Monthly Archives: November, 2022

ಈ ಸಲ ಜೆಡಿಎಸ್ ಅಧಿಕಾರಕ್ಕೆ – ಸಿ ಎಂ ಇಬ್ರಾಹಿಮ್ ವಿಶ್ವಾಸ

ಮೂಡಲಗಿ - ಯಾರು ಯಾವ ಪಕ್ಷಕ್ಕೆ ಹೋದರೂ ಧೃತಿಗೆಡಬೇಡಿ. ಇಲ್ಲಿ ಸಿದ್ಧಾಂತವಿಲ್ಲದ ರಾಜಕಾರಣ ನಡೆದಿದೆ. ಹೋಗುವವರು ಹೋಗಲಿ ನೀವು ಧೈರ್ಯಗೆಡಬೇಡಿ ಎಂದು ಜಾತ್ಯತೀತ ಜನತಾ ದಳದ ರಾಜ್ಯ ಉಪಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದರು. ಇಲ್ಲಿನ ಮಹಾಲಕ್ಷ್ಮಿ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಕರೆಯಲಾಗಿದ್ದ ಜೆಡಿಎಸ್ ಅರಭಾವಿ ಮತಕ್ಷೇತ್ರದ ಪದಾಧಿಕಾರಿಗಳ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ...

ಉಚಿತವಾಗಿ ಸಾಧನ ಸಲಕರನೆಗಳ ಸಮರ್ಪಣೆ ಹಾಗೂ ವಿತರಣಾ ಕಾರ್ಯಕ್ರಮ

ಹಿರಿಯ ನಾಗರಿಕರ ಅಭಿವೃದ್ದಿಗೆ ಸರ್ಕಾರ ಸಿದ್ಧ:ಸಂಸದ ಈರಣ್ಣ ಕಡಾಡಿ ಗೋಕಾಕ: ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವಯೋಶ್ರೀ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಿರಿಯರಿಗಾಗಿ ವಿಶೇಷ ಸ್ಥಾನ ನೀಡುವ ಮೂಲಕ ಗಾಲಿ ಕುರ್ಚಿ ಸೇರಿದಂತೆ ಅನೇಕ ಸಲಕರಣೆಗಳ ಅನುಕೂಲ ಕಲ್ಪಿಸಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದರು. ನಗರದ ತಾಲೂಕ...

ಮದುವೆ ಮನೆಗೆ ಕನ್ನ ಹಾಕುತ್ತಿದ್ದ ಬ್ಲ್ಯಾಕ್ ಆ್ಯಂಡ್ ವ್ಹೈಟ್ ಮಹಿಳೆಯ ಬಂಧನ !

ಬೀದರ - ಸಿರಿವಂತರ ಮದುವೆಗೆ ಆಮಂತ್ರಿತರಂತೆ ಹೋಗಿ ನಯವಾಗಿ ಕಳ್ಳತನ ಮಾಡಿದ ವಂಚಕಿಯೊಬ್ಬಳನ್ನು ಸಿಸಿಟಿವಿ ಫುಟೇಜ್ ಆಧಾರದಿಂದ ಬೀದರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಮದುವೆ ಸಮಾರಂಭಗಳಲ್ಲಿ ವ್ಹೈಟ್ ಆಗಿ ಕಾಣಿಸಿಕೊಂಡು ಮನೆಯಲ್ಲಿ ಬ್ಲಾಕ್ ಆಗಿ ಇರುತ್ತಿದ್ದ ಬ್ಲಾಕ್ ಆ್ಯಂಡ್ ವ್ಹೈಟ್ ಆಂಟಿಯ ಕತೆಯಿದು. ಬೀದರನ ನವದೆಗೇರಿ ಬಡಾವಣೆ ನಿವಾಸಿಯಾಗಿರುವ ಸಂತೋಷಿ ಎಂಬ ಮಹಿಳೆ ಸಿರಿವಂತರ ಮನೆಯ...

ಕನ್ನಡ ದೇಶಿ ಸಾಹಿತ್ಯ ಕುರಿತು ಉಪನ್ಯಾಸ

ಬೆಳಗಾವಿ - ದೇಶಿ ಸಾಹಿತ್ಯ ಕನ್ನಡ ವಚನಕಾರರಿಂದ ಪ್ರಾರಂಭವಾಗಿ ದಾಸರು ಮತ್ತು ತತ್ವಪದಕಾರರು ಇದನ್ನು ಮುಂದುವರೆಸಿಕೊಂಡು ಬಂದರು. ತ್ರಿಪದಿಯಂತಹ ಮೂರು ಸಾಲುಗಳುಳ್ಳ ಪದ್ಯ ಮನುಷ್ಯನ ಆಸೆ, ಅತಿಯಾಸೆ ಅದರ ಪರಿಣಾಮ, ಬದುಕಿನ ವಾಸ್ತವತೆ ಮತ್ತು ನಮ್ಮಲ್ಲಿನ ಸಮಾನತಾ ಮನೋಭಾವವನ್ನು ಸದಾ ಬಿತ್ತುತ್ತಾ ಬಂದಿದೆ ಎಂದು ಪ್ರೊ. ವಿಶ್ವನಾಥ ಹೇಳಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ...

ಮೂಡಲಗಿ ಪುರಸಭೆ ಸ್ತಬ್ಧವಾಗಿದೆ

ನಿಜವಾದ ನಾಯಕರು ಮೂಡಲಗಿಗೆ ಬೇಕಾಗಿದ್ದಾರೆ ಮೂಡಲಗಿ - ಮೂಡಲಗಿ ಪುರಸಭೆಯು ಅಕ್ಷರಶಃ ಸ್ತಬ್ಧವಾಗಿದೆ ಎಂದೆನಿಸುತ್ತಿದೆ. ಯಾಕೆಂದರೆ ನಗರದಲ್ಲಿ ಆರಂಭಗೊಂಡ ಕೆಲಸಗಳು ಕೆಲವು ದಿನಗಳಿಂದ ನಿಂತುಹೋಗಿದ್ದು ನಗರವೆಂಬ ನಗರವು ಹದಗೆಟ್ಟು ಹೈದರಾಬಾದ್ ಆಗಿದೆ ಎಂದರೆ ತಪ್ಪಲ್ಲ. ಇಲ್ಲಿನ ಮುಖ್ಯಾಧಿಕಾರಿಗಳು ವಾರದಲ್ಲಿ ಎರಡು ದಿನ ಕಚೇರಿಗೆ ಬಂದರೆ ಬಂದರು ಇಲ್ಲವಾದರೆ ಇಲ್ಲ‌. ತಮ್ಮ ಅಹವಾಲು ಸಲ್ಲಿಸಲು ಬಂದ ಸಾರ್ವಜನಿಕರನ್ನು...

ಪ್ರತಿಯೊಬ್ಬರೂ ಉನ್ನತ ವಿದ್ಯೆ ಪಡೆದು ಆದರ್ಶ ವ್ಯಕ್ತಿಯಾಗಿ ಬಾಳಬೇಕು

ಸಿಂದಗಿ: ಗುರುವಿನ ಗುಲಾಮ ಆಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತೆ ಮೊದಲು ಗುರುವಿನಲ್ಲಿ ಗುಲಾಮನಂತೆ ನಿಷ್ಠೆಯಿಂದ ದುಡಿಯಿರಿ ವಿದ್ಯೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ವಿದ್ಯೆ ಎಂದರೆ ಬರೀ ನಾಲ್ಕು ಅಕ್ಷರ ಕಲಿತು ಚಿಕ್ಕ ಉದ್ಯೋಗ ಪಡೆದುಕೊಂಡರೆ ಸಾಲದು ಉನ್ನತ ವಿದ್ಯೆ ಪಡೆದು ಸಮಾಜದಲ್ಲಿ  ಆದರ್ಶ ವ್ಯಕ್ತಿಯಾಗಿ ಬಾಳಬೇಕು ಎಂದು ಶಾಸಕ ರಮೇಶ ಭೂಸನೂರ ಹೇಳಿದರು. ತಾಲೂಕಿನ...

ಎಚ್.ಟಿ. ಪೋತೆಯವರು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತರಲ್ಲ – ಹಂಪ ನಾಗರಾಜಯ್ಯ

ಬೆಂಗಳೂರು - ಪೋತೆ ಅವರು ಜನಪದ ಕ್ಷೇತ್ರ, ವಿಚಾರವಾದಿ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದು ಬಹುಮುಖ್ಯವಾಗಿ ಅವರು ಸೃಜನಶೀಲ ಲೇಖಕ ಕೂಡ ಹೌದು. ಅವರ ಎರಡು ಕಾದಂಬರಿಗಳು ‘ಬಯಲೆಂಬೊ ಬಯಲು’ ಮತ್ತು ‘ಮಹಾಬಿಂದು’ ಕಾದಂಬರಿ ಪುನರವಲೋಕನಕ್ಕೆ ಹೆಸರುವಾಸಿಯಾಗಿವೆ. ವಿಶ್ವ ಪರ್ಯಟನೆ ಮಾಡಿದ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಇವರಿಗಿದೆ ಎಂಬುದಾಗಿ ಶ್ರೀಶೈಲ ನಾಗರಾಳ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು. ಅವರು...

ಸ್ಮಾರ್ಟ್ ಕ್ಲಾಸ್ ಕಾರ್ಯಾಗಾರ

ಯರಗಟ್ಟಿ: ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ  ಬಾಸ್ಕ ಇಂಡಿಯ ಲಿಮಿಟೆಡ್ ಇವರ ಸಹಯೋಗದಲ್ಲಿ ಸ್ಮಾರ್ಟ್ ಕ್ಲಾಸ್ ಕಾರ್ಯಾಗಾರ ವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರಕ್ಕೆ ತರಬೇತಿದಾರರಾಗಿ ಪುಣೆಯ ಸೆನ್ಸ್ ಇಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಶ್ರೀಮತಿ ಸುಮಿತ ಮೇಡಂ ಇವರು "ತರಗತಿಯಲ್ಲಿ ಪೆನಲ್ ಬೋರ್ಡಿನ ಬಳಕೆ, ಅದರ ನಿರ್ವಹಣೆ" ಬಗ್ಗೆ ಸುದೀರ್ಘವಾಗಿ ಮಾಹಿತಿಯನ್ನು...

ಮೂಡಲಗಿ ನಗರದಲ್ಲಿ ಹಂದಿಗಳ ಕಾಟ; ಪುರಸಭೆಗೆ ನಾಗರಿಕರಿಂದ ಮುತ್ತಿಗೆ

ಜಿಲ್ಲಾಧಿಕಾರಿಗಳಿಗೆ ದೂರು ಮೂಡಲಗಿ: ನಗರದಲ್ಲಿ ಹಂದಿಗಳ ಹಾಗೂ ಬಿಡಾಡಿ ದನಗಳ ಕಾಟ ವಿಪರೀತವಾಗಿದ್ದು ಇವುಗಳ ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿ ನಗರದ ಸಾರ್ವಜನಿಕರು ಪುರಸಭೆಗೆ ಮುತ್ತಿಗೆ ಹಾಕಿದರು. ಮಂಗಳವಾರ ಬೆಳಿಗ್ಗೆ ತಮ್ಮ ಹಲವು ಬೇಡಿಕೆಗಳಲ್ಲಿ ಪ್ರಮುಖವಾದ ಹಂದಿಗಳ ಕಾಟದ ಬಗ್ಗೆ ಹಾಗೂ ಬಿಡಾಡಿ ದನಗಳ ಕಾಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಪುರಸಭೆಯವರಿಗೆ ನಾಗರಿಕರ ಬಗ್ಗೆ ಯಾವುದೇ ಕಾಳಜಿ...

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಸವದತ್ತಿ: ಶಿಕ್ಷಕರು/ಶಿಕ್ಷಕಿಯರಿಗೆ ಅನುಭವ ಮತ್ತು ಬೋಧನೆಗಳೊಂದಿಗೆ ಹೊಸ ಹೊಸ ಅವಿಷ್ಕಾರಗಳು ಸಾಹಿತ್ಯ ಪಾಂಡಿತ್ಯಕ್ಕೆ ಮಾರ್ಗ ಮಾಡಿಕೊಡುತ್ತದೆ. ಶಾಲಾ ಮಕ್ಕಳಿಗೆ ಸಾಂಸ್ಕ್ರತಿಕ ಕಾರ್ಯ ಕ್ರಮಗಳಿಗೆ ಸಿದ್ದಗೊಳಿಸುತ್ತಲೇ ತಾವೂ ಸಹಪಠ್ಯ ಚಟುವಟಿಕೆಯಲ್ಲಿ ಶಿಕ್ಷಕರು ಪ್ರತಿಭೆ ಗಳಿಸುತ್ತಾರೆ. ಅಲ್ಲದೆ ಪ್ರತಿ ವರ್ಷ ತಮ್ಮ ಬೋಧನೆಯಲ್ಲಿ ಹೊಸ ಆವಿಷ್ಕಾರವನ್ನು ಅಳವಡಿಸಿಕೊಂಡು ಪರಿಣಾಮಕಾರಿ ಬೋಧನೆ ಮಾಡುವುದರಿಂದ ಪ್ರತಿಭೆ ಅರಿವಿಲ್ಲದಂತೆ ಬಂದಿರುತ್ತದೆ. ಇಂತಹ ಸ್ಪರ್ಧಾ...
- Advertisement -spot_img

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -spot_img
close
error: Content is protected !!
Join WhatsApp Group