Yearly Archives: 2024
ಮೈಸೂರಿನ ಪ್ರತಿಭೆಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಮೈಸೂರು - ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಟಾರ್ಗೆಟ್ ಬಾಲ್ ಕ್ರೀಡೆಗೆ ಆಯ್ಕೆಯಾಗಿದ್ದು, ಜ13ರಿಂದ 16ರವರೆಗೆ ಹೈದರಾಬಾದ್‍ನ ತೆಲಂಗಾಣ ರಾಜ್ಯದಲ್ಲಿ...
ಜ.12ರಂದು ಶಾರದಾ ವಿಲಾಸ ಕಾಲೇಜಿನ ವಿದ್ಯಾರ್ಥಿ ವೇದಿಕೆ ಸಮಾರೋಪ ಸಮಾರಂಭ
ಮೈಸೂರು: ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಜ.12ರಂದು ಶುಕ್ರವಾರ ಬೆಳಿಗ್ಗೆ 10.30ಕ್ಕೆ ವಿದ್ಯಾರ್ಥಿ ವೇದಿಕೆ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.ಮುಖ್ಯ ಅತಿಥಿಯಾಗಿ ಮೈಸೂರಿನ ಅಪರ ಜಿಲ್ಲಾಧಿಕಾರಿಗಳಾದ ಆರ್.ಲೋಕನಾಥ್...
ಶರಣರ ವಚನ ಸಾರ ಮೈಗೂಡಿಸಿಕೊಂಡರೆ ಜೀವನ ಸಾರ್ಥಕ: ಹಂಗರಗಿ
ಸಿಂದಗಿ: 12ನೇ ಶತಮಾನದಲ್ಲಿ ಮಹಾಶರಣ ಶರಣೆಯರು ಅನೇಕ ಸಂದೇಶಗಳನ್ನು ನೀಡಿ ಅಳಿದು ಹೋಗಿದ್ದಾರೆ ಆದರೆ ಅವರು ಬಿಟ್ಟು ಹೋದ ವಚನಗಳ ಸಾರವನ್ನು ನಾವೆಲ್ಲರೂ ಮೈಗೂಡಿಸಿಕೊಂಡಿದ್ದಾದರೆ ಜೀವನ ಸಾರ್ಥಕವಾಗುತ್ತದೆ ಎಂದು ತಾಲೂಕು ಪಂಚಮಸಾಲಿ ಸಮಾಜದ...
“ಕುಣಿಗಲ್ ಕುದುರೆ”
ಮೈ ಕೈ ತುಂಬಿಕೊಂಡು ದಷ್ಟ ಪುಷ್ಟವಾಗಿರುವ, ದೈಹಿಕ ಚಟುವಟಿಕೆಗಳಲ್ಲಿ ಚುರುಕುತನ ತೋರುವ ವ್ಯಕ್ತಿಗಳಿಗೆ 'ಕುಣಿಗಲ್ ಕುದುರೆ' ಉಪಮೆ ಬಳಸಲಾಗುತ್ತದೆ.ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸ್ಟಡ್ ಫಾರಂ (ಕುದುರೆ ಸಂತಾನೋತ್ಪತ್ತಿ ಕೇಂದ್ರ) ಇದ್ದು ಇಲ್ಲಿನ...
ಬಾಳರಶ್ಮಿ ಕವನ ಸಂಕಲನ ಲೋಕಾಪ೯ಣೆ
ಬೆಳಗಾವಿ - ತನ್ಮಯ ಚಿಂತನ ಚಾವಡಿ ಬೆಳಗಾವಿ ವತಿಯಿಂದ ಮಹೇಶ ಪಿ ಯೂ ಕಾಲೇಜ್ ಮಹಾಂತೇಶ ನಗರ ದಲ್ಲಿ ದಿ 08.01.2024ರಂದು ಡಾ ಜಯಾನಂದ ಧನವಂತ ಇವರ ಕವನ ಸಂಕಲನ ' ಬಾಳ...
ಚುನಾವಣೆಯಲ್ಲಿ ನಾಡಕವಾಡುವವರನ್ನು ಬಹಿಷ್ಕರಿಸಿ- ಈರಣ್ಣ ಕಡಾಡಿ
ಗೋಕಾಕ: ಚುನಾವಣೆ ಸಂದರ್ಭಗಳಲ್ಲಿ ಜನರ ಹಿತಾಸಕ್ತಿಯನ್ನು ಕಾಯುವ ನಾಟಕವಾಡುವವರಿಗಿಂತ ಚುನಾವಣೆ ನಂತರ ಜನರ ಹಿತಾಸಕ್ತಿಗೆ ಕೆಲಸ ಮಾಡುವವರನ್ನು ಗುರುತಿಸಿ ಬೆಂಬಲಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನಾನು ದೇಶದ...
ಒತ್ತಡ ಮುಕ್ತ ಹಾಗೂ ಸಂತಸದಾಯಕ ಕಲಿಕೆಗೆ ಬೊಂಬೆ ಆಧಾರಿತ ಚಟುವಟಿಕೆ ಕಲಿಕೆ ಪರಿಣಾಮಕಾರಿ – ಮೋಹನ ದಂಡಿನ
ಸವದತ್ತಿ : “ಮಕ್ಕಳಲ್ಲಿ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಬೊಂಬೆ ಆಧಾರಿತ ಚಟುವಟಿಕೆ ಕಲಿಕೆ ಒತ್ತಡ ಮುಕ್ತ ಹಾಗೂ ಸಂತಸದಾಯಕ ಕಲಿಕೆ ಆಗಿದೆ.ಇಂದು ತಾಲೂಕು ಮಟ್ಟದ ಪ್ರದರ್ಶನ ಇಲ್ಲಿ ಜರಗುತ್ತಿರುವುದು.ಎಲ್ಲರೂ ತಮ್ಮ ತಮ್ಮ ಮಟ್ಟದಲ್ಲಿ...
ಮೂಡಲಗಿ ಉಪನೋಂದಣಾಧಿಕಾರಿಯ ದುರ್ವರ್ತನೆ ; ಜಿಲ್ಲಾಧಿಕಾರಿಗಳಿಗೆ ದೂರು
ಮೂಡಲಗಿ: ಪಟ್ಟಣದ ಉಪನೋಂದಣಿ ಕಚೇರಿ ಅಧಿಕಾರಿಯ ಅಸಭ್ಯ ವರ್ತನೆ ಖಂಡಿಸಿ ಸೋಮವಾರದಂದು ಜಯ ಕರ್ನಾಟಕ ಜನಪರ ವೇದಿಕೆ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪನೋಂದಣಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ,...
ದಿ. 11 ರಿಂದ ತೊಂಡಿಕಟ್ಟಿ ಗಾಳೇಶ್ವರ ಜಾತ್ರಾಮಹೋತ್ಸವ
ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ಸುಕ್ಷೇತ್ರ ತೊಂಡಿಕಟ್ಟಿ ಗ್ರಾಮದಲ್ಲಿ ಶ್ರೀ ಅವಧೂತ ಗಾಳೇಶ್ವರ ಮಹಾಸ್ವಾಮಿಗಳ 79ನೇ ಪುಣ್ಯಾರಾಧನೆ ಹಾಗೂ ಬೃಹ್ಮೈಕ್ಯ ಶ್ರೀ ಪುಂಡಲೀಕ ಮಹಾರಾಜರ 84ನೇ ಹುಟ್ಟು ಹಬ್ಬದ ಮತ್ತು ಕಿರೀಟ ಪೂಜಾ...
ಸಿಂದಗಿ ಜಿಲ್ಲಾ ರಚನೆಗೆ ಒತ್ತಾಯಿಸಲು ಬೆಂಗಳೂರಿಗೆ ನಿಯೋಗ
ಸಿಂದಗಿ: ಸಿಂದಗಿ ಜಿಲ್ಲೆ ರಚನೆ ಮಾಡಲು ಒತ್ತಾಯಿಸಿ ಆರಂಭಗೊಂಡ ಹೋರಾಟದ ಹಿನ್ನೆಲೆಯಲ್ಲಿ ಜ.11 ರ ನಂತರ ಬೆಂಗಳೂರಿಗೆ ನಿಯೋಗವೊಂದನ್ನು ತೆಗೆದುಕೊಂಡು ಹೋಗಲಾಗುವುದು ಎಂದು ಶಾಸಕ ಆಶೋಕ ಮನಗೂಳಿ ಹೇಳಿದರು.ಪಟ್ಟಣದ ಬಸವ ಮಂಟಪದಲ್ಲಿ ಭಾನುವಾರ...