Yearly Archives: 2021

ವಾರ್ಡ್ ನಂ. ೯ ಉಪಚುನಾವಣೆಯಲ್ಲಿ ಅಭ್ಯರ್ಥಿಯ ಅಪಹರಣ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ

ಮೂಡಲಗಿ - ಬೆಳಗಾವಿ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಇಲ್ಲ. ಇಲ್ಲಿ ಯಾರ ಹೆಸರು ಹೇಳುವ ಅಗತ್ಯವಿಲ್ಲ. ಇಲ್ಲಿ ಯಾರಿಗೂ ಸ್ವಾತಂತ್ರ್ಯ ವಿಲ್ಲ. ಇಲ್ಲಿ ಸಾಹುಕಾರಿ ವ್ಯವಸ್ಥೆಯ ಗುಲಾಮಗಿರಿ ಮಾಡುತ್ತ ಬದುಕಬೇಕಾಗಿದೆ. ಚುನಾವಣಾ ಅಧಿಕಾರಿಗಳು ಸಹಿತ...

ಇಂದು ಬೆಳದಿಂಗಳ ‘ಸಾಹಿತ್ಯ ಚಿಂತನ-ಮಂಥನ’ ಉದ್ಘಾಟನೆ

ಮೂಡಲಗಿ: ಇಲ್ಲಿಯ ಜ್ಞಾನದೀಪ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಆಯೋಜಿಸಲಿರುವ ‘ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ’ ಕಾರ್ಯಕ್ರಮದ ಉದ್ಘಾಟನೆಯು ಡಿ. 19ರಂದು ಸಂಜೆ 5ಕ್ಕೆ ಹರ್ಷ ದಂತ ಚಿಕಿತ್ಸಾ ಆಸ್ಪತ್ರೆಯ ಸಂಸ್ಕೃತಿ ಭವನದಲ್ಲಿ ಜರುಗಲಿದೆ.ಮೂಡಲಗಿಯ ಶಿವಬೋಧರಂಗ...

ಸೊಳ್ಳೆಗಳು ಹೆಚ್ಚಲು ಅವಕಾಶ ಕೊಡಬಾರದು – ಪಿ ವಾಯ್ ಚೌಡಕಿ

ಸಿಂದಗಿ: ಮನೆಯಲ್ಲಿ ಬಹುದಿನಗಳಿಂದ ತುಂಬಿಡುವ ಬ್ಯಾರಲ್‍ಗಳಲ್ಲಿ, ತಗ್ಗು ಪ್ರದೇಶ, ತೆಂಗಿನಚಿಪ್ಪು, ಫ್ರಿಡ್ಜ, ಕೂಲರ್ ಇತ್ಯಾದಿಗಳಲ್ಲಿ ಸಂಗ್ರಹಗೊಂಡ ನೀರಿನಲ್ಲಿ ಈಡಿಸ್ ಇಜಿಪ್ತಿ ಎಂಬ ಸೊಳ್ಳೆ ಮೊಟ್ಟೆ ಇಟ್ಟು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಅನೇಕ ರೋಗಗಳು ತಾನಾಗಿಯೇ...

‘ನಿಸ್ವಾರ್ಥದ ಸಮಾಜ ಸೇವೆಯಲ್ಲಿ ನಿಜವಾದ ಆತ್ಮತೃಪ್ತಿ ಪ್ರಾಪ್ತಿ’ – ಎಚ್ ಆರ್ ಮಹಾರಡ್ಡಿ

ಮೂಡಲಗಿ: ‘ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯಲ್ಲಿ ನಿಜವಾದ ಆತ್ಮತೃಪ್ತಿ ಇರುತ್ತದೆ’ ಎಂದು ಜಮಖಂಡಿಯ ಲಯನ್ಸ್ ಕ್ಲಬ್‍ನ ಪ್ರಾಂತೀಯ ಜಮಖಂಡಿಯ ಎಚ್.ಆರ್. ಮಹಾರಡ್ಡಿ ಹೇಳಿದರು.ಇಲ್ಲಿಯ ಶಿವಬೋಧರಂಗ ಸೊಸೈಟಿಯ ಸಭಾಭವನದಲ್ಲಿ ಜರುಗಿದ ಲಯನ್ಸ್ ಕ್ಲಬ್ ಮೂಡಲಗಿ...

ಜಯಶ್ರೀ ಮಹಾದೇವಪ್ಪ ಹದನೂರ ನೇಮಕ

ಸಿಂದಗಿ; ಕರ್ನಾಟಕ ಪ್ರದೇಶ ಕಾಂಗ್ರೆಸ ಸಮಿತಿಯ ಅಧ್ಯಕ್ಷ .ಡಿ.ಕೆ.ಶಿವಕುಮಾರ ರವರ ಅನುಮೋದನೆ ಮೇರೆಗೆ ವಿಜಯಪುರ ಜಿಲ್ಲಾ ಕಾಂಗ್ರೆಸ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಶ್ರೀಮತಿ ಜಯಶ್ರೀ ಮಹಾದೇವಪ್ಪ ಹದನೂರ ಅವರನ್ನು ನೇಮಕ ಮಾಡಿ...

ಸಾಹಿತಿ ಡಾ.ಭೇರ್ಯ ರಾಮಕುಮಾರ್ ಗೆ ಕನ್ನಡ ವಿಕಾಸ ರತ್ನ ಪ್ರಶಸ್ತಿ

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ಪ್ರತಿವರ್ಷವೂ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡುತ್ತಿರುವ ಕನ್ನಡ ವಿಕಾಸ ರತ್ನ ಪ್ರಶಸ್ತಿಗೆ ಮೈಸೂರಿನ ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಸಾಹಿತ್ಯ ಸಂಘಟಕರಾದ ಡಾ.ಭೇರ್ಯ ರಾಮಕುಮಾರ್ ಆಯ್ಕೆಯಾಗಿದ್ದಾರೆ...

ಜಾಲಪ್ಪ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಬೆಳಗಾವಿ- ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ಅವರ ನಿಧನಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಶೋಕ ವ್ಯಕ್ತಪಡಿಸಿದ್ದಾರೆ.ಜಾಲಪ್ಪ ಅವರು ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್.ಪಟೇಲ್ ಅವರ ಸರಕಾರದಲ್ಲಿ...

ದಿ. ಲೀಲಾತಾಯಿ ದೇಶಪಾಂಡೆ ಮತ್ತು ದಿ.ಪ್ರಕಾಶ ದೇಶಪಾಂಡೆ ಸ್ಮರಣಾರ್ಥ ದತ್ತಿನಿಧಿ ಕಾರ್ಯಕ್ರಮ

ಪ್ರತಿ ಘಟನೆಗೆ ಸಾಕ್ಷಿಯಾಗುತ್ತಿದ್ದ ಪತ್ರಕರ್ತ ಪ್ರಕಾಶ. :ನೆನಪು ಮೆಲಕು ಹಾಕಿದ ಸಾಹಿತಿ ಡಾ ಸರಜೂ ಕಾಟ್ಕರ್ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ವತಿಯಿಂದ ಶುಕ್ರವಾರ ದಿ.17 ರಂದು ದಿ. ಲೀಲಾ ತಾಯಿ ದೇಶಪಾಂಡೆ ಮತ್ತು...

ಇಂದಿನ ರಾಶಿ ಭವಿಷ್ಯ ಶುಕ್ರವಾರ (17-12-2021)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಇಂದು ನೀವು ಕೆಲವು ಸಮಯದಿಂದ ನಡೆಯುತ್ತಿರುವ ಯಾವುದೇ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು. ಇದರಿಂದಾಗಿ ನೀವು ನಿಮ್ಮ ಇತರ ಕಾರ್ಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಬಹಳಷ್ಟು...

ಕೊಡಗು ಕಾರ್ಯಾಚರಣೆ; ಕುಟ್ಟ ನಾಣಚ್ಚಿ ಹಾಡಿ ವ್ಯಾಪ್ತಿಯಲ್ಲಿ ಜಾನುವಾರುಗಳ ಹತ್ಯೆಗೆ ಕಾರಣವಾಗಿದ್ದ ಹುಲಿ ಸೆರೆ

ಅರಣ್ಯ ಇಲಾಖೆಯ ಯಶಸ್ವಿ ಕಾಯಾ೯ಚರಣೆಯೊಂದರಲ್ಲಿ , ನಾಣಚ್ಚಿ ಹಾಡಿ ವ್ಯಾಪ್ತಿಯಲ್ಲಿ ಮೇಯಲು ಬಿಟ್ಟಿದ್ದ 9 ಮೇಕೆಗಳನ್ನು ಬಲಿ ತೆಗೆದುಕೊಂಡಿದ್ದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಈ ವ್ಯಾಘ್ರ ಮೇಕೆಗಳನ್ನು ಮೇಯಿಸುತ್ತಿದ್ದ ವ್ಯಕ್ತಿಯ ಮೇಲೂ ದಾಳಿ...

Most Read

error: Content is protected !!
Join WhatsApp Group