ಬೀದರ - ನಗರದ ಹೃದಯಭಾಗದಲ್ಲಿಯೇ ಕೆಚ್ ಬಿ ಕಾಲನಿಯಲ್ಲಿ ಇದ್ದ ಅಮೃತ ಸೂರ್ಯವಂಶಿ ಎಂಬುವವರ ಮನೆ ಕಳ್ಳತನವಾಗಿದ್ದು ಕಳ್ಳರು ಮನೆಯನ್ನೆಲ್ಲ ಜಾಲಾಡಿ ಹಣ ಒಡವೆ ಕದ್ದೊಯ್ದಿದ್ದಾರೆ.
ಮೊಮ್ಮಗನ ಹುಟ್ಟು ಹಬ್ಬಕ್ಕೆಂದು ೧೧ ದಿನಗಳ ಕಾಲ ಕೊಯಿಮುತ್ತೂರಿಗೆ ತೆರಳಿದ್ದ ಕುಟುಂಬಸ್ಥರು ಬಂದು ನೋಡುವಷ್ಟರಲ್ಲಿ ಶಾಕ್ ಗೆ ಒಳಗಾಗಿದ್ದಾರೆ. ಮನೆಯಲ್ಲಿದ್ದ ೩೦ ಗ್ರಾಂ. ಬಂಗಾರದ ಆಭರಣಗಳು, ೨೫ ಸಾವಿರ...
ಬೆಳಗಾವಿ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದ ನಿಮಿತ್ಯ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು 09 ಡಿಸೆಂಬರ್ 2024 ರಿಂದ 19 ಡಿಸೆಂಬರ್ 2024ರ ವರೆಗೆ ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ವಿಮಾನ ಸಂಚಾರವನ್ನು ಪ್ರಾರಂಭ ಮಾಡಲು ನಿರ್ಧರಿಸಿದೆ ಮತ್ತು ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿ ಮತ್ತು ಬೆಂಗಳೂರು ನಡುವೆ ಪ್ರಯಾಣಿಸುವ...
ಮೂಡಲಗಿ: ಪುಣೆ-ಬೆಳಗಾವಿ-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ಒಂದು ನಿಮಿಷದ ನಿಲುಗಡೆ ಕಲ್ಪಿಸುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮನವಿ ಸಲ್ಲಿಸಿದರು.
ಪ್ರಸ್ತುತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಳಗಾವಿಯನ್ನು ಹೊರತು ಪಡಿಸಿದರೆ ನೇರವಾಗಿ ಮಹಾರಾಷ್ಟ್ರದ ಮೀರಜ ಮತ್ತು ಸಾಂಗ್ಲಿ...
ಹೆಗ್ಗಳಿಕೆ ಮತ್ತು ಬಿಕ್ಕಳಿಕೆ
--------------------------------
ತೂರಿ ಬರುತ್ತವೆ
ಹಾರಿ ಬರುತ್ತವೆ
ಪ್ರಶಸ್ತಿ ಪುರಸ್ಕಾರಗಳು .
ಕಳ್ಳರಿಗೆ ಕಾಕರಿಗೆ
ಸುಳ್ಳರಿಗೆ ಮಳ್ಳರಿಗೆ
ಪ್ರವಚನದಲ್ಲಿ ಕಿರುಚುವವರಿಗೆ
ವಚನ ತಿದ್ದುವವರಿಗೆ ಕದಿಯುವವರಿಗೆ
ಬಸವನ ಹೆಸರಲಿ ಕೊಳ್ಳೆ ಹೊಡೆವವರಿಗೆ
ಧರ್ಮದ ಗುಂಗು ಹಚ್ಚುವವರಿಗೆ
ತಲೆಯ ಮೇಲೆ ಗ್ರಂಥವಿಟ್ಟು
ಹೆಜ್ಜೆ ಹಾಕಿ ಕುಣಿಯುವವರಿಗೆ .
ಮುಖವಾಡ ಸೋಗು ಹಾಕುವವರಿಗೆ
ಬಣ್ಣ ಬಳಿದು ನಟಿಸುವವರಿಗೆ
ಸುಲಿಗೆ ಮಾಡುವವರಿಗೆ
ಅಕ್ಕ ಅಣ್ಣ ಶರಣರೆಂಬ ಡಂಬಕರಿಗೆ
ಲಿಂಗ ತತ್ವ ಮಾರಿಕೊಂಡವರಿಗೆ
ಬಸವ ದ್ರೋಹ ಮಾಡುವವರಿಗೆ
ಜಂಗಮ ಕೊಂದು
ಸ್ಥಾವರ ಸಲುಹುವವರಿಗೆ
ಬರುತ್ತವೆ ಪ್ರಶಸ್ತಿ ಸನ್ಮಾನಗಳು
ಬಿಟ್ಟಿ ಶಾಲು...
ಬುದ್ಧಶಂಕರಬಸವ ನಾನಕಮಹಾವೀರ
ಶ್ರೀಕೃಷ್ಣಪೈಗಂಬರೇಸುಕ್ರಿಸ್ತ
ಧ್ಯಾನದೊಳಗಿದ್ದಾಗ ಸತ್ಯ ಗೋಚರವಾಯ್ತು
ಧ್ಯಾನ ಧರ್ಮದ ಮೂಲ- ಎಮ್ಮೆತಮ್ಮ
ಶಬ್ಧಾರ್ಥ
ಗೋಚರ = ವೇದ್ಯವಾಗು, ಕಾಣಿಸು
ತಾತ್ಪರ್ಯ
ಗೌತಮಬುದ್ಧನ , ಶಂಕರಾಚಾರ್ಯರ, ಬಸವಣ್ಣನವರ, ನಾನಕರ, ಮಹಾವೀರರ, ಶ್ರೀಕೃಷ್ಣನ, ಮಹಮ್ಮದ್ ಪೈಗಂಬರರ, ಏಸುಕ್ರಿಸ್ತನ ಆಧ್ಯಾತ್ಮಾಚರಣೆ ಬೇರೆ ಬೇರೆಯಾದರು ಕೊನೆಯಲ್ಲಿ ಅವರು ಸಾಕ್ಷಾತ್ಕಾರ ಪಡೆದದ್ದು
ಧ್ಯಾನದ ಮುಖಾಂತರವೆ. ದೇವರ ಗುಡಿಗೆ ಯಾವ ಕಡೆಯಿಂದ ಬಂದರು ದರ್ಶನ ಪಡೆಯಲು ಗರ್ಭಗುಡಿಯ ಬಾಗಿಲಿಗೆ ಬರಲೇಬೇಕು. ಹಾಗೆ ಆಧ್ಯಾತ್ಮದ...
ಸಿಂದಗಿ; ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಹೆಸರಿನ ಮೇಲೆ ನಿರ್ಮಾಣವಾಗಿರುವ ತೋಂಟದ ಸಿದ್ದಲಿಂಗ ಶ್ರೀ ಪ್ರಶಸ್ತಿ ನನಗೆ ದೊರಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವಿಸುತ್ತೇನೆ ಎಂದು ಸ್ಥಳೀಯ ಎಸ್‌ಜಿ ಪಿಯು ಕಾಲೇಜಿನ ಪ್ರಾಚಾರ್ಯ ಎ. ಆರ್. ಹೆಗ್ಗಣನದೊಡ್ಡಿ ಸಂತಸ ಪಟ್ಟರು
ಅವರಿಗೆ ಡಿಸೆಂಬರ್ ೧ ರಂದು ವಿಜಯಪುರ ನಗರದಲ್ಲಿ ಕನ್ನಡ ಪುಸ್ತಕ ಪರಿಷತ್ತು ವಿಜಯಪುರ...
ಸಿಂದಗಿ : ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಪಟ್ಟಣದ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆಯ ರಾಜ್ಯಾಧ್ಯಕ್ಷೆ, ಸಬಿಯಾ ಬೇಗಂ ಮರ್ತೂರ ಇವರು ಅಂಗವಿಕಲರ ಕ್ಷೇತ್ರದಲ್ಲಿ ಮಾಡಿದ ವೈಯಕ್ತಿಕ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಪ್ರಶಸ್ತಿ (ಇಪ್ಪತೈದು ಸಾವಿರ...
ಶರಣೆಯ ಪೂರ್ಣ ಹೆಸರು -ಸಂಕವ್ವೆ. ತಂದೆ ತಾಯಿ ಕುಟುಂಬ - ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಊರು -ಕಲ್ಯಾಣ ಪಟ್ಟಣ. ಕಾಲಮಾನ -ಹನ್ನೆರಡನೆಯ ಶತಮಾನದ ಬಸವಾದಿ ಸಮಕಾಲೀನರು. ಅನುಭವ ಮಂಟಪಕ್ಕೆ ಬರುವ ಮೊದಲು ಕಲ್ಯಾಣ ನಗರದ ವೇಶ್ಯೆಯಾಗಿದ್ದಳು. ಕಾಯಕ - ಮಹಾಮನೆಯಲ್ಲಿ ಅಡುಗೆ ಮತ್ತು ಇತರ ಕಾರ್ಯಕ್ಕೆ ಸಹಾಯ
ವಚನಗಳು - ಕೇವಲ ಒಂದೇ ವಚನ ದೊರಕಿದೆ....