Monthly Archives: June, 2023
ಸಂಗಮ ಸಂಸ್ಥೆಯ ಸೇವೆಯು ನಿಸ್ವಾರ್ಥ ಸೇವೆಯಾಗಿದೆ- ಶಾಸಕ ಅಶೋಕ ಮನಗೂಳಿ
ಸಿಂದಗಿ: ಪ್ರತಿ ಮಹಿಳೆಗೂ ಒಂದು ಸ್ವಾವಲಂಬಿ ಬದುಕು ಕೊಡಬೇಕು ಮಹಿಳೆಗೆ ಸ್ವಾವಲಂಬಿ ಬದುಕು ಕೊಟ್ಟರೆ ಮಾತ್ರ ಸಮಾಜ ದೊಡ್ಡದಾಗಿ ಬೆಳೆಯುತ್ತದೆ ಎಂಬ ದೂರ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡುವ ಸಂಸ್ಥೆ ಈ ತಾಲೂಕಿನಲ್ಲಿ...
ಮೂರ್ತಿಗಳ ರೂಪದಲ್ಲಿ ದೇವರು ಪ್ರಕಟವಾಗುತ್ತಾನೆ – ಡಾ. ಚನ್ನಾಸಿದ್ಧರಾಮರು
ಮೂಡಲಗಿ: ಭಾರತವು ಧರ್ಮ ಮತ್ತು ದೇವಾಲಯಗಳ ತಾಣವಾಗಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ದೇವಸ್ಥಾನ ಹೊಂದಿದ ದೇಶವಾಗಿದೆ, ಎಲ್ಲ ಕಡೆಯಲ್ಲಿ ದೇವರಿದ್ದರೂ ದೇವಸ್ಥಾನದಲ್ಲಿರುವ ಮೂರ್ತಿಗಳ ಮೂಲಕ ದೇವರು ಪ್ರಕಟವಾಗುತ್ತಾನೆ, ದಾನ, ಧರ್ಮ, ಪರೋಪಕಾರ, ಪುಣ್ಯ...
ಊರಿಗೆ ಬಸ್ ಇಲ್ಲವೆಂದು ಕುಡಿದು ಬಸ್ ತೆಗೆದುಕೊಂಡು ಹೊದ ಭೂಪ!
ಬೀದರ: ತನ್ನ ಊರಿಗೆ ಬಸ್ ಇಲ್ಲವೆಂದು ಕುಡಿದ ಮತ್ತಿನಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಾರಿಗೆ ಬಸ್ ಚಲಾಯಿಸಿಕೊಂಡು ಹೋದ ಭೂಪ!ಗಡಿ ಬೀದರ್ ಜಿಲ್ಲೆಯ ಔರಾದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಾರಿಗೆ ಬಸ್ಸನ್ನು ವ್ಯಕ್ತಿಯೊಬ್ಬ...
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಡಾ.ಭೇರ್ಯ ರಾಮಕುಮಾರ್
ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಹೊಣೆಯಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಪರಿಸರ ಸಂರಕ್ಷಿಸಲು ಶ್ರಮವಹಿಸಬೇಕು ಎಂದು ಹಿರಿಯ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ನುಡಿದರು.ಕೆ.ಆರ್.ನಗರ ಟೌನ್ ಆಂಜನೇಯ ಬ್ಲಾಕ್ ನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಭಗತ್ಸಿಂಗ್ ಯೂತ್...
ಹಾಲವಾಣ(ಹೊಂಗಾರಕ)
ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ.ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು. ದನ ಕರುಗಳಿಗೆ ಮೇವು. ದನ ಕರುಗಳ...
ಕಾಂಗ್ರೆಸ್ ಸರ್ಕಾರಕ್ಕೆ ಅಹಂಕಾರ ಬಂದಿದೆ: ಪ್ರಭು ಚವ್ಹಾಣ
ಬೀದರ -ಕಾಂಗ್ರೆಸ್ ಸರ್ಕಾರಕ್ಕೆ ಅಂಹಕಾರ ಬಂದಿದೆ. ರಾಜ್ಯ ಪಶು ಸಂಗೋಪನಾ ಸಚಿವ ಮೆಂಟಲ್ ಆಗಿದ್ದಾರೆ ಎಂದು ಮಾಜಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಸರ್ಕಾರ ಗೋ ಹತ್ಯೆ ನಿಷೇಧ...
ಕವನ: ಪರಿಸರ ಶುಭಕರ
ಪರಿಸರ ಶುಭಕರ
ಪಂಚಭೂತಗಳಿಂದ ನಿರ್ಮಿತ ಈ ಭೂಮಂಡಲ
ತನ್ನ ಹಿಡಿತದಲ್ಲಿ ಕಾಪಾಡಿಕೊಳ್ಳುವ ಸಮತೋಲ
ಋತುಮಾನಗಳ ಅರ್ಪಣೆಗೆ ನಿಸರ್ಗ ಸಮರ್ಧಿಸಿ
ಅನುಭವಿಸಿ ಬದುಕುವ ಪರಿಸರದ ಜೀವಸಂಕುಲ
ನಿಸರ್ಗ ಸಮತೋಲನ ಕೆರಳಿಸುತಿಹ ಅಜ್ಞಾನಿ ಪಡೆಗೆ
ಸ್ವಾರ್ಥಮನುಜನ ಪ್ರಶ್ನಾರ್ಥಕ ಪರಿಕ್ಷಣೆಯ ನಡೆ
ಪರಿಸರದ ಮೇಲೆ ಬೀರುವ ದುಷ್ಪರಿಣಾಮದ...
ಡಾ. ಅಂಬೇಡ್ಕರ್ ಮಾರ್ಗದಲ್ಲಿ ನಾವೆಲ್ಲ ನಡೆಯೋಣ – ಅಶೋಕ ಮನಗೂಳಿ
ಸಿಂದಗಿ: ಅಂಬೇಡ್ಕರ್ ಅವರು ಉನ್ನತ ಶಿಕ್ಷಣ ಪಡೆದು ಸೂರ್ಯ ಚಂದ್ರರಿರುವವರೆಗೂ ತಮ್ಮ ಹೆಸರು ಅಜರಾಮರವಾಗಿ ಉಳಿಸುವ ನಿಟ್ಟಿನಲ್ಲಿ ಸಂವಿಧಾನ ರಚಿಸಿ ಬಡವರು, ಹಿಂದುಳಿದ ವರ್ಗಗಳ ಕೈ ಬಲಪಡಿಸಿದ್ದಾರೆ. ಡಾ.ಬಾಬಾಸಾಹೇಬರ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ...
ಸಂಭ್ರಮದ ಕಾರಹುಣ್ಣಿಮೆ ಆಚರಣೆ
ಸಿಂದಗಿ: ಭೂಮಿ ತಾಯಿಯ ಮಕ್ಕಳು ರೈತರ ಹಬ್ಬವಾದ ಕಾರಹುಣ್ಣಿಮೆಯನ್ನು ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಕಳೆದ 4-5 ದಿನಗಳಿಂದ ಕಾರಹುಣ್ಣಿವೆಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ರೈತಾಪಿ ಜನ ಇಂದು ಬೆಳಿಗ್ಗೆ...
ತಂಬಾಕು ಸೇವನೆ ದೇಹಕ್ಕೆ ಹಾನಿಕಾರಕ
ಸಿಂದಗಿ: ತಂಬಾಕು ಸೇವನೆ ದೇಹಕ್ಕೆ ಅಪಾಯಕಾರಿಯಾಗಿದೆ ಇದರಿಂದ ಸ್ವಾಸ್ಥ ಹಾಳಾಗುತ್ತದೆ ಎಂದು ಡಾ.ಜಿ.ಎಸ್.ಪತ್ತಾರ ಹೇಳಿದರು.ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಇಲ್ಲಿನ ಆರೋಗ್ಯ ಉಪಕೇಂದ್ರದಲ್ಲಿ ವಿಶ್ವತಂಬಾಕು ಮುಕ್ತ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ತಂಬಾಕು ಎಲ್ಲ ನಾಗರಿಕರ ಆರೋಗ್ಯ...