Monthly Archives: August, 2021

ಆಗಷ್ಟ್ ೧೪. ಇನ್ನು ಮೇಲೆ ಭಯಾನಕ ವಿಭಜನೆ ನೆನಪಿನ ದಿನ

ದೇಶದಲ್ಲಿ ಎಲ್ಲರಿಗೂ ಆಗಷ್ಟ್ ೧೫ ಎಂದರೆ ಸಂಭ್ರಮದ ದಿನ. ಬ್ರಿಟೀಷರ ಕಪಿ ಮುಷ್ಟಿಯಿಂದ ಭಾರತ ಬಿಡುಗಡೆಗೊಂಡು ಸ್ವಾತಂತ್ರ್ಯ ಹೊಂದಿದ ದಿನ. ಆದರೆ ಅದಕ್ಕಿಂತ ಮುಂಚೆ ಒಂದು ದಿನ ಆಗಷ್ಟ್ ೧೪ ನ್ನು ಭಾರತ...

ಬ್ರಹ್ಮಯಾನ ’ ಕೃತಿ ಲೋಕಾರ್ಪಣ ಸಮಾರಂಭ ಹಾಗೂ ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ

ಬೆಂಗಳೂರು - ಭಾರತೀಯ ವಿದ್ಯಾಭವನ, ಉದಯ ಪ್ರಕಾಶನ ಬೆಂಗಳೂರು ಮತ್ತು ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಕಲಬುರಗಿ ಇವರ ಸಹಯೋಗದೊಡನೆ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರ ಬ್ರಹ್ಮಯಾನ ಕೃತಿ ಲೋಕಾರ್ಪಣ ಸಮಾರಂಭವನ್ನು ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಜಗದ್ಗುರು...

ಮಹಾನಗರ ಪಾಲಿಕೆ ಚುನಾವಣೆ: ಸತೀಶ ಜಾರಕಿಹೊಳಿಯವರ ಮನೆಯತ್ತ ಟಿಕೆಟ್ ಆಕಾಂಕ್ಷಿಗಳ ದೌಡು

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಮನೆಯತ್ತ ದೌಡಾಯಿಸುತ್ತಿದ್ದಾರೆ.ಇಲ್ಲಿನ ಜಾಧವ ನಗರದ ಸತೀಶ ಅವರ ಮನೆಗೆ ಚುನಾವಣಾ...

ಅತಿಯಾದ ಯೋಚನೆಗೆ ಹಾಕಿ ಪೂರ್ಣ ವಿರಾಮ

ಜೀವನದ ಜಂಜಾಟದೊಳಗೆ ಬಿದ್ದು ತಲೆ ಚಿಟ್ ಹಿಡಿದು ಹೋಗಿದೆ. ಬದುಕಿನ ತಾಪತ್ರಯಗಳನ್ನು ಕಂಡು ಮನಸ್ಸು ರೋಸಿ ಹೋಗಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಅನ್ನೋದು ನಮ್ಮಲ್ಲಿ ಅನೇಕರ ಗೊಣಗಾಟ. ಈ ಸಮಸ್ಯೆಗಳಿಂದ ಅದ್ಯಾವಗ ಮುಕ್ತಿ...

ಚಿತ್ರ ಬಿಡಿಸಿದ ಲಕ್ಷ್ಮಿ

ಮೂಡಲಗಿ: ಪ್ರವಾಹ, ಆಕಾಲಿಕ ಮಳೆ, ಕೊರೋನಾ ಅಲೆಯಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಭೌತಿಕವಾಗಿ ತರಗತಿಗಳು ನಡೆಯದ ಕಾರಣ ವಿದ್ಯಾರ್ಥಿಗಳಿಗೆ ಕಲಿಕೆ ಸಾಗಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಪಟ್ಟಣದ ಲಕ್ಷ್ಮೀ ನಗರದ ಸೇಂಟ್ ಮೇರಿಸ್...

ಸದೃಢ ಭಾರತ ಕಟ್ಟೋಣ

ಸದೃಢ ಭಾರತ ಕಟ್ಟೋಣ ಸುತ್ತಲೂ ಸಾಂಕ್ರಾಮಿಕ ರೋಗದ ಕಗ್ಗತ್ತಲು, ದಿನನಿತ್ಯವೂ ಸಾವುಗಳ ಆಕ್ರಂದನ , ಬಡವರ-ರೋಗಿಗಳ ಆಕ್ರಂದನ , ಶಾಲೆಯತ್ತ ತೆರಳದ ಮಕ್ಕಳು, ಕೆಲಸಗಳ ಬಿಟ್ಟು ಜೀವದಾಸೆಗಾಗಿ ಮನೆಯಲ್ಲಿ ಬಂಧಿಯಾದ ಶ್ರೀಸಾಮಾನ್ಯರು..... ಯುವ ಜನರೇ , ಏತಕೆ ಆತಂಕ ? ಕಗ್ಗತ್ತಲ ನೋಡಿ ಬೆಚ್ಚಬೇಡಿ...

ಪುರಸಭೆಯವರ ಬೇವಾಬ್ದಾರಿಗೆ ಯಾರದೋ ಜಾಗ ಇನ್ಯಾರಿಗೋ..

ಅಕ್ರಮದ ವಿರುದ್ಧ ತನಿಖೆಯಾಗಲಿ...ಇದು ಮೂಡಲಗಿ ಪುರಸಭೆಯ ಕರ್ಮಕಾಂಡ. ಪುರಸಭೆಯ ಬೇಜವಾಬ್ದಾರಿ ಹಾಗೂ ಭ್ರಷ್ಟತನದಿಂದಾಗಿ ಯಾರದೋ ನಿವೇಶನದಲ್ಲಿ ಯಾರೋ ಕಟ್ಟಡ ಕಟ್ಟಿ ಈಗ ಮೂಲ ನಿವೇಶನಗಳ ಮಾಲೀಕರು ಪರಿತಪಿಸುವಂತಾಗಿದೆ. ಮೂಡಲಗಿ ಹದ್ದಿಯಲ್ಲಿಯ ರಿ.ಸ. ನಂ. ೪೯೮...

ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರ ಅಲ್ಲ

೭೫ನೇ ಸ್ವಾತಂತ್ರ್ಯ ದಿನದ ಸಮಯದಲ್ಲಿ ನಾವು ಭಾರತೀಯ ಪ್ರಜೆಗಳು ಮುಖ್ಯವಾಗಿ ತಿಳಿಯಬೇಕಾದದ್ದು,ಸ್ವಾತಂತ್ರ್ಯ ಎಂದರೆ ಸ್ವೇಚ್ಛೆಯಾಗಿ ಬದುಕುವುದಲ್ಲ. ನಿಜವಾಗಿಯೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಇದೊಂದು ಪ್ರಶ್ನೆ ಏಳುತ್ತದೆ.ಹೌದು ಸ್ವಾತಂತ್ರ್ಯ ಸಿಕ್ಕಿದ್ದೆ ಆದರೆ ಯಾವುದಕ್ಕೆ ಸಿಕ್ಕಿದ್ದು?...

ಆ.15 ರಂದು ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಪೂಜಿಸಲು ಮನವಿ

ಸಿಂದಗಿ: ಆಗಸ್ಟ್15 ರಂದು ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ವೀರಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರವನ್ನು ಪ್ರತಿಯೊಂದು ಸರಕಾರಿ ಕಚೇರಿಯಲ್ಲಿ ಇಡುವುದರ ಮುಖಾಂತರ ಗೌರವ ಸಲ್ಲಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷ ಪದಾಧಿಕಾರಿಗಳು ತಾಲೂಕು ಕಚೇರಿಯ...

ಸರ್ವರು ನಾಗರಪಂಚಮಿಯ ವಿಶೇಷತೆ ತಿಳಿದುಕೊಳ್ಳಿ

ಅರ್ಜುನನ ಮಗ ಅಭಿಮನ್ಯು. ಅಭಿಮನ್ಯುವಿನ ಮಗ ಪರೀಕ್ಷಿತ. ಧರ್ಮರಾಯನ ಕಾಲಾನಂತರ ಭರತಖಂಡವನ್ನು ಆಳಿದವನು ಅವನೇ. ದ್ವಾಪರಯುಗದ ಅಂತ್ಯದಲ್ಲಿ ಪ್ರವೇಶಿಸಿದ ಕಲಿಪುರುಷನು ಪರೀಕ್ಷಿತನನ್ನು ಶನಿಯಂತೆ ಕಾಡುತ್ತಾನೆ. ಪರೀಕ್ಷಿತನನ್ನು ಮೃಗಬೇಟೆಗೆ ಪ್ರೇರೇಪಿಸುತ್ತಾನೆ. ಮೃಗಬೇಟೆಗೆಂದು ಕಾಡಿಗೆ ಹೋದ...

Most Read

error: Content is protected !!
Join WhatsApp Group