Monthly Archives: August, 2021

ಎದೆ ಮಟ್ಟ ನೀರಲ್ಲಿಯೇ ನಿಂತು ಧ್ವಜ ಹಾರಿಸಿದರು !

ಭಾಗಲ್ ಪುರ (ಬಿಹಾರ ) - ದೇಶದೆಲ್ಲೆಡೆ ೭೫ ನೇ ಸ್ವಾತಂತ್ರ್ಯ ಸಂಭ್ರಮವಿದೆ. ಆದರೆ ಒಂದು ಕಡೆ ಕೊರೋನಾ ಮಹಾಮಾರಿ ಕಾಡುತ್ತಿದ್ದರೆ ಇನ್ನೊಂದು ಇತ್ತೀಚೆಗೆ ಸುರಿದ ಭಾರೀ ಮಳೆ, ಮಹಾಪೂರದ ಕಾಟ. ಇಂಥ...

ಊಟಿ; ಗಿರಿವನಗಳ ಮಧುವನ

ಬಿರು ಬೇಸಿಗೆ ಹೊರಗೆ ಹೋಗಲು ಸಾಧ್ಯವೇ ಇಲ್ಲ ಎನ್ನುವಂತಹ ವಾತಾವರಣ ಈ ಸಂದರ್ಭ ಮನಸ್ಸಿಗೆ ತಂಪೆರೆಯಬಲ್ಲ ಗಿರಿಧಾಮಗಳಿಗೆ ಹಸಿರು ಹೊತ್ತ ನಿಸರ್ಗತಾಣಗಳಿಗೆ ಹೋಗಬೇಕೆನಿಸುತ್ತದೆ. ಹಾಗಾದರೆ ಅಂತಹ ತಾಣಗಳನ್ನು ಹುಡುಕಾಟ ನಡೆಸಿದರೆ ಕರ್ನಾಟಕದ ಗಡಿಯಾಚೆ...

ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

"ನಮ್ಮ ಬದುಕಿನಿಂದ ಇನ್ನೊಬ್ಬರ ಬದುಕು ಬದಲಾಗುವಂತೆ ಬದುಕಬೇಕು": ಸಾಹಿತಿ ಸುನಂದಾ ಎಮ್ಮಿ ಅಭಿಮತ. ಸೋಮವಾರ ದಿ. 16 ರಂದು ಬೆಳಗಾವಿಯ ಕಾರಂಜಿ ಮಠದಲ್ಲಿ' ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ' ಮತ್ತು ಕಾರಂಜಿಮಠ ಬೆಳಗಾವಿ ಇವರ...

ಬಿಜೆಪಿ ಯುವ ಮೋರ್ಚಾದಿಂದ ಯುವ ಸಂಕಲ್ಪ ಯಾತ್ರೆ, ಸೈಕಲ್ ಜಾಥಾ

ಮೂಡಲಗಿ: 75 ನೇ ಸ್ವಾತಂತ್ರ್ಯೋತ್ಸ ದಿನದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಅರಭಾವಿ ಮಂಡಲ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ ನೇತೃತ್ವದಲ್ಲಿ ‘ಯುವ ಸಂಕಲ್ಪ ಯಾತ್ರೆ’ಯ ಸೈಕಲ್ ಜಾಥಾದಲ್ಲಿ ವಿವಿಧ ಮೋರ್ಚಾಗಳ...

ಜಲ ಜೀವನ ಮಿಶನ್ ಪೈಪ್ ಲೈನ್ ಕಾಮಗಾರಿಗೆ ಚಾಲನೆ

ಸಿಂದಗಿ: ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಶನ್ ಯೋಜನೆಯಡಿ ಗ್ರಾಮದ ಪ್ರತಿಯೊಂದೂ ' ಮನೆ ಮನೆಗೆ ನೀರು ' ಅನ್ನುವ ನಳ ಅಳವಡಿಸುವ ಪೈಪಲೈನ ಕಾಮಗಾರಿಗೆ...

ಸುಂದರ ಪರಿಸರ ನಿರ್ಮಾಣದಲ್ಲಿ ಯುವಕರು ಹೆಚ್ಚು ಭಾಗಿಯಾಗಬೇಕು – ತೋಂಟದಾರ್ಯ ಶ್ರೀಗಳು

ಸಿಂದಗಿ: ಪ್ರಕೃತಿ ನಮಗೆ ಉಚಿತವಾಗಿ ಕೊಡುಗೆ ನೀಡಿದ ನೀರು, ಗಾಳಿ, ಬೆಳಕನ್ನು ಹಣಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಬಂದೊದಗಿದ್ದು ದುರಂತವೇ ಸರಿ. ಔದ್ಯೋಗಿಕ ಕ್ರಾಂತಿಯಿಂದಾಗಿ ಜಲಮೂಲ, ನದಿಮೂಲಗಳು ಮಲೀನಗೊಂಡು, ನಗರೀಕರಣದ ಭರಾಟೆಯಿಂದ ಕಾಡು, ಮೇಡು,...

ಸಚಿವರಿಂದ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ

ಬನವಾಸಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡುವ ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಬನವಾಸಿಯ 49 ಫಲಾನುಭವಿಗಳಿಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸೋಮವಾರ ಗ್ರಾಮ ಪಂಚಾಯತಿ ಸಭಾಭವನದಲ್ಲಿ ವಿತರಿಸಿದರು.ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್...

ಬನವಾಸಿಯಲ್ಲಿ ಕಾರ್ಯಕರ್ತರಿಂದ ಸಚಿವರಿಗೆ ಅದ್ದೂರಿ ಸ್ವಾಗತ

ಬನವಾಸಿ: ಸಚಿವ ಸಂಪುಟಕ್ಕೆ ಎರಡನೇ ಬಾರಿ ಆಯ್ಕೆಯಾದ ನಂತರ ಬನವಾಸಿಗೆ ಮೊದಲ ಬಾರಿ ಭೇಟಿ ನೀಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರನ್ನು ಸ್ಥಳೀಯ ಕದಂಬ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು.ಸಚಿವರು...

ಮೂಡಲಗಿ; ತಗ್ಗು ದಿನ್ನೆಗಳ ನಡುವೆ ಮುಗಿದ ಸ್ವಾತಂತ್ರ್ಯ ಹಬ್ಬ

ಮೂಡಲಗಿ - ಕೋವಿಡ್ ದೆಸೆಯಿಂದಾಗಿ ಸರಳವಾಗಿ ಆಚರಿಸಲ್ಪಟ್ಟ ೭೫ ನೇ ಸ್ವಾತಂತ್ರ್ಯೋತ್ಸವ ಮೆರವಣಿಗೆ ಮೂಡಲಗಿ ನಗರದ ರಸ್ತೆಗಳ ತಗ್ಗು ದಿನ್ನೆಗಳ ನಡುವೆ ಯಶಸ್ವಿಯಾಗಿ ಸಂಪನ್ನವಾಯಿತು.ಸ್ವಾತಂತ್ರ್ಯ ಸಿಕ್ಕು ೭೫ ವರ್ಷಗಳಾಗಿರುವ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಸಂಭ್ರಮ...

ಹೊಸ ಪುಸ್ತಕ ಓದು: ಅಲ್ಲಮಪ್ರಭು

ಅಲ್ಲಮಪ್ರಭು ಲೇಖಕರು : ಪ್ರೊ. ಚಂದ್ರಶೇಖರ ವಸ್ತ್ರದ ಪ್ರಕಾಶಕರು : ಪ್ರಭು ಗ್ರಾಫಿಕ್ಸ್, ಗದಗ, ೨೦೨೧ ಬೆಲೆ : ೨೫ ರೂ. (ಲೇಖಕರ ಸಂಪರ್ಕ ನಂ. ೯೪೪೮೬೭೭೪೩೪, ೯೪೪೮೧೮೫೮೪೧)‘ಅಲ್ಲಮಪ್ರಭು’ ೧೨ನೇ ಶತಮಾನದ ಶರಣ ಸಂದೋಹದ ಒಂದು ಅನನ್ಯ ಬೆರಗು-ಬೆಡಗು-ಬೆಳಗು....

Most Read

error: Content is protected !!
Join WhatsApp Group