Yearly Archives: 2024
ಸಿಂದಗಿ ಜಿಲ್ಲೆಗಾಗಿ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ ಮನವಿ
ಸಿಂದಗಿ- ಸಿಂದಗಿ ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಒಳಗೊಂಡಿದೆ. ಒಂದು ವೇಳೆ ಜಿಲ್ಲೆ ವಿಭಜನೆಯಾದಲ್ಲಿ ಸಿಂದಗಿಯನ್ನೆ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸಿಂದಗಿ ಪಟ್ಟಣ ಅರ್ಬನ್ ಬ್ಯಾಂಕ್ ನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ...
ರಾಷ್ಟ್ರಭಕ್ತಿಯ ವಿವೇಕ ಮತಿಗಳಾಗೋಣ..!
"ನೀವು ಭಾರತವನ್ನು ಅರಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ. ಅವರಲ್ಲಿ ಎಲ್ಲವೂ ರಚನಾತ್ಮಕವಾದುದು, ನೇತ್ಯಾತ್ಮಕವಾದುದು ಯಾವುದೂ ಇಲ್ಲ" ಎಂದು ರವೀಂದ್ರನಾಥ ಠಾಕೂರರು ಸ್ವಾಮಿ ವಿವೇಕಾನಂದರ ಬಗ್ಗೆ ಹೇಳಿದ್ದಾರೆ.ಇಂತಹ ವಿವೇಕ ,ವೀರರ ಕನಸಿನ ಭಾರತ...
ಬನ್ನಿ ಸದೃಢ ಭಾರತ ಕಟ್ಟೋಣ ಅಭಿಯಾನ
ಗೋಕಾಕ - ಸ್ವಾಮಿ ವಿವೇಕಾನಂದ ಯುವ ಸೇನಾ ಸಮಿತಿ ಕೆ ತಿಮ್ಮಾಪೂರ ಹಾಗೂ ಸ ಕಿ ಪ್ರಾ ಕನ್ನಡ ಶಾಲೆ ಕೆ ತಿಮ್ಮಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಜಯಂತಿ...
ಮೋದಿ ಸರ್ಕಾರದಿಂದ ಕುಶಲಕರ್ಮಿಗಳಿಗೆ ಒಂದು ಲಕ್ಷ ರೂ. ಸಾಲ – ಈರಣ್ಣ ಕಡಾಡಿ
ಬೆಳಗಾವಿ: ಗ್ರಾಮಾಂತರ ಪ್ರದೇಶದಲ್ಲಿ ಕುಶಲಕರ್ಮಿಗಳಾದ ಮಾಲೆ ಮಾಡುವ ಹೂಗಾರರು,ರೆಂಟೆ ಕುಂಟೆ ನೇಗಿಲು ಮಾಡುವ ಕುಂಬಾರರು, ಕುಡಗೊಲು, ಕುರುಪಿ, ಕಸಬರಿಗೆ, ಚಾಪೆ ತಯಾರಿಸುವ ಜನರಿಗೆ ಪ್ರತಿಯೊಬ್ಬರಿಗೂ ರೂ-1 ಲಕ್ಷ ಸಾಲ ನೀಡುವ ಮೂಲಕ ಸಮಾಜದ...
ಯಶಸ್ವಿಯಾಗಿ ನಡೆದ ಸಂಕ್ರಾಂತಿ ಸಂಭ್ರಮದ ರಾಜ್ಯಮಟ್ಟದ ಕವಿಗೋಷ್ಠಿ
ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ, ಹಾಸನ ಮತ್ತು ಕರ್ನಾಟಕ ರಾಜ್ಯ ಬರಹಗಾರರ ಸಂಘ ರಾಜ್ಯ ಘಟಕ, ಹೂವಿನಹಡಗಲಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ೧೧/೦೧/೨೦೨೪ ಗುರುವಾರ ಸಂಜೆ ೫.೦೦ಗಂಟೆಗೆ ಆಯೋಜಿಸಲಾಗಿದ್ದ ರಾಜ್ಯಮಟ್ಟದ...
ಸಂಸ್ಕೃತಿ ಪರಿಚಯಕ್ಕೆ ಕರ್ನಾಟಕ ದರ್ಶನ ಉಪಯುಕ್ತ – ಸರ್ವೋತ್ತಮ ಜಾರಕಿಹೊಳಿ
ಗೋಕಾಕ - ಮಕ್ಕಳಿಗೆ ರಾಜ್ಯದ ನೆಲ,ಜಲ, ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸಲು ಕರ್ನಾಟಕ ದರ್ಶನದಂತಹ ಶೈಕ್ಷಣಿಕ ಪ್ರವಾಸ ಮಹತ್ತರ ಪಾತ್ರ ವಹಿಸುತ್ತದೆ ಎಂದು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಹೇಳಿದರು.ಶುಕ್ರವಾರ ಇಲ್ಲಿಯ...
ರಕ್ತದಾನ ಶ್ರೇಷ್ಠದಾನ: ಮಲ್ಲಿಕಾರ್ಜುನ ಈಟಿ
ಮೂಡಲಗಿ: ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಆ ಕಾರಣದಿಂದಲೇ ರಕ್ತದಾನವನ್ನು ಜೀವದಾನ ಎಂದು ಕರೆಯಲಾಗುತ್ತದೆ. ಯುವಕರು ಅತ್ಯಂತ ಉತ್ಸಾಹದಿಂದ ರಕ್ತದಾನ...
ಯುವ ಚೇತನ ಸ್ವಾಮಿ ವಿವೇಕಾನಂದರು – ಸಿದ್ದಾರೂಡ ಬೆಳವಿ
ಮೂಡಲಗಿ: ಜಗತ್ತಿನ ಜೀವಾಳ, ಭಾರತದ ದಿವ್ಯ ಚೇತನ, ಯುವ ಶಕ್ತಿಯ ನೇತಾರ, ಭಾರತೀಯ ಸಮಾಜದ ಪ್ರಚಾರಕ ಮತ್ತು ಯುವ ಪೀಳಿಗೆಯನ್ನು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿದ ವಿಶ್ವ ಯುವ ಚೇತನ ಸ್ವಾಮಿ ವಿವೇಕಾನಂದರ ಆದರ್ಶಗಳ...
ಕವನ: ಮತ್ತೆ ಹುಟ್ಟಿ ಬನ್ನಿ
ಮತ್ತೆ ಹುಟ್ಟಿ ಬನ್ನಿ
ದಿಟ್ಟೆದೆ ತೋರುತ ಆದರ್ಶವಾಗಿ ಜಗದೆಲ್ಲೆಡೆ
ವಿವೇಕ ಮೆರೆದೆ
ತಟ್ಟುತ ತರುಣರ ಹೃದಯವ ಜಾಗೃತಗೊಳಿಸಿ
ಮೌಲ್ಯವ ಎರೆದೆ
ಅಟ್ಟುತ ದೂರಕೆ ಆಲಸ್ಯವ ಮೈಕೊಡವಿ
ಬನ್ನಿರೆಂದಿರಲ್ಲವೇ
ಮೆಟ್ಟುತ ಚಿಕ್ಯಾಗೋ ನೆಲವ ಭಾಷಣದೊಳು
ಎಲ್ಲರ ಕಣ್ ತೆರೆದೆ
ವೀರ ಸನ್ಯಾಸಿಯೇ ದೇಶವಿದೇಶಗಳ ತುಂಬೆಲ್ಲ
ಪ್ರಖ್ಯಾತಿ ಪಡೆದಿರಿ
ಸಾರುವ ಘೋಷವಾಕ್ಯ...
ದೇಶದ ಅಭಿವೃದ್ಧಿ ಯುವಕರಿಂದ ಮಾತ್ರ ಸಾಧ್ಯ
ಯುವಶಕ್ತಿ ದೇಶದ ಬಹುದೊಡ್ಡ ಸಂಪತ್ತು. ಒಂದು ದಿನ ಊರಿಗೆ ಹೋಗುತ್ತಾ ಇದ್ದೆ. ಬಸ್ಸಿನಲ್ಲಿ ಕುಳಿತುಕೊಳ್ಳಲು ಸೀಟು ಸಿಗದೆ ಇದ್ದಾಗ ನಿಂತುಕೊಂಡೆ ಪ್ರಯಾಣ ಮಾಡುತ್ತಾ ಇದ್ದೆ...ಅಲ್ಲಿಯೆ ಕಾಣಿಸಿಕೊಂಡ ಒಬ್ಬ ಹುಡುಗ, ಮೇಡಂ ಈ ಕಡೆ...