Monthly Archives: August, 2024

ಭರತ ನಾಟ್ಯ ನೃತ್ಯ ಪಟು ಉನ್ನತ್ ಹೆಚ್.ಆರ್.

ಭರತನಾಟ್ಯ ಕ್ಷೇತ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಉನ್ನತ್ ಹೆಚ್.ಆರ್. ಹಾಸನದ ಹೆಸರಾಂತ ಭರತನಾಟ್ಯ ನೃತ್ಯ ಪ್ರತಿಭೆ. ಇವರು ದೇಶ ವಿದೇಶಗಳಲ್ಲಿ ತಮ್ಮ ನಾಟ್ಯ ಪ್ರದರ್ಶನದಿಂದ ಗಮನ ಸೆಳೆದಿರುವರು. ಇವರು ಅತ್ಯುತ್ತಮ ನೃತ ಕಲಾ ನಿರ್ದೇಶಕರು ಹಾಗೂ ನೃತ್ಯ ಸಂಯೋಜಕರು ಹೌದು. ಹಾಸನದ ಹೆಚ್.ಬಿ. ರತ್ನರಾಜು ಮತ್ತು ಜಯಪದ್ಮ ದಂಪತಿಗಳ ಸುಪುತ್ರರು. ಉನ್ನತ್‌ರವರು ವಿಧೂಷಿ ಅಂಬಳೆ ರಾಜೇಶ್ವರಿಯವರ...

ವಿದ್ಯಾರ್ಥಿನಿಗೆ ಭಾರತಿಗೆ ಸನ್ಮಾನ

ಬಾಗಲಕೋಟೆ : ತಾಲೂಕಿನ ಬೆನಕಟ್ಟಿಯ ಸದ್ಬೋಧನ ಪೀಠದ ದತ್ತು ವಿದ್ಯಾರ್ಥಿನಿ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದ ಕುಮಾರಿ ಭಾರತಿ ಅರ್ಜುನ ಪರೀಟ ಈಗ ಇಂಜನಿಯರಿಂಗ್ ಪದವಿ ಮುಗಿಸಿ ಸಾಪ್ಟವೇರ್ ಇಂಜನೀಯರಾಗಿ ಬೆಂಗಳೂರಿನಲ್ಲಿ ನೌಕರಿಗೆ ಸೇರಿಕೊಂಡಿದ್ದಾರೆ. ಇದು ನಮ್ಮ ಪೀಠಕ್ಕೆ ಹೆಮ್ಮೆಯ ಸಂಗತಿ. ನಮ್ಮ ಸಮಾಜದ ಹಿರಿಯ ವೈದ್ಯ, ಬಾಗಲಕೋಟೆಯ ಚಿಕ್ಕಮಕ್ಕಳ ತಜ್ಞ ಡಾ. ಆರ್.ಟಿ.ಪಾಟೀಲ...

ಭಗೀರಥ ಮಹರ್ಷಿ ಮೂರ್ತಿಯ ಅನಾವರಣ ಕಾರ್ಯಕ್ರಮ

ಮೂಡಲಗಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಮಹರ್ಷಿ ಭಗೀರಥ ಮೂರ್ತಿಯ ಅನಾವರಣ ಹಾಗೂ ಉಪ್ಪಾರ ಸಮಾಜದವರಿಂದ ಸತ್ಕಾರ ಸಮಾರಂಭವು ಆಗಸ್ಟ್ ೫ರಂದು ಬೆಳಿಗ್ಗೆ ೧೦ ಗಂಟೆಗೆ ಸತ್ಯಭಾಮಾ ರುಕ್ಮಿಣಿ ಬಾಳಪ್ಪ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಮೂಡಲಗಿ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ರಾಮಣ್ಣ ಹಂದಿಗುಂದ ತಿಳಿಸಿದ್ದಾರೆ.ಶನಿವಾರ ಸತ್ಯಭಾಮಾ ರುಕ್ಕಿಣಿ ಬಾಳಪ್ಪ ಹಂದಿಗುಂದ ಕಲ್ಯಾಣ...

ಚಂದದ ಗೆಳೆತನಕ್ಕೊಂದು ದಿನ ಬೇಕೇ!

ಹೌದು, ಗೆಳೆತನವೆಂದರೆ ನಿತ್ಯ ಸಂಭ್ರಮ. ಭರವಸೆಯ ಸ್ನೇಹಿತರು ಬದುಕಿಗೆ ಬೇಕು. ಒಬ್ಬರ ಮೇಲೊಬ್ಬರು ನಂಬಿಕೆ, ವಿಶ್ವಾಸ, ಪ್ರೀತಿ, ಕರುಣೆ ಇವೆಲ್ಲವುಗಳನ್ನು ಒಪ್ಪಿಕೊಂಡು ಮತ್ತು ತಬ್ಬಿಕೊಂಡು, ತುಂಬಿಕೊಂಡು ಎಲ್ಲಿಯೂ ಬಿಟ್ಟು ಕೊಡದೆ ಎಂತದ್ದೇ ಸಂದರ್ಭದಲ್ಲಿ ಆಗಲಿ ಹೆಗಲ ಮೇಲೆ ಕೈ ಇರಿಸಿ ನಾನಿದ್ದೀನಿ ಚಿಂತೆ ಯಾಕೆ ನಿನಗೆ ಎನ್ನುವ ಭರವಸೆಯ ಮಾತುಗಳೇ ಸಾಕು ನಮ್ಮನ್ನು ಮುನ್ನಡೆಸಲು.ಸ್ನೇಹವೆಂದರೆ...

ಕವನ : ಸ್ನೇಹ

ಸ್ನೇಹಸ್ನೇಹ ಇದು ಬರೀ ಪದವಲ್ಲ ಜೀವನ ಮೌಲ್ಯ ಗಳ ಬೆಸುಗೆ ಪರಸ್ಪರರ ನಡುವೆ ನಂಬಿಕೆ ಮೂಡಿ ಬರಲು ಸ್ನೇಹ ಅಮರಕೃಷ್ಣ ಸುಧಾಮರ ಸ್ನೇಹ ಅಜರಾಮರ ನಿಷ್ಕಲ್ಮಶ ಮನಗಳ ಭಾವ ಬಡವ ಬಲ್ಲಿದರೆನ್ನದ ಪ್ರೀತಿ ಆತ್ಮ ಸಂಬಂಧ ಬೆರೆಸಿದ ಭಾವಸ್ನೇಹ ವೆನಲು ಬಂದಿರುವ ಕಷ್ಟ ದೂರಾಗುವುದು ಜಾತಿ ಮತ ಪಂಥಗಳ ಮೀರಿದ ಬಂಧ ಬದುಕಿನ ಶ್ರೇಷ್ಠ ಉಡುಗೊರೆ ಸ್ನೇಹಸ್ವಾರ್ಥವಿಲ್ಲದ ಪ್ರೀತಿ ಈ ಸ್ನೇಹ ದೇಶ ಭಾಷೆ ಎಲ್ಲೆಯ ದಾಟಿ ಬೆಳೆದ...

ದಿನಕ್ಕೊಬ್ಬ ಶರಣ ಮಾಲಿಕೆ

ಗಂಗಾಂಬಿಕೆಭಕ್ತಿ ಭಾಂಡಾರಿ ಜ್ಞಾನಜ್ಯೋತಿ ವಿಶ್ವ ವಿಭೂತಿಯಾಗಿ ಜಗಜ್ಯೋತಿ ಬಸವಣ್ಣನವರು ಪ್ರಾರಂಭಿಸಿದ ಸಾಮಾಜಿಕ ಧಾರ್ಮಿಕ ಆರ್ಥಿಕ ಪ್ರಗತಿಗೆ ಅವರ ಮನೆ ಕಾರ್ಯಕ್ಷೇತ್ರವಾಯಿತು. ಅವರ ಪತ್ನಿಯಾದ ಗಂಗಾಂಬಿಕೆ ಬಸವಣ್ಣನವರ ಕಾರ್ಯಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದರು. ಬಸವಣ್ಣನವರು ಸಂಗಮದಲ್ಲಿದ್ದಾಗ ಅವರ ಕೀರ್ತಿ ಎಲ್ಲೆಡೆ ಹಬ್ಬಿತ್ತು. ಬಲ ದೇವರು ಅಲ್ಲಿಗೆ ಬಂದಾಗ ಬಸವಣ್ಣನವರು ತಮ್ಮ ತಂಗಿಯ ಮಗ ಎಂಬುದನ್ನು ತಿಳಿದು ಹರ್ಷಿತರಾಗಿ...

ಜೀವನದಲ್ಲಿ ಅಮೂಲ್ಯ ಪಾತ್ರ ವಹಿಸುವ ‘ಸ್ನೇಹಿತ’

ಸ್ನೇಹಕ್ಕೆ ಒಂದು ದಿನಾಚರಣೆ ಆಧುನಿಕ ಯುಗದಲ್ಲಿ ಜನಪ್ರಿಯವಾಗಿದೆ. ಸ್ನೇಹಿತರಿಗೆ ಒಂದು ಶುಭಾಶಯ ಹೇಳಲು ಈ ದಿನ ಮೀಸಲು. ಅಮೆರಿಕದಲ್ಲಿ 1935 ರಲ್ಲಿ 'ಫ್ರೆಂಡ್‌ಶಿಪ್‌ ಡೇ' ಆಚರಿಸಲಾಯಿತು. ನಂತರ ವಿಶ್ವದಾದ್ಯಂತ ಇದು ಪ್ರಚಾರವಾಯಿತು.ಒಟ್ಟಿನಲ್ಲಿ, ಸ್ನೇಹಿತರ ದಿನವನ್ನು ಆಗಸ್ಟ್ ಮೊದಲ ಭಾನುವಾರ (ಈ ವರ್ಷ- ಆಗಸ್ಟ್ 4, 2024) ಆಚರಣೆ ಮಾಡಲಾಗುತ್ತದೆ.ಪ್ರತಿಯೊಬ್ಬರ ಜೀವನದಲ್ಲಿ ಸ್ನೇಹಿತನು ಅತ್ಯಂತ ಅಮೂಲ್ಯವಾದ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಧರ್ಮಮಾರ್ಗದಿ ನಡೆದು ದೇವರನು ಕಾಣಲಿಕೆ ಮುಂದಡಿಯನಿಡು ಮೊದಲು ಮನಸುಮಾಡಿ ಇಂದಿಲ್ಲದಿದ್ದರೂ ನಾಳೆಗಾದರು ತಲುಪಿ ದೊರಕುವುದು ದರುಶನವು - ಎಮ್ಮೆತಮ್ಮಶಬ್ಧಾರ್ಥ ದರುಶನ - ದರ್ಶನ, ಕಾಣ್ಕೆ, ಕಾಣಿಸಿಕೊಳ್ಳುವುದು, ಆಧ್ಯಾತ್ಮಿಕ ಸಿದ್ದಾಂತಮೋಸ, ವಂಚನೆ, ಕಳವು, ಕೊಲೆ, ಸುಲಿಗೆ, ನಿಂದನೆ, ಕೋಪ, ಸುಳ್ಳು, ಚಾಡಿ ದುರ್ಗುಣಗಳನ್ನು ಬಿಟ್ಟು ಸರಳವಾದ ಜೀವನ ಮಾಡುವುದು ಮತ್ತು ಸತ್ಯಶುದ್ಧ ಕಾಯಕದಿಂದ ಬದುಕುವುದೆ ನಿಜವಾದ ಧರ್ಮ. ಅಂಥ ಧರ್ಮ ಮಾರ್ಗದಲ್ಲಿ ನಡೆಯುತ್ತ...

ಸೌರ ವಿದ್ಯುತ್ ಉತ್ಪಾದನಾ ಘಟಕಕ್ಕೆ ಚಾಲನೆ

ಅಥಣಿ ತಾಲೂಕಿನ ಮಲಾಬಾದ ಗ್ರಾಮದ ವಿಮೋಚನಾ ವಿದ್ಯಾ ಸಂಸ್ಥೆಯಲ್ಲಿ ಅಳವಡಿಸಲಾಗಿರುವ ಸೌರ ವಿದ್ಯುಚ್ಛಕ್ತಿ ಉತ್ಪಾದನೆ ಘಟಕದ ಪ್ರಾರಂಭೋತ್ಸವಕ್ಕೆ ಇಳಕಲ್ಲ- ಚಿತ್ತರಗಿ ಸಂಸ್ಥಾನ ಮಠದ ಪೂಜ್ಯ ಶ್ರೀ ಗುರು ಮಹಾಂತ ಮಹಾಸ್ವಾಮಿಗಳವರು ವಿದ್ಯುತ್-ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.10 ದ್ವಿಮುಖಿ (bifacial) ಮೋನೋ ಕೃಷ್ಟಲೈನ್ ಪರ್ಕ, ಹಾಫ್ ಕಟ್ ಸೂರ್ಯ ರಶ್ಮಿ ಸ್ಪರ್ಷಿಕೆಗಳ (Solar Panels) ಅಳವಡಿಕೆಯಿಂದ...

ಬೌದ್ಧ ಸಾಹಿತ್ಯ – ಹಲವು ನೆಲೆಗಳು’ ರಾಷ್ಟ್ರೀಯ ವಿಚಾರ ಸಂಕಿರಣ

   ಕಲಬುರ್ಗಿಯ ಪಾಲಿ ಇನ್ಸ್ಟಿಟ್ಯೂಟ್ ಮತ್ತು ಜೈನ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಸ್ಕೂಲ್ ಆಫ್ ಕಾಮರ್ಸ್ ಕನ್ನಡ ಭಾಷಾ ವಿಭಾಗದ ಸಹಯೋಗದಲ್ಲಿ ಆಗಸ್ಟ್ 3, 2024, ಶನಿವಾರ  ಜಯನಗರ 9ನೇ ಬ್ಲಾಕ್ ನಲ್ಲಿರುವ ಜೈನ್ ವಿವಿಯ ಜೆಜಿಐ ನಾಲೆಡ್ಜ್ ಕ್ಯಾಂಪಸ್ ಕಾನ್ಫರೆನ್ಸ್ ಹಾಲ್ನಲ್ಲಿ  ‘ಬೌದ್ಧ ಸಾಹಿತ್ಯ : ಹಲವು ನೆಲೆಗಳು’ ರಾಷ್ಟ್ರೀಯ ವಿಚಾರ...
- Advertisement -spot_img

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...
- Advertisement -spot_img
error: Content is protected !!
Join WhatsApp Group