ಬೀದರ: ಯಾವುದೇ ಕಾರ್ಯಕ್ರಮಗಳಲ್ಲಿ ಜನರು ಸೇರಬಾರದು, ಹೂ ಗುಚ್ಛಗಳನ್ನು ಕೊಡಬಾರದು ಎಂಬುದು ಮುಖ್ಯಮಂತ್ರಿಗಳ ಆದೇಶವಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೇಂದ್ರ ಸಚಿವ ಪ್ರಭು ಚವ್ಹಾಣ ಅವರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಅದ್ದೂರಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಔರಾದ ತಾಲೂಕಿನಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಗೆ ಸೇರ್ಪಡೆಯಾಗಿದ್ದು ಆ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಚಿವ...
ಮೂಡಲಗಿ: ಪ್ರತಿ ಶನಿವಾರ ಹಾಗೂ ಭಾನುವಾರ ವಿಕೆಂಡ್ ಕರ್ಫ್ಯೂ ಜಾರಿ ಇರುವ ಈ ದಿನಗಳಲ್ಲೇ ನಡೆಯುವ ಇಲ್ಲಿನ ಪ್ರಖ್ಯಾತ ಜಾನುವಾರು ಸಂತೆ ಕೊರೋನಾ ಮಹಾಮಾರಿಯಿಂದ ಸ್ಥಗಿತಗೊಂಡು ವ್ಯಾಪಾರಸ್ಥರು,ದಲ್ಲಾಳಿಗಳು,ಗ್ರಾಮಸ್ಥರು ಆರ್ಥಿಕ ಸಂಕಷ್ಟಕ್ಕೀಡಾಗಿ ಉಪ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಪುರಸಭೆ ಸದಸ್ಯ ಹುಸೇನಸಾಬ ಶೇಖ ಹೇಳಿದರು.
ತಹಸೀಲದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಈ ಸಂತೆಯಿಂದ ಅದೆಷ್ಟೋ...
ಸಿಂದಗಿ: ತಾಲೂಕಿನ ಖಾನಾಪೂರ ಗ್ರಾಮದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಖಾನಾಪೂರ ಗ್ರಾಮದ ಸಂಘಗಳಾದ ಮತ್ತಾಬಿ ಮಹಿಳಾ ಸ್ವ ಸಹಾಯ ಸಂಘ, ರೇಣುಕಾದೇವಿ ಮಹಿಳಾ ಸ್ವ ಸಹಾಯ ಸಂಘ ಮತ್ತು ಭಾಗ್ಯವಂತಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಹೊನ್ನಳ್ಳಿಯ ಗ್ರಾಮ ಪಂಚಾಯತ ಕಾರ್ಯದರ್ಶಿ ಎಸ್ ಎಮ್ ಜೋಗೂರ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷೆ ದೇವೆಕ್ಕೆಮ್ಮ...
ಸವದತ್ತಿ - ಪಟ್ಟಣದ ಕಟ್ಟಿ ಓಣಿ ದೇಸಾಯಿಗಲ್ಲಿಯ ಗಜಾನನ ದೇವಸ್ಥಾನದಲ್ಲಿ ಬುಧವಾರ 25 ರಂದು ಸಂಕಷ್ಟಿ ನಿಮಿತ್ತ ಗಜಾನನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಮುಂಜಾನೆ ಪಂಚಾಮೃತ ಅಭೀಷೇಕ ನಂತರ ಮೂರ್ತಿಗೆ ಪುಷ್ಪಾಲಂಕಾರ ಜರುಗುವ ಮೂಲಕ ಮಹಾಮಂಗಳಾರತಿಯಾಯಿತು. ಈ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರಾದ ಧೀರೇಂದ್ರ ಕಾನಡೆಯವರು ನಡೆಯಿಸಿ ಕೊಟ್ಟರು ರಾತ್ರಿ 8 ಘಂಟೆ 53...
ಕಲಿಯುಗದ ಕಲ್ಪವೃಕ್ಷ ಕಾಮಧೇನು ಆಗಿರುವ, ನೊಂದು ಬೆಂದು ಬಂದ ಜನಕ್ಕೆ ಬೇಡಿದ ಇಷ್ಟಾರ್ಥವನ್ನು ಕೊಟ್ಟು ಉದ್ಧರಿಸುವ ಗುರು ರಾಘವೇಂದ್ರರ ಆರಾಧನೆ ಮಾಡಿಕೊಳ್ಳಲು ಜೊತೆ ಅಧ್ಯಾತ್ಮದ ಅರ್ಥ ಚಿಂತನೆ.
ವಿಠಲೇಶ ದಾಸರು ಈ ಕೃತಿಯಲ್ಲಿ ಬಹಳ ಸುಂದರವಾದ ಅರ್ತನಾದ ಮೊರೆಯಿಂದ ಗುರುರಾಘವೇಂದ್ರ ಸ್ವಾಮಿಗಳಲ್ಲಿ ಮೊರೆ ಹೋಗಿದ್ದಾರೆ.
ನಿನ್ನ ಅಂಗಳದೊಳಗೆ ಹಿಡಿ ಅನ್ನ ಹಾಕೋ
ಘನ್ನ ಶ್ರೀ ಗುರುರಾಘವೇಂದ್ರ ಸಂಪನ್ನ ||...
ಋಣ
ನವಮಾಸದಿ ಗರ್ಭದಿ ಹೊತ್ತು
ಪ್ರೀತಿಯಲಿ ನಮ್ಮನು ಹೆತ್ತು
ಸಾಕಿ ಸಲುಹಿದೆ ಮೂರು ಹೊತ್ತು
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//
ಸುಂದರ ಬದುಕು ನೀಡಿದೆ ತಂದೆ
ಕಷ್ಟವನೆಂದು ತೋರಲಿಲ್ಲವೆಮಗೆ
ನಮಗಾಗಿ ಮುಡುಪಿಟ್ಟೆ ನಿನ್ನನ್ನೇ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//
ಹಗಲಿರುಳುಗಳ ಲೆಕ್ಕವಿಲ್ಲ
ರಕ್ಷಿಸುವದೊಂದೆ ಮನದಲೆಲ್ಲ
ಓ ಸೈನಿಕರೆ ನಿಮಗೆ ಸಮನಾರಿಲ್ಲ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//
ಅಜ್ಞಾನದ ಕೊಳೆಯ ತೊಳೆದೆ
ಸುಜ್ಞಾನದ ಬೆಳಕ ಬೀರಿದೆ
ಸಮಾಜದಿ ಬಾಳಲು...
ಸವದತ್ತಿ: “ನಾವು ಸಮಾಜದಲ್ಲಿ ಉನ್ನತ ಹುದ್ದೆಗೆ ಏರಿದವರನ್ನು ನೋಡುತ್ತೇವೆ. ಅವರಲ್ಲಿನ ಪರಿಶ್ರಮ ಪ್ರಯತ್ನಗಳ ಮೂಲಕ ಅದು ಅವರಿಗೆ ಒಲಿದಿರುತ್ತದೆ.ಅಂಥ ರೀತಿಯಲ್ಲಿ ಸದಾ ಶಿಕ್ಷಕರ ಒಡನಾಡಿಯಾಗಿದ್ದುಕೊಂಡು ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾಗಿ ಈಗ ಸವದತ್ತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಸಂಘಟನೆಯ ಅಧ್ಯಕ್ಷಗಾಗಿ ಆಯ್ಕೆಯಾದ ಪೆಟ್ಲೂರ ಅವರಲ್ಲಿ ಶಿಕ್ಷಕರಾಗಿ ಒಳ್ಳೆಯ...
ಮೈಸೂರು - ಕನ್ನಡ ಕಾಯಕ ವರ್ಷದ ಅಂಗವಾಗಿ ನಡೆದಿರುವ ಸಾರಿಗೆಯಲ್ಲಿ ಕನ್ನಡ ಭಾಷೆಯ ಬಳಕೆ ಅಭಿಯಾನದ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ಬಸ್ ವಿಭಾಗೀಯ ವ್ಯವಸ್ಥಾಪಕರಿಗೆ ಹಕ್ಕೊತ್ತಾಯ ಪತ್ರ ನೀಡಿ ಕೆ.ಆರ್.ನಗರ ಬಸ್ ಡಿಪೋ ಬರುವ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕುಗಳ ಗ್ರಾಮೀಣ ಬಸ್ ನಿಲ್ದಾಣ ಗಳಲ್ಲಿ ತಾಲ್ಲೂಕಿನಲ್ಲಿ ಜನಿಸಿದ ಹಿರಿಯ ಕವಿಗಳ,ಕಲಾವಿದರ,...
ಮೂಡಲಗಿ: ಕೇಂದ್ರ ಸಚಿವ ಸಂಪುಟವು 2021-22ನೇ ಸಾಲಿನ ಕಬ್ಬಿನ ಎಫ್.ಆರ್.ಪಿ. ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 290 ರೂ.ಗೆ ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಈ ಕ್ರಮ ಸ್ವಾಗತಾರ್ಹ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಬುಧವಾರ ಆ 25 ರಂದು ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಈರಣ್ಣ...
ನನ್ನ ಆತ್ಮೀಯ ಕವಿಮಿತ್ರರೊಬ್ಬರ ಕವನ ಸಂಕಲನ ಒಂದಕ್ಕೆ ನಾನು ವಿಮರ್ಶೆ ಬರೆದದ್ದು, ಅದೂ ಪತ್ರಿಕೆಯಲ್ಲಿ ಪ್ರಕಟಣೆಯಾಗಿದ್ದನ್ನು ಓದಿ ಮಹಿಳೆಯೊಬ್ಬರು ಕರೆ ಮಾಡುತ್ತಾರೆ. "ಬಾಳ ಚಲೋ ವಿಮರ್ಶೆ ಬರೆದಿದ್ದೀರಿ ಗಣಪತಿ ಗೋ ಚಲವಾದಿ ಸರ್.." ಎಂದು ಮಾತು ಸುರು ಮಾಡಿ, ತಮ್ಮ ಸಾಹಿತ್ಯ ಪ್ರತಿಭೆಯನ್ನು ಹೊರ ಹಾಕಿದವರು ಬೇರೆ ಯಾರು ಅಲ್ಲ. ಇವತ್ತು ನಾನು ಕೃತಿಯ...
ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...