Monthly Archives: August, 2023
ಯೋಗ, ಧ್ಯಾನ ಮತ್ತು ಅಧ್ಯಾತ್ಮ ನಮ್ಮ ನಿತ್ಯ ಬದುಕಿನ ಮಾರ್ಗಗಳಾಗಬೇಕು: ಶರಣ ಜೆ. ಎಮ್.ಕಾಲಿಮಿರ್ಚಿ
ಬೆಳಗಾವಿ - ಆಧುನಿಕ ಜೀವನ ಶೈಲಿಯು ಮನುಷ್ಯನನ್ನು ಅಶಾಂತಿಯ ಕಡೆಗೆ, ಜೊತೆಗೆ ಅನಾರೋಗ್ಯದ ಕಡೆಗೆ ಕರೆದೊಯ್ಯುತ್ತಿದೆ. ಮನುಷ್ಯ ಹುಟ್ಟುತ್ತಾ ವಿಶ್ವಮಾನವ ಹೌದು. ಆದರೆ ಬೆಳೆಯುತ್ತ - ಬೆಳೆಯುತ್ತ ಕುಟುಂಬ, ಸಮಾಜ, ಧರ್ಮ, ಸಂಪ್ರದಾಯಗಳ...
ಅಪರೂಪದ ಚಿಪ್ಪು ಹಂದಿ ಪತ್ತೆ; ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು
ಬೀದರ: ಬೀದರ ಜಿಲ್ಲೆಯ ಔರಾದ ಪಟ್ಟಣವು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಪಟ್ಟಣ. ಔರಾದ ತಾಲೂಕಿನ ಗಂಗನಬೀಡ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿಪ್ಪುಹಂದಿ ಪತ್ತೆಯಾಗಿದೆ.ರೈತರು ಬೆಳಿಗ್ಗೆ ಹೊತ್ತು ಹೊಲದಲ್ಲಿ ಕೆಲಸ ಮಾಡುವಾಗ ಚಿಪ್ಪು ಹಂದಿಯನ್ನು...
ಬೂದಿಹಾಳ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಬೈಲಹೊಂಗಲ: 2023-24 ನೇ ಸಾಲಿನ ಬೆಳವಡಿ ಪೂರ್ವ ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕರ ರಿಲೇ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು...
ಪುಸ್ತಕ ಪರಿಚಯ; ಶ್ರೀ ಕೃಷ್ಣ: ತತ್ತ್ವ-ವ್ಯಾಪ್ತಿ-ಜಿಜ್ಞಾಸೆ
ತಮ್ಮ ಸರಳ ಸಜ್ಜನಿಕೆ ಕ್ರಿಯಾಶೀಲ ಕರ್ತವ್ಯಶಕ್ತಿ, ಸಂಘಟನಾ ಸಾಮರ್ಥ್ಯ, ಪುಸ್ತಕ ಪ್ರೀತಿ, ಧರ್ಮ ಸಂಸ್ಕೃತಿ ಕುರಿತಾದ ಕಾಳಜಿಯುಳ್ಳ ಬರಹಗಳಿಂದ ಕನ್ನಡ ಸಾರಸ್ವತ ಪ್ರಪಂಚಕ್ಕೆ ಪರಿಚಿತರಾದ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಈ ಕೃತಿಯ ಲೇಖಕರು.84...
Sindagi: ಪೇಂಟರ್ ಗಳ ಮಕ್ಕಳಿಗಾಗಿ ಉಚಿತ ಶಿಕ್ಷಣ – ಶಾಸಕ ಮನಗೂಳಿ
ಸಿಂದಗಿ: ಪೇಂಟರ್ಸ್‍ಗಳ ಕುಟುಂಬ ಬಡತನದಿಂದ ಕೂಡಿದ್ದು ಅವರ ಮಕ್ಕಳಿಗೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುವುದು ಜೊತೆಗೆ ಅರ್ಹರಿಗೆ ಮನೆಗಳನ್ನು ಮಂಜೂರು ಮಾಡಿಕೊಡುತ್ತೇನೆಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.ನಗರದ ರಾಜರಾಜೇಶ್ವರಿ...
Gokak: ಶಿಕ್ಷಣದ ಜೊತೆ ಕೃಷಿ ಚಟುವಟಿಕೆಯ ಬೋಧನೆ ಅವಶ್ಯಕ
ಗೋಕಾಕ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಕೃಷಿ ಚಟುವಟಿಕೆಯ ಬೋಧನೆ ಅವಶ್ಯಕವಾಗಿದೆ ಎಂದು ಮಂಗಳೂರು ಕೆಮಿಕಲ್ಸ್ & ಪರ್ಟಿಲೈಜರ್ಸ್ ಲಿ. ಹುಬ್ಬಳಿ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಆರ್ ನಾರಾಯಣ ಸ್ವಾಮಿ ಹೇಳಿದರು.ಗೋಕಾಕ ನಗರದ ಡಾಲರ್ಸ್...
Bidar: ಬೀದರ್ ಜಿಲ್ಲಾ ಬಿಜೆಪಿಯಲ್ಲಿ ಮುಗಿಯದ ಮುನಿಸು
ಬೀದರ - ಜಿಲ್ಲೆಯಲ್ಲಿ ಪರಸ್ಪರ ಮುನಿಸಿಕೊಂಡಿರುವ ಬಿಜೆಪಿಯ ಭಗವಂತ ಖೂಬಾ ಮತ್ತು ಪ್ರಭು ಚವ್ಹಾಣ ಇಬ್ಬರನ್ನೂ ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.ನೀ ನೊಂದು ತೀರ... ನಾನೊಂದು ತೀರ.... ಹಾಡಿಗೆ ಧ್ವನಿ...
ಮೂಡಲಗಿಗೆ ಹೈಟೆಕ್ ಬಸ್ ಡಿಪೋ ಬೇಡಿಕೆ ಪರಿಶೀಲನೆ-ಸಚಿವ ರಾಮಲಿಂಗಾರೆಡ್ಡಿ
ಮೂಡಲಗಿ: ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಮೂಡಲಗಿ ಶಿಕ್ಷಣ ಸಂಸ್ಥೆ ವತಿಯಿಂದ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಉಪಾಧ್ಯಕ್ಷ ಸುಭಾಸ ಸೋನವಾಲ್ಕರ ಹಾಗೂ...
ಸಮುದಾಯವನ್ನು ಬೆಳೆಸುವುದೇ ಮುಸ್ಲಿಮ್ ಬಾಗವಾನ ಜಮಾತಿನ ಉದ್ದೇಶ
ಸಿಂದಗಿ: ಒಂದು ಸಮುದಾಯವನ್ನು ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಸುವುದೇ ಮುಸ್ಲಿಂ ಬಾಗವಾನ ಜಮಾತಿನ ಉದ್ದೇಶವಾಗಿದೆ ಜಮಾತಿನ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುವುದರ ಮೂಲಕ ನಮ್ಮ ಒಂದು ಸಮುದಾಯವನ್ನು...
ಉತ್ತಮ ಶಿಕ್ಷಣ ನೀಡಿದರೆ ದೇಶ ಬಲಿಷ್ಠವಾಗುತ್ತದೆ – ಯು ಟಿ ಖಾದರ್
ಸಿಂದಗಿ; ಭಾರತ ದೇಶ ಬಲಿಷ್ಠವಾಗಬೇಕಾದರೆ ಪಾರ್ಲಿಮೆಂಟಿನಲ್ಲಿ ಸಂಸದರು, ರಾಜ್ಯ ವಿಧಾನಸಭೆಯಲ್ಲಿ ಶಾಸಕರು ಕುಳಿತು ಸಭೆ ನಡೆಸಿದರೆ ದೇಶ ಮತ್ತು ರಾಜ್ಯ ಪ್ರಗತಿ ಹೊಂದಲು ಸಾಧ್ಯವಿಲ್ಲ ಪ್ರತಿ ಮನೆಯಿಂದಲೇ ಉತ್ತಮ ಶಿಕ್ಷಣ ನೀಡಲು ಮುಂದಾದಾಗ...