Monthly Archives: January, 2024

ಮಂಗನಬಾವು ಅಲಕ್ಷಿಸಿದರೆ ಬದುಕು ಬರಡಾದೀತು…! – ಡಾ.ಕರವೀರಪ್ರಭು ಕ್ಯಾಲಕೊಂಡ

"Poetry ,Shakespeare and opera ,are like Mumps and should be sought when young .In the unhappy event that there is postponemet to mature years, the results may be devastating " -Dimitris Mita ಹೆಚ್ಚು ಸುದ್ಧಿಮಾಡದ ,ಸಾವು ನೋವುಗಳಿಗೆ ಕಾರಣವಾಗದ ಸೌಮ್ಯ ಸ್ವರೂಪದ ಸಾಂಕ್ರಾಮಿಕ ಕಾಯಿಲೆ...

ಜ.೨೮ ರಂದು ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

ಮೂಡಲಗಿ: ಪಟ್ಟಣದ ಕೆ.ಎಚ್.ಸೋನವಾಲಕರ ಸರಕಾರಿ ಪ್ರೌಢ ಶಾಲೆಯ ಸನ್.೨೦೦೧-೦೨ನೇ ಸಾಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಂಭ್ರಮ ಕಾರ್ಯಕ್ರಮ ರವಿವಾರ ಜ.೨೮ ರಂದು ಮುಂಜಾನೆ ೯ ಗಂಟೆಗೆ  ಪಟ್ಟಣದ ಎಸ್.ಆರ್.ಬಿ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ನಿವೃತ್ತ ಮುಖ್ಯೋಪಾಧ್ಯಾಯ ಎ.ಎಲ್.ನಿಲೋಪಂತ, ನಿವೃತ್ತ ಶಿಕ್ಷಕ...

ಹಿಂದೂಗಳು ಮೂರ್ಖರಾಗಿದ್ದು ಸಾಕು…!

ಕೇವಲ ಇಪ್ಪತ್ತೋ ಮೂವತ್ತೋ ಶೇಕಡಾ ಇರುವ ಒಂದು ಕೋಮಿನ ಜನರಿಗೆ ನೋವಾಗುತ್ತದೆ, ಅವರ ಮತಗಳು ಕೈ ಬಿಡುತ್ತವೆ ಎಂಬ ಕಾರಣದಿಂದ ಶೇಕಡಾ ಎಪ್ಪತ್ತರಷ್ಟು ಜನಸಂಖ್ಯೆ ಇರುವ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಬಹಿರಂಗವಾಗಿಯೇ ಧಕ್ಕೆ ತರುವ ಕಾಂಗ್ರೆಸ್ ನಾಯಕರ ಕಣ್ಣಲ್ಲಿ ಭಾರತದ ಹಿಂದೂಗಳು ಪರಮ ಮೂರ್ಖರಾಗಿ ಕಂಡಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ. ಯಾಕೆಂದರೆ, ಕಳೆದ ಎಪ್ಪತ್ತು...

75ನೇ ಗಣರಾಜ್ಯೋತ್ಸವ; ಶಾಲಾ ಮಕ್ಕಳಿಗೆ ರೂ.2.50 ಲಕ್ಷ ಮೌಲ್ಯದ ನೋಟ್‍ಬುಕ್ ವಿತರಣೆ

ಮೂಡಲಗಿ: 75ನೇ ಗಣರಜ್ಯೋತ್ಸವ ಅಂಗವಾಗಿ ತಾಲ್ಲೂಕಿನ ಹೊನಕುಪ್ಪಿ ಗ್ರಾಮದ ಚಂದ್ರಮ್ಮದೇವಿ ಕೈವಲ್ಯಮಠದಿಂದ ತಾಲ್ಲೂಕಿನ 25ಕ್ಕೂ ಅಧಿಕ ಶಾಲೆಗಳಿಗೆ ರೂ. 2.50 ಲಕ್ಷ ಮೌಲ್ಯದ ನೋಟ್‍ಬುಕ್‍ಗಳನ್ನು ಮಕ್ಕಳಿಗೆ ಕಾಣಿಕೆ ರೂಪದಲ್ಲಿ ವಿತರಿಸಿದರು. ಮಠದ ಪೀಠಾಧಿಪತಿ ಶರಣಶ್ರೀ ಬಸಪ್ಪ ಅಜ್ಜನವರು ಮಾತನಾಡಿ ‘ಸಮಾಜ ಬೆಳವಣಿಗೆಗೆ ಶಿಕ್ಷಣ ಪ್ರಮುಖವಾಗಿದೆ. ಶ್ರೀಮಠದಿಂದ ಶಿಕ್ಷಣ ದಾಸೋಹ ಮಾಡುತ್ತಿರುವೆವು. ಸದ್ಯ 25 ಶಾಲೆಗಳಿಗೆ ನೋಟ್‍ಬುಕ್‍ಗಳನ್ನು...

ಭಾರತ ಮಾತೆಗೆ ನಾವೆಲ್ಲರೂ ಧನ್ಯರಾಗಿರಬೇಕು

ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ನಿಜವಾಗಿ ಭಾಗ್ಯಶಾಲಿಗಳು. ಪ್ರಜಾಪ್ರಭುತ್ವದ ಆಡಳಿತದಲ್ಲಿ ಇಂದು ಜಗತ್ತಿನಲ್ಲಿಯೇ ಅತ್ಯಂತ ಯಶಸ್ವಿಯಾಗಿ ಮುನ್ನಡೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭವ್ಯ ಭಾರತ ದೇಶದ ಪ್ರಜೆಗಳು ನಾವೆಲ್ಲಾ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಮಾತನಾಡಿದರು. ಬೆಳಗಾವಿಯ ನೆಹರು...

ಮೋದಿ ಸನಾತನ ಸಂಸ್ಕೃತಿ ಜೊತೆಗೆ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಶ್ರೀಮಂತ ಗೊಳಿಸಿದ್ದಾರೆ – ನವೀನ್ ಕುಮಾರ್ ಪೆ.ನಾ

ಬೆಂಗಳೂರು - 75ನೇ‌ ಗಣರಾಜ್ಯೋತ್ಸವ ಹಿನ್ನೆಲೆ‌ ಬೆಂಗಳೂರಿನ ಬನಶಂಕರಿ 3 ನೇ ಹಂತದ ಗುರುದತ್ತ ಬಡಾವಣೆಯಲ್ಲಿ ಇರುವ ಸಾಕೇತ್ ಅಪಾರ್ಟ್ಮೆಂಟ್ ಮಾಲೀಕರ ಸಹಕಾರ ಸಂಘ ನಿಯಮಿತದ ವತಿಯಿಂದ 75 ನೇ (ಅಮೃತ ಮಹೋತ್ಸವ)ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಸಾಕೇತ್ ಅಪಾರ್ಟ್ಮೆಂಟ್ ಮಾಲೀಕರ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾದ ನವೀನ್ ಕುಮಾರ್ ಪೆ.ನಾ ಧ್ವಜಾರೋಹಣ ಮಾಡಿ ಮಾತನಾಡುತ್ತಾ, ರಾಮಮಂದಿರದಲ್ಲಿ...

ಕೊಡಗಹಳ್ಳಿ ಕೋದಂಡರಾಮ ಮಂದಿರದಲ್ಲಿ ವಿಶೇಷ ಪೂಜೆ

ಮೈಸೂರು - ತಿ.ನರಸೀಪುರ ತಾಲ್ಲೂಕು, ಬನ್ನೂರು ಹೋಬಳಿಯಲ್ಲಿರುವ ಇತಿಹಾಸ ಪ್ರಸಿದ್ಧ ಕೊಡಗಹಳ್ಳಿ ಗ್ರಾಮದ ಶ್ರೀ ಕೋದಂಡ ರಾಮಮಂದಿರದಲ್ಲಿ ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಪ್ರಧಾನ ಅರ್ಚಕರಾದ ಶ್ರೀನಿವಾಸ ದೀಕ್ಷಿತ್ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ದೇವರಿಗೆ ಅಭಿಷೇಕ, ಅಲಂಕಾರ, ಭಜನೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದವನ್ನು ವಿತರಿಸಲಾಯಿತು.  ಈ ಸಂದರ್ಭದಲ್ಲಿ ಗ್ರಾಮದ ಪಟೇಲರಾದ ಕೆ.ಜೆ.ಚಿಕ್ಕಜವರಪ್ಪ,...

ಚಾಮುಂಡಿ ಬೆಟ್ಟದಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯ ಉದ್ಘಾಟನೆ

ಮೈಸೂರು: ನಗರದ ಚಾಮುಂಡಿ ಬೆಟ್ಟದಲ್ಲಿ ಜ.25 ರಂದು ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಅಯ್ಯಪ್ಪ ಸ್ವಾಮಿ ದೇವಾಲಯದ ಉದ್ಘಾಟನೆಯನ್ನು ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಜಿ.ಟಿ.ದೇವೇಗೌಡರು ನೆರವೇರಿಸಿದರು. ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ ದೀಕ್ಷಿತ್ ಅವರು ಜ್ಯೋತಿ ಬೆಳಗಿಸಿದರು. ಶ್ರೀಮತಿ ಲಲಿತ ಜಿ.ಟಿ.ದೇವೇಗೌಡರು ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಒದಗಿಸಿದರು.  ಈ ಸಂದರ್ಭ  ಚಾಮುಂಡೇಶ್ವರಿ ದೇವಸ್ಥಾನದ ಸಂಘದ...

ಜ.28ರಂದು ಈಶ್ವರೀಯ ವಿಶ್ವ ವಿದ್ಯಾಲಯದಿಂದ ‘ಸಮಯದ ಕರೆ-ಸಕಾರಾತ್ಮಕ ಬದಲಾವಣೆ’

ಮೈಸೂರು: ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಜ.28ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಹುಣಸೂರು ರಸ್ತೆಯಲ್ಲಿರುವ ಲಿಂಗದೇವರುಕೊಪ್ಪಲಿನ ‘ಜ್ಞಾನ ಸರೋವರ ರಿಟ್ರೀಟ್ ಸೆಂಟರ್’ನಲ್ಲಿ ಆಡಳಿತಾಧಿಕಾರಿಗಳಿಗೆ ‘ಸಮಯದ ಕರೆ-ಸಕಾರಾತ್ಮಕ ಬದಲಾವಣೆ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ. ಉದ್ಘಾಟನೆ ಮತ್ತು ಪ್ರಾಸ್ತಾವಿಕ ಭಾಷಣವನ್ನು ದೆಹಲಿಯ ಆಡಳಿತಾಧಿಕಾರಿಗಳ ವಿಭಾಗದ ಅಧ್ಯಕ್ಷೆ ರಾಜಯೋಗಿನಿ ಬಿಕೆ ಆಶಾಜಿಯವರು ಮಾಡಲಿದ್ದಾರೆ.  ಮುಖ್ಯ...

ದೇಶವನ್ನು ಕಾಯುವ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ- ಡಾ.ವಿ.ಪ್ರಕಾಶ್

ಶಾರದಾವಿಲಾಸ ಶಿಕ್ಷಣ ಸಂಸ್ಥೆಯಲ್ಲಿ 75ನೇ ಗಣರಾಜ್ಯೋತ್ಸವ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಂದು 75ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.       ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮಶ್ರೀ, ಭಟ್ನಾಗರ್ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸಿ.ಎಫ್.ಟಿ.ಆರ್.ಐ ವಿಶ್ರಾಂತ ನಿರ್ದೇಶಕರಾದ ಡಾ.ವಿ.ಪ್ರಕಾಶ್ ರವರು ಮಾತನಾಡಿ, ದೇಶವನ್ನು ಕಾಯುವ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ...
- Advertisement -spot_img

Latest News

ಕವನಗಳು

ಬಸವನೆಂಬುದೇ ಮಂತ್ರ -------------------------------- ದಿನ ದಲಿತರ ಅಪ್ಪಿಕೊಂಡನು ನ್ಯಾಯ ನಿಷ್ಠುರಿ ಬಸವನು ಜಾತಿ ಭೇದ ತೊಡೆದು ಹಾಕಿ ಶಾಂತಿ ಸಮತೆ ಕೊಟ್ಟನು ವರ್ಗ ವರ್ಣ ಕಿತ್ತು ಹಾಕಿ ಲಿಂಗ ಭೇದವ ತೊರೆದನು ಗುಡಿ ಗೋಪುರ ಜಡ ಜಗಕೆ ಕೊನೆ...
- Advertisement -spot_img
close
error: Content is protected !!
Join WhatsApp Group