Monthly Archives: August, 2022

ಸೇವಾ ಮನೋಭಾವನೆ ಸಹಕಾರಿ ಕ್ಷೇತ್ರದ ಆತ್ಮ- ಸತೀಶ ಕಡಾಡಿ

ಮೂಡಲಗಿ: ಸಹಕಾರಿ ಸಂಘಗಳು ಲಾಭದ ಅಪೇಕ್ಷೆ ಮತ್ತು ವ್ಯವಹಾರಿಕ ದೃಷ್ಟಿಕೋನಕ್ಕಿಂತ ಮುಖ್ಯವಾಗಿ ಸೇವಾ ಮನೋಭಾವವನ್ನು ಬೆಳಸಿಕೊಂಡಾಗ ಗ್ರಾಮೀಣ ಭಾಗದ ಜನರ ಆರ್ಥಿಕ ಅಭಿವೃದ್ಧಿ ಆಗಲು ಸಾಧ್ಯ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ...

ಅಣೆಕಟ್ಟು ವೈಫಲ್ಯ ನಿರ್ವಹಣೆಗೆ ರಾಷ್ಟ್ರೀಯ ಸಮಿತಿ ರಚನೆ

ಮೂಡಲಗಿ: ಕರ್ನಾಟಕ ರಾಜ್ಯದಲ್ಲಿ 230 ದೊಡ್ಡ ಅಣೆಕಟ್ಟುಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ 2 ದೊಡ್ಡ ಅಣೆಕಟ್ಟುಗಳ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ಬಿಶ್ವೇಶ್ವರ ತುಡು...

ಒಂದೂವರೆ ಲಕ್ಷಕ್ಕೆ ಮಾರಾಟವಾದ ಟಗರು

ಮೂಡಲಗಿ : ತಾಲೂಕಿನ ಧರ್ಮಟ್ಟಿ ಗ್ರಾಮದ ಕುರಿಗಾಯಿ ಲಕ್ಷ್ಮಣ ಸಿದ್ಲಿಂಗಪ್ಪ ಕೊರಕಪೂಜೇರ ಇವರ ಮೂರು ವರ್ಷದ ಟಗರನ್ನು ಗದ್ದನಕೇರಿ ಗ್ರಾಮದ ಯಮನಪ್ಪ ಸಂಗೊoದಿಯವರು ಒಂದು ಲಕ್ಷ ಐವತ್ತೈದು ಸಾವಿರ ರೂ.ಗಳಿಗೆ ಖರೀದಿಸುವ ಮೂಲಕ...

ಮನೆ ಮನಗಳಲ್ಲಿ ಗುರು ಬಸವ ಜ್ಯೋತಿ ಕಾರ್ಯಕ್ರಮ

ಮಡಿವಾಳ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಿಂದಗಿ: ಸಮಾಜದಲ್ಲಿರುವ ಕಂದಾಚಾರ, ಶೋಷಣೆ ಮೂಢನಂಬಿಕೆಗೆ ಒಳಗಾದಂತೆ ವಿಶ್ವ ವಿನೂತನ ಸ್ವತಂತ್ರ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿರುವ ವಿಶ್ವ ಗುರು ಬಸವಣ್ಣನವರು ಸಾರಿದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕುಟುಂಬದಲ್ಲಿ...

220 ಕೆವಿ ಸ್ಟೇಷನ್ ಉದ್ಘಾಟನೆ ಮುಂದಕ್ಕೆ

ಸಿಂದಗಿ: ಆ.3 ರಂದು ನಡೆಯಬೇಕಿದ್ದ ಸಿಂದಗಿ ತಾಲೂಕಿನ ಆಹೇರಿ ಗ್ರಾಮದಲ್ಲಿರುವ 220 ಕೆ ವಿ ಸ್ಟೇಷನ್ ವಿದ್ಯುತ್ ಪ್ರಸರಣದ ಉದ್ಘಾಟನಾ ಕಾರ್ಯಕ್ರಮವು ಕಾರಣಾಂತರಗಳಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಳೆ ಅವಾಂತರದಿಂದ ಸುಬ್ರಹ್ಮಣ್ಯ...

ಪತ್ರಿ ಮಠದಲ್ಲಿ ನಾಗನಿಗೆ ಅಭಿಷೇಕ

ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಶ್ರೀ ಪತ್ರಿ ಮಠದಲ್ಲಿ  ನಾಗರಪಂಚಮಿ ನಿಮಿತ್ತವಾಗಿ ಸರ್ಪದೋಷ ನಿವಾರಣಾ ಕಂಕಣ ಕಟ್ಟುವ ಕಾರ್ಯಕ್ರಮ ನಡೆಯಿತು.ಪತ್ರಿ ಮಠದ ಶ್ರೀ ಶಿವಾನಂದ ಮಹಾರಾಜರು  ಪ್ರತಿವರ್ಷದಂತೆ ಈ ವರ್ಷವೂ ಕೂಡ ನಾಗದೇವರಿಗೆ...

ಬಸವಕಲ್ಯಾಣದಲ್ಲಿ ಭಾರೀ ಮಳೆ; ಮಳೆಯಲ್ಲಿಯೂ ರೈತರ ಹೊಲಗಳಿಗೆ ಭೇಟಿ ನೀಡುತ್ತಿರುವ ಶಾಸಕ ಶರಣು ಸಲಗರ

ಬೀದರ - ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೋಹಿನೂರ,ಲಾಡವಂತಿ ,ಬಟಗೇರ ಹಾಗೂ ಇನ್ನು ಕೆಲವು ಗ್ರಾಮಗಳಲ್ಲಿ ಸೋಮವಾರ ಬಿದ್ದ ಭಾರಿ ಮಳೆಗೆ ರೈತರು ಕಂಗಾಲಾಗಿದ್ದಾರೆ.ಕೆಲವು ದಿನಗಳಿಂದ ಬೀಳುತ್ತಿರುವ ಭಾರೀ ಮಳೆಗೆ ಕೆರೆಗಳಂತಾದ ಗದ್ದೆಗಳು. ಕಾಲಿಗೆ...

ಸಿದ್ದರಾಮೋತ್ಸವಕ್ಕೆ ಬೀದರನಿಂದ 25 ಸಾವಿರ ಜನ

ಬೀದರ - ಬುಧವಾರ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆಯುವ ಹಿನ್ನೆಲೆಯಲ್ಲಿ ಬೀದರ್ ನಿಂದ 20-25 ಸಾವಿರ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಹೇಳಿದ್ದಾರೆ.ಸಿದ್ದರಾಮೋತ್ವವದಲ್ಲಿ ರಾಷ್ಟ್ರೀಯ...

ತಾಲೂಕಿನ ವಿದ್ಯಾರ್ಥಿಗಳು ಹತ್ತಿರದ ಸ್ಥಳದಲ್ಲಿಯೇ ಶಿಕ್ಷಣ ಪಡೆಯುವಂತೆ ಅನುಕೂಲ ಒದಗಿಸುವೆ – ಆನಂದ ಮಾಮನಿ

ಸವದತ್ತಿ: "ಶಿಕ್ಷಣ ಎಲ್ಲರಿಗೂ ದೊರಕಬೇಕಾದ ಅವಶ್ಯಕತೆ ಇದೆ. ಅದೂ ಕೂಡ ತಮ್ಮ ವಾಸಸ್ಥಳ ಹತ್ತಿರ ಶಾಲೆಗಳಿದ್ದರೆ ಅನುಕೂಲ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣ ತಮಗೆ ಹತ್ತಿರ ಸ್ಥಳದಲ್ಲಿ ಆದಾಗ ಹೆಚ್ಚಿನ ಹೆಣ್ಣು ಮಕ್ಕಳು...

ಕವನ: ಜೀವನದ ಜೋಕಾಲಿ

ಜೀವನದ ಜೋಕಾಲಿ ಸೈರಿಸು ಮನವೇ ಸೈರಿಸು ಜೀವನದ ಜೋಕಾಲಿ ಜೀಕು ನೀ ಸುವ್ವಿ ಸುವ್ವಾಲಿ ಇರಲಿ ಮೊದಲು ನಿಧಾನ ಸಿಗುವುದು ನಿನಗೆ ಸಮಾಧಾನ ಅವಸರವೇಕೆ ಮನವೇ ತಡೆದುಕೊಂಡಷ್ಟು ಇದೆ ಸುಖ ತಣ್ಣನೆಯ ಗಾಳಿ ಹಿತಕರ ನೀ ಜೊತೆಗಿದ್ದರೆ ಎಲ್ಲಿಯ ಭಯ ಇರಲಿ ನಮ್ಮ ಮೇಲೆ ದೇವರ ಅಭಯ ಜೊತೆಯಲ್ಲಿಯೇ...

Most Read

error: Content is protected !!
Join WhatsApp Group