Monthly Archives: October, 2021
ಕೆರೆಯಲ್ಲಿ ಈಜಲು ಹೋದ ನಾಲ್ವರು ಯುವಕರ ದಾರುಣ ಸಾವು
ಬೀದರ - ಜಿಲ್ಲೆಯಲ್ಲಿರುವ ಪ್ರಸಿದ್ಧ ಹಿಂದೂ ಮುಸ್ಲಿಂರ ಭಾವೈಕ್ಯತೆಯ ಪವಿತ್ರ ಇಸ್ಮಾಯಿಲ್ ಖಾದ್ರಿ ದರ್ಗಾಕ್ಕೆ ದರ್ಶನಕ್ಕಾಗಿ ಆಗಮಿಸಿದ ನಾಲ್ಕು ಯುವಕರು ಕೆರೆಯಲ್ಲಿ ಈಜಲು ಹೋಗಿ ದಾರುಣ ಸಾವನ್ನಪ್ಪಿದ ಘಟನೆ ನಡೆದಿದೆ.ಘೊಡವಾಡಿ ಗ್ರಾಮ ಅಂದರೆ...
ಸಿಂದಗಿ ಕ್ಷೇತ್ರ ಅಭಿವೃದ್ಧಿ ಆಗಿದ್ದೇ ಜೆಡಿಎಸ್ ನಿಂದ – ನಾಜಿಯಾ ಅಂಗಡಿ
ಸಿಂದಗಿ- ಸಿಂದಗಿ ಮತ ಕ್ಷೇತ್ರ ಅಭಿವೃದ್ದಿಯಾಗಿದ್ದೇ ಜೆಡಿಎಸ್ ಸರ್ಕಾರದಲ್ಲಿ ವಿನಃ ಬೇರಾವ ಸರ್ಕಾರದಲ್ಲಿ ಅಲ್ಲ ಈ ಬಾರಿಯೂ ಸಿಂದಗಿಯ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ಸಿಂದಗಿ ಉಪ ಚುನಾವಣೆಯ ಜೆಡಿಎಸ್...
ಉಪಚುನಾವಣೆಯ ಕಾರಣ ಕುಮಾರಸ್ವಾಮಿಗೆ ಮುಸ್ಲಿಮರ ಮೇಲೆ ಪ್ರೀತಿ ಹೆಚ್ಚಾಗಿದೆ – ಎಸ್.ಎಮ್ ಪಾಟೀಲ
ಸಿಂದಗಿ- ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಮೇಲೆ ಎಂದೂ ಇಲ್ಲದ ಪ್ರೀತಿ ಧಿಡೀರನೆ ಉಪ ಚುನಾವಣೆಯ ಸಂದರ್ಭದಲ್ಲಿ ಉಕ್ಕಿದೆ ಇದು ಮುಸ್ಲಿಮರ ಬೆಳವಣಿಗೆಯಿಂದಲ್ಲ ಮುಸ್ಲಿಮರನ್ನು ಬಳಕೆ ಮಾಡಿಕೊಂಡು ಬಾಹ್ಯವಾಗಿ ಬಿಜೆಪಿ ಗೆಲುವಿಗೆ...
ಜಯಂತಿಯ ದಿನವೇ ಗಾಂಧೀಜಿ, ಶಾಸ್ತ್ರೀಜಿ ಫೋಟೋಗಳು ಕಸದಲ್ಲಿ !
ಬೀದರ - ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಇಬ್ಬರು ಮಹನೀಯರಾದ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಯವರ ಜನ್ಮದಿನವಾದ ಅ.೨ ರಂದು ಎಲ್ಲಾ ಕಡೆ ಹಬ್ಬದ ವಾತಾವರಣ ಇದ್ದರೆ ಬಸವಕಲ್ಯಾಣದಲ್ಲಿ ಮಾತ್ರ ಈ...
ನವಿಲು ಗರಿಯಂತೆ ತಾಕುವ ಗಜಲ್ ಗಳು!
ಕನ್ನಡ ಗಜಲ್ ಸಾಹಿತ್ಯ ಲೋಕದಲ್ಲೀಗ ಹೊಸ ಹೊಸ ದನಿಗಳು ಕೇಳಿ ಬರುತ್ತಿವೆ.ಪ್ರೀತಿ,ವಿರಹ, ಮಡುಗಟ್ಟಿದ ನೋವು,ಮಧುರ ಯಾತನೆ, ವಿಪ್ರಲಂಭದಂತಹ ಖಾಸಗಿ ಸಂಗತಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ರೂಪದ ಮೂಲಕ ಈ ಕಾಲಮಾನದ ಕೋಲಾಹಲಗಳಿಗೂ ಅವರು...
ಒಬ್ಬ ವ್ಯಕ್ತಿಯ ತತ್ವ, ಆಶಯಗಳು ಶತಮಾನಗಳ ಕಾಲ ಆಚರಣೆಯಾಗಬೇಕು
ಸಿಂದಗಿ: ಮಹಾತ್ಮಗಾಂಧೀಜಿ ಹಾಗೂ ಲಾಲ್‍ಬಹದ್ದೂರ ಶಾಸ್ತ್ರೀಜಿ ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಇಂತಹ ಮಹನೀಯರ ಜನ್ಮದಿನಗಳನ್ನು ನೆಪಕ್ಕೆ ಮಾತ್ರ ಅಚರಿಸದೇ ಅವರ ಆದರ್ಶಗಳನ್ನು ತಮ್ಮ...
ಶಾಸ್ತ್ರೀಜಿ ಗಾಂಧೀಜಿಯವರ ನೀತಿಗಳಿಂದ ಪ್ರಭಾವಿತರಾಗಿದ್ದರು
ಸಿಂದಗಿ: ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿಯಂತಹ ಅನೇಕ ಹೋರಾಟಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜೀವನ ಚರಿತ್ರೆ ತಿಳಿದುಕೊಂಡು ಅವರ ಪ್ರತಿ ಹೆಜ್ಜೆಯ ಗುರುತನ್ನು ನಿಮ್ಮ...
ಯಾದವಾಡ ಗ್ರಾಮಕ್ಕೆ ಹೋಬಳಿ ಕೇಂದ್ರ ಮಂಜೂರಾತಿಗೆ ಒತ್ತಾಯ
ಮೂಡಲಗಿ- ಅರಭಾಂವಿಯಲ್ಲಿಯ ಹೋಬಳಿ ಕೇಂದ್ರಕ್ಕೆ ಹೋಗಿ ಬರಲು ಯಾದವಾಡದಿಂದ 55 ಕಿ ಮೀ ಕ್ರಮಿಸಬೇಕು ಹೋಬಳಿ ಕೇಂದ್ರದಿಂದ ತಾಲೂಕಾ ಕೇಂದ್ರವಾದ ಮೂಡಲಗಿಗೆ ಹೋಗಿ ಬರಲು ಮತ್ತೆ 25 ಕಿ.ಮಿ ರಸ್ತೆಯಲ್ಲಿ ಸಾಗಬೇಕು ಇದರಿಂದ...
ಕವನ: ಕ್ಷಮಿಸಿಬಿಡು ಬಾಪು…!
"ನಾವುಗಳು ಗಾಂಧಿಜಿಯ ಹೆಸರನ್ನು ಬಳಸಿದಷ್ಟು, ಗಾಂಧಿಯ ಆದರ್ಶಗಳನ್ನು ಅನುಸರಿಸಿದ್ದರೆ, ಗಾಂಧೀಜಿಯ ವಸ್ತುಗಳನ್ನು ಆರಾಧಿಸಿದಷ್ಟು, ಅವರ ತತ್ವಗಳನ್ನು ಅಳವಡಿಸಿಕೊಂಡಿದ್ದರೆ, ಅವರ ಕನಸಿನ ರಾಮರಾಜ್ಯ ಇಷ್ಟು ಹೊತ್ತಿಗೆ ಸಾಕಾರವಾಗುತ್ತಿತ್ತೇನೋ. ಅದಕ್ಕಾಗಿ ಇಂದು ನಾವು ಬಾಪೂಜಿಯವರ ಕ್ಷಮೆ...
ನನ್ನ ಕಷ್ಟ ಮೋದಿ ನೋಡಬೇಕು; ಹಟ ಹಿಡಿದ ರೈತನ ವಿಡಿಯೋ ವೈರಲ್
ಬೀದರ- ನನ್ನ ಕಣ್ಣೀರನ್ನು ಪ್ರಧಾನಿ ನರೇಂದ್ರ ಮೋದಿ ನೊಡಲೇಬೇಕು ಎಂದು ಹಟ ಹಿಡಿದ ರೈತನೊಬ್ಬ ಭಾರೀ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ವಿಡಿಯೋ ಬಿಡುಗಡೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.ಗಡಿ ಜಿಲ್ಲೆಯ ಈ ರೈತ...