Yearly Archives: 2024
ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ
ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದ ಹಿರಿಯರು, ಮುತ್ಸದ್ದಿಗಳಾದ ಎಸ್.ಎಂ.ಕೃಷ್ಣ...
ಯಾದವಾಡದಲ್ಲಿ ಭಂಡಾರಮಯವಾದ ಕನಕದಾಸರ ಜಯಂತ್ಯುತ್ಸವ
ಜನರ ಪ್ರೀತಿ, ವಿಶ್ವಾಸದಿಂದಲೇ ನಮ್ಮ ಕುಟುಂಬಕ್ಕೆ ಅಧಿಕಾರ; ಕುಟುಂಬ ರಾಜಕೀಯ ಪರ ಬ್ಯಾಟ್ ಬೀಸಿದ ಶಾಸಕ ಬಾಲಚಂದ್ರ ಜಾರಕಿಹೊಳಿಯಾದವಾಡ (ತಾ.ಮೂಡಲಗಿ)-
ಜನರ ಪ್ರೀತಿ, ವಿಶ್ವಾಸದಿಂದಾಗಿಯೇ ನಮ್ಮ ಒಂದೇ ಕುಟುಂಬದಲ್ಲಿ ಐವರು ವಿಧಾನಸಭಾ ಮತ್ತು ಲೋಕಸಭಾ...
ಕಠಿಣ ಪರಿಶ್ರಮ ಹಾಗೂ ಆತ್ಮಸ್ಥೈರ್ಯ ವಿದ್ಯಾರ್ಥಿಗಳಲ್ಲಿ ಕ್ರೀಡಾ ಯಶಸ್ಸು ತಂದು ಕೊಡುತ್ತದೆ – ಸಂಗಮೇಶ ಹಳ್ಳೂರ
ಮೂಡಲಗಿ : ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ ಹಾಗೂ ಆತ್ಮಸ್ಥೆöÊರ್ಯ ಕ್ರೀಡಾ ಯಶಸ್ಸು ತಂದು ಕೊಡುತ್ತದೆ ದೃಢ ಸಂಕಲ್ಪ ಮತ್ತು ಕ್ರೀಡಾ ಅರ್ಪಣಾ ಮನೋಭಾ ವಗಳು ನಿಮ್ಮಲ್ಲಿದ್ದರೆ ನಿಮ್ಮ ಸಾಧನೆಗಳಿಗೆ ಮೇರೆಗಳು ಇರುವುದಿಲ್ಲ ಪ್ರಯತ್ನ...
ಶಬರಿಮಲೆ ವಿಶೇಷ ರೈಲಿಗೆ ಚಾಲನೆ ನೀಡಿದ ಈರಣ್ಣ ಕಡಾಡಿ
ಬೆಳಗಾವಿ: ಬೆಳಗಾವಿ-ಶಬರಿಮಲೆ ಕೊಲ್ಲಂ ನಡುವೆ ವಿಶೇಷ ರೈಲು ಸಂಚಾರಕ್ಕೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ಸೋಮವಾರ ಡಿ-09 ರಂದು ಬೆಳಗಾವಿ ರೈಲು ನಿಲ್ದಾಣದಲ್ಲಿ ಬೆಳಗಾವಿಯಿಂದ...
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಭಾಗವತ ಬೈಬಲ್ಲು ವಚನವೇದಕುರಾನು
ಗುರುಗ್ರಂಥಸಾಹೇಬವುಪನಿಷತ್ತು
ತಂದೊಟ್ಟಿಗಿಟ್ಟರೂ ಜಗಳವಾಡುವುದಿಲ್ಲ
ಜಗಳವೇಕೆಮ್ಮಲ್ಲಿ - ಎಮ್ಮೆತಮ್ಮತಾತ್ಪರ್ಯ
ಭಾಗವತ = ಶ್ರೀಕೃಷ್ಣನ ಚರಿತ್ರೆ. ಬೈಬಲ್ = ಕ್ರಿಸ್ತನ ಚರಿತ್ರೆ
ವಚನ = ಶರಣರ ಅನುಭಾವ.ವೇದ = ಋಷಿಗಳ ದರ್ಶನ
ಕುರಾನು = ಮಹಮ್ಮದ್ ಪೈಗಂಬರರ ಬೋಧನೆಗಳು
ಗುರುಗ್ರಂಥ ಸಾಹೇಬ...
ನಾವು ಕೈಕಟ್ಟಿಕೊಂಡು ಕೂರುವ ಜಾಯಮಾನದವರಲ್ಲ – ಸಚಿವೆ ಲಕ್ಷ್ಮಿ ಹೆಬ್ಬಾಳಕರ
ಯಾದವಾಡದಲ್ಲಿ ಸಾಂಸ್ಕೃತಿಕ ಉತ್ಸವ ಸಂಭ್ರಮಮೂಡಲಗಿ: ನಾಡಿನ ತುಂಬೆಲ್ಲ ಚೆನ್ನಾಗಿ ಮಳೆಯಾಗಿದೆ. ರೈತರನ್ನು ಹಾಗೂ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿರಬಹುದು ಆದರೆ ನಾವು...
ಕಾಡು ಹಣ್ಣು ಮತ್ತು ದೇಶೀಯ ಹಣ್ಣುಗಳಿಗೆ ಪ್ರಾಧಾನ್ಯತೆ ನೀಡಿ- ಡಾ. ಎಚ್.ಎನ್.ಕೆಂಚರಡ್ಡಿ ಅಭಿಮತ
ನಮ್ಮ ಊಟದ ತಟ್ಟೆಯಲ್ಲಿಯ ಸಸ್ಯಗಳ ಸಂಖ್ಯೆ ಕಡಿಮೆಯಾಗುತ್ತಿದೆಯೆಂದು ಮೇಘಾಲಯದ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕಾಡು ಹಣ್ಣುಗಳ ವಿಜ್ಞಾನಿ ಡಾ. ಎಚ್.ಎನ್.ಕೆಂಚರಡ್ಡಿಯವರು ಕಪ್ಪತಗಡ್ಡ ಶ್ರೀ ನಂದಿವೇರಿ ಸಂಸ್ಥಾನಮಠ ಪ್ರಾಯೋಜಿತ 7ನೆ ಚಾರಣ ಹಾಗೂ ಸಸ್ಯಾನುಭಾವ...
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಆಯ್ದಕ್ಕಿ ಮಾರಯ್ಯ ಆಯ್ದು ತಂದರೆ ಹೆಚ್ಚು
ಈಸಕ್ಕಿಯಾಸೆ ನಿಮಗೇಕೆಯೆಂದು
ಆಯ್ದಕ್ಕಿ ಲಕ್ಕಮ್ಮ ಪತಿಯನೆಚ್ಚರಿಸಿದಳು
ಅತಿಯಾಸೆ ತರವಲ್ಲ - ಎಮ್ಮೆತಮ್ಮಶಬ್ಧಾರ್ಥ
ಆಯ್ದು = ಆರಿಸಿತಾತ್ಪರ್ಯರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ
ಅಮರೇಶ್ವರ ಎಂಬ ಗ್ರಾಮದ ಮಾರಯ್ಯ ಮತ್ತು ಲಕ್ಕಮ್ಮ
ದಂಪತಿಗಳಿದ್ದರು. ಇವರು ಬಸವಣ್ಣನ ಕಾಯಕನಿಷ್ಢೆಗೆ
ಮಾರುಹೋಗಿ...
ಮೂರು ಕವನ ಸಂಕಲನಗಳ ಬಿಡುಗಡೆ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶ್ರೀಮತಿ ಸುಲೋಚನಾ ಮಾಲಿಪಾಟೀಲರ ಚಿಗುರಿದ ಹೂಬಳ್ಳಿ, ಅಂತರಂಗದ ನಿನಾದ ಹಾಗೂ ಡಾ.ಸುಧಾ ಚಂದ್ರಶೇ ಖರ ಹುಲಗೂರ ಅವರ ಅಂತರಂಗದ ಅಲೆಗಳು ಕವನ...
ರೈತ ಮಿತ್ರ ಏಜೆನ್ಸಿಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ – ಶಾಸಕ ಮನಗೂಳಿ
ಸಿಂದಗಿ : ರೈತರ, ಕೃಷಿಕರ ಏಳಿಗೆ ಉದ್ದೇಶವನ್ನಿಟ್ಟುಕೊಂಡು ಸ್ಥಾಪನೆಗೊಂಡ ಕರ್ನಾಟಕ ರೈತ ಮಿತ್ರ ಏಜೆನ್ಸಿಯು ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉತ್ತಮ ಕಾರ್ಯ ಮಾಡಲಿ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಹೊರವಲಯದ ಚಿಕ್ಕ...