Monthly Archives: August, 2021

ಬೆಳಗಾವಿಯ ಸುವರ್ಣ ಸೌಧಕ್ಕೆ ಒಂದು ರೂಪವನ್ನು ಕೊಟ್ಟೇ ಕೊಡುತ್ತೇನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

"ಬೆಳಗಾವಿಯ ಸುವರ್ಣ ಸೌಧಕ್ಕೆ‌ಒಂದು ರೂಪವನ್ನು ಕೊಟ್ಟೇ ಕೊಡುತ್ತೇನೆ.‌ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ತೀರ್ಮಾನಿಸಿದ್ದೇನೆ" ಇಂದು ರವಿವಾರ ಸಂಜೆ ಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿ ತಮ್ಮನ್ನು ಭೆಟ್ಟಿಯಾದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ...

ಅಶೋಕ ಮಹಾರಾಜ್ ಅಂಗಡಿ ನಿಧನ

ಸಿಂದಗಿ: ತಾಲೂಕಿನ ರಾಂಪೂರ (ಪಿಎ) ಗ್ರಾಮದ ಆರೂಢ ಸಂಗನಬಸವೇಶ್ವರ ಶ್ರೀ ಮಠದ ಕಾರ್ಯದರ್ಶಿ ಅಶೋಕ ಮಹಾರಾಜ್ ಅಂಗಡಿ ರವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಇವರು ಪತ್ನಿ ಓರ್ವ ಪುತ್ರ, ಓರ್ವ...

ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಸಿಂದಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸರಕಾರದಲ್ಲಿ ಗಾಣಿಗ ಸಮುದಾಯದ ಏಕೈಕ ನಾಯಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವದು ಇಡೀ ಸಮುದಾಯಕ್ಕೆ ನೋವುಂಟು ಮಾಡಿದೆ. ಇದು...

ಬೀದರ್ ಜಿಲ್ಲೆಯ ಪೊಲೀಸರ ಭರ್ಜರಿ ಭೇಟೆ ; 592 ಕೆಜಿ ಗಾಂಜಾ ಜಪ್ತಿ

ಬೀದರ - ಔರಾದ ತಾಲ್ಲೂಕಿನ ಸಂತಪುರ ಪೊಲೀಸರಿಂದ ಕಳ್ಳರ ಭರ್ಜರಿ ಬೇಟೆ ನಡೆದಿದ್ದು 592 ಕೆಜಿ ಗಾಂಜಾ ಜಪ್ತಿ ಮಾಡಿ ನಾಲ್ವರ ಬಂಧನ ಮಾಡಿದ್ದಾರೆ.ಹೈದರಾಬಾದ್ ನಿಂದ ಕಮಲ ನಗರ ಕಡೆ ಹೊರಟಿದ್ದ ಟೆಂಪೋದಲ್ಲಿ...

ಆತ್ಮಜ್ಞಾನ ಕಣ್ಣಿಗೆ ಕಾಣೋದಿಲ್ಲ, ವಿಜ್ಞಾನ ಕಾಣುತ್ತದೆ

ಭೀಮನಂತಹ ಪತಿ ದೊರೆಯಲೆಂದು ಸ್ತ್ರೀ ಪರಮಾತ್ಮ ಭೀಮೇಶ್ವರನಲ್ಲಿ ಬೇಡೋ ವಿಶೇಷವಾದ ವ್ರತವೆ ಭೀಮನ ಅಮವಾಸ್ಯೆ. ಇಲ್ಲಿ ಭೀಮನ ಹಾಗೆ ಎಂದರೆ ಮಹಾಬಲಶಾಲಿ ಎಂದಷ್ಟೇ ಅಲ್ಲ.ಭೀಮನ ಮನಸ್ಸು ಅಷ್ಟೇ ಶಕ್ತಿಶಾಲಿಯಾಗಿತ್ತು. ಸ್ತ್ರೀ ಯರನ್ನು ಗೌರವಿಸಿ...

ಶ್ರಾವಣ ಮಾಸ

ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತ ದೇಶ. ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವೃತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳುಮೂಲಭೂತ ತತ್ವಗಳ...

ಕಾದರವಳ್ಳಿ ಶ್ರೀಮಠದ ನುಡಿ ಸೇವೆ ಅನನ್ಯ – ವೇಬಿನಾರ್ ಉಪನ್ಯಾಸ ಮಾಲಿಕೆಯಲ್ಲಿ ಮಂಗಲಾ ಮೆಟಗುಡ್ ಅಭಿಮತ

ರವಿವಾರ ದಿ. 8 ರಂದು ಕ.ಸಾ.ಪ ತಾಲೂಕು ಘಟಕ ಕಿತ್ತೂರು ಮತ್ತು ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ ಹಮ್ಮಿಕೊಂಡ ವೇಬಿನಾರ್ ಉಪನ್ಯಾಸ ಮಾಲಿಕೆಯ ಆರನೇ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಕವಿ ಸಿದ್ದರಾಮ...

ಹೊಸ ಪುಸ್ತಕ ಓದು: ಪತ್ರಕರ್ತನ ತವಕ-ತಲ್ಲಣ

ಪತ್ರಕರ್ತನ ತವಕ-ತಲ್ಲಣ ಲೇಖಕರು : ಮಲ್ಲಿಕಾರ್ಜುನ ಹೆಗ್ಗಳಗಿ ಪ್ರಕಾಶಕರು : ಸವಿಚೇತನ ಪ್ರಕಾಶನ, ಗದಗ, ಬೆಲೆ : ರೂ. ೧೬೦‘ರವಿ ಕಾಣದ್ದನ್ನು ಕವಿ ಕಾಣುತ್ತಾನೆ’ ಎಂಬ ಗಾದೆಗೆ ಪರ್ಯಾಯವಾಗಿ ‘ಕವಿ ಕಾಣದ್ದನ್ನು ಪತ್ರಕರ್ತ ಕಾಣುತ್ತಾನೆ’ ಎಂದು ಹೇಳಲಾಗುತ್ತಿದೆ....

Savadatti: ರಾಷ್ಟ್ರೀಯ ನೇಕಾರ ದಿನಾಚರಣೆ ಕಾರ್ಯಕ್ರಮ

ಸವದತ್ತಿ: “ಕೈಮಗ್ಗ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ ಹೀಗಾಗಿ ಯುವಜನತೆ ಕೈಮಗ್ಗ ಉದ್ಯಮದಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿ, ಆರ್ಥಿಕವಾಗಿ ಸದೃಡರಾಗಬೇಕು” ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ವಾಸು ದೊಡ್ಡಮನಿ...

ಭೂ ಮಾಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಸವದತ್ತಿ: ಭೂಮಾಪನಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸಹಕಾರದಿಂದ ವರ್ತಿಸಬೇಕು ಸಾರ್ವಜನಿಕರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಯಾರಿಗೂ ಅಗೌರವಯುತವಾಗಿ ಮಾತನಾಡಬಾರದು ನಂತರ ಸರ್ವೆ ಕಾರ್ಯ ಏಕೆ ತಡವಾಗುತ್ತಿದೆ ? ತಾಲೂಕಿನಲ್ಲಿ ಬಹಳಷ್ಟು ಗ್ರಾಮಗಳಲ್ಲಿ...

Most Read

error: Content is protected !!
Join WhatsApp Group