Monthly Archives: April, 2022
‘ನಮ್ಮ ನಡಿಗೆ ಐತಿಹಾಸಿಕ ಸ್ಥಳದ ಕಡೆಗೆ’ ಜಾಗೃತಿ ಜಾಥಾಕ್ಕೆ ಚಾಲನೆ
ಬೆಳಗಾವಿ: ವಿದ್ಯಾರ್ಥಿಗಳಲ್ಲಿ ಸ್ಥಳೀಯ ಐತಿಹಾಸಿಕ ಸ್ಥಳಗಳ ಕುರಿತು ಜಾಗೃತಿ ಮೂಡಿಸಲು ಎಂ ಎನ್ ಆರ್ ಎ ಬಿಇಡ್ ಕಾಲೇಜಿನಿಂದ ವಿಶ್ವ ಪಾರಂಪರಿಕ ದಿನಾಚರಣೆಯ ಅಂಗವಾಗಿ ' ನಮ್ಮ ನಡಿಗೆ ಐತಿಹಾಸಿಕ ಸ್ಥಳದ ಕಡೆಗೆ...
ಜನ ಮನ ಸೆಳೆದ ಒಂದು ಎತ್ತಿನ ಕಲ್ಲು ಜಗ್ಗುವ ಸ್ಪರ್ಧೆ
ಮೂಡಲಗಿ: ತಾಲೂಕಿನ ಯಾದವಾಡ ಶ್ರೀ ಚೌಕೇಶ್ವರ ಹಾಗೂ ಘಟ್ಟಗಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಮಂಗಳವಾರ ಏರ್ಪಡಿಸಿದ್ದ ಒಂದು ಎತ್ತಿನ ಕಲ್ಲು ಜಗ್ಗುವ ಸ್ಪರ್ಧೆ ಜನ ಮನ ಸೆಳೆಯಿತು.ಸ್ಪರ್ಧೆಯಲ್ಲಿ ಕೆ.ಡಿ ಬುದ್ನಿಯ ಮಾರುತೇಶ್ವರ...
ದಿನ ಭವಿಷ್ಯ (19/04/2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ನಿಮ್ಮ ದೊಡ್ಡ ಕನಸು ನನಸಾಗಬಹುದು. ಆದರೆ ನಿಮ್ಮ ಉತ್ಸಾಹವನ್ನು ನಿಯಂತ್ರಣದಲ್ಲಿಡಿ, ಏಕೆಂದರೆ ಹೆಚ್ಚಿನ ಸಂತೋಷವು ತೊಂದರೆಗೆ ಕಾರಣವಾಗಬಹುದು. ವೆಚ್ಚಗಳು ಹೆಚ್ಚಾಗುತ್ತವೆ, ಆದರೆ ಅದೇ ಸಮಯದಲ್ಲಿ...
ಸಾಮಾಜಿಕ ಪರಿವರ್ತನೆಗೆ ನಾಟಕಗಳು ಅವಶ್ಯ : ಶ್ರೀಮತಿ ಮಂಗಲಾ ಮೆಟಗುಡ್ಡ
ಬೆಳಗಾವಿ : ನಾಟಕ ಕಲೆ ಕೇವಲ ಮನರಂಜನೆಗಷ್ಟೇ ಸೀಮಿತವಾಗದೇ ಅರಿವಿನ ವಿಕಾಸಕ್ಕೆ ಪೂರಕವಾಗಿದ್ದು ಸಮಾಜದ ಅಂಕು-ಡೊಂಕುಗಳನ್ನು ಎತ್ತಿ ತೋರಿಸಿ ಸಾಮಾಜಿಕ ಪರಿವರ್ತನೆಗೆ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಅಂತಾ ಕನ್ನಡ ಸಾಹಿತ್ಯ ಪರಿಷತ್...
ಎಸ್ ಟಿ ಪ್ರಮಾಣ ಪತ್ರ ನೀಡದ ಸರ್ಕಾರದ ವಿರುದ್ಧ ರ್ಯಾಲಿ
ಸಿಂದಗಿ- ಕೋಲಿ, ತಳವಾರ, ಪರಿವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಕೂಡಲೇ ರಾಜ್ಯ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸುವಂತೆ ತಾಲೂಕಿನ ಕೋಲಿ, ತಳವಾರ, ಪರಿವಾರ ಸಮುದಾಯದ...
ಹುಬ್ಬಳ್ಳಿ ಹಿಂಸಾಚಾರ ಪ್ರಕರಣ ಕಾಂಗ್ರೆಸ್ ಪಿತೂರಿ – ಭಗವಂತ ಖೂಬಾ
ಬೀದರ - ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ ಮಾಡಿಕೊಳ್ಳಲು ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹುಬ್ಬಳ್ಳಿ ಗಲಭೆಯಂಥ ವಾಮಮಾರ್ಗವನ್ನು ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದ್ದಾರೆ.ಪತ್ರಕರ್ತರ ಜೊತೆ ಮಾತನಾಡುತ್ತ, ಕಾಂಗ್ರೆಸ್...
ಭಗವಂತನನ್ನು ನಿರ್ಲಕ್ಷಿಸಿದರೆ ಲಕ್ಚ್ಮಿಯೂ ಆತನ ಹಿಂದೆ ಹೋಗುತ್ತಾಳೆ
ಒಮ್ಮೆ ನಾರದ ಮಹರ್ಷಿ ವೈಕುಂಠಕ್ಕೆ ಹೋಗಿ ಲಕ್ಷ್ಮೀದೇವಿಯನ್ನು ಸ್ತುತಿಸಿದನು. ಆಕೆ ತನ್ನ ಪತಿಯಾದ ವಿಷ್ಣುವನ್ನು ಅನುಕ್ಷಣವೂ ಬಿಡದೇ ಸೇವಿಸುವ ಸತಿಯೆಂದೂ, ಇಂತಹ ಭಾಗ್ಯವನ್ನು ಪಡೆದ ಶ್ರೀ ವಿಷ್ಣು ಅದೆಷ್ಟು ಪುಣ್ಯವಂತನೋ ಎಂದು ಕೀರ್ತಿಸಿದನು....
ದಿನ ಭವಿಷ್ಯ (18/04/2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಇಂದು, ನಿಮ್ಮ ಆರೋಗ್ಯವು ಆರೋಗ್ಯಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ವಿಶೇಷವಾಗಿ ಪ್ರಮುಖ ಹಣಕಾಸು ಒಪ್ಪಂದಗಳನ್ನು ಮಾತುಕತೆ ಮಾಡುವಾಗ. ಹಿರಿಯರು ಮತ್ತು ಕೆಲಸದ...
ದೇವತಾ ಕಾರ್ಯಗಳಲ್ಲಿ ಉಪಯೋಗಿಸುವ ಕಳಶ ಎನ್ನುವುದರ ಅರ್ಥ
ಒಂದು ಪೂಜೆ ಅಥವಾ ವ್ರತವನ್ನು ಮಾಡುವ ಸಂಧರ್ಭದಲ್ಲಿ, ಇಡೀ ಭೂಮಂಡಲವನ್ನು ಪ್ರಕೃತಿ ಸಹಿತ ಜೀವ ತತ್ವಗಳನ್ನು ಸಂಕೇತಿಸುವ ಪ್ರತೀಕವೇ ಕಲಶ.ಕಲಶವನ್ನು ಮಣ್ಣಿನಿಂದಾಗಲಿ, ಬೆಳ್ಳಿ - ಹಿತ್ತಾಳೆ - ಪಂಚಲೋಹ - ಚಿನ್ನದಿಂದಾಗಲಿ ಮಾಡಿರುವ...
“ರಾಜಿ” ಚಲನಚಿತ್ರ ಸಂಗೀತ ನಿರ್ದೇಶಕ ಉಪಾಸನಾ ಮೋಹನ್
ಗಾನಕೆ ನಲಿಯದ ಮನಸೇ ಇಲ್ಲ
ಗಾನಕೆ ಮಣಿಯದ ಜೀವವೇ ಇಲ್ಲ
ಗಾನಕೆ ಒಲಿಯದ ದೇವರೇ ಇಲ್ಲ,
ಗಾನವೇ ತುಂಬಿದೆ ಈ ಜಗವೆಲ್ಲ,
ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ ಉಪಾಸನೆ ಚಲನಚಿತ್ರದ ಈ ಗೀತೆ ಕಾವ್ಯಶಕ್ತಿಯ ಮಹತ್ವ...