Monthly Archives: February, 2022

ಫೆ.20 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ

ಸಿಂದಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ತನ್ನ 2012ರ ಉಪವಿಧಿಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಿದ್ದು, ಬೆಂಗಳೂರಿನ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ದಿನಾಂಕ: 20-12-2021 ರಲ್ಲಿ ನೀಡಿರುವ ಸೂಚನೆಯಂತೆ ಸಂಘದ ಸರ್ವ ಸದಸ್ಯರ...

ಹಾಸ್ಟೆಲ್ ಮಕ್ಕಳಿಗೆ ಊಟವಿಲ್ಲ ಎಂದರೆ ಆವಾಜ್ ಹಾಕಿದ ಸಮಾಜ ಕಲ್ಯಾಣ ಅಧಿಕಾರಿ

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಹಾಸ್ಟೆಲ್ ಶಾಲಾ ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ ಎಂಬ ಆರೋಪವನ್ನು ಕೇಳಿ ಬರುತ್ತದೆ. ಅದನ್ನು ಕೇಳಿ ವಸತಿ ಶಾಲಾ ಮಕ್ಕಳಿಗೆ ಸರಿಯಾದ ಊಟ ನೀಡಿ...

ಹಿರಿಯ ಕವಿಗಳಾದ ಜಿ.ಎಸ್.ಎಸ್.ಹಾಗೂ ಡಾ.ದೊಡ್ಡರಂಗೇಗೌಡರ ಜನ್ಮದಿನಾಚರಣೆ

ಮೈಸೂರು - ಮೈಸೂರು ಜಿಲ್ಲೆಯ ಕೆ.ಆರ್ ನಗರದ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಹಿರಿಯ ಕವಿಗಳಾದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಹಾಗೂ ಪದ್ಮಶ್ರೀ ದೊಡ್ಡರಂಗೇಗೌಡ ಅವರುಗಳ ಜನ್ಮ ದಿನವನ್ನು ಆಚರಿಸಲಾಯಿತು.ಹಿರಿಯ ಸಾಹಿತಿಗಳು ಹಾಗೂ...

ಪರಿಸರ ರಕ್ಷಣೆ ಯುವಕರ ಜವಾಬ್ದಾರಿ – ಎಂ ಬಿ ಯಡ್ರಾಮಿ

ಸಿಂದಗಿ: ಸ್ವಚ್ಛ-ಸುಂದರ ಹಸುರಿನಿಂದ ಕೂಡಿದ ಪರಿಸರ ಸ್ವಾಸ್ಥ್ಯ ಸಮಾಜವನ್ನು ರೂಪಿಸಲು ಸಹಕಾರಿಯಾಗಿದೆ. ಅಂತಹ ಪರಿಸರವನ್ನು ರೂಪಿಸಲು ಗಿಡ-ಮರಗಳನ್ನು ಬೆಳೆಸುವ ಗುರುತರ ಜವಾಬ್ದಾರಿ ಯುವಕರು ಮತ್ತು ವಿದ್ಯಾರ್ಥಿಗಳ ಮೇಲಿದೆ ಎಂದು ಗಬಸಾವಳಗಿ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ...

ಬೆಳಗಾವಿ ಜಿಲ್ಲೆಗೆ ಮಹತ್ವದ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದ ಈರಣ್ಣ ಕಡಾಡಿ ಮನವಿ

ಮೂಡಲಗಿ: ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಗೆ ಹೊಂದಿಕೊಂಡಿದ್ದು, ಮೂರು ರಾಜ್ಯಗಳ ವ್ಯವಹಾರಕ್ಕೆ ಬೆಳಗಾವಿ ನಗರ ಸೂಕ್ತ ಸ್ಥಳವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಿಂದ ಮಹಾರಾಷ್ಟ್ರ ಗಡಿಯ ನಿಪ್ಪಾಣಿಯವರೆಗೆ, ರಾಷ್ಟ್ರೀಯ ಹೆದ್ದಾರಿ...

ಅಡ್ವೈಸರ್ ಸಾಹಿತ್ಯ ಪ್ರಶಸ್ತಿ-15; ಪುಸ್ತಕಗಳ ಆಹ್ವಾನ

ಮಂಡ್ಯದ ಅಡ್ವೈಸರ್ ಪತ್ರಿಕೆಯು `ಅಡ್ವೈಸರ್ ಸಾಹಿತ್ಯ ಪ್ರಶಸ್ತಿ- 15’ ಪ್ರಶಸ್ತಿಗಾಗಿ ಪುಸ್ತಕಗಳನ್ನು ಆಹ್ವಾನಿಸಿದೆ.ರಜತ ಸಂಭ್ರಮದಲ್ಲಿರುವ ಅಡ್ವೈಸರ್ ಪತ್ರಿಕೆಯು ಪ್ರತಿ ವರ್ಷದಂತೆ 2021ನೇ ಸಾಲಿನ ಪ್ರಶಸ್ತಿಗಾಗಿ ರಾಜ್ಯಮಟ್ಟದ 15 ನೇ ವರ್ಷದ ‘ಅಡ್ವೈಸರ್ ಸಾಹಿತ್ಯ...

ಹಿರಿಯ ಪತ್ರಕರ್ತ ಬೀಮಸೇನ ತೋರಗಲ್ಲ ನಿಧನ

ಬೆಳಗಾವಿಯ ಹಿರಿಯ ಪತ್ರಕರ್ತ, ಲೇಖಕ ಭೀಮಸೇನ ತೊರಗಲ್ಲ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ದಿವಂಗತರು ರಾಣಿ ಚೆನ್ನಮ್ಮ ನಗರದ ತಮ್ಮ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದು ತಮ್ಮ...

ನಲಿ ಕಲಿ ಶಿಕ್ಷಕರ ಪ್ರಗತಿ ಪರಿಶೀಲನ ಸಭೆ

ಸಿಂದಗಿ: ಕೋವಿಡ್ 19 ರೋಗದ ಲಕ್ಷಣಗಳು ಹೆಚ್ಚು ಕಂಡು ಬಂದಿರುವದರಿಂದ ಎರಡು ವರ್ಷಗಳಿಂದ ಶಾಲೆಗಳು ವಿಳಂಬವಾಗಿ ಪ್ರಾರಂಭವಾಗಿರುವದರಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕಡಿಮೆಯಾಗುತ್ತಾ ಸಾಗಿದೆ ಆದ್ದರಿಂದ ಇಂದು ಶಾಲೆಗಳು ಪುನ: ಆರಂಭಗೊಂಡು ವಿದ್ಯಾರ್ಥಿಗಳ...

ಬೀದರ್ ನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ

ಬೀದರ - ದೂರದ ಉಡುಪಿಯಲ್ಲಿ ಸರ್ಕಾರಿ ಕಾಲೇಜೊಂದರಲ್ಲಿ ನಡೆದ ಹಿಜಾಬ್ ಭಾನಗಡಿ ಈಗ ಗಡೀ ಜಿಲ್ಲೆ ಬೀದರ್ ಗೂ ಕಾಲಿಟ್ಟಿದ್ದು, ಹಿಜಾಬ್ ವಿರುದ್ಧ ಪ್ರತಿಭಟಿಸಿ 35 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು...

ಸಿಲಿಕಾನ್ ಸಿಟಿಯ ಪಾದಚಾರಿ ಮಾರ್ಗದ ಮೇಲೆ ಜನ್ಮ ದಿನ ಶುಭಾಶಯ ಕೋರುವ ಫ್ಲೆಕ್ಸ್!

ಶುಭಾಶಯಗಳನ್ನು ತಿಳಿಸುವಂಥ ವೈಯಕ್ತಿಕ ಬ್ಯಾನರ್‌ಗಳು ಮತ್ತು ರಾಜಕೀಯ ಅಥವಾ ಸಾರ್ವಜನಿಕ ಸೇವೆಗಳನ್ನು ತಿಳಿಸುವಂಥ ಜಾಹೀರಾತುಗಳನ್ನು ಬೆಂಗಳೂರು ನಗರದಲ್ಲಿ ಎಲ್ಲಿ ಎಲ್ಲಿ ನೇತು ಹಾಕಬಹುದು? ಅದಕ್ಕೆ ನ್ಯಾಯಾಲಯದ ಒಪ್ಪಿಗೆ ಇದೆಯೇ ? ಬೆಂಗಳೂರು: ಇದೇ ಫೆ...

Most Read

error: Content is protected !!
Join WhatsApp Group