Yearly Archives: 2024

ಬೆಳಗಾವಿ ಅಧಿವೇಶನ ನಿಮಿತ್ತ ಇಂಡಿಗೋ ಏರ್ಲೈನ್ಸ್ ದಿಂದ ವಿಶೇಷ ವಿಮಾನ

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದ ನಿಮಿತ್ಯ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು 09 ಡಿಸೆಂಬರ್ 2024 ರಿಂದ 19 ಡಿಸೆಂಬರ್ 2024ರ ವರೆಗೆ ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ವಿಮಾನ ಸಂಚಾರವನ್ನು ಪ್ರಾರಂಭ ಮಾಡಲು...

ವಂದೇ ಭಾರತ ರೈಲು ಘಟಪ್ರಭಾ ನಿಲುಗಡೆಗೆ ಕಡಾಡಿಯವರಿಂದ ಮನವಿ

ಮೂಡಲಗಿ:  ಪುಣೆ-ಬೆಳಗಾವಿ-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ಒಂದು ನಿಮಿಷದ ನಿಲುಗಡೆ ಕಲ್ಪಿಸುವಂತೆ ಒತ್ತಾಯಿಸಿ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ರಾಜ್ಯಸಭಾ ಸಂಸದ ಈರಣ್ಣ...

ಕವನ : ಮಾಗಿಯ ಚಳಿ

ಮಾಗಿಯ ಚಳಿಚಳಿ ಎಂದರೆ ರತಿ ಸುಖದ ಸಮೃದ್ಧ ಕಾಲವಲ್ಲ, ಕಾಯ್ದಿರುವ ಧರೆಯನ್ನರಸಿದ ಸುಸಂಸ್ಕೃತದ ಸಂಭ್ರಮ ಬಿಚ್ಚಿದ ದೇಹಗಳೆಲ್ಲ ಮುಚ್ಚಿಕೊಂಡು ಕೂಡ್ರಿಸುವ ಸಂಪ್ರದಾಯದ ಸೊಗಸುಮಾಘ ಮಾಸದ ನಡುಗುವ ಚಳಿಯಲಿ ವೃಕ್ಷದಿಂದ ದೂರಾದ ಬೀಜದಂತೆ ಇನಿಯಳ ನೆನಪಲಿ ಸುತ್ತಿದ ಕತ್ತಲ ಬೀಗಲು ಹೊಕ್ಕ ಹಾಸಿಗೆಲಿ ಅನಂತವಾಗಲು ಕೊರೆಯುವ...

ಕವನ : ಹೆಗ್ಗಳಿಕೆ ಮತ್ತು ಬಿಕ್ಕಳಿಕೆ

ಹೆಗ್ಗಳಿಕೆ ಮತ್ತು ಬಿಕ್ಕಳಿಕೆ -------------------------------- ತೂರಿ ಬರುತ್ತವೆ ಹಾರಿ ಬರುತ್ತವೆ ಪ್ರಶಸ್ತಿ ಪುರಸ್ಕಾರಗಳು . ಕಳ್ಳರಿಗೆ ಕಾಕರಿಗೆ ಸುಳ್ಳರಿಗೆ ಮಳ್ಳರಿಗೆ ಪ್ರವಚನದಲ್ಲಿ ಕಿರುಚುವವರಿಗೆ ವಚನ ತಿದ್ದುವವರಿಗೆ ಕದಿಯುವವರಿಗೆ ಬಸವನ ಹೆಸರಲಿ ಕೊಳ್ಳೆ ಹೊಡೆವವರಿಗೆ ಧರ್ಮದ ಗುಂಗು ಹಚ್ಚುವವರಿಗೆ ತಲೆಯ ಮೇಲೆ ಗ್ರಂಥವಿಟ್ಟು ಹೆಜ್ಜೆ ಹಾಕಿ ಕುಣಿಯುವವರಿಗೆ . ಮುಖವಾಡ ಸೋಗು ಹಾಕುವವರಿಗೆ ಬಣ್ಣ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ  

 ಬುದ್ಧಶಂಕರಬಸವ ನಾನಕಮಹಾವೀರ ಶ್ರೀಕೃಷ್ಣಪೈಗಂಬರೇಸುಕ್ರಿಸ್ತ ಧ್ಯಾನದೊಳಗಿದ್ದಾಗ ಸತ್ಯ ಗೋಚರವಾಯ್ತು ಧ್ಯಾನ ಧರ್ಮದ ಮೂಲ‌- ಎಮ್ಮೆತಮ್ಮಶಬ್ಧಾರ್ಥ ಗೋಚರ = ವೇದ್ಯವಾಗು, ಕಾಣಿಸುತಾತ್ಪರ್ಯ ಗೌತಮಬುದ್ಧನ , ಶಂಕರಾಚಾರ್ಯರ, ಬಸವಣ್ಣನವರ, ನಾನಕರ, ಮಹಾವೀರರ, ಶ್ರೀಕೃಷ್ಣನ,‌ ಮಹಮ್ಮದ್ ಪೈಗಂಬರರ, ಏಸುಕ್ರಿಸ್ತನ ಆಧ್ಯಾತ್ಮಾಚರಣೆ ಬೇರೆ ಬೇರೆಯಾದರು ಕೊನೆಯಲ್ಲಿ ಅವರು...

ಸಿದ್ಧಲಿಂಗ ಶ್ರೀ ಪ್ರಶಸ್ತಿ ಸಿಕ್ಕಿದ್ದು ನನ್ನ ಪುಣ್ಯ – ಪ್ರಾ. ಹೆಗ್ಗಣದೊಡ್ಡಿ

ಸಿಂದಗಿ; ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಹೆಸರಿನ ಮೇಲೆ ನಿರ್ಮಾಣವಾಗಿರುವ ತೋಂಟದ ಸಿದ್ದಲಿಂಗ ಶ್ರೀ ಪ್ರಶಸ್ತಿ ನನಗೆ  ದೊರಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವಿಸುತ್ತೇನೆ ಎಂದು  ಸ್ಥಳೀಯ ಎಸ್‌ಜಿ ಪಿಯು ಕಾಲೇಜಿನ...

ಸಬಿಯಾ ಬೇಗಂ ಗೆ ರಾಜ್ಯ ಪ್ರಶಸ್ತಿ

ಸಿಂದಗಿ : ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಪಟ್ಟಣದ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆಯ ರಾಜ್ಯಾಧ್ಯಕ್ಷೆ, ಸಬಿಯಾ...

ಪರಿಶುದ್ಧ ಮನಸ್ಸಿನ ಶರಣೆ ಸಂಕವ್ವೆ

ಶರಣೆಯ ಪೂರ್ಣ ಹೆಸರು -ಸಂಕವ್ವೆ. ತಂದೆ ತಾಯಿ ಕುಟುಂಬ - ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಊರು -ಕಲ್ಯಾಣ ಪಟ್ಟಣ. ಕಾಲಮಾನ -ಹನ್ನೆರಡನೆಯ ಶತಮಾನದ ಬಸವಾದಿ ಸಮಕಾಲೀನರು. ಅನುಭವ ಮಂಟಪಕ್ಕೆ ಬರುವ ಮೊದಲು ಕಲ್ಯಾಣ...

ಮೂಡಲಗಿ ಕಾಲೇಜಿಗೆ ದ್ವಿತೀಯ ಪ್ರಶಸ್ತಿ

ಅಥಣಿಯ ಶ್ರೀ ಕೃಷ್ಣರಾವ ಅಣ್ಣಾರಾವ ಲೋಕಾಪೂರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಪುರುಷರ ಹಾಗೂ ಮಹಿಳೆಯರ ಚೆಸ್ ಪಂದ್ಯಾವಳಿಯಲ್ಲಿ ಮೂಡಲಗಿಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ...

ಅತ್ಯಾಚಾರಿ ಗಣಿಯಾರನನ್ನು ಗಲ್ಲಿಗೇರಿಸಬೇಕು – ಅಂಬಿಕಾ ಪಾಟೀಲ

ಸಿಂದಗಿ : ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಖಾಸಗಿ ಶಾಲೆಯ ಮುಖ್ಯಸ್ಥ ಹಾಜಿ ಮಲಂಗ್ ಗಣಿಯಾರ ಎರಡು ದಿನಗಳ ಹಿಂದೆ ೫ ನೇಯ ತರಗತಿಯ ಮಗುವಿನ ಮೇಲೆ ಅತ್ಯಾಚಾರ ಎಸಗಿದ ನಂತರ ಮಗುವಿಗೆ...

Most Read

error: Content is protected !!
Join WhatsApp Group