Yearly Archives: 2022
ಹೆಸ್ಕಾಂ ಗ್ರಾಹಕರ ಜಾಗ್ರತಿ ಅಭಿಯಾನ ಕಾರ್ಯಕ್ರಮ
ವಿದ್ಯುತ್ ಮಿತವಾಗಿ ಎಚ್ಚರಿಕೆಯಿಂದ ಬಳಸಬೇಕು - ಎಇಇ ವಿಶಾಲ್
ಸಿಂದಗಿ: ಮೀಟರ ಪರವಾನಿಗೆ ಇಲ್ಲದೆ ಅನಧಿಕೃತ ವಿದ್ಯುತ್ ಬಳಕೆದಾರರು ಕಂಡು ಬಂದಲ್ಲಿ ಜೈಲು ವಾಸ ಕಟ್ಟಿಟ್ಟ ಬುತ್ತಿ ಕಾರಣ ಗ್ರಾಹಕರು ಅಗತ್ಯತೆಗೆ ತಕ್ಕಂತೆ ಮತ್ತು ...
ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳಿಗೆ ಆಯ್ಕೆಯ ಪ್ರಕ್ರಿಯೆ ಉದ್ಘಾಟನೆ
ನಿರಂತರ ಪ್ರಯತ್ನ, ಪರಿಶ್ರಮದಿಂದ ಕ್ರೀಡಾಪಟುಗಳು ಗುರಿ ತಲುಪಲು ಸಾಧ್ಯ- ಪಿಎಸ್‍ಐ ಬಾಲದಂಡಿ
ಮೂಡಲಗಿ: ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸುವ ಗುರಿ ತಲುಪಲು ಕ್ರೀಡಾಪಟುಗಳಿಗೆ ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಮಾತ್ರ ಸಾಧ್ಯ...
ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ; 30 ಲಕ್ಷ ಮೌಲ್ಯದ ಮದ್ಯ ಜಪ್ತಿ
ಬೀದರ: ರಾಜ್ಯದಲ್ಲಿ ಅಪರೂಪದ ಪ್ರಕರಣ ಇದು. ಕಳ್ಳತನ ಮಾಡಲು ಕಳ್ಳರು ಹತ್ತಾರು ದಾರಿ ಹುಡುಕಿಕೊಂಡು ಕಳ್ಳತನ ಮಾಡಿದರೆ, ಬೀದರ್ ಪೊಲೀಸರು ಪೋಲಿಸರು ತಾವೇನೂ ಕಮ್ಮಿ ಇಲ್ಲ ಎಂದು ತೋರಿಸಿ ಕೊಟ್ಟಿದ್ದು ಅಪಘಾತದ ನೆಪದಲ್ಲಿ ಮದ್ಯದ ಲಾರಿ ಲೂಟಿ...
ಮಗಳ ಬರ್ತ್‌ಡೇ ಆಚರಿಸಲು ಸುವರ್ಣ ಸೌಧ ಬಾಡಿಗೆಗೆ ಕೊಡುವಂತೆ ಸಭಾಪತಿಗೆ ಮನವಿ ಪತ್ರ ಬರೆದ ವಕೀಲ
ಬೆಳಗಾವಿ: ಮಗಳ ಬರ್ತ್‌ಡೇ ಆಚರಣೆಗೆ ಸುವರ್ಣ ಸೌಧವನ್ನು ಬಾಡಿಗೆಗೆ ನೀಡುವಂತೆ ವಿಧಾನ ಪರಿಷತ್ ಸಭಾಪತಿಗೆ ವಕೀಲರೊಬ್ಬರು ಮನವಿ ಪತ್ರ ಸಲ್ಲಿಸಿರುವ ವಿಚಿತ್ರ ಘಟನೆ ನಡೆದಿದೆ.ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ವಕೀಲ...
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಪದಾಧಿಕಾರಿಗಳ ಸನ್ಮಾನ
ಸಿಂದಗಿ: ರಾಜ್ಯದ ಮುಸ್ಲಿಂ ಸಮುದಾಯದಲ್ಲಿ ಸುಮಾರು 6 ಲಕ್ಷ ಜನ ಮುಲ್ಲಾಗಳು ಅಂಕಿ ಸಂಖ್ಯೆಗಳಲ್ಲಿ ಲಭ್ಯವಾದರೆ 13 ರಾಷ್ಟ್ರಗಳಲ್ಲಿಯೂ ಮುಲ್ಲಾ ಜನರು ಇದ್ದಾರೆ ಎನ್ನುವ ಇತಿಹಾಸ ದೊರೆತಿದ್ದು ಈ ಜನರನ್ನು ಗುರುತಿಸುವಲ್ಲಿ ದೃಶ್ಯ...
ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭೇಟಿ
ಬೆಳಗಾವಿ ದೆಹಲಿ ನಡುವೆ ಸಂಚಾರ ಪುನರಾರಂಭಿಸಬೇಕೆಂದು ಸಂಸದ ಈರಣ್ಣ ಕಡಾಡಿ ಒತ್ತಾಯ
ಮೂಡಲಗಿ: ಬೆಳಗಾವಿಯಿಂದ ದೆಹಲಿ ಮತ್ತು ಮುಂಬೈಯ ನಡುವೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಿಮಾನಗಳು ತಮ್ಮ ಸೇವೆಯನ್ನು ನಿಲ್ಲಿಸಿದ್ದು ಅವುಗಳನ್ನು ಪುನರಾರಂಭಿಸಬೇಕೆಂದು ಕೇಂದ್ರ...
ಪಂಚಮಸಾಲಿ ಹೋರಾಟಕ್ಕೆ ರೆಡ್ಡಿ ಸಮಾಜದಿಂದ 10 ಸಾವಿರ ರೊಟ್ಟಿ ವಿತರಣೆ
ಮೂಡಲಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೂಡಲಸಂಗಮದ ಶ್ರೀಗಳ ನೇತೃತ್ವದಲ್ಲಿ ಡಿ.22ರಂದು 25 ಲಕ್ಷ ಜನರನ್ನು ಸೇರಿಸಿ ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂದೆ ಪ್ರತಿಭಟನೆ ಮಾಡುವ ಹಿನ್ನೆಲೆಯಲ್ಲಿ ಬುಧವಾರದಂದು ಮೂಡಲಗಿ ಪಟ್ಟಣದಲ್ಲಿ...
ಬಿಜೆಪಿ ಅಧಿಕಾರ ಹಿಡಿಯಲು ಬಿಡಬಾರದು – ಖಂಡ್ರೆ
ಬೀದರ: ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕು ಎಂಬ ಉದ್ದೇಶದಿಂದ ಬಿಜೆಪಿಯವರು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಅಧಿಕಾರ ಹಿಡಿಯಲು ಹೊಂಚು ಹಾಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.ಬೀದರನಲ್ಲಿ ಬಿಜೆಪಿ ನಾಯಕರ ವಿರುದ್ಧ...
ಕನ್ನಡ ಭಾಷೆ ನಮ್ಮದೆಂದು ಹೇಳಲು ಹೆಮ್ಮೆ ಪಡಬೇಕು – ಭೇರ್ಯ ರಾಮಕುಮಾರ
ಮೈಸೂರು - ಅಖಿಲ ಭಾರತೀಯ ಸಾಹಿತ್ಯ ಕನ್ನಡ ಸಮ್ಮೇಳನದ ಕನ್ನಡದ ಜ್ಯೋತಿ ರಥಯಾತ್ರೆ ಇಂದು ಬೆಳಿಗ್ಗೆ ಕೆ.ಆರ್.ನಗರಕ್ಕೆ ಆಗಮಿಸಿದಾಗ ಬಹಳ ವೈಭವಪೂರ್ಣ ಸ್ವಾಗತ ಕೋರಲಾಯಿತು.ತಹಸೀಲ್ದಾರ್ ಸಂತೋಷ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಖಜಾಂಚಿಗಳಾದ ಜಿ.ಪ್ರಕಾಶ್,...
ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ ‘ದಾಸ ಪಂಥ ’ ಕೃತಿ – ಒಂದು ಅವಲೋಕನ ಹಾಗೂ ಸಂಶೋಧಕ – ಸಂಘಟಕ ಡಾ. ಆರ್. ವಾದಿರಾಜು ಅವರಿಗೆ ಅಭಿನಂದನೆ
ಕರ್ನಾಟಕ ಸಾಹಿತ್ಯ ಅಕಾಡೆಮಿಯ ದೇಸಿ ದರ್ಶನ ಮಾಲೆಯಡಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ರವರ ಯೋಜನಾ ಸಂಪಾದಕತ್ವದಲ್ಲಿ ಪ್ರಕಟವಾಗಿ ಸಂಸ್ಕೃತಿ ಚಿಂತಕ, ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಲೇಖಕರಾಗಿ ಬರೆದಿರುವ ...