Monthly Archives: December, 2021
ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಕುವೆಂಪು ಭಾವನಮನ
ಮುನವಳ್ಳಿಃ ಸಮೀಪದ ಬೈಲಹೊಂಗಲ ತಾಲೂಕಿನ ಉಡಿಕೇರಿ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಅವರ ಕವಿತೆಗಳ ಓದು ಹಾಗೂ ಭಾವಗೀತೆಗಳ ಗಾಯನದೊಂದಿಗೆ ಕುವೆಂಪು ಭಾವನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಅನೇಕ ವಿದ್ಯಾರ್ಥಿಗಳು ಕುವೆಂಪು ಅವರ ಬದುಕು...
ದೇವರ ಹಿಪ್ಪರಗಿ: ಅತಂತ್ರ ಪಟ್ಟಣ ಪಂಚಾಯಿತಿ
ಸಿಂದಗಿ: ದೇವರಹಿಪ್ಪರಗಿ ಪಂಪಂ ಚುನಾವಣೆಯ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಕುತೂಹಲ ಮೂಡಿಸಿದೆ.ಕಳೆದ ಬಾರಿಯಂತೆ ಈ ಬಾರಿಯೂ ಅತಂತ್ರ ಪರಿಸ್ಥಿತಿ ಉಂಟಾಗಿ ಅಧ್ಯಕ್ಷ ಗಾದಿಗೆ ಯಾವ ಅಭ್ಯರ್ಥಿ ಏರುತ್ತಾನೆ ಎಂಬುದು ಗೊಂದಲ...
ಕೇಂದ್ರ ನೌಕರರ ಸಮಾನ ವೇತನಕ್ಕೆ ಆಗ್ರಹಿಸಿ ರಾಜ್ಯದ ನೌಕರರ ಮನವಿ
ಸಿಂದಗಿ: ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಸಮಾನ ವೇತನ ಹಾಗೂ ಭತ್ಯೆಗಳ ಸೌಲಭ್ಯಗಳನ್ನು ದೊರಕಿಸಿಕೊಡಲು ಹೊಸ ವೇತನ ಆಯೋಗ ರಚಿಸಲು ಆಗ್ರಹಿಸಿ ಶಾಸಕ ರಮೇಶ ಭೂನಸೂರ ಅವರಿಗೆ ಸಿಂದಗಿ ತಾಲೂಕು...
ಕುವೆಂಪು ಅವರಿಗೆ ಗೌರವ ಸಲ್ಲಿಸಿದ ವಿದ್ಯಾರ್ಥಿಗಳು
ಸಿಂದಗಿ: ಕನ್ನಡದ ಸಾಹಿತ್ಯ ಲೋಕದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಹಾಗೂ ಚಿಂತಕ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟ ರಸ ಋಷಿ ರಾಷ್ಟ್ರಕವಿ ಕುವೆಂಪು...
ಆಕಳ ಕರುವಿಗೆ ನಾಮಕರಣ ಮಾಡಿದ ಗೋ ಪ್ರೇಮಿ ಇಡೀ ರಾಜ್ಯದಲ್ಲಿ ಸಂತಸದ ಸುದ್ದಿ
ಬೀದರ - ಮನೆಯಲ್ಲಿ ಮಗು ಹುಟ್ಟಿದರೆ ಸಂಭ್ರಮದಿಂದ ನಾಮಕರಣ ಮಾಡುತ್ತಾರೆ ಮತ್ತು ಮನೆಯಲ್ಲಿ ಹಬ್ಬದ ವಾತಾವರಣ ಇರುವುದು ಸಹಜ. ಆದರೆ, ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಗೋ ಪ್ರೇಮಿಯೊಬ್ಬ ತಮ್ಮ ಮನೆಯಲ್ಲಿ ಕರುವಿಗೆ...
ಸಫಲ ಏಕಾದಶಿ
🌻 ಪ್ರತಿ ತಿಂಗಳೂ ಎರಡರಂತೆ ವರ್ಷದಲ್ಲಿ ೨೪ ಏಕಾದಶಿಗಳು ಬರುತ್ತವೆ ಅವು ಈ ಕೆಳಗಿನಂತಿವೆ:ಶುಕ್ಲಪಕ್ಷ (ಚೈತ್ರದಿಂದ) - ಕಾಮದಾ, ಮೋಹಿನಿ, ನಿರ್ಜಲಾ, ಶಯನೀ, ಪುತ್ರದಾ, ಪರಿವರ್ತಿನೀ, ಪಾಶಾಂಕುಶಾ, ಪ್ರಬೋಧಿನೀ, ಮೋಕ್ಷದಾ, ಪ್ರಜಾವರ್ಧಿನೀ, ಜಯದಾ...
ದಿನ ಭವಿಷ್ಯ ಗುರುವಾರ (30/12/2021)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಇಂದು, ದಿನದ ಹೆಚ್ಚಿನ ಸಮಯವನ್ನು ಮನೆಯ ವ್ಯವಸ್ಥೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಕಳೆಯಲಾಗುತ್ತದೆ. ನಿರ್ದಿಷ್ಟ ಉದ್ದೇಶಕ್ಕಾಗಿ ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ಕೂಡ ಇರುತ್ತದೆ....
ಕಳ್ಳನೆಂದು ತಿಳಿದು ಮಗಳ ಸ್ನೇಹಿತನನ್ನೇ ಇರಿದು ಕೊಂದ !
ತಿರುವನಂತಪುರಂ - ಮಧ್ಯರಾತ್ರಿಯಲ್ಲಿ ಮನೆಯೊಳಗೆ ಹೊಕ್ಕ ಯುವಕನನ್ನು ಕಳ್ಳನೆಂದು ತಿಳಿದುಕೊಂಡ ವ್ಯಕ್ತಿಯೊಬ್ಬ ೧೯ ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಕೇರಳದ ತಿರುವನಂತಪುರಂ ನಲ್ಲಿ ನಡೆದಿದೆ.ಲಲನ್ ಎಂಬಾತ ಬುಧವಾರ ಬೆಳಗಿನ ೩...
ಕುವೆಂಪು ಜನ್ಮ ಸಂಭ್ರಮ-ಡಾ. ಜಿ ಕೃಷ್ಣಪ್ಪ ರವರ ಕುವೆಂಪು ಶ್ರೀರಾಮಾಯಣ ದರ್ಶನಂ ವಚನ ದೀಪಿಕೆ (ಗದ್ಯಾನುವಾದ) ಗ್ರಂಥ ಲೋಕಾರ್ಪಣೆ ಸಮಾರಂಭ
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‍ರವರು ಕುವೆಂಪು ಜನ್ಮ ಸಂಭ್ರಮ-ಡಾ. ಜಿ ಕೃಷ್ಣಪ್ಪ ರವರ ಕುವೆಂಪು ಶ್ರೀರಾಮಾಯಣ ದರ್ಶನಂ ವಚನ ದೀಪಿಕೆ (ಗದ್ಯಾನುವಾದ) ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಗಾಂಧಿ ಶಾಂತಿ...
ಯಂಕಂಚಿ ಗ್ರಾಮದ ಚಾರಿತ್ರಿಕ ಮಹತ್ವದ ದೇಗುಲ! ಕಣ್ಣು ತೆರೆಯುವುದೇ ಪ್ರಾಚ್ಯವಸ್ತು ಇಲಾಖೆ
ಸಿಂದಗಿ: ಪ್ರಾಚೀನ ವಸ್ತು, ಕಲೆಗೆ ಹೆಸರವಾಸಿಯಾದ ಈ ದೇಶದ ಸಪ್ತ ಮೋಕ್ಷದಾಯಿನಿ ಸ್ಥಳಗಳಲ್ಲಿ ಒಂದಾದ ಕಂಚಿ ಹೆಸರಿನ ನಗರವು ಕೂಡಾ ಒಂದು! ಅದು ತಮಿಳುನಾಡು ರಾಜ್ಯದಲ್ಲಿದೆ. ಆದರೆ ಕರ್ನಾಟಕದಲ್ಲೂ ಈ ಪ್ರಸಿದ್ಧ ಕಂಚಿ...