Monthly Archives: October, 2021

ಕಡೋಲಿಯಲ್ಲಿ ‘ಮಾತಾಡ್ ಮಾತಾಡ್ ಕನ್ನಡ’ ಕಾರ್ಯಕ್ರಮ-ಮೊಳಗಿತು ಕನ್ನಡ ಡಿಂಡಿಮ

ಗುರುವಾರ ದಿ.28 ರಂದು ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಸರಕಾರಿ ಕನ್ನಡ, ಮರಾಠಿ,ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಕಡೋಲಿ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಸರ್ಕಾರದ 'ಮಾತಾಡ್ ಮಾತಾಡ್ ಕನ್ನಡ'...

ಆರೋಗ್ಯಕರ ವಿಚಾರಗಳಿಂದ ಆತ್ಮರಕ್ಷಣೆ ಸಾಧ್ಯವಿದೆ

We Come With Nothing, We go with Nothing, but one Great thing We can achieve in our Beautiful Life is -A Little remembrance in...

ಕವನ: ಕಾಲ ಚಕ್ರದ ಸುಳಿಯಲ್ಲಿ

ಕಾಲ ಚಕ್ರದ ಸುಳಿಯಲ್ಲಿ ಬದುಕಿನ ಬವಣೆಯಲ್ಲಿ ಹೊತ್ತು ಮುಳಗಿ ಹೊತ್ತು ಅರಳಿದೆ ಕಾಲ ಚಕ್ರದ ಸುಳಿಯಲ್ಲಿ …. ಮತದಾರನ ಮನೆಯ ಮುಂದೆ ಓಟಿಗಾಗಿ ನಡೆಯುತ್ತಿದೆ ರಾಜಕೀಯ ದೊಂಬರಾಟ ಕಾಲ ಚಕ್ರದ ಸುಳಿಯಲ್ಲಿ …. ತುತ್ತು ಅನ್ನ ಸಂಪಾದನೆಗೆ ಹೋರಾಟ ಪ್ರತಿ ನಿತ್ಯ ಜೀವನದ ಯಾನದಲ್ಲಿ ಕಾಲ ಚಕ್ರದ ಸುಳಿಯಲ್ಲಿ …. ಶರವೇಗದಲ್ಲಿ...

ಕನ್ನಡ ನಾಡು-ನುಡಿ ಉಳಿವಿಗೆ ಸಪ್ತಸೂತ್ರ ಅನುಸರಿಸಿ -ಡಾ.ಭೇರ್ಯ ರಾಮಕುಮಾರ್

ಮೈಸೂರು - ಕನ್ನಡ ನಾಡು-ನುಡಿ ಉಳಿಯಬೇಕಾದರೆ ಎಲ್ಲರೂ ತಮ್ಮ ದಿನನಿತ್ಯದ ಜೀವನದಲ್ಲಿ ಕನ್ನಡ ದ ಸಪ್ತಸೂತ್ರಗಳನ್ನು ಅಳವಡಿಸಿಕೊಳ್ಳಬೇಕೆಂದು ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.ಕೆ.ಆರ್.ನಗರದ ಸರ್ಕಾರಿ...

ಬಿಜೆಪಿ ಅಭ್ಯರ್ಥಿ 30 ಸಾವಿರ ಅಂತರದಿಂದ ಗೆಲ್ಲುತ್ತಾರೆ – ಕಟೀಲ್

ಸಿಂದಗಿ: ಉಪ ಚುನಾವಣೆ ನಿಮಿತ್ತ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಅವರು ತೆರೆದ ವಾಹನದಲ್ಲಿ ಅಭ್ಯರ್ಥಿ ರಮೇಶ ಭೂಸನೂರ ಪರ ಭರ್ಜರಿ ರೋಡ್ ಶೋ ಮೂಲಕ ಮತಯಾಚಿಸಿದರು.ಪಟ್ಟಣದ ಬಸವೇಶ್ವರ ವೃತ್ತದಿಂದ ಸಾವಿರಾರು ಕಾರ್ಯಕರ್ತರೊಂದಿಗೆ...

ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಬಾಬು ಕೋತಂಬರಿ ಕಾಂಗ್ರೆಸ್ ಸೇರ್ಪಡೆ

ಸಿಂದಗಿ: ಸತತ ಆರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕಳೆದ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯಿಂದ ತಮ್ಮ ತಾಯಿಯಾದ ಖುರ್ಷಿದಾಬಾನು ಕೋತಂಬರಿ ಇವರನ್ನು ಕಣಕ್ಕೆ ಇಳಿಸಿ ಗೆಲವು ಸಾಧಿಸುವ ಮೂಲಕ ಅಲ್ಪಸಂಖ್ಯಾತ...

ಪಕ್ಷದ ಸಾಧನೆ ನೋಡಿ ಜೆಡಿಎಸ್ ಗೆ ಮತ ನೀಡಿ – ಕುಮಾರಸ್ವಾಮಿ

ಸಿಂದಗಿ: ಉಪಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಶ್ರೀಮತಿ ನಾಜಿಯಾ ಅಂಗಡಿ ಅವರನ್ನು ನಮ್ಮ ಸಮ್ಮಿಶ್ರ ಸರಕಾರದ ಸಾಧನೆಗಳನ್ನು ನೋಡಿ ಅತೀ ಹೆಚ್ಚು ಮತದಿಂದ ಆಯ್ಕೆ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಮತ...

ಈ ಭಾಗದ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಿ: ವಸತಿ ಸಚಿವ ವಿ. ಸೋಮಣ್ಣ ಮತಯಾಚನೆ

ಸಿಂದಗಿ: ಉಪ ಚುನಾವಣೆ ನಿಮಿತ್ತ ವಸತಿ ಸಚಿವ ವಿ.ಸೋಮಣ್ಣ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರವಾಗಿ ಆಲಮೇಲ ಪಟ್ಟಣದ ಎ.ಕೆ.ನಂದಿ ಹೈಸ್ಕೂಲ ಆವರಣದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಅಭ್ಯರ್ಥಿ ರಮೇಶ ಭೂಸನೂರ, ಜೇವರಗಿ ಮಾಜಿ ಶಾಸಕ...

ಜೈ ಹೋ ಜನತಾ ವೇದಿಕೆ ಮೂಡಲಗಿ ತಾಲೂಕಾ ಘಟಕದ ಉದ್ಘಾಟನೆ; ಸೈನಿಕನಿಗೆ ಸತ್ಕಾರ

ಮೂಡಲಗಿ - ಈವರೆಗೂ ೧೫ ವರ್ಷ ದೇಶಸೇವೆ ಮಾಡಿ ಬಂದಿದ್ದೇನೆ ಈಗ ಪೊಲೀಸ್ ಇಲಾಖೆ ಸೇರಿ ಜನಸೇವೆ ಮಾಡುವ ಗುರಿ ಇದೆ. ಸಮಾಜದಲ್ಲಿ ನಡೆಯುವ ಮೋಸ ವಂಚನೆಗಳನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ...

ಕಮಕೇರಿ: ಅ.೨೮ ರಂದು ನೂತನ ಬೆಳ್ಳಿರಥದ ರಥೋತ್ಸವ

ಕಮಕೇರಿ: ರಾಮದುರ್ಗ ತಾಲೂಕಿನ ಕಮಕೇರಿ ಗ್ರಾಮದ ಶ್ರೀ ಕ್ಷೇತ್ರ ಪಂಢರಪೂರ ಪಾದಯಾತ್ರಾ ಸಮಿತಿಯಿಂದ ಪಾದಯಾತ್ರೆಯ ನಿಮಿತ್ತವಾಗಿ ನೂತನವಾಗಿ ನಿರ್ಮಿಸಿದ ಬೆಳ್ಳಿರಥದ ರಥೋತ್ಸವ ಸಮಾರಂಭ ಅ.೨೮ ರಂದು ಜರುಗಲಿದೆ.ಅ.೨೮ ರಂದು ಮುಂಜಾನೆ ೮ ಗಂಟೆಗೆ...

Most Read

error: Content is protected !!
Join WhatsApp Group