Monthly Archives: April, 2023

ಉಂಡ ಮನೆಗೆ ದ್ರೋಹ ಬಗೆದ ಭೀಮಪ್ಪ ಗಡಾದ

ಅನ್ನ ನೀಡಿದ ಪಕ್ಷವನ್ನೇ ತ್ಯಜಿಸಿ ಬಂದಿರುವ ಭೀಮಪ್ಪ ಗಡಾದ ಉಂಡ ಮನೆಗೇ ದ್ರೋಹ ಎಸಗಿದ್ದಾರೆ. ಈ ಮಾತು ಜೆಡಿಎಸ್ ಮುಖಂಡ ಸಿ ಎಂ ಇಬ್ರಾಹಿಂ ಸೇರಿದಂತೆ ಇನ್ನೂ ಕೆಲವು ಮೂಡಲಗಿಯ ಜೆಡಿಎಸ್ ಮುಖಂಡರಿಂದ...

ಸೂರ್ಯಾಸ್ತದ ಸೊಬಗಿನ ಮರವಂತೆ ಬೀಚ್

ಜೀವನದಲ್ಲಿ ಪ್ರವಾಸ ತನ್ನದೆ ಅದ ಅನುಭೂತಿಯನ್ನು ನೀಡುತ್ತದೆ. ನಾನು ನನ್ನ ಹಳೆಯ ಅಲ್ಬಂ ನೋಡುವ ಸಂದರ್ಭದಲ್ಲಿ ಇತ್ತೀಚಿಗೆ ಕುಂದಾಪುರ ಪೋಟೋಗಳನ್ನು ನೋಡಿದೆ. ತಟ್ಟನೇ ನೆನಪಾಗಿದ್ದು ಅಲ್ಲಿನ ಮರವಂತೆ ಬೀಚ್.ಪೆಬ್ರುವರಿ ೨೮ ಮತ್ತು ಮಾರ್ಚ...

ಮೋದಿ ವಿರುದ್ಧ ಖರ್ಗೆ ಹೇಳಿಕೆಗೆ ಈರಣ್ಣ ಕಡಾಡಿ ಖಂಡನೆ

ಜನ ಕಾಂಗ್ರೆಸ್ ಅನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಮೂಡಲಗಿ: ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷ ಸರ್ಪ ಎಂದು ಹೀಯಾಳಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉಗ್ರವಾಗಿ ಖಂಡಿಸಿದ್ದಾರೆ.ಟ್ವೀಟ್ ಒಂದನ್ನು...

ಮಧುಕೇಶ್ವರ ದೇವಾಲಯಕ್ಕೆ ಗೋವಾ ನಾಯಕರ ಭೇಟಿ

ಬನವಾಸಿ: ಗೋವಾ ರಾಜ್ಯದ ಸಮಾಜ ಕಲ್ಯಾಣ, ಪುರಾತತ್ವ ಇಲಾಖೆಯ ಸಚಿವ ಸುಭಾಷ ದೇಸಾಯಿ ಹಾಗೂ ಗೋವಾದ ನಾವೇಲಿ ಕ್ಷೇತ್ರದ ಶಾಸಕ ಉಲ್ಲಾಸ ತುವೇಕರ ಅವರು ಕದಂಬರ ರಾಜಧಾನಿ ಇಲ್ಲಿಯ ಐತಿಹಾಸಿಕದ ಮಧುಕೇಶ್ವರ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.ಯಲ್ಲಾಪುರ ವಿಧಾನಸಭಾ ಕ್ಷೇತ್ರದ...

ಮೂಡಲಗಿ ಪಟ್ಟಣದಲ್ಲಿ ವಿವಿಧಡೆ ಶ್ರೀ ಭಗೀರಥರ ಜಯಂತಿ ಆಚರಣೆ

ಮೂಡಲಗಿ: ಪಟ್ಟಣದ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘ ಮತ್ತು ತಾಲೂಕಾ ಉಪ್ಪಾರ ಸಮಾಜ ಸಂಘದ ಆಶ್ರಯದಲ್ಲಿ ಮೂಡಲಗಿ ಪಟ್ಟಣದ ಗಣೇಶ ನಗರದಲ್ಲಿನ ಶ್ರೀ ಭಗೀರಥ ವೃತ್ತದಲ್ಲಿ ಗುರುವಾರದಂದು ಶ್ರೀ ಭಗೀರಥ ಮಹರ್ಷಿ...

ಕ್ಷೇತ್ರವು ಎಲ್ಲ ರೀತಿಯಿಂದ ಅಭಿವೃದ್ಧಿಯಾಗಲು ಬಿಜೆಪಿಗೆ ಮತ ನೀಡಿ – ಬಾಲಚಂದ್ರ ಜಾರಕಿಹೊಳಿ

 ಮೂಡಲಗಿ: ಅರಭಾವಿ ಕ್ಷೇತ್ರವು ಎಲ್ಲ ರೀತಿಯಿಂದ ಅಭಿವೃದ್ಧಿ ಹೊಂದಲು ತಾವೆಲ್ಲ ಹಿರಿಯರು ಸೇರಿ ಎಲ್ಲರನ್ನು ಕರೆದುಕೊಂಡು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.ಇಲ್ಲಿನ ಶಿವಬೋಧರಂಗ ಕೋ-ಆಪ್...

ಬೀದರ; ಧಾರಾಕಾರ ಸುರಿದ ಆಲಿಕಲ್ಲು ಮಳೆ

ಬೀದರ: ಜಿಲ್ಲೆಯ ಭಾಲ್ಕಿ ಪಟ್ಟಣ, ನಿಟ್ಟೂರು, ಹಲಬರ್ಗಾ ಸೇರಿದಂತೆ ಹಲವು  ತಾಲೂಕಿನಲ್ಲಿ ಧಾರಾಕಾರ ಆಲಿಕಲ್ಲು ಮಳೆ ಸುರಿದಿದ್ದು ಭಾರೀ ಅನಾಹುತ ಮಾಡಿದೆ.ಗ್ರಾಮದ ರಸ್ತೆಯಲ್ಲಿ‌ ನಿಲ್ಲಿಸಿದ್ದ ಕಾರಿನ ಗಾಜು ಪುಡಿ ಪುಡಿಯಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ.ಬೀದರ್...

ಭಗೀರಥ ಜಯಂತಿ

ಗೋಕಾಕ: ನಗರದ ಉಪ್ಪಾರ ಓಣಿಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ಪೂಜೆ ನೇರವೇರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾಯಪ್ಪ ತಹಶೀಲದಾರ, ನಿಂಗಪ್ಪ ಭಾಗೋಜಿ, ಶಂಕರ ಧರೆನ್ನವರ, ಜಗದೀಶ ಶಿಂಗಳಾಪೂರ, ಕುಶಾಲ ಗುಡೆನ್ನವರ,...

29 ರಿಂದ ಶ್ರೀ ಶಿವಬೋಧ ಸ್ವಾಮಿಗಳ ಜಾತ್ರಾ ಉತ್ಸವ

ಮೂಡಲಗಿ - ಭಾವೈಕತೆಗೆ ಹೆಸರಾಗಿರುವ ಇಲ್ಲಿಯ ಆರಾಧ್ಯ ದೈವ ಶ್ರೀ ಶಿವಬೋಧಸ್ವಾಮಿಗಳ ಪುಣ್ಯ ತಿಥಿ, ಜಾತ್ರಾ ಮಹೋತ್ಸವವು ಏ. 29 ರಿಂದ ಮೇ.3 ರವರೆಗೆ ನಡೆಯಲಿದೆ ಎಂದು ಪೀಠಾಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ...

ಅರಭಾವಿಯ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಮೇ-10 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದು, ಜನಸೇವೆಗೆ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ...

Most Read

error: Content is protected !!
Join WhatsApp Group