Monthly Archives: August, 2023

ಕೃತಿಗಳ ಓದುವಿಕೆಯಿಂದ ನಾವು ಸದೃಢರಾಗಬಹುದು: ಗಣಪತಿ ಹೆಗಡೆ

ಬೆಂಗಳೂರಿನ ಕರ್ನಾಟಕ ಸರ್ವೋದಯ ಮಂಡಳಿ ಮತ್ತು ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಯುಕ್ತಾಶ್ರಯದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ‘ಸ್ವತಂತ್ರ ಭಾರತದ ಇಂದಿನ ಸ್ಥಿತಿ-ಗತಿ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶೇಷಾದ್ರಿಪುರಂನ ಪ್ರೌಢಶಾಲಾ ಸಭಾಂಗಣದಲ್ಲಿ...

ಸ್ವಾತಂತ್ರ್ಯೋತ್ಸವ ಪೂರ್ವಬಾವಿ ಸಭೆ

ಸಿಂದಗಿ: ಪ್ರತಿ ವರ್ಷದಂತೆ ಆ.15 ರಂದು ಆಚರಿಸಲಾಗುತ್ತಿರುವ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸೋಣ ಅದಕ್ಕೆ ಎಲ್ಲ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಪ್ರಬಾರಿ ತಹಶೀಲ್ದಾರ ಸುರೇಶ ಚಾವಲಾರ ಹೇಳಿದರು.ಪಟ್ಟಣದ ತಹಶೀಲ್ದಾರ...

ಎನ್ ವಿ ರಮೇಶ ‘ಕುಟುಂಬ ಹಬ್ಬ’

ಮೈಸೂರು - ಮೈಸೂರಿನ ಅಭಿರುಚಿ  ಬಳಗ,ಆಸಕ್ತಿ ಪ್ರಕಾಶನ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಮೈಸೂರು ವಿಭಾಗ  ವತಿಯಿಂದ ಕೃಷ್ಣಮೂರ್ತಿಪುರಂ ನಮನ ಕಲಾ ಮಂಟಪ ಎನ್ ವಿ ರಮೇಶ್ ಕುಟುಂಬ ಹಬ್ಬ ಅಂಗವಾಗಿ...

ಪ್ರೊ.ಎನ್.ಎಸ್. ಸತೀಶ್ ಅವರಿಗೆ ಪಿಹೆಚ್.ಡಿ ಪದವಿ

ಬೆಂಗಳೂರು - ಡಾ.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಶೇಷಾದ್ರಿಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎನ್.ಎಸ್.ಸತೀಶ್ ಅವರು “ಅನಂತ ಮೂರ್ತಿ, ಲಂಕೇಶ್ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣಕತೆಗಳಲ್ಲಿ ಲೋಹಿಯಾ ಚಿಂತನೆಗಳು” ಎಂಬ ವಿಷಯದ ಕುರಿತು...

ಭಾರತದ ರೈಲ್ವೇ ಭೂಪಟದಲ್ಲಿ ಘಟಪ್ರಭಾ ಸ್ಟೇಶನ್ ರಾರಾಜಿಸಲಿದೆ – ಈರಣ್ಣ ಕಡಾಡಿ

ಘಟಪ್ರಭಾ : ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಘಟಪ್ರಭಾ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು ಶಂಕುಸ್ಥಾಪನೆ/ಪುನರಾಭಿವೃದ್ಧಿ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ರವಿವಾರ ನೆರವೇರಿಸಿದರು.ವರ್ಚುವಲ್ ಕಾರ್ಯಕ್ರಮದ ನಿಮಿತ್ತ ಘಟಪ್ರಭಾ ರೈಲ್ವೆ...

ಲಿಂಗಾಯತ ಸಂಘಟನೆ ವತಿಯಿಂದ ‘ಆರೋಗ್ಯ ಅರಿವು’ ಕಾರ್ಯಕ್ರಮ

ಸರಳ ಸಾತ್ವಿಕ ಆಹಾರ, ಸಕಾರಾತ್ಮಕ ಯೋಚನೆ, ಸತ್ಸಂಗಗಳೇ ಆರೋಗ್ಯದ ಸೂತ್ರಗಳು -ಕುಲಸಚಿವೆ ಡಾ.  ವಿಜಯಲಕ್ಷ್ಮಿ ಪುಟ್ಟಿ ಅಭಿಮತ.ಸಾತ್ವಿಕ ಆಹಾರ ಸೇವನೆ, ನೈಸರ್ಗಿಕ ಪಾನೀಯ ಸೇವನೆ, ಸಕಾರಾತ್ಮಕ ಯೋಚನೆ  ಸತ್ಸಂಗಗಳಲ್ಲಿ ಭಾಗಿಯಾಗುವುದರ ಮೂಲಕ ಆರೋಗ್ಯವನ್ನು...

ಹಿರಿಯ ಸಾಹಿತಿ, ಕನ್ನಡಪರ ಚಿಂತಕ ಡಾ. ಭೇರ್ಯ ರಾಮಕುಮಾರ್ ಅವರಿಗೆ ಕ. ಸಾ. ಪ. ದತ್ತಿ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಸಭಾಂಗಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಕನ್ನಡಪರ ಚಿಂತಕ ಡಾ ಭೇರ್ಯ ರಾಮಕುಮಾರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ...

ಬೀದರ್ ಜಿಲ್ಲಾ ಬಿಜೆಪಿಯಲ್ಲಿ ಮುಗಿಯದ ಮುನಿಸು, ಬಿಜೆಪಿ ಕಾರ್ಯಕ್ರಮಕ್ಕೆ ಇಬ್ಬರು ಶಾಸಕರು ಗೈರು

ಬೀದರ: ಕೇಂದ್ರದ ಅಮೃತ ಭಾರತ್ ಸ್ಟೇಷನ್ ಯೋಜನೆ ಶಂಕು ಸ್ಥಾಪನೆಗೆ ಮಾಜಿ ಸಚಿವ ಪ್ರಭು ಚೌಹಾಣ ಹಾಗೂ ಬಸವಕಲ್ಯಾಣ ಶಾಸಕ ಶರಣು ಸಲಗರ ಗೈರು ಹಾಜರಾಗುವ ಮೂಲಕ ಜಿಲ್ಲಾ ಬಿಜೆಪಿಯಲ್ಲಿ ಇನ್ನೂ ಅಸಮಾಧಾನ...

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ

ಸ್ನೇಹ ದಿನದ ಶುಭಾಶಯಗಳು ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು ಜೀವನದನಂಥ ದುರ್ಭರ ಬವಣೆ ನೋವುಗಳ ಕಾವುಗಳ ಮೌನದಲಿ ನುಂಗಿರುವೆನು ಗೆಳೆತನವೆ ಚಿರಬಾಳ ಸಂಜೀವಿನಿ ವಿಶ್ವದಂತಃಕರಣ ಮಂದಾಕಿನಿ ಮೇಲಿನ ಈ ಸಾಲುಗಳು ಚನ್ನವೀರ ಕಣವಿಯವರ ಪದ್ಯದಲ್ಲಿ ಗೆಳೆತನದ ಕುರಿತು ಮೂಡಿ ಬಂದವುಗಳು.ನಾವು ಈ ಪದ್ಯವನ್ನು...

‘ಮಹಿಳಾ ಪ್ರತಿಭೆ’ ಕುರಿತ ಉಪನ್ಯಾಸ ಕಾರ್ಯಕ್ರಮ ಇಂದು

ಮೂಡಲಗಿ - ಮೂಡಲಗಿ ತಾಲೂಕಿನ ಕಸಾಪ, ಕಲ್ಲೋಳಿಯ ಕಸಾಪ ಅರಭಾವಿ ಹೋಬಳಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ದಿ.೬ ರಂದು ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮದಡಿಯಲ್ಲಿ ' ಮಹಿಳಾ ಪ್ರತಿಭೆ’ ಎಂಬ...

Most Read

error: Content is protected !!
Join WhatsApp Group