Monthly Archives: October, 2024

‘ಡಿಮ್ಹಾನ್ಸ್’ ಮುಖ್ಯ ಆಡಳಿತಾಧಿಕಾರಿಯಾಗಿ ಮೇಜರ್ ಸಿದ್ಧಲಿಂಗಯ್ಯ ಅಧಿಕಾರ ಸ್ವೀಕಾರ

ಧಾರವಾಡ : ನಗರದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ನೂತನ ಮುಖ್ಯ ಆಡಳಿತಾಧಿಕಾರಿಯಾಗಿ ಸೂಪರ್ ಟೈಂ ಸ್ಕೇಲ್‌ನ ಹಿರಿಯ ಕೆ.ಎ.ಎಸ್. ಅಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಎಸ್. ಹಿರೇಮಠ ಗುರುವಾರ ಅಧಿಕಾರ ವಹಿಸಿಕೊಂಡರು.ಮೂಲತಃ ವಿಜಯಪೂರ ಜಿಲ್ಲೆಯವರಾದ ಇವರು, 2008ರಲ್ಲಿ ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್.) ಪರೀಕ್ಷೆಯಲ್ಲಿ ರಾಜ್ಯಕ್ಕೇ 5ನೆಯ ರಾಂಕ್  ಪಡೆದು ಅಸಿಸ್ಟೆಂಟ್ ಕಮೀಷನರ್ ಆಗಿ ಆಯ್ಕೆಗೊಂಡ...

ನಿಚ್ಚಳ ನಿರೂಪಕ ಲಿಂಗಾರೆಡ್ಡಿ‌ ಆಲೂರು ಸುನೀತದ‌ ವಿವರಣೆ

ಹನುಮ ನಾಡಲಿ ಬಂದ ವೀರಭದ್ರನ ಗಿರಿಗೆ            ಸೇರಿದನು ವೀರಣ್ಣನಾ ರೆಡ್ಡಿಬಳಗವನು                ಸಾವಯವ ಸಂಪದದಿ ಕೃಷಿಸುದ್ದಿ ಮಾಡಿದನು                ಕೃಷಿ ದರ್ಶನವ ತಂದ ಚಂದನದ ವಾಹಿನಿಗೆಇವರ ಮೂಲ ಮುಂಡರಗಿ ತಾಲೂಕಿನ...

ಖೋ ಖೋದಲ್ಲಿ ಸಾಯಿ ಕಾಲೇಜು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ 

ಮೂಡಲಗಿ:- ಪಟ್ಟಣದ ಶ್ರೀ ಸಾಯಿ ಕಾಲೇಜಿನ ವಿದ್ಯಾರ್ಥಿನಿಯರು  ಖೋ ಖೋ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು ಸಾಧನೆ ಮಾಡಿದ್ದಾರೆ.                            ನಿಪ್ಪಾಣಿ ತಾಲೂಕಿನ ಬೇಡಕಿಹಾಳದ ಬಿ.ಎಸ್. ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಕಳ್ಳನರಮನೆಗೊಬ್ಬ ಬಲುಗಳ್ಳ ಬಂದವನು ಸಂಗಯ್ಯ ಕೈಯ್ಯಬಿಡು ನೊಂದಿತೆಂದು ಬೈಯ್ದ ಬಸವೇಶ್ವರನು ಮಡದಿ ನೀಲಾಂಬಿಕೆಯ ಸಂಗ್ರಹವೆ ಚೋರತನ - ಎಮ್ಮೆತಮ್ಮಶಬ್ಧಾರ್ಥ ಬಲುಗಳ್ಳ = ನಿಸ್ಸೀಮ ಕಳ್ಳ. ಮಡದಿ‌ = ಹೆಂಡತಿ. ಚೋರತನ‌ = ಕಳ್ಳತನತಾತ್ಪರ್ಯ ಒಮ್ಮೆ ಬಿಜ್ಜಳನ‌ ಮಹಾಮಂತ್ರಿ ಬಸವಣ್ಣನ ಅರಮನೆಗೆ ಒಬ್ಬ ನಿಸ್ಸೀಮ ಕಳ್ಳನೊಬ್ಬ ರಾತ್ರಿ ನುಗ್ಗಿದನು. ಬಸವಣ್ಣ ನೀಲಾಂಬಿಕೆಯರ ಮಲಗುವ ಕೋಣೆಗೆ ಹೋದನು. ಗಾಢವಾದ ನಿದ್ದೆಯಲ್ಲಿದ್ದ ನೀಲಾಂಬಿಕೆಯ ಕೊರಳಲ್ಲಿಯ ಚಿನ್ನದ ಒಡವೆ ಕಿತ್ತುಕೊಳ್ಳಲು ಕೈಹಾಕಿ...

ಕೃತಿ ಪರಿಚಯ : ಅಲ್ಲಮನ ವಜ್ರಗಳು

ಅಲ್ಲಮನ ವಚನಗಳಿಗೆ ಅನನ್ಯವಾದ ವ್ಯಾಖ್ಯಾನಪುಸ್ತಕದ ಹೆಸರು : ಅಲ್ಲಮನ ವಜ್ರಗಳು ಲೇಖಕರು : ಡಾ. ಎನ್. ಜಿ. ಮಹಾದೇವಪ್ಪ ಪ್ರಕಾಶಕರು : ಬಸವ ಸಮಿತಿ, ಬೆಂಗಳೂರು, ೨೦೨೪ ಬೆಲೆ : ರೂ. ೪೫೦ ======================================‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ...’ ಎಂಬ ಲೋಕಪ್ರಸಿದ್ಧ ನುಡಿಯನ್ನು ಎಲ್ಲರೂ ಕೇಳಿರುತ್ತಾರೆ. ‘ವಜ್ರದಂತೆ ಕಠೋರ’ ಎಂಬ ನುಡಿ ಗಮನ ಸೆಳೆಯುತ್ತದೆ. ಥಳ ಥಳ ಹೊಳೆಯುವ ವಜ್ರ...

ಕಲ್ಲೋಳಿ ಮಹಾಲಕ್ಷ್ಮೀ 3ನೇ ಶಾಖೆ ಯಾದವಾಡದಲ್ಲಿ 4 ರಂದು ಪ್ರಾರಂಭ

ಮೂಡಲಗಿ:ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.,ಕಲ್ಲೋಳಿ ಇದರ 3 ನೇ ಶಾಖೆ ಯಾದವಾಡ ಪಟ್ಟಣದಲ್ಲಿ ಅಕ್ಟೋಬರ್-4 ರಂದು ಬೆಳಿಗ್ಗೆ 10 ಗಂಟೆಗೆ ಪ್ರಾರಂಭಗೊಳ್ಳಲಿದೆ.ಪೂಜ್ಯ ಡಾ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಬಾಗೋಜಿಕೊಪ್ಪ ಪಟ್ಟದ್ದೇವರು ಸಾನ್ನಿಧ್ಯ ವಹಿಸಲಿದ್ದಾರೆ.ಸಂಸ್ಥಾಪಕ ಅಧ್ಯಕ್ಷ, ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ಅವರ ಅಧ್ಯಕ್ಷತೆಯಲ್ಲಿ,ಸಹಕಾರಿ ಹಾಗೂ ಬಿಡಿಸಿಸಿ ಬ್ಯಾಂಕ...

ಕರ್ತವ್ಯದ ವೇಳೆ ಪೇದೆಗೆ ಹೃದಯಾಘಾತ, ಸಾವು

ಬೀದರ - ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೇದೆ.ರಾಯಚೂರು ಮೂಲದ ಚಂದ್ರಶೇಖರ್ (28) ಅವರಿಗೆ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತವಾಗಿದ್ದು ಮರಣ ಹೊಂದಿದ್ದಾರೆ.ಮೂಲತಃ ರಾಯಚೂರು ತಾಲೂಕಿನ ತಲಮಾರಿ ಗ್ರಾಮದ ಚಂದ್ರಶೇಖರ್.2018ರ ಬ್ಯಾಚ್‌ನಲ್ಲಿ ಪೊಲೀಸ್ ಇಲಾಖೆಗೆ ನೇಮಕವಾಗಿದ್ದರು. ಐದು ವರ್ಷಗಳಿಂದ ನಾಗರಿಕ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರ್.ಹೃದಯಾಘಾತವಾದ ಬೆನ್ನಲ್ಲೇ ಚಂದ್ರಶೇಖರ ಅವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ...

ಗಾಂಧಿ ಸ್ಮರಣೆಯಲ್ಲಿ ಸ್ವಚ್ಛತಾ ಅಭಿಯಾನ

ಮಹಾತ್ಮಾ ಗಾಂಧಿ ಸ್ಮರಣೆಯಲ್ಲಿ ಕಪ್ಪತಗುಡ್ಡದ ಮಡಿಲಲ್ಲಿರುವ  ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ಜರುಗಿತು.ಕೆ.ಎಲ್.ಇ. ಸಂಸ್ಥೆಯ ಜೆ.ಟಿ.ಕಾಲೇಜ ಗದಗಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು, ಎನ್.ಎಸ್.ಎಸ್. ಘಟಕದ ಸಂಯೋಜನಾಧಿಕಾರಿ ಡಾ. ವಿಠಲ ಕೋಳಿ ಹಾಗೂ ಜಿಲ್ಲಾ ನೆಹರು ಯುವ ಕೇಂದ್ರದ ಸಂಚಾಲಕರಾದ ಶ್ರೀಮತಿ ರಂಜನಿ ಎ.ಎಮ್. ರವರ ನೇತೃತ್ವದಲ್ಲಿ ಗಾಂಧೀ ಸ್ಮರಣೆಯಲ್ಲಿ ಸ್ವಚ್ಛತಾ...

ಬಾಳ ದಾರಿಗೆ ಬೆಳಕಾಗುವ ಮಹಾತ್ಮ ಗಾಂಧೀಜಿಯವರ ತತ್ವ-ಸಿದ್ಧಾಂತಗಳು – ಸೈನಾಜ ಮಸಳಿ

ಸಿಂದಗಿ: ಅಕ್ಟೋಬರ್ 2, 1869ರಂದು ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದ ಮೋಹನದಾಸ್ ಕರಮಚಂದ್ ಗಾಂಧಿ ಇಂದು ಮಹಾತ್ಮ ಗಾಂಧಿಯಾಗಿ, ರಾಷ್ಟ್ರಪಿತನಾಗಿ ಎಲ್ಲರ ಮನದಲ್ಲಿ ಉಳಿದಿದ್ದಾರೆ ಅವರು ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದ ಇವರು ಬ್ರಿಟಿಷರ ಕಪಿಮುಷ್ಟಿಯಿಂದ ಭಾರತವನ್ನು ಬಿಡಿಸಲು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು ಎಂದು...

ಕೇಂದ್ರ ಗ್ರಂಥಾಲಯದಲ್ಲಿ ಗಾಂಧಿ – ಶಾಸ್ತ್ರಿ ಜಯಂತಿ ಆಚರಣೆ

ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನ ಅ.2 ರಂದು ಆಚರಣೆ ಮಾಡಲಾಯಿತು. ಎರಡು ಮಹಾನ್ ಚೇತನಗಳಿಗೆ ಗೌರವ ನಮನ ಸಲ್ಲಿಸಲಾಯಿತು.ಉಪನಿರ್ದೇಶಕರಾದ  ರಾಮಯ್ಯ ಅವರು ಪೂಜೆ ನೆರವೇರಿಸಿ ಮಾತನಾಡಿ, ಗಾಂಧೀಜಿ ಅವರ ತತ್ವ ಚಿಂತನೆ ಸಿದ್ಧಾಂತಗಳು ಇಂದಿಗೂ ಪ್ರಸ್ತುತ,ಪ್ರತಿಯೊಬ್ಬರೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ...
- Advertisement -spot_img

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...
- Advertisement -spot_img
error: Content is protected !!
Join WhatsApp Group