Yearly Archives: 2021
ವಿಶ್ವ ರೈತ ದಿನಾಚರಣೆ
ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ. ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ?, ಕೃಷಿ ಜೀವನದ...
ಇಂದಿನ ರಾಶಿ ಭವಿಷ್ಯ ಗುರುವಾರ (23-12-2021)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಮನೆಯ ನಿರ್ವಹಣೆ ಮತ್ತು ಪೀಠೋಪಕರಣಗಳಿಗೆ ಸಂಬಂಧಿಸಿದ ವಸ್ತುಗಳ ಖರೀದಿಯಲ್ಲಿ ಕುಟುಂಬದೊಂದಿಗೆ ಸಂತೋಷದ ಸಮಯವನ್ನು ಕಳೆಯಲಾಗುತ್ತದೆ. ಯಾವುದೇ ವೈಯಕ್ತಿಕ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಅದರ ಬಗ್ಗೆ...
ಬಿಡಿಸಿಸಿ ಬ್ಯಾಂಕ್ ಸಂಧಾನ ಯಶಸ್ವಿ; ರಮೇಶ ಕತ್ತಿಗೇ ಜೈ ಎಂದ ನಿರ್ದೇಶಕರು
ಬೆಳಗಾವಿ: ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆಗೆ ಪೂರ್ಣ ವಿರಾಮ ಹಾಕಿದ್ದು, ಅಧ್ಯಕ್ಷ ರಮೇಶ ಕತ್ತಿ ಮತ್ತು ಬ್ಯಾಂಕಿನ ನಿರ್ದೇಶಕರುಗಳ ಮಧ್ಯೆ ನಡೆದ ಸಂಧಾನ ಸಭೆ ಯಶಸ್ವಿಯಾಗುವ...
ಗಣಿತ ದಿನದ ಆಚರಣೆಯ ಹಿಂದಿನ ಮುಖ್ಯ ಉದ್ದೇಶವೆಂದರೆ ಮಾನವೀಯತೆಯ ಬೆಳವಣಿಗೆ – ವ್ಹಿ.ಸಿ.ಹಿರೇಮಠ
ಸವದತ್ತಿಃ “ಗಣಿತ ದಿನದ ಹಿಂದಿನ ಮುಖ್ಯ ಉದ್ದೇಶವೆಂದರೆ ಮಾನವೀಯತೆಯ ಬೆಳವಣಿಗೆಗೆ ಗಣಿತದ ಮಹತ್ವದ ಜಾಗೃತಿ ಮೂಡಿಸುವುದು. ಮಕ್ಕಳಲ್ಲಿ ಗಣಿತದ ಕುರಿತು ಸಕಾರಾತ್ಮಕ ಮನೋಭಾವವನ್ನು ಮೂಡಿಸುವುದು.ಗಣಿತವೆಂದರೆ ಕಬ್ಬಿಣದ ಕಡಲೆಯಲ್ಲ ಎಂಬುದನ್ನು ಸರಳ ಮತ್ತು ಸುಲಭ...
ಅಕ್ರಮ ಸಾರಾಯಿ ತಡೆ ಗಟ್ಟಲು ಹೆಣ್ಣು ಮಕ್ಕಳಿಂದ ಪ್ರತಿಭಟನೆ
ಬೀದರ : ಗಡಿ ಜಿಲ್ಲೆ ಬೀದರ್ ನಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ತಡೆಯಲು ಹಳ್ಳಿಯ ಹೆಣ್ಣು ಮಕ್ಕಳಿಂದ ತಹಸೀಲ್ದಾರ್ ರವೀಂದ್ರ ದಾಮ ಅವರಿಗೆ ಮನವಿ ಸಲ್ಲಿಸಲಾಯಿತು.ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಳಕೇರಾ ಗ್ರಾಮ...
ರಸ್ತೆ ಕಾಮಗಾರಿ ಯಶಸ್ಸು ದಿ.ಎಮ್ ಸಿ ಮನಗೂಳಿಯವರಿಗೆ
ಸಿಂದಗಿ- ತಾಲೂಕಿನ ಯಂಕಂಚಿ ಗ್ರಾಮದ ಜನತೆಯ ಬಹುದಿನಗಳ ಬೇಡಿಕೆಯಾದ ಯಂಕಂಚಿ ಗ್ರಾಮದಿಂದ ಮಾಡಬಾಳ ಗ್ರಾಮಕ್ಕೆ ಕೂಡುವ ರಸ್ತೆ ಕಾಮಗಾರಿ ಕಾರ್ಯದ ಶ್ರೇಯಸ್ಸು ಮಾಜಿ ಸಚಿವ ದಿ.ಎಮ್.ಸಿ.ಮನಗೂಳಿ ಅವರಿಗೆ ಸಲ್ಲುತ್ತದೆ ಎಂದು ಗುತ್ತಿಗೆದಾರ ಚೇತನಗೌಡ...
ಮತಾಂತರಗೊಂಡ ಬಸವಣ್ಣನವರನ್ನು ನಿಷೇಧಿಸಿ ನೋಡೋಣ – ಯು. ಬಸವರಾಜ ಆಗ್ರಹ
ಸಿಂದಗಿ: ಮತಾಂತರ ನಿಷೇಧ ಕಾನೂನು ತರಲು ಹೊರಟಿರುವ ರಾಜ್ಯ ಸರರ್ಕಾರ 12ನೇ ಶತಮಾನದಲ್ಲಿ ಬ್ರಾಹ್ಮಣರಾಗಿದ್ದ ಬಸವಣ್ಣ ಲಿಂಗಾಯತ ಧರ್ಮಕ್ಕೆ ಮತಾಂತರರಾದರು ಹಾಗಾದರೆ ಅವರನ್ನು ನಿಷೇಧ ಮಾಡಿ ನೋಡೋಣ ಎಂದು ಎಂದು ಪಕ್ಷದ ರಾಜ್ಯ...
ಬೆಳಗಾವಿ ಜಿಲ್ಲಾ ಕಸಾಪದಿಂದ ಡಾ.ಚನ್ನಬಸವ ಪಟ್ಟದ ದೇವರ ಜಯಂತಿ
ಬೆಳಗಾವಿ - ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಬಾಲ್ಕಿ ಪೂಜ್ಯ ಡಾ.ಚನ್ನಬಸವ ಪಟ್ಟದೇವರ 132 ನೇ ಜಯಂತಿಯನ್ನು ನೆಹರು ನಗರದ ಕನ್ನಡ ಭವನದಲ್ಲಿ ಆಚರಿಸಲಾಯಿತು. ಉಪನ್ಯಾಸ ನೀಡಿದ ಶ್ರೀಮತಿ ಸುನಂದಾ ಎಮ್ಮಿ...
ಸನಾತನ ಧರ್ಮದಲ್ಲಿ ವಿವಾಹ- ಕೆಲವು ತಪ್ಪು ತಿಳುವಳಿಕೆಗಳು
ನಮ್ಮ ಸನಾತನ ಧರ್ಮದಲ್ಲಿ ವಿವಾಹ ಎಂದ ಕೂಡಲೇ ಈ ಮೂರು ಪದಗಳು ಮುಂಚೂಣಿಗೆ ಬರುತ್ತವೆ.ಕಾಶೀಯಾತ್ರೆ
ಕನ್ಯಾದಾನ
ವರದಕ್ಷಿಣೆಈಗ ಈ ಮೂರನ್ನೂ ಒಂದೊಂದಾಗಿ ವಿಶ್ಲೇಷಿಸುವಾ.
ಕಾಶಿಯಾತ್ರೆ:
ಹೀಗೆಂದರೆ ವಿವಾಹಕ್ಕೆ ಸ್ವಲ್ಪ ಮುನ್ನ ಭಾವೀ ಮಾವ ತನ್ನ...
ಮಹಾರಾಷ್ಟ್ರ ಅಲ್ಲ ಮುಟ್ಠಾಳ ಏಕೀಕರಣ ಸಮಿತಿ !! – ಸುಭಾಸ ಕಡಾಡಿ
ಎಮ್ಈಎಸ್ ಎಂಬುದು ಮಹಾರಾಷ್ಟ್ರ ಏಕೀಕರಣ ಸಮಿತಿಯಲ್ಲ ಮುಟ್ಠಾಳ ಸಮಿತಿ ಎಂದು ಶುಭೋದಯ ಸ್ವಾಭಿಮಾನಿ ಕರ್ನಾಟಕ ಸಂಘದ ಅಧ್ಯಕ್ಷ ಸುಭಾಸ ಕಡಾಡಿ ಹೇಳಿದ್ದಾರೆ.ಎಮ್ಈಎಸ್ ಪುಂಡರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ, ಬಸವಣ್ಣನವರ ಪ್ರತಿಮೆಗೆ...