Yearly Archives: 2023
ಮಗನ ಗೆಲುವಿಗಾಗಿ ಬಿಕ್ಕಿ ಬಿಕ್ಕಿ ಅತ್ತ ಸಿಎಂ ಇಬ್ರಾಹಿಂ
ಬೀದರ: ತಮ್ಮ ಮಗನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿಕೊಡು ದೇವಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಸಿ.ಎಂ. ಇಬ್ರಾಹಿಂ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.ಬೀದರ್ ಜಿಲ್ಲೆ ಚಿಟ್ಟಗುಪ್ಪ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಅವರು ಬಿಕ್ಕಿ ಬಿಕ್ಕಿ ಅತ್ತು...
ಬೀದರ; ಈಗಿನಿಂದಲೇ ಆರಂಭ ಗಿಫ್ಟ್ ರಾಜಕಾರಣ
ಬೀದರ: 1972 ರಿಂದ ಬೀದರ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ ಎಂದು ಶಶಿ ಪಾಟೀಲ ಅವರು ಈಗಿನಿಂದಲೇ ಫೀಲ್ಡಿಗೆ ಇಳಿದಿದ್ದು ಗಡಿ ಜಿಲ್ಲೆ ಬೀದರ ನಲ್ಲಿ ಕಾಂಗ್ರೆಸ್...
ಅರ್ಧಂಬರ್ಧ ಕಾಮಗಾರಿಗಳು; ಪರದಾಡುತ್ತಿರುವ ಲಕ್ಷ್ಮೀ ನಗರದ ಜನತೆ
ಮೂಡಲಗಿ - ಇಲ್ಲಿನ ಲಕ್ಷ್ಮೀ ನಗರದಲ್ಲಿನ ಏರ್ ಟೆಲ್ ಟಾವರ ಹತ್ತಿರದಿಂದ ಆರ್ ಡಿಎಸ್ ಕಾಲೇಜಿಗೆ ಹೋಗು ದಾರಿಗೆ ಗಟಾರು ಕಾಮಗಾರಿ ಶುರುವಾಗಿದ್ದು ಅದರ ಆಮೆವೇಗದಿಂದಾಗಿ ಇಲ್ಲಿನ ನಾಗರಿಕರು ಪರದಾಡುವಂತಾಗಿದೆ.ಅಷ್ಟೇ ಅಲ್ಲದೆ ಟಾವರ್...
ಪರಿಸರ ಕಾವ್ಯ ಕೃತಿ ಲೋಕಾರ್ಪಣೆ
ಕವಿ ಹಾಗೂ ಗಸ್ತು ಅರಣ್ಯ ಪಾಲಕ ವೆಂಕಟೇಶ್ ಅವರ ಪ್ರಥಮ ಕೃತಿ ಪರಿಸರ ಕಾವ್ಯ ಕೃತಿಯನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಪಕ್ಷಿ ಸಮೀಕ್ಷೆಯ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಅರಣ್ಯಾಧಿಕಾರಿಗಳು ಲೋಕಾರ್ಪಣೆ...
ಇಂದು ವೈದೇಹಿ ರವರ ಜನ್ಮದಿನ
ವೈದೇಹಿ ಅವರು ಕನ್ನಡ ನಾಡಿನ ಸಮಕಾಲೀನ ಬರಹಗಾರರಲ್ಲಿ ವಿಶಿಷ್ಟರಾಗಿದ್ದಾರೆ. ಕುಂದಾಪುರದ ಎ.ವಿ.ಎನ್. ಹೆಬ್ಬಾರ್ ಮತ್ತು ಮಹಾಲಕ್ಷ್ಮಿಯಮ್ಮ ದಂಪಂತಿಗಳ ಮಗಳಾಗಿ 12 ನೆ ಫೆಬ್ರವರಿ 1945 ರಂದು ಜನಿಸಿದ ವೈದೇಹಿಯವರ ನಿಜನಾಮ ಜಾನಕಿ. ಅವರು...
ಇನ್ನೂ ಎಷ್ಟು ಬೆಂಕಿ ಅವಘಡಗಳು ಸಂಭವಿಸಬೇಕು ; ಮೂಡಲಗಿಗೆ ಅಗ್ನಿ ಶಾಮಕ ಯಾವಾಗ – ಮಲ್ಲಪ್ಪ ಮದಗುಣಕಿ ಪ್ರಶ್ನೆ
ಮೂಡಲಗಿ - ನಗರದಲ್ಲಿ ವರ್ಷದಲ್ಲಿ ಮೂರು ಅಗ್ನಿ ಅವಘಡಗಳು ಸಂಭವಿಸಿದ್ದರೂ ಮೂಡಲಗಿಗೆ ಇನ್ನೂ ಅಗ್ನಿ ಶಾಮಕ ದಳ ಆಗದೇ ಇರುವುದು ವಿಪರ್ಯಾಸ. ಈಗಾಗಲೇ ಅಗ್ನಿ ಶಾಮಕ ಪರವಾನಿಗೆ ಸಿಕ್ಕಿದ್ದರೂ ಅದು ಬರಬೇಕಾದರೆ ಎಷ್ಟು...
ಸಂಘಟಿತ ಹೋರಾಟದಿಂದ ಸರ್ವಾಂಗೀಣ ಪ್ರಗತಿ ಸಾಧ್ಯ: ಶಾಸಕ ರಮೇಶ ಜಾರಕಿಹೊಳಿ
ಗೋಕಾಕದಲ್ಲಿಂದು ಕ್ಷತ್ರೀಯ ಮರಾಠಾ ಸಮಾಜದ ಸಮಾವೇಶವನ್ನು ಉದ್ಘಾಟಿಸಿದ ರಮೇಶ ಜಾರಕಿಹೊಳಿ.
ಗೋಕಾಕ: ಕ್ಷತ್ರೀಯ ಮರಾಠಾ ಸಮಾಜದವರು ಸಂಘಟಿತರಾದರೆ ಜಿಲ್ಲೆಯ ೧೮ ವಿಧಾನ ಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ೧೦ಕ್ಷೇತ್ರಗಳಲ್ಲಿ ನಿರ್ಣಾಯಕರಾಗುತ್ತಾರೆ. ಅದರಲ್ಲಿ ಮೂರು ಕ್ಷೇತ್ರಗಳಲ್ಲಿ...
ಒಂದೇ ಬಾಗಿಲಿಗೆ ಬಂದ ಅರಭಾವಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು!
ಮೂಡಲಗಿ: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆಯೇ ಎಲ್ಲಾ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದಂತೆ ಬೆಳಗಾವಿ ಜಿಲ್ಲೆಯ ಅರಭಾವಿ ಕ್ಷೇತ್ರದಲ್ಲಿಯೂ ರಾಜಕೀಯ ಜಿದ್ದಾಜಿದ್ದಿನ ಚಟುವಟಿಕೆಗಳು ಗರಿಗೆದರಿದ್ದು ಈ ಸಲದ ಚುನಾವಣೆ ಅತ್ಯಂತ...
ದಂಪತಿಗಳ ಒಗ್ಗೂಡಿಸಿದ ನ್ಯಾಯಾಧೀಶೆ
ಮೂಡಲಗಿ: ಪಟ್ಟಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‍ನಲ್ಲಿ ಕೌಟುಂಬಿಕ ಕಲಹದಿಂದ ದೂರವಾಗಿದ್ದ ಮೂರು ಹೆಣ್ಣು ಮಕ್ಕಳು ಇರುವ ದಂಪತಿಗಳು ಒಂದಾಗಿದ್ದಾರೆ.ಮೂಡಲಗಿ ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಸತ್ತೆಪ್ಪ ಕುಬಸದ ವಿರುದ್ದ ಮಲ್ಲವ್ವ ಕುಬಸದ...
ರೆಡ್ಡಿ ಜನಾಂಗವು ಸಂಘಟಿತವಾಗಿ ಹೋರಾಟಕ್ಕಿಳಿಯಬೇಕು – ಜನಾರ್ಧನ ರೆಡ್ಡಿ
ರಾಮದುರ್ಗ: ಅಖಂಡ ಕರ್ನಾಟಕದ ಅಭಿವೃದ್ದಿಯೇ ನಮ್ಮ ಕನಸ್ಸಾಗಿದ್ದು, ಆ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ೧೩ ಜಿಲ್ಲೆಗಳಲ್ಲಿ ಬಹು ಸಂಖ್ಯೆಯಲ್ಲಿರುವ ರೆಡ್ಡಿ ಜನಾಂಗವು ಸಂಘಟಿತರಾಗಿ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಸಂಘಟಿತ...