ಸಿಂದಗಿ: ಮೈಸೂರಿನಲ್ಲಿ ನಡೆದ "ಇಂಡಿಯನ್ ಕೌನ್ಸಿಲ್ ಫಾರ್ ಸ್ಪೋರ್ಟ್ಸ್ ಆಂಡ್ ಎಜ್ಯುಕೇಶನ್"(IESಇE) ವತಿಯಿಂದ ನ್ಯಾಷನಲ್ ಕರಾಟೆ ಚಾಂಪಿಯನಶಿಪ್ ನಲ್ಲಿ ಪಟ್ಟಣದ ಹೊರವಲಯದ ಮಾತಾ ಲಕ್ಷ್ಮೀ ಪಬ್ಲಿಕ್ ಶಾಲೆ ಸಿಂದಗಿಯ 9ನೇ ತರಗತಿ ವಿದ್ಯಾರ್ಥಿ ಅಧೀಶ.ಆರ್.ಹೊಸಮನಿ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.
ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಸನ್ನ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್.ಹೆಚ್.ಬಿರಾದಾರ, ಕ್ಷೇತ್ರ ...
ಸಿಂದಗಿ: ಮೈಸೂರಿನಲ್ಲಿ ನಡೆದ "ಇಂಡಿಯನ್ ಕೌನ್ಸಿಲ್ ಫಾರ್ ಸ್ಪೋರ್ಟ್ಸ್ ಆಂಡ್ ಎಜ್ಯುಕೇಶನ್"(IESE) ವತಿಯಿಂದ ನ್ಯಾಷನಲ್ ಕರಾಟೆ ಚಾಂಪಿಯನಶಿಪ್ ನಲ್ಲಿ ಪಟ್ಟಣದ ಹೊರವಲಯದ ಕಾವ್ಯ ಪ್ರಾಥಮಿಕ ಶಾಲೆಯ ಶಾಲೆ ಸಿಂದಗಿಯ ವಿದ್ಯಾರ್ಥಿನಿ ಆಸ್ಮಾ ಬಾಬು ಮುಗುಳಿ ಅವಳು ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.
ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್.ಹೆಚ್.ಬಿರಾದಾರ, ಕ್ಷೇತ್ರ ಸಮನ್ವಯಧಿಕಾರಿ...
ದಿನಾಂಕ 24 -12-2023 ರಂದು ನಡೆದ ಬೆಳಗಾವಿಯ ಮಹಾಂತೇಶ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ವಾರದ ಸತ್ಸಂಗ ಕಾರ್ಯಕ್ರಮದ ಸಂದರ್ಭದಲ್ಲಿ ಬೆಳಗಾವಿಯ ನಿವಾಸಿಗಳೇ ಆದ ಶರಣೆ ಡಾ.ಅನ್ನಪೂರ್ಣ ಹಿರೇಮಠ "ಇಂದಿನ ಮಠಗಳು ಮತ್ತು ಸಮಾಜ" ಎನ್ನುವ ವಿಷಯದ ಕುರಿತಾಗಿ ತಮ್ಮ ಅನುಭಾವ ಹಂಚಿಕೊಂಡರು.
ಮಾನವನ ಜೀವನದ ಹಲವಾರು ಘಟ್ಟಗಳನ್ನು ಪರಿಚಯಿಸುತ್ತಾ, ಧಾರ್ಮಿಕ, ಸಾಮಾಜಿಕ ಸಾಂಸ್ಕೃತಿಕ...
ಮಾಜಿ ಪ್ರಧಾನಿ ವಾಜಪೇಯಿ ಸ್ಮರಣೆ
ಮೂಡಲಗಿ: ಸಣ್ಣ ಮನಸ್ಸಿನಿಂದ ಯಾರು ದೊಡ್ಡರಾಗುವುದಿಲ್ಲ. ಒಡೆದ ಮನಸ್ಸುಗಳಿಂದ ಸಂಘಟನೆ ಕಟ್ಟಲು ಆಗೋದಿಲ್ಲ ಇದು ಅಟಲ್ ಬಿಹಾರಿ ವಾಜಪೇಯಿ ಅವರ ಅನುಭವದ ಮಾತು. ಕವಿ, ಪ್ರಚಂಡವಾಗ್ಮಿ, ಶ್ರೇಷ್ಠ ಸಂಸದೀಯ ಪಟು, ದೂರದೃಷ್ಠಿ ಜನನಾಯಕ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಆದರ್ಶ ಬದುಕು ಬದುಕಿದ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ರಾಜಕೀಯ ಜೀವನ...
ಹೊನ್ನಾಳಿ: ಆತ್ಮಕ್ಕೆ ಮೂರು ಶಕ್ತಿ ಇವೆ. ಮನಸ್ಸು, ಬುದ್ಧಿ ಮತ್ತು ಸಂಸ್ಕಾರ. ಈ ಮೂರು ಶಕ್ತಿಗಳನ್ನೂ ಸರಿಯಾಗಿ ಬಳಸಿಕೊಂಡು ಜೀವನ ಸಾಗಿಸಿದರೆ ಆತ್ಮೋದ್ದಾರ ಖಂಡಿತಾ ಆಗುತ್ತದೆ ಎಂದು ಹಳಿಯಾಳದ ಹಿರಿಯ ಅಕ್ಕಾ ಪದ್ಮಕ್ಕ ಅವರು ಪ್ರವಚನ ನೀಡಿದರು.
ಹೊನ್ನಾಳಿಯಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಡೆಯುತ್ತಿರುವ ಶರಣರು ಕಂಡ ಶಿವ ಪ್ರವಚನದ ಮುಂದುವರೆದ ಭಾಗವಾಗಿ ಪ್ರತಿನಿತ್ಯ ಓಂಶಾಂತಿ...
ಯರಗಟ್ಟಿಃ ದಾನ ಮಾಡುವುದು ಒಂದು ಪುಣ್ಯದ ಕಾರ್ಯ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಯರಗಟ್ಟಿ ಸರಕಾರಿ ಶಾಲೆಗೆ ಭಾಷ್ ಕಂಪನಿಯವರು ನೀಡುತ್ತಿರುವ ಈ ಕೊಡುಗೆ ತುಂಬಾ ಮಹತ್ವದ್ದು.ಇದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅನುಕೂಲಕರ.ಮುಂದಿನ ದಿನಗಳಲ್ಲಿ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೂಡ ಆಯೋಜಿಸುವ ಭಾಷ್ ಕಂಪನಿಯವರ...
ಜಗಳಗಂಟಿ (ಬಲಗನ್ನೆ)
ಜಗಳಗಂಟಿ ಎಂದ ತಕ್ಷಣ ನಮ್ಮ ಚಿತ್ತಕ್ಕೆ ಬರುವುದು ಜಗಳಗಂಟಿತನ
ಆದರೆ ನಾನು ಈಗ ಹೇಳ ಹೊರಟಿರುವುದು ಜಗಳಗಂಟಿ ಬಲಗನ್ನೆ ಮರದ ಬಗ್ಗೆ.
ಮರದಲ್ಲಿ ಎರಡು ವಿಧ ಹೆಣ್ಣು ಮತ್ತು ಗಂಡು ಎಂದು ನಮ್ಮಲ್ಲಿ ಗುರುತಿಸುತ್ತಾರೆ.
ಹೆಣ್ಣು ಮರದ ಚಕ್ಕೆ ತೆಗೆದಷ್ಟು ನೀಟಾಗಿ ಗಂಡು ಮರದ ಚಕ್ಕೆ ಏಳುವುದಿಲ್ಲ. ಎಲ್ಲಾ ಮರದ ಚಕ್ಕೆಯಂತಲ್ಲ ಈ...
ವಿಕಸಿತ ಭಾರತ ಯೋಜನೆಯಡಿ ಜನಜಾಗೃತಿ
ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಬಡಜನರಿಗೆ, ರೈತರಿಗೆ ಮಹಿಳೆಯರಿಗೆ, ಯುವಕರಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಆದರೆ, ಜನಸಾಮಾನ್ಯರಿಗೆ ಅನುಕೂಲವಾಗಬೇಕಾದ ಅನೇಕ ಯೋಜನೆಗಳ ಬಗ್ಗೆ ಅದೆಷ್ಟೋ ಜನರಿಗೆ ಮಾಹಿತಿಯೇ ಇಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಎಂಬ...
ಮೂಡಲಗಿ: ಸಾರ್ವಜನಿಕರು ನಿಯಮಿತ ತಪಾಸಣೆಗಳ ಮೂಲಕ ಆರೋಗ್ಯದ ಕುರಿತು ಮಾಹಿತಿ ತಿಳಿಯುವ ಮೂಲಕ ದೇಹಾರೋಗ್ಯ ಕಾಪಾಡಿಕೊಳ್ಳುವದು ಪ್ರಸಕ್ತ ದಿನಗಳಲ್ಲಿ ಅತ್ಯವಶ್ಯಕವಾಗಿದೆ ಎಂದು ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜ ಅಧ್ಯಕ್ಷ ಡಾ. ಎಸ್.ಎಸ್ ಪಾಟೀಲ ಹೇಳಿದರು.
ಅವರು ರವಿವಾರ ಪಟ್ಟಣದಲ್ಲಿ ಜರುಗಿದ ಡಾ. ಹೊಂಗಲ ಆಸ್ಪತ್ರೆಯವರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಆರೋಗ್ಯ...
ಗೋಕಾಕ- ಕೇವಲ ಸಂಪತ್ತು ಗಳಿಸಿದರೆ ಶ್ರೀಮಂತ ಎನಿಸಿಕೊಳ್ಳುವುದಿಲ್ಲ. ಬಡವರ ಕಷ್ಟ- ಕಾರ್ಪಣ್ಯಗಳಿಗೆ ಸ್ಪಂದಿಸುವ ವಿಶಾಲ ಹೃದಯ ಮುಖ್ಯವಾಗಿರುತ್ತದೆ. ನಮ್ಮ ಕುಟುಂಬದ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಗಳಿಗೆ ಸದಾ ಚಿರ ಋಣಿಯಾಗಿರುವುದಾಗಿ ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ಇಲ್ಲಿಯ ಎನ್ ಎಸ್ ಎಫ್ ಕಚೇರಿಯಲ್ಲಿ ತಾಲ್ಲೂಕು ಕ್ರೈಸ್ತ ಸಮುದಾಯವರು ಹಮ್ಮಿಕೊಂಡ ಕ್ರಿಸ್ಮಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ...
ಬೆಳಗಾವಿಯಲ್ಲಿ ಸಾಹಿತ್ಯ ಸೌರಭ ವಡಗೋಲ ಫೌಂಡೇಶನ್ ಉದ್ಘಾಟನೆ,ರಾಜ್ಯಮಟ್ಟದ ಕವಿಗೋಷ್ಠಿ, ಪುಸ್ತಕ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ ಸಮಾರಂಭ
ಬೆಳಗಾವಿ :-ದ್ವೇಷವನ್ನು ಬಿತ್ತುವ ಸಾಹಿತ್ಯಕ್ಕಿಂತಲೂ ದೇಶವನ್ನು ಪ್ರೀತಿಸುವ ಸಾಹಿತ್ಯ ನಿರ್ಮಾಣ...