Monthly Archives: April, 2022
ವ್ಹಿ. ಪಿ. ಜೇವೂರ ಶಾಲೆಯಲ್ಲಿ ಡಾ. ಅಂಬೇಡ್ಕರ್ ಜಯಂತಿ
ಮುನವಳ್ಳಿ: ಪಟ್ಟಣದ ಶ್ರೀ ವ್ಹಿ. ಪಿ. ಜೇವೂರ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಉಮೇಶ ಬಾಳಿ...
ಸಂವಿಧಾನ ಬದಲಾವಣೆ ; ಎಂಎಲ್ಎ ಹಾಗೂ ಕೇಂದ್ರ ಸಚಿವರ ಮಧ್ಯೆ ಜಟಾಪಟಿ…
ಬೀದರ - ಬೀದರ್ ಉತ್ತರ ಕ್ಷೇತ್ರದ ಎಂಎಲ್ಎ ರಹೀಂಖಾನ್ ಹಾಗೂ ಕೇಂದ್ರ ಸಚಿವ ಭಗವಂತ್ ಖೂಬಾ ಮಧ್ಯೆ ಸಂವಿಧಾನ ಬದಲಾವಣೆ ಹೇಳಿಕೆ ಕುರಿತಂತೆ ಜಟಾಪಟಿ ನಡೆದಿದ್ದು, ಸಂವಿಧಾನ ಬದಲಾಯಿಸುತ್ತೇವೆ ಎಂಬುದು ಮೂರ್ಖತನದ ಹೇಳಿಕೆ...
ರೋಗಿಗೆ ಸೇರುವ ರಕ್ತ ಸಸ್ಯಾಹಾರಿಯದೋ ಮಾಂಸಾಹಾರಿಯದೋ ಗೊತ್ತಿರೋದಿಲ್ಲ
ಬೀದರ - ಆಸ್ಪತೆಯಲ್ಲಿರುವ ರೋಗಿಗೆ ರಕ್ತ ಬೇಕಾದಾಗ ಅದು ಸಸ್ಯಾಹಾರಿಯ ರಕ್ತವೋ ಮಾಂಸಾಹಾರಿಯ ರಕ್ತವೋ ಗೊತ್ತಿರುವುದಿಲ್ಲ. ಒಂದು ಮಗುವಿನ ಡೆಲಿವರಿ ಮಾಡಿಕೊಳ್ಳವು ಆಯಾ ದಲಿತಳಾಗಿರುತ್ತಾಳೆ....ಹೀಗಿದ್ದಾಗ ನಾವೇಕೆ ಧರ್ಮ ಜಾತಿಯೆಂದು ಬಡಿದಾಡಬೇಕು ಎಂದು ಕಾಂಗ್ರೆಸ್...
ದಿನ ಭವಿಷ್ಯ ಶುಕ್ರವಾರ (15/04/2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಇಂದು ಯಾವುದೇ ದೀರ್ಘಕಾಲೀನ ಹೂಡಿಕೆಗಳನ್ನು ತಪ್ಪಿಸಿ ಮತ್ತು ನಿಮ್ಮ ಸ್ನೇಹಿತರ ಜೊತೆ ಕೆಲವು ಆಹ್ಲಾದಕರ ಕ್ಷಣಗಳನ್ನು ಕಳೆಯಲು ಪ್ರಯತ್ನಿಸಿ. ಧಾರ್ಮಿಕ ಸ್ಥಳಕ್ಕೆ ಅಥವಾ ಸಂಬಂಧಿಗಳ...
ಬಿ. ಜೆ. ಪಿ. ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಮುನವಳ್ಳಿ: ಪಟ್ಟಣದ ಬಿ. ಜೆ. ಪಿ. ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜಿಲ್ಲಾ ಬಿ. ಜೆ. ಪಿ ಕಾರ್ಯ ದರ್ಶಿಗಳಾದ ಮಲ್ಲೇಶ್ವರ ಸೂಳೇಬಾವಿ "ಶಿಕ್ಷಣದ ಮಹತ್ವ ಅರಿತ...
ರಜೆ ಸಿಕ್ಕ ದಿನ ಮಹನೀಯರ ದಿನ ಆಚರಿಸಬೇಕು – ಡಾ.ಸುಮಾ ನಿರ್ಣಿ
ಫೋಟೋ : ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಡಾ. ಅಂಬೇಡ್ಕರ್ ರವರ 131ನೇ ಜಯಂತ್ಯುತ್ಸವವನ್ನು ಶಾಸಕ ರಮೇಶ ಭೂಸನೂರ ಉದ್ಘಾಟಿಸಿದರು.ಸಿಂದಗಿ: ವ್ಯಕ್ತಿಯ ಹಿಂದೆ ಒಂದು ದೊಡ್ಡ ಶಕ್ತಿ ಇರುತ್ತದೆ ಶಕ್ತಿ ಇಲ್ಲದಿದ್ದರೆ ಏನೂ...
ಶ್ರೀ ವೆಂಕಟೇಶ್ವರನಿಗೆ ವಜ್ರ ಕವಚ ಸಮರ್ಪಣೆ
ಮುನವಳ್ಳಿ: ಪಟ್ಟಣದ ಮಲಪ್ರಭಾ ನದಿ ದಡದಲ್ಲಿರುವ ಐತಿಹಾಸಿಕ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಡಾ. ವೆಂಕಟೇಶ ನಾಯಿಕ ಕೊಡಮಾಡಿದ ವಜ್ರ ಕವಚ ಸಮರ್ಪಣೆ ಜರುಗಿತು.ವಿದ್ವಾಂಸರಿಂದ ಸಂಪ್ರೋಕ್ಷಣ ಹೋಮ ಹಾಗೂ ಪವಮಾನ ಹೋಮಗಳು ಜರುಗಿದವು.ಶ್ರೀ ವೆಂಕಟೇಶ್ವರನಿಗೆ...
ಹಳೆಯ ದ್ವೇಷ; ವ್ಯಕ್ತಿಯ ಕೊಲೆ
ಬೀದರ - ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ್ ಗ್ರಾಮದ ಬಳಿ ನಡೆದಿದೆ.40 ವರ್ಷದ ಅಂತೇಷ್ ಎಂಬ ಗೆಳೆಯನನ್ನು ಕಟ್ಟಿಗೆಯಿಂದ ಹೊಡೆದು ಗೆಳೆಯನೇ...
ಬೀದರ್ ನಲ್ಲಿ ಕೆಜಿಎಫ್ ೨ ಘರ್ಜನೆ
ಬೀದರ - ಸ್ಥಳೀಯ ಬಿಗ್ ಬಜಾರ್ ನಲ್ಲಿರುವ ಸಪ್ನಾ ಥಿಯೇಟರ್ ನಲ್ಲಿ ಕೆಜಿಎಫ್ - 2 ಸಿನೆಮಾ ಬಿಡುಗಡೆಯಾಗಿದ್ದು ಕಿಕ್ಕಿರಿದು ಅಭಿಮಾನಿಗಳು ಜಾಕಿ ಭಾಯ್ ಗೆ ಜೈ ಹೇಳಿದರು.ನಗರದ ಸಪ್ನಾ ಚಿತ್ರಮಂದಿರದಲ್ಲಿ ಮೊದಲನೇ...
ಸಾಮಾಜಿಕ ಸಮಾನತೆಯ ಹರಿಕಾರ ಡಾ. ಅಂಬೇಡ್ಕರ- ಮರ್ದಿ
ಮೂಡಲಗಿ - ಸಾಮಾಜಿಕ ಸಮಾನತೆಯ ಹಾಗೂ ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ನಾಯಕರಲ್ಲಿ ಅಂಬೇಡ್ಕರ್ ಕೂಡಾ ಒಬ್ಬರು. ಅವರು ತಮ್ಮ ಜೀವನದುದ್ದಕ್ಕೂ ಅಸ್ಪೃಶ್ಯತೆಯಂತಹ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಮತ್ತು ದಲಿತರು ಇತರೆ...