Monthly Archives: December, 2021

ಸಮಗ್ರ ಬುಡಕಟ್ಟು ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ

ಮೂಡಲಗಿ: ಕರ್ನಾಟಕದಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಗಾಗಿ ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರ ರೂ.3161.82 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ರೂ. 2445.28 ಲಕ್ಷ ರೂ ಅನುದಾನ ಬಳಕೆಯಾಗಿದ್ದು, ರೂ....

ನಟ ಹಿತೇಶ್ ಹಿರೇಮಠ ಗೆ ಸನ್ಮಾನ

ಸಿಂದಗಿ: ಶನಿವಾರ ಬೆಳಗ್ಗೆ ಸಿಂದಗಿಯ ಖ್ಯಾತ ವಕೀಲರಾದ ಎನ್ ಎಸ್ ಹಿರೇಮಠ ಅವರ ಪುತ್ರ ಹಾಗೂ 'ಮೃತ್ಯುಂಜಯ' ಚಿತ್ರದ ನಟ ಹಿತೇಶ್ ಎನ್ ಹಿರೇಮಠ ಅವರಿಗೆ ಸಿಂದಗಿಯಲ್ಲಿ ಚಿತ್ರ ಕಲಾವಿದವರು ಸನ್ಮಾನಿಸಿದರು.ನಂತರ ಮಾತನಾಡಿದ...

ಲಸಿಕೆ ನೀಡದೆ ಸರ್ಟಿಫಿಕೇಟ್ ಕೊಟ್ಟ ಮೂಡಲಗಿ ಆಸ್ಪತ್ರೆ !

ಮೂಡಲಗಿ: ಕೋವಿಡ್ ಬಂದಿದ್ದೆ ಬಂದಿದ್ದು, ಸರ್ಕಾರ ನಿರ್ವಹಣೆ ಜೊತೆಗೆ ಒಂದಿಲ್ಲೊಂದು ಎಡವಟ್ಟು ಮಾಡುತ್ತಲೇ ಬಂದಿದೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಗಳ ಯಡವಟ್ಟೂ ಸೇರಿಕೊಂಡು ನಾಗರಿಕರು ಪರದಾಡುವಂತಾದ ಹಲವಾರು ಉದಾಹರಣೆಗಳನ್ನು ನೋಡಿದ್ದೇವೆ. ಇದೀಗ ಮೂಡಲಗಿಯ...

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ. ಸರಸ್ವತಿ ದೇಸಾಯಿ, ದಿ. ಬಿ.ಬಿ....

ಜನಸಂಖ್ಯಾ ಶಿಕ್ಷಣ ಹಾಗೂ ಅದರ ಮಹತ್ವ

1973ರಲ್ಲಿ ಎಂ.ಎ., ಪಾಸಾದ ತಕ್ಷಣ, ನನ್ನ 21ರ ಹರೆಯದಲ್ಲಿ, ಧಾರವಾಡದಲ್ಲಿದ್ದ ಭಾರತೀಯ ಕುಟುಂಬ ಯೋಜನಾ ಸಂಘದ ಧಾರವಾಡ ಶಾಖೆಯಲ್ಲಿ ಕುಟುಂಬ ಕಲ್ಯಾಣ ಯೋಜನಾ ಶಿಕ್ಷಣ ಹಾಗೂ ಸೇವಾ ಘಟಕದ ಮುಖ್ಯಸ್ಥನಾಗಿ, ಧಾರವಾಡ ಜಿಲ್ಲೆಯ...

ಮಂಜಮ್ಮ ಜೋಗತಿಗೆ ಸನ್ಮಾನ

ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ನಬಿರೋಷನ್ ಪ್ರಕಾಶನ ಬೋರಗಿ ವತಿಯಿಂದ ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಮಂಜಮ್ಮ ಜೋಗತಿ ಇವರಿಗೆ ಬೆಂಗಳೂರಿನ ಜಾನಪದ ಅಕಾಡೆಮಿಯಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಆರಕ್ಷಕ...

ಸೇನಾಪಡೆಯ ಹೆಲಿಕಾಪ್ಟರ್ ದುರಂತ ದುರ್ದೈವದ ಸಂಗತಿ

ಸಿಂದಗಿ; ಭಾರತ ದೇಶದ ಸರ್ವೋಚ್ಚ ಸೇನಾಧಿಪತಿ ಹಾಗೂ ತ್ರಿವಳಿ ಭದ್ರತಾ ಪಡೆಗಳ ಪ್ರಪ್ರಥಮ ಮುಖ್ಯಸ್ಥ, ದೇಶಕಂಡ ಅಪ್ರತಿಮ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಪತ್ನಿ ಸಮೇತ ದುರಂತಕ್ಕಿಡಾಗಿದ್ದು ಇಡೀ ಸೈನ್ಯಕ್ಕೆ...

ನನಗೆ ಅಪಾಯ ಮಾಡಲು ಸಂಚು -ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ಅಣ್ಣನಾದ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಮೇಲೆ ನೇರ ಆರೋಪ ಬೀದರ - ವಿಧಾನ ಪರಿಷತ್ ಚುನಾವಣೆ ಪಕ್ಷಗಳಿಗೆ, ನಾಯಕರಿಗೆ, ಕಾರ್ಯಕರ್ತರಿಗೆ ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿಬಿಟ್ಟಿದ್ದು ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುವುದಷ್ಟೇ ಅಲ್ಲದೆ ಎರಡು ಕುಟುಂಬಗಳಲ್ಲಿ...

ಸತ್ಕಾರ್ಯದಿಂದ ಜೀವನ ರೂಪಿಸಿಕೊಳ್ಳವುದು ಧರ್ಮ – ಅಶೋಕ ಮನಗೂಳಿ

ಸಿಂದಗಿ; ಧರ್ಮ ಸಮಾಜದಷ್ಟೇ ಪ್ರಾಚೀನತೆಯ ಪರಂಪರೆಯನ್ನು ಹೊಂದಿದೆ ಯುಗಯುಗಾಂತರ ಕಾಲ ಧರ್ಮಗಳನ್ನು ನಂಬಿಕೆ ಮತ್ತು ಆಚರಣೆಗಳನ್ನು ಸಂಯೋಜಿಸಿ ನೀತಿನಿಯಮಗಳಿಂದ ಸತ್ಕಾರ್ಯ ಜೀವನದ ಮಾದರಿಯನ್ನು ರೂಪಿಸಿಕೊಳ್ಳುವುದು ಧರ್ಮವಾಗಿದೆ ಎಂದು ಕಾಂಗ್ರೆಸ ಮುಖಂಡ ಅಶೋಕ ಮನಗೂಳಿ...

ಪ್ರಥಮ ಪ್ರಾಶಸ್ತ್ಯದಲ್ಲಿಯೇ ಕವಟಗಿಮಠ ಗೆಲುವು: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ವಿಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ಪ್ರಥಮ ಪ್ರಾಶಸ್ತ್ಯದಲ್ಲಿಯೇ ಜಯ ಗಳಿಸಲಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.ಶುಕ್ರವಾರದಂದು ಪಟ್ಟಣದ...

Most Read

error: Content is protected !!
Join WhatsApp Group