಿ ಒಬ್ಬ ಮಹಾನುಭಾವ ಇದ್ದಾನೆ. (ನಾನು ಇಲ್ಲಿ ಅವನನ್ನು ಏಕವಚನದಲ್ಲಿ ಉಲ್ಲೇಖಿಸುತ್ತಿರುವೆ. ಏಕೆಂದರೆ ಭಗವಂತನನ್ನು ನಾವುಗಳು ಎಂದಾದರೂ ಬಹುವಚನದಿಂದ ಕರೆಯುತ್ತೇವೆಯೇ ? ) ಆತನ ಹೆಸರು ಶ್ರೀ ರಜತಕುಮಾರ್ ಓಸ್ವಾಲ್!ಅವನು ಈಗ ಹಿಂದಿನ ನಾಲ್ಕೈದು ದಿನಗಳ ಮುಂಚೆ ಫೇಸ್ಬುಕ್ ನಲ್ಲಿ ಒಂದು ಸಂದೇಶ ಕಳಿಸಿದ್ದನು. ಅದರಲ್ಲಿ ಆತ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಶಹರ ಹಾಗೂ...

ಕೊರೋನಾ ; ‘ಮನಸ್ಸಿಗೆ ಸ್ವಯಂಸೂಚನೆ’ಗಳನ್ನು ನೀಡಿ ಮತ್ತು ನಿಶ್ಚಿಂತೆಯಿಂದಿರಿ !

ಇಂದು ಇಡೀ ದೇಶ ಕೊರೋನಾ ಮಹಾಮಾರಿಯ ೨ ನೇಯ ಅಲೆಯಿಂದ ತತ್ತರಿಸಿ ಹೋಗಿದೆ. ವರ್ತಮಾನ ಪತ್ರಿಕೆ, ಟಿವಿ ಚಾನೆಲ್ ಗಳ ಕೊರೋನಾ ವಾರ್ತೆ, ಸಾಮಾಜಿಕ ಜಾಲತಾಣಗಳ ಕೊರೋನಾ ಘಟನೆಗಳ ವಿಡಿಯೋ ನೋಡಿ, ಅಥವಾ ಆಕ್ಸಿಜನ್ ಕೊರತೆ, ಬೆಡ್ ಸಿಗದೇ, ನರಳಿ ಸಾಯುವ ವಿಚಾರಗಳು, ಅಥವಾ ನೆಚ್ಚಿನ ಕುಟುಂಬದವರು, ಸ್ನೇಹಿತರ ಅಗಲಿಕೆಯಿಂದ ಜನಸಾಮಾನ್ಯರಲ್ಲಿ ಭಯ, ಚಿಂತೆ,...

ಆನ್ ಲೈನ್ ಖದೀಮನ ಬಂಧನ

ಬನವಾಸಿ: ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಂ ನಲ್ಲಿ ನಕಲಿ ಐಡಿಯನ್ನು ತಯಾರಿಸಿ ಅದರಲ್ಲಿ ಹುಡುಗಿಯರ ಭಾವಚಿತ್ರವನ್ನು ಬದಲಾಯಿಸಿ ಅಶ್ಲೀಲ ಭಾವಚಿತ್ರಗಳನ್ನು ಹರಿಬಿಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಮೀಪದ ಕೆರೆಕೊಪ್ಪ ನಿವಾಸಿಯಾಗಿರುವ ಆರೋಪಿ ಅಸ್ಲಾಂ ಜಿಕ್ರಿಯಾ ಶೇಖ್ ಎಂಬಾತನು ಸಾಮಾಜಿಕ ಜಾಲತಾಣದ(ಇನ್‍ಸ್ಟಾಗ್ರಾಂ) ನಕಲಿ ಐಡಿಯನ್ನು ತಯಾರಿಸಿ ಅದರಲ್ಲಿ ಹುಡುಗಿಯರ ಭಾವಚಿತ್ರವನ್ನು...

ಜಾನಪದ ಸಾಹಿತಿ, ಸಂಘಟಕ ಗೊಂಡೇದಹಳ್ಳಿ ರುದ್ರಪ್ಪಗೌಡ ಚನ್ನಬಸಪ್ಪ (ಗೊ.ರು.ಚ)

ಜಾನಪದ ಸಾಹಿತಿಯಾಗಿ ಸಂಘಟಕರೂ ಸಾರ್ವಜನಿಕ ಸೇವಾಗ್ರೇಸರರೂ ಆಗಿರುವ ಗೊ.ರು. ಚನ್ನಬಸಪ್ಪ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿ ಯಲ್ಲಿ ರುದ್ರಪ್ಪಗೌಡರು - ಅಕ್ಕಮ್ಮ ದಂಪತಿಗಳಿಗೆ ಪುತ್ರರಾಗಿ ೧೮-೫-೧೯೩೦ ರಲ್ಲಿ ಹುಟ್ಟಿದರು.ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಇವರು ೧೮ ನೇ ವಯಸ್ಸಿನಲ್ಲೇ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ರಾಗಿ ವೃತ್ತಿಗೆ ಸೇರಿದರು. ಸರ್ಕಾರಿ ಸೇವೆಯ ಜತೆಜತೆಗೇ...

ರಾಹುಲ್ ಸರೋದೆ ಕವಿತೆಗಳು

ಮಸಣ ಮೌನ ಮಸಣ ಮೌನ ಈ ಜಗವು ಮಾಹಾಮಾರಿಯಿಂದ ಮಸಣವಪ್ಪಿದರು ಆ ಮನೆಯ ಮುಂದಲೆಯಲ್ಲಿ ಯಾರು ಇಲ್ಲ ಕಾರಣವೆನೆಂದಾಲಿಸಿದರೆ ಮಾಹಾಮಾರಿ ಅಬ್ಬಿಹುದು ಆದರೆ ಮನೆಯ ಮನ ಮನದೊಳಗೆ ದಹನವಾಗಿಹುದು ಆ ದೇಹ ಹೇಳ ಕೇಳುವವರಾರು ಇಲ್ಲ ಅತ್ತು ಕರೆದಾಡಲು ಯಾವ ಸಂಬಂಧಗಳು ಜೊತೆಗೂಡಲಿಲ್ಲ ಈ ಜಗವು ಮಸಣ ಮೌನ ಪರದೇಶಿಗಳು ಮಾಡಿದ ಪಾಪ ಕ್ರೌರ್ಯಕ್ಕೆ ದಿನಕ್ಕೆ ಅಷ್ಟೋ ಇಷ್ಟೋ ಎಷ್ಟೆಷ್ಟೋ ಮರಣಗಳು ಈ ಜಗದೊಳಗೆ ಮಾಹಾಮಾರಿಯ ಕ್ರೌರ್ಯ ನರ್ತನಕ್ಕೆ ಮುಖವಾಡ...

ಕವನ: ಕೊರೊನ ಕತ್ತಲು

ಕೊರೊನ ಕತ್ತಲುರಾತ್ರಿ-ಹಗಲು, ಬೆಳಕು-ಕತ್ತಲು, ಇರುವದು ಸಮ ಸಮವಲ್ಲವೇ ? ಬರೀ ಹಗಲೇ, ಬರೀ ಕತ್ತಲೇ ಎನ್ನುವದು ಸುಮ್ಮ ಸುಮ್ಮನಲ್ಲವೇ ? ದುಃಖ-ದುಮ್ಮಾನ, ಸಂತಸ-ಸಡಗರ ಸ್ಥಿರವಲ್ಲ ಬಿಟ್ಟು-ಬಿಡು ಗೊಡ್ಡು ಗೋಳುಗಳನ್ನೆಲ್ಲ ನೀ ಒಂಟಿಯಲ್ಲ ಆತ್ಮ ವಿಶ್ವಾಸ ಜೊತೆಗಿರಲು ಯುಕ್ತ ಸಮಯವದು ಶುದ್ಧೀಕರಣವಾಗಲು ಸಿದ್ಧವಾಗು ತಡೆಯಲು ಬಂದೆರಗುವ ವೇದನೆಗಳೆಲ್ಲ ದೃಢ ಮನಸ್ಸಿನಿಂದ ಮೆಟ್ಟು ಅವನ್ನೆಲ್ಲ.ಅಮರ್ಜಾ ಅಮರೇಗೌಡ ಪಾಟೀಲ ನಿವೃತ್ತ ಬ್ಶಾಂಕ್ ವ್ಶವಸ್ಥಾಪಕರು, ಕುಷ್ಟಗಿ

ತಡವಾಗಿ ಜ್ಞಾನೋದಯವಾಯಿತು ಪ್ರಭು ಚವ್ಹಾಣರಿಗೆ

ಬೀದರ - ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಎಂಬ ಗಾದೆ ಮಾತಂತೆ ಗಡಿ ಜಿಲ್ಲೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಕರೋನಾ ವೈರಸ್ ಸೊಂಕಿಗೆ ಸುಮಾರು ಐದು ನೂರಕ್ಕಿಂತಲು ಹೆಚ್ಚು ಜನರ ಬಲಿಯಾದ ಮೇಲೆ ಇಂದು ಜ್ಞಾನೋದಯ ವಾಗಿದ್ದು ಔರಾದ ತಾಲ್ಲೂಕಿನ ಸಂತಪೂರ ಹಾಗೂ ಕೌಠಾ ಪಂಚಾಯಿತಿಗಳಿಗೆ...

ಅಬಕಾರಿ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನ ; ವಾಹನ ಜಖಂ

ಬೀದರ - ಅಕ್ರಮ ಸಾರಾಯಿ ಮಾರಾಟ ಅಡ್ಡೆ ಮೇಲೆ ದಾಳಿ ಮಾಡಿದ ವೇಳೆ ಕುಡುಕರು ಅಬಕಾರಿ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನ ನಡೆಸಿದ ಪ್ರಕರಣ ವರದಿಯಾಗಿದೆ.ಬೀದರ್ ನಗರದ ಪ್ರತಾಪ್ ನಗರದಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲು ಹೋಗಿದ್ದ ಅಬಕಾರಿ...

ಕೃತಿ ಪರಿಚಯ: ಮೌನ ಮಾತಿನ ರೂಪಕಗಳ ರಾಶಿ “ವಸಂತಗಾನ”

ಮೌನ ಮಾತಿನ ರೂಪಕಗಳ ರಾಶಿ "ವಸಂತಗಾನ" ಕಾವ್ಯ ಎಂಬುದು ಸುಂದರವಾದ ಒಂದು ಅಭಿವ್ಯಕ್ತಿಯ ಪ್ರಕಾರವಾಗಿದೆ. ಶಬ್ದ ಮತ್ತು ಅರ್ಥಗಳ ಒಟ್ಟುಗೂಡುವಿಕೆಗೆ ಕಾವ್ಯ ಎಂದು ಹಿರಿಯರು ವ್ಯಾಕ್ಯಾನಿಸಿದ್ದಾರೆ. ಜಗತ್ತಿನ ಪ್ರಖರತೆ ಕುಂದುವ ಸಮಯದಲ್ಲಿ ಕಾವ್ಯವೇ ಚೇತನ ಮೂಡಿಸಬಲ್ಲದು ಎಂದು ನಮ್ಮ ಹಿರಿಯರು ಹೇಳಿದ್ದಿದೆ.ಸಾಹಿತ್ಯದ ಸಾಗುವಳಿಯಲ್ಲಿ ನಿರತರಾದವರು,ಸಮಾಜದ ಆದರ್ಶ ಮೌಲ್ಯಗಳನ್ನು ಅಕ್ಷರಗಳ ಬೀಜಗಳೊಂದಿಗೆ ಬಿತ್ತುವುದಾಗಿದೆ. ಇಂತಹ ಅರ್ಹತೆಯು ಸಾಹಿತ್ಯದಿಂದಲೆ...

ಕವನ: ಪ್ರೀತಿ-ಕ್ಷಮೆ.!

"ಇದು ಬದುಕಿನ ಉದಾತ್ತ ಗುಣಗಳಾದ ಪ್ರೀತಿ ಮತ್ತು ಕ್ಷಮೆಯ ಕುರಿತಾದ ಕವಿತೆ. ಬರೆಯುತ್ತಲೇ ದಿವ್ಯಾನುಭೂತಿಯ ಅವರ್ಣನೀಯ ಆನಂದ ನೀಡಿದೆ ಕವಿತೆ. ಓದಿ ನೋಡಿ.. ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಆಳಕ್ಕಿಳಿದಷ್ಟೂ ಇಲ್ಲಿ ಭಾವದ ಹರಿವಿದೆ. ಅರ್ಥೈಸಿದಷ್ಟೂ ಅರಿವಿನ ವಿಸ್ತಾರವಿದೆ. ಪ್ರೀತಿ, ಕ್ಷಮೆ ಜೀವದ ಮಾಧುರ್ಯವಷ್ಟೇ ಅಲ್ಲ. ಜೀವನ ಸೌಂದರ್ಯವೂ ಹೌದು. ಏನಂತೀರಾ.?" -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.ಪ್ರೀತಿ-ಕ್ಷಮೆ.! ಹಂಚಿಬಿಡಿ...
- Advertisement -spot_img

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...
- Advertisement -spot_img
error: Content is protected !!
Join WhatsApp Group