ಸಿಂದಗಿ; ಲೋಕ ಅದಾಲತ್ ನಲ್ಲಿ ನಾಲ್ಕು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು ೬೬೬೭ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು ಅವುಗಳಲ್ಲಿ ಒಟ್ಟು ೪೩೯೩ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ನಾಗೇಶ ಮೊಗೇರ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಸಿಂದಗಿ ವತಿಯಿಂದ ಸಿಂದಗಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ಲೋಕ...
ಸಿಂದಗಿ : ಸೂಕ್ತ ಅರಿವಿನ ಮೂಲಕ ತಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಬಿ. ಯಡ್ರಾಮಿ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆಯ ೮ ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಆದರ್ಶ ವಿದ್ಯಾರ್ಥಿಗಳ ಹಾಗೂ ವಚನ ಸ್ವರ್ಧೆ ವಿದ್ಯಾರ್ಥಿಗಳ...
ಹಳ್ಳೂರ - ರಾಜ್ಯ ಬಜೆಟ್ ನಲ್ಲಿ ಮಾಳಿ,ಮಾಲಗಾರ ಸಮಾಜಕ್ಕೆ ಅನುದಾನ ನೀಡದಿರುವುದು ಖಂಡನೀಯ ಹಿಂದಿನ ಬಿಜೆಪಿ ಸರಕಾರ ಘೋಷಣೆ ಮಾಡಿದ ಮಾಳಿ,ಮಾಲಗಾರ ಸಮಾಜದ ಅಭಿವೃದ್ಧಿ ನಿಗಮವನ್ನು ಕಾರ್ಯ ರೂಪಕ್ಕೆ ತಂದು ಬಜೆಟ್ ನಲ್ಲಿ ಅನುದಾನ ನೀಡುತ್ತೇನೆ ಎಂದು ಹೇಳಿ ಮಾತು ತಪ್ಪಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಾಳಿ,ಮಾಲಗಾರ ಸಮಾಜಕ್ಕೆ ಅನ್ಯಾಯ ವೆಸಗಿದ್ದಾರೆ ಎಂದು ಜಿಲ್ಲಾ...
ಇಂಥವರಿಗೆ ಏನು ಹೇಳಲಿ ?
ಎಲ್ಲಾ ದಿನಗಳು ನಿಮ್ಮವೇ
ಇವತ್ತೇನು ಬಿಡು ವಿಶೇಷ
ಮಹಿಳಾ ದಿನ ಅಂತ
ಮಾಡೋಕಿಲ್ಲ ಕೆಲಸ....
ಮೆಸೇಜ್ ಮಾಡಿದ್ರ, ವಿಶ್ ಹೇಳಿದ್ರ ಅಷ್ಟ ಏನ ಪ್ರೀತಿ?
ದಿನಾನು ಇರ್ತತಿ
ಇದ ರೀತಿ...!!
ವಿಶ್ ಅಂತ,ಗಿಫ್ಟ್ ಅಂತ
ಮಾಡಕ್ಕೆ ಬೇರೆ ಕೆಲಸ ಇಲ್ಲ
ಯಾರು ಹೇಳಿದ್ದೋ ಈ ದಿನ
ಅಂತವರಿಗೆ ಬುದ್ದಿ ಇಲ್ಲ
ವಟಗುಡುವ, ಗುರ್ರೆನುವ
ಗಂಡನ ಪರಿ
ಮರೆತೋಯ್ತು ಸೆಲೆಬ್ರೇಷನ್
ಎನ್ನುವ ಗುರಿ...
ಎದ್ದು ಎಲ್ಲ ಕೆಲಸ ಮುಗಿಸಿ
ಊಟದ ಡಬ್ಬಿ ಬ್ಯಾಗಲ್ಲಿ
ಹಾಕಿ ಓಡುವ...
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಹಾಸನದ ಕಲಾವಿದೆ, ಪತ್ರಕರ್ತೆ ಪೂಜಾ ರಘುನಂದನ್ ಅವರು ಆಯ್ಕೆ ಆಗಿ ಇಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 8ರಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ...
ಅರೆರೆ, ಬಾಲ್ಯ ಬಲಿಯಾಗದಿರುವುದು ಅಂದರೆ ಏನು? ಎನ್ನುವ ಪ್ರಶ್ನೆ ಕಾಡ್ತಿದೆಯಾ ಸಹಜವಾಗಿ ಅನ್ಸತ್ತೆ ಅದೇನದು ಅನ್ನುವಂತದ್ದು. ಬಾಲ್ಯ ಅನ್ನುವಂತದ್ದು ಪ್ರತಿಯೊಬ್ಬರ ಜೀವನದ ಅತ್ಯಮೂಲ್ಯ ಘಟ್ಟ ಅಲ್ವಾ. ಹೌದು ಇಲ್ಲ ಅಂದವರು ಯಾರು ಬಾಲ್ಯ ಎನ್ನುವುದೇ ಹಾಗೆ ಏನೋ ಗೊತ್ತಿಲ್ಲದ ಖುಷಿ ತಂದುಕೊಡೊವಂತಹ ಹರ್ಷಭರಿತವಾದ ಸುವರ್ಣಕಾಲವೆಂದೇ ಹೇಳಬಹುದು. ಆಟ, ಪಾಠ, ಊಟ,ಗೆಳೆತನ, ಏಳೋದು, ಬೀಳೋದು ಎಲ್ಲವೂ...
ಅಮ್ಮ
ಅಮ್ಮ ನೀನು
ಹೆತ್ತು ಹೊತ್ತ
ಕಂದಮ್ಮ ನಾನು
ಇಂದೇಕೊ ನಿನ್ನ
ನೆನಪು ಕಾಡುತ್ತಿದೆ
ನೀನು ಲಂಗ ತೊಡಿಸಿ
ಹೆರಳು ಹಾಕಿ
ಮುಖಕ್ಕೆ ಪೌಡರ್ ಹಚ್ಚಿ
ಕಣ್ಣಿಗೆ ಕಾಡಿಗೆ ತೀಡಿ
ಹಣೆಗೆ ಮುತ್ತಿಕ್ಕಿದ ನೀನು
ಒಮ್ಮೆಲೆ ಹೇಳದೆ ಕೇಳದೆ
ಬಾರದ ಊರಿಗೆ
ಹೋದೆ ಅವ್ವಾ
ಬಿಕ್ಕಿ ಬಿಕ್ಕಿ ಅತ್ತೆ
ನೀನಿಲ್ಲದ ಬದುಕು
ಕಷ್ಟ ದುಃಖಗಳ ಜೀವನ
ಇಂದು ಮಹಿಳೆಯರ ದಿನ
ನಿನ್ನ ಪ್ರೀತಿ ಮಮತೆ
ನಾನು ನಿನ್ನ ಮಗಳು
ಎಂಬ ಹೆಮ್ಮೆ ಮಾತ್ರ ನನ್ನದು
_________________________
ದೀಪಾ ಪೂಜಾರಿ ಕುಶಾಲನಗರ
ಕೊಲ್ಲೂರು- ಅರಭಾವಿ ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಉಡುಪಿ ಜಿಲ್ಲೆಗಳ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ಶನಿವಾರದಂದು ಮುಂಜಾನೆ ಉಡುಪಿ ಜಿಲ್ಲೆಯ ಐತಿಹಾಸಿಕ, ಸುಪ್ರಸಿದ್ಧ ದೇವಸ್ಥಾನವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ಮೂಕಾಂಬಿಕೆಯ ದರ್ಶನ ಪಡೆದುಕೊಂಡ ಬಾಲಚಂದ್ರ ಜಾರಕಿಹೊಳಿ ಅವರನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಅರ್ಚಕರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಲಚಂದ್ರ...
ಮೂಡಲಗಿ:-ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ಭಾರತೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಸಮರ್ಪಿತವಾದ ಸಂಸ್ಥೆಯಾಗಿದೆ. ಸಂಪ್ರದಾಯ ಮತ್ತು ನಾವೀನ್ಯತೆಯ ಮೌಲ್ಯಗಳ ಆಧಾರದ ಮೇಲೆ, ಅಕಾಡೆಮಿಯು ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಶ್ರೇಷ್ಠ ವ್ಯಕ್ತಿಗಳನ್ನು ಗೌರವಿಸಲು ವಿವಿಧ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ಪ್ರಶಸ್ತಿ ಸಮಾರಂಭಗಳನ್ನು ಆಯೋಜಿಸುತ್ತದೆ. ಪ್ರತಿಭೆಯನ್ನು ಪೋಷಿಸುವ ಮತ್ತು ಕಲಾತ್ಮಕ ಪ್ರಯತ್ನಗಳನ್ನು ಪ್ರೋತ್ಸಾಹಿಸುವ...
ಮೂಡಲಗಿ: ಇಂದಿನ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಪಠ್ಯ ವಿಷಯದ ಜೊತೆಗೆ ನೈತಿಕ ಶಿಕ್ಷಣ ಕೊಡುವದು ಕೂಡ ತುಂಬಾ ಮುಖ್ಯವಾಗಿದೆ ಎಂದು ಮೂಡಲಗಿ ದಿವಾಣಿ ಹಾಗೂ ಜೆ.ಎಮ್.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,...
ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು...